Asianet Suvarna News Asianet Suvarna News
19 results for "

ಸೈಬರ್‌ ಅಪರಾಧ

"
5000 Indians Hacked and Cyber Crime in Cambodia grg 5000 Indians Hacked and Cyber Crime in Cambodia grg

ಕಾಂಬೋಡಿಯಾದಲ್ಲಿ 5000 ಭಾರತೀಯರ ಕೂಡಿಹಾಕಿ ಸೈಬರ್‌ ವಂಚನೆ..!

ಕಳೆದ ಆರು ತಿಂಗಳಲ್ಲಿ ಹೀಗೆ ಕಾಂಬೋಡಿಯಾಕ್ಕೆ ತೆರಳಿದ ಭಾರತೀಯರು, ಅಲ್ಲಿ ಅನಿವಾರ್ಯವಾಗಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ಅಥವಾ ನಕಲಿ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ತೆರೆದು ಭಾರತೀಯರಿಗೆ 500 ಕೋಟಿ ರು.ಗಿಂತ ಹೆಚ್ಚು ವಂಚನೆ ಎಸಗಿರುವುದಾಗಿಯೂ ತಿಳಿದುಬಂದಿದೆ.

CRIME Mar 30, 2024, 11:40 AM IST

80 per cent cybercrimes from 10 districts bharatpur new jamtara study ash80 per cent cybercrimes from 10 districts bharatpur new jamtara study ash

ಭಾರತದ ಶೇ. 80 ರಷ್ಟು ಸೈಬರ್ ಅಪರಾಧ ಇಲ್ಲೇ ನಡೆಯುತ್ತೆ: ಕುಖ್ಯಾತ ಟಾಪ್ 10 ಜಿಲ್ಲೆಗಳ ಪಟ್ಟಿ ಹೀಗಿದೆ..

ರಾಜಸ್ಥಾನದ ಭರತ್‌ಪುರ ಮತ್ತು ಉತ್ತರ ಪ್ರದೇಶದ ಮಥುರಾ ಜಿಲ್ಲೆಗಳು ಜಾರ್ಖಂಡ್‌ನ ಜಮ್ತಾರಾ ಮತ್ತು ಹರಿಯಾಣದ ನುಹ್ ಅನ್ನು ಭಾರತದಲ್ಲಿ ಸೈಬರ್ ಅಪರಾಧದ ಕುಖ್ಯಾತ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿವೆ ಎಂದು ಹೊಸ ಅಧ್ಯಯನ ಮಾಹಿತಿ ನೀಡಿದೆ.

CRIME Sep 25, 2023, 2:01 PM IST

Daily cyber crime awareness tips from police bengaluru ravDaily cyber crime awareness tips from police bengaluru rav

ಬೆಂಗಳೂರು: ನಿತ್ಯ ಸೈಬರ್‌ ಅಪರಾಧ ಬಗ್ಗೆಪೊಲೀಸರಿಂದ ಜಾಗೃತಿ ಟಿಪ್ಸ್‌

ಇತ್ತೀಚೆಗೆ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಸೈಬರ್‌ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ‘ಸೈಬರ್‌ ವಂಚಕರಿಂದ ದೂರವಿರಲು, ದಿನಕ್ಕೊಂದು ಸೈಬರ್‌ ಸಲಹೆ’ ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ.ಈ ಅಭಿಯಾನದಡಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರು ದಿನಕ್ಕೊಂದು ಸೈಬರ್‌ ಸಲಹೆ ನೀಡಲಿದ್ದಾರೆ.

state Sep 13, 2023, 5:36 AM IST

Karnataka Cabinet  approved the Cyber Security Policy 2023 gowKarnataka Cabinet  approved the Cyber Security Policy 2023 gow

ಸೈಬರ್‌ ಭದ್ರತೆಗಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್‌ ನೀತಿ, ಬಸ್‌ಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ

ಸೈಬರ್‌ ಅಪರಾಧ ತಡೆ, ಸೈಬರ್‌ ಭದ್ರತೆ ಹೆಚ್ಚಳಕ್ಕಾಗಿ ಪ್ರತ್ಯೇಕವಾದ ಸೈಬರ್‌ ನೀತಿ ರೂಪಿಸಲು ಸಚಿವ ಸಂಪುಟ ಸಭೆ  ಅನುಮೋದನೆ ನೀಡಿದೆ. ದತ್ತಾಂಶ ಖಾಸಗಿತನದ ಕುರಿತು ಇದರಡಿ ಜಾಗೃತಿ ಮೂಡಿಸಲಾಗುತ್ತದೆ. ಬಸ್‌ಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಗೂ ಅಂಗೀಕಾರ.

state Aug 11, 2023, 7:38 AM IST

haryana police big attack on cyber criminals 5000 policemen raided 14 villages simultaneously ashharyana police big attack on cyber criminals 5000 policemen raided 14 villages simultaneously ash

ಸೈಬರ್‌ ಕ್ರಿಮಿನಲ್ಸ್‌ ವಿರುದ್ಧ 5000 ಪೊಲೀಸರ ದಾಳಿ: ನೋಯ್ಡಾ ಬಳಿಯ 300 ಪ್ರದೇಶದಲ್ಲಿ ಕಾರ್ಯಾಚರಣೆ; 125 ವಂಚಕರ ವಶಕ್ಕೆ

ಸಾಂಕ್ರಾಮಿಕದ ಸಮಯದಲ್ಲಿ ಈ ಚಟುವಟಿಕೆ ಮತ್ತಷ್ಟು ಹೆಚ್ಚಾಗಿದ್ದು, ಬೇರೆ ಬೇರೆ ರಾಜ್ಯಗಳ ಮೊಬೈಲ್‌ ಟವರ್‌ಗಳು ಸಂಪರ್ಕಕ್ಕೆ ಬರುತ್ತಿದ್ದ ಕಾರಣ ಇವರನ್ನು ಗುರುತಿಸುವುದು ಕಷ್ಟವಾಗಿತ್ತು.

CRIME Apr 30, 2023, 11:02 AM IST

Cyber crime is increasing due to lack of awareness snrCyber crime is increasing due to lack of awareness snr

ಅರಿವಿನ ಕೊರತೆಯಿಂದ ಸೈಬರ್‌ ಅಪರಾಧ ಹೆಚ್ಚಳ

ಅರಿವಿನ ಕೊರತೆಯಿಂದ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ತಿಳಿಸಿದರು.

Karnataka Districts Jan 19, 2023, 5:38 AM IST

Two Arrested For Sim Sale to Cyber Fraudsters in Bengaluru grgTwo Arrested For Sim Sale to Cyber Fraudsters in Bengaluru grg

Cyber Fraud: ಸೈಬರ್‌ ವಂಚಕರಿಗೆ ಸಿಮ್‌ ಮಾರುತ್ತಿದ್ದವರ ಬಂಧನ

*  ಆರೋಪಿ ಬಂಧನದಿಂದ ಮೂರು ಪ್ರಕರಣಗಳು ಪತ್ತೆ
*  ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣ ಪಡೆದು ಆತ ಮೋಸ ಮಾಡುತ್ತಿದ್ದ ಆರೋಪಿ
*  ಬಂಧಿತ ಆರೋಪಿಗಳಿಂದ 120 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ಜಪ್ತಿ 

CRIME Mar 5, 2022, 5:00 AM IST

Union Minister Rajeev Chandrasekhar React on Cyber Attack grgUnion Minister Rajeev Chandrasekhar React on Cyber Attack grg

Cyber Crime: ಸೈಬರ್‌ ದಾಳಿ ಸರ್ಕಾರದ ಗಮನಕ್ಕೆ ತನ್ನಿ: ರಾಜೀವ್‌ ಚಂದ್ರಶೇಖರ್‌

*   ಡಿಜಿಟಲ್‌ ಇಂಡಿಯಾಗೆ ಕೈಜೋಡಿಸಿ
*   ಐಟಿ ಕಂಪನಿಗಳಿಗೆ ಮನವಿ ಕೇಂದ್ರ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಮನವಿ
*   ಬೆಂಗ್ಕೂರಲ್ಲಿ ಐಬಿಎಂ ಸೆಕ್ಯೂರಿಟಿ ಕಮಾಂಡ್‌ ಸೆಂಟರ್‌ ಉದ್ಘಾಟನೆ
 

CRIME Feb 24, 2022, 5:26 AM IST

Cyber Fraudsters Cheat to House Owners in Online at Bengalurru grgCyber Fraudsters Cheat to House Owners in Online at Bengalurru grg

ಮನೆ ಮಾಲೀಕರೇ ಎಚ್ಚರ: ಬಾಡಿಗೆದಾರರ ನೆಪದಲ್ಲಿ ಆನ್‌ಲೈನ್‌ನಲ್ಲಿ ಧೋಖಾ..!

ಆನ್‌ಲೈನ್‌ನಲ್ಲಿ(Online) ಮನೆ ಬಾಡಿಗೆ ಜಾಹೀರಾತು ನೀಡಿ ವ್ಯವಹರಿಸುವ ಮುನ್ನ ಮನೆ ಮಾಲೀಕರು(House Owners) ಎಚ್ಚರಿಕೆ ವಹಿಸುವುದು ಒಳಿತು. ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಮಾಲೀಕರಿಗೆ ಟೋಪಿ ಹಾಕಿ ಸೈಬರ್‌ ವಂಚಕರು ಹಣ ದೋಚಿರುವ ಪ್ರತ್ಯೇಕ ಮೂರು ಪ್ರಕರಣಗಳು ವರದಿಯಾಗಿವೆ.
 

CRIME Nov 4, 2021, 9:14 AM IST

Failure of Online Fraud in Hubballi grgFailure of Online Fraud in Hubballi grg

ಆನ್‌ಲೈನ್‌ ದೋಖಾ: ಒಟಿಪಿ ಹೇಳದ್ದಕ್ಕೆ ಅಶ್ಲೀಲ ಚಿತ್ರ ರವಾನೆ

ಆನ್‌ಲೈನ್‌ನಲ್ಲಿ ಹಣ ದೋಚುವ ಉದ್ದೇಶ ಫಲಿಸದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರ ನಂಬರ್‌ನಿಂದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಅವರ ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರವನ್ನು ರವಾನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

CRIME Sep 12, 2021, 7:47 AM IST

Cyber Fraudsters Used 304 Sim for Cheating to People grgCyber Fraudsters Used 304 Sim for Cheating to People grg

ಬ್ಯಾಂಕ್‌ ಹ್ಯಾಕ್‌ಗೆ ಬರೋಬ್ಬರಿ 304 ಸಿಮ್‌ ಬಳಕೆ..!

ಬ್ಯಾಂಕ್‌ ಅಕೌಂಟ್‌ ಕೆವೈಸಿ ಮಾಡುವುದಾಗಿ ಹೇಳಿ ಬರೋಬ್ಬರಿ 10 ಲಕ್ಷ ವಂಚನೆ ಮಾಡಿದ ಅಂತಾರಾಜ್ಯದ ಮೂವರು ಸೈಬರ್‌ ವಂಚಕರನ್ನು ನಗರ ಪೊಲೀಸರು ಪತ್ತೆ ಹಚ್ಚಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

CRIME Jul 21, 2021, 1:22 PM IST

2.98 Lakh Fraud in The Name of 10 Rs Mobile Recharge in Dharwad grg2.98 Lakh Fraud in The Name of 10 Rs Mobile Recharge in Dharwad grg

10 ರು. ರಿಚಾರ್ಜ್‌ ನೆಪದಲ್ಲಿ 2.98 ಲಕ್ಷ ವಂಚನೆ: ದುಡ್ಡು ಕಳಕೊಂಡು ಕಂಗಾಲಾದ ವೃದ್ಧ

ಧಾರವಾಡದ 80 ವರ್ಷದ ವೃದ್ಧರೊಬ್ಬರಿಗೆ 24 ಗಂಟೆಯೊಳಗೆ 10 ರು. ರಿಚಾರ್ಜ್‌ ಮಾಡದಿದ್ದರೆ ಸಿಮ್‌ ಬ್ಲಾಕ್‌ ಆಗುತ್ತದೆ ಎಂದು ಸಂದೇಶ ಕಳಿಸಿದ ವಂಚಕರು ಬಳಿಕ ಟ್ರಿಮ್‌ ವೀವರ್‌ ಕ್ವಿಕ್‌ ಸಪೋರ್ಟ್‌ ಆ್ಯಪ್‌ ಡೌನ್ಲೋಡ್‌ ಮಾಡಿಸಿ ಅವರ ಯುಪಿಐ ಪಿನ್‌ ಪಡೆದು ಆನ್‌ಲೈನ್‌ನಲ್ಲಿ 2.98 ಲಕ್ಷ ರು. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
 

CRIME Jul 21, 2021, 8:16 AM IST

Fraud to Man in the Name of Girl on Matrimony in Belagavi grgFraud to Man in the Name of Girl on Matrimony in Belagavi grg

ಯುವಕರೇ ಹುಷಾರ್‌: ಯುವತಿಯರ ಬಣ್ಣದ ಮಾತಿಗೆ ಮರುಳಾದ್ರೆ ಪಂಗನಾಮ ಗ್ಯಾರಂಟಿ..!

ಸೈಬರ್‌ ವಂಚಕರು ಮ್ಯಾಟ್ರಿಮೋನಿಯಲ್‌ ಜಾಲತಾಣದ ಮೂಲಕ ಖಾತೆ ತೆರೆದು ಗ್ರಾಹಕರಿಂದ ಹಣ ವಂಚಿಸಿರುವ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಈ ಕುರಿತು ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

CRIME Jun 16, 2021, 1:30 PM IST

Fraud in the Name of Central Government Scheme in Hubballi grgFraud in the Name of Central Government Scheme in Hubballi grg

ವಂಚಿತನಿಗೆ ವಂಚಕನ ಪಟ್ಟ ಕಟ್ಟುವ ಸೈಬರ್‌ ಕಳ್ಳರು..!

ಸೈಬರ್‌ ಅಪರಾಧದಲ್ಲಿ ವಂಚನೆಗೆ ಒಳಗಾದವರನ್ನೇ ಆರೋಪಿಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಈಚೆಗೆ ಪೊಲೀಸ್‌ ಬಲೆಗೆ ಬಿದ್ದಿರುವ ಸೈಬರ್‌ ಕ್ರೈಂ ಜಾಲವೊಂದರಿಂದ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
 

CRIME Mar 29, 2021, 9:47 AM IST

Cyber Fraudsters Cheat to Woman in Online Shopping in Bengaluru grgCyber Fraudsters Cheat to Woman in Online Shopping in Bengaluru grg

ಆನ್‌ಲೈನ್‌ ಶಾಪಿಂಗ್‌ ಮಾಡೋ ಮುನ್ನ ಇರಲಿ ಎಚ್ಚರ: ಖರೀದಿ ನೆಪದಲ್ಲಿ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚನೆ

ಹಳೇ ಹಾಸಿಗೆಗಳನ್ನು ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದ ಯುವತಿಯರ ಬ್ಯಾಂಕ್‌ ಖಾತೆಯಿಂದ ಸೈಬರ್‌ ವಂಚಕರು ಒಂದು ಲಕ್ಷ ರು.ಕನ್ನ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
 

CRIME Nov 4, 2020, 9:28 AM IST