Asianet Suvarna News Asianet Suvarna News
3675 results for "

ಸಿನಿಮಾ ಹಂಗಾಮ

"
Bollywood Chote Miyan Tiger Shroff cheated to Bade Miyan Akshay Kumar satBollywood Chote Miyan Tiger Shroff cheated to Bade Miyan Akshay Kumar sat

ಅಕ್ಷಯ್ ಕುಮಾರ್‌ಗೆ ಚೀಟಿಂಗ್ ಮಾಡಿದ ಚೋಟಾ ಮಿಯಾನ್ ಟೈಗರ್ ಶ್ರಾಫ್!

ಬಾಲಿವುಡ್ ದಿಗ್ಗಜ ನಟರಾದ ಅಕ್ಷಯ್ ಕುಮಾರ್ ಅವರಿಗೆ ಟೈಗರ್ ಶ್ರಾಫ್ ಅವರು ವಂಚನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

Cine World Mar 9, 2024, 7:44 PM IST

Telagu actor Pawan Kalyan arrested by Andhra police and relasted later while he was on way to meet Chandrababu NaiduTelagu actor Pawan Kalyan arrested by Andhra police and relasted later while he was on way to meet Chandrababu Naidu
Video Icon

ರಸ್ತೆಯಲ್ಲಿ ಉರುಳಾಡಿದ ಪವನ್ ಕಲ್ಯಾಣ್? ಇವರಿಗೆ ಇಂಥ ಸ್ಥಿತಿ ಬಂದಿದ್ಯಾಕೆ?

ನಟ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾನ್ರನ್ನ ಆಂಧ್ರ ಪ್ರದೇಶ ಪೊಲೀಸರು ಅನುಮಂಚಿಪಲ್ಲಿಯಲ್ಲಿ ವಶಕ್ಕೆ ಪಡೆದ ಘಟನೆ ನಡೆದಿದೆ. 

Cine World Sep 11, 2023, 12:36 PM IST

kgf star yash to join hands with director shankar for big budget historical war drama movie gvdkgf star yash to join hands with director shankar for big budget historical war drama movie gvd
Video Icon

ನಿಜ ಆಯ್ತಾ ಸಿನಿಮಾ ಹಂಗಾಮ ಸುದ್ದಿ? ರಾಕಿಗೆ ಐ ಡೈರೆಕ್ಟರ್ ಆಕ್ಷನ್ ಕಟ್ ಹೇಳೋದು ಕನ್ಫರ್ಮ್?

ರಾಕಿಂಗ್ ಸ್ಟಾರ್ ಯಶ್. ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್ಫುಲ್ ಹಾಗು ರೈಸಿಂಗ್ ಸ್ಟಾರ್. ಸೌತ್ ಸಿನಿ ಇಂಡಸ್ಟ್ರಿಯ ಹೀರೋಗಳ ಲೀಸ್ಟ್ನಲ್ಲಿ ಬಿಗೆಸ್ಟ್ ಸ್ಟಾರ್ ಅಂತ ಗುರುತಿಸಿಕೊಂಡಿರೋ ಯಶ್ಗೆ ಡೈರೆಕ್ಷನ್ ಮಾಡೋಕೆ ನಿರ್ದೇಶಕರು ಕ್ಯೂನಲ್ಲಿದ್ದಾರೆ. 

Cine World Sep 22, 2022, 7:24 PM IST

Puneeth Rajkumar Dance in Lucky Man movie Exclusive hls Puneeth Rajkumar Dance in Lucky Man movie Exclusive hls
Video Icon

ಲಕ್ಕಿ ಮ್ಯಾನ್ ಆಗಿ ಅಪ್ಪು ಡ್ಯಾನ್ಸ್ ನೋಡಿದ್ರಾ ? ಸಿನಿಮಾ ಹಂಗಾಮದಲ್ಲಿ ಎಕ್ಸ್‌ಕ್ಲೂಸಿವ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಲಕ್ಕಿ ಮ್ಯಾನ್ ಸಿನಿಮಾ ರಿಲೀಸ್ ಗಾಗಿ ಕಾದಿದ್ದಾರೆ. ಮದರಂಗಿ ಕೃಷ್ಣ ಗೆಸ್ಟ್ ಅಪೀರಿಯನ್ಸ್ ಮಾಡಿದ್ದು ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಖ್ಯಾತಿಯಾಗಿರೋ ಪ್ರಭುದೇವಾ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಫ್ಯಾನ್ಸ್ ಕಾತುರರಾಗಿದ್ದಾರೆ. 
 

Sandalwood Jul 15, 2022, 4:00 PM IST

3 kannada movies released this week gvd3 kannada movies released this week gvd
Video Icon

ಕನ್ನಡ ಬೆಳ್ಳಿತೆರೆಯಲ್ಲಿ ಸಿನಿಮಾ ಹಂಗಾಮ: ಮೂರು ಸಿನಿಮಾಗಳಲ್ಲಿದೆ ಮನರಂಜನೆ ಮಹಾಪೂರ!

ಕೆಜಿಎಫ್-2 ಸಿನಿಮಾ ಬಂದ ಮೇಲೆ ಆ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಮತ್ತೊಂದು ಮನರಂಜನೆಯ ಸಿನಿಮಾ ನೋಡೋದಕ್ಕೆ ಕಾಯ್ತಿದ್ರು. ಆ ಕಾಯುವಿಕೆಗೆ ಈಗ ಕನ್ನಡ ಬೆಳ್ಳಿತೆರೆ ಮೇಲೆ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಇರೋ ಮೂರು ಸಿನಿಮಾಗಳು ಒಂದೇ ದಿನ ಒಟ್ಟೊಟ್ಟಿಗೆ ಬಿಡುಗಡೆ ಆಗಿವೆ.

Sandalwood May 28, 2022, 7:31 PM IST

Kannada Upendra direction new film fans guess actress name vcsKannada Upendra direction new film fans guess actress name vcs
Video Icon

ಉಪೇಂದ್ರ ಪೋಸ್ಟರ್ ಟೈಟಲ್ ಡಿಫರೆಂಟ್ ಆದರೆ ನಾಯಕಿ ಯಾರು?

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ಟೈಟಲ್ ಮತ್ತು ಪೋಸ್ಟರ್ ಲುಕ್ ಸಿನಿ ರಸಿಕರ ಗಮನ ಸೆಳೆದಿದೆ. ಉಪ್ಪಿ ಜೊತೆ ಯಾವ ನಾಯಕಿ ರೊಮ್ಯಾನ್ಸ್‌ ಮಾಡಲಿದ್ದಾರೆ ಎಂಬ ಕುತೂಹಲ ಜನರಿಗೆ ಹೆಚ್ಚಾಗಿದೆ. ಕೆಲವರು ನಯನತಾರಾ ಎಂದು ಹೇಳುತ್ತಿದ್ದಾರೆ ಇನ್ನೂ ಕೆಲವರು ರಮ್ಯಾನ ಕರೆ ತನ್ನಿ ಎನ್ನುತ್ತಿದ್ದಾರೆ.

Sandalwood Mar 15, 2022, 3:48 PM IST

Kannada actor Shivarajkumar gives clue of his next film project in James pre release vcsKannada actor Shivarajkumar gives clue of his next film project in James pre release vcs
Video Icon

ಒಂದು ಕಥೆ ಕೇಳಿದ್ದೀನಿ, ನನ್ನ ಅಪ್ಪುನ ಇಬ್ಬರನ್ನೂ ನೋಡ್ತೀರಿ ಅಭಿಮಾನಿಗಳು: ಶಿವರಾಜ್‌ಕುಮಾರ್


ಪುನೀತ್ ರಾಜ್‌ಕುಮಾರ್ ಜೇಮ್ಸ್‌ ಸಿನಿಮಾ ಬಗ್ಗೆ ಮಾತನಾಡುವಾಗ ಶಿವರಾಜ್‌ಕುಮಾರ್ ಯಾರಿಗೂ ಗೊತ್ತಿರದ ಸತ್ಯವೊಂದನ್ನು ರಿವೀಲ್ ಮಾಡಿದ್ದಾರೆ. ಜೇಮ್ಸ್‌ ಸಿನಿಮಾದಲ್ಲಿ ಅಪ್ಪುಗೆ ಧ್ವನಿ ನೀಡಿರುವ ಶಿವಣ್ಣ ಒಂದು ಸಿನಿಮಾ ಕಥೆ ಕೇಳಿದ್ದೀನಿ ನನ್ನ ಪಾತ್ರದಲ್ಲಿ ಅಪ್ಪುನ ನೀವು ನೋಡಬಹುದು ಎಂದು ಹೇಳಿದ್ದಾರೆ. 

Sandalwood Mar 15, 2022, 3:36 PM IST

Did Sharwanand Rashmika Mandanna Aadavallu meeku johaarlu meet audience expectation vcs Did Sharwanand Rashmika Mandanna Aadavallu meeku johaarlu meet audience expectation vcs
Video Icon

Rashmika Mandanna 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಫ್ಲಾಪ್ ಎಂದ ನೆಟ್ಟಿಗರು!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಶರ್ವಾನಂದ್ ನಟಿಸಿರುವ 'ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾ ಬಿಡುಗಡೆಯಾಗಿದೆ. ಇಡೀ ತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರೂ, ಬಾಕ್ಸ್ ಆಫೀಸ್ ನಿರೀಕ್ಷೆ ಮುಟ್ಟಿಲ್ಲ ಎನ್ನಲಾಗಿದೆ. ಪುಷ್ಪ ರೀತಿ ಹಿಟ್ ಮಾತ್ರವಲ್ಲ, ಈ ರೀತಿ ಸಿನಿಮಾವನ್ನೂ ರಶ್ಮಿಕಾ ಒಪ್ಪಿಕೊಳ್ಳುತ್ತಾರಾ ಎಂದು ಸಿನಿ ರಸಿಕರು ಪ್ರಶ್ನೆ ಮಾಡುತ್ತಿದ್ದಾರೆ.

movies Mar 8, 2022, 2:15 PM IST

Kannada Neha Shetty seen with Allu Arjun in Advertisement vcsKannada Neha Shetty seen with Allu Arjun in Advertisement vcs
Video Icon

ನಟ Allu Arjun ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕನ್ನಡತಿ ನೇಹಾ ಶೆಟ್ಟಿ!

ಮುಂಗಾರು ಮಳೆ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನೇಹಾ ಶೆಟ್ಟಿ ಇದೀಗ ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್‌ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದಿಂದ ರಶ್ಮಿಕಾ ಮಂದಣ್ಣ ಮತ್ತು ಪೂಜೆ ಹೆಗ್ಡೆ ನಂತರ ಕಾಣಿಸಿಕೊಂಡಿರುವುದು ನೇಹಾ ಶೆಟ್ಟಿನೇ ಎನ್ನವ ಹೆಗ್ಗಳಿಕೆ ಇದೆ.
 

movies Mar 8, 2022, 1:45 PM IST

Tollywood Mahesh Babu to support 125 children in need of cardiac surgery vcs Tollywood Mahesh Babu to support 125 children in need of cardiac surgery vcs
Video Icon

125 ಮಕ್ಕಳ ಹೃದಯ ಸಮಸ್ಯೆ ನಿವಾರಿಸಲು ಮುಂದಾದ ಮಹೇಶ್ ಬಾಬು!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇದೀಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  125 ಬಡ ಮಕ್ಕಳ ಹೃದಯ ಸಂಬಂಧಿದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ತಮ್ಮ ಫೌಂಡೇಷನ್‌ ಮೂಲಕ ಬಡ ಹೃದಯ ಸಮಸ್ಯೆ ಇರೋ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲು ಮುಂದಾಗಿದ್ದಾರೆ. ಮಕ್ಕಳು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತಾರೆ ಎಂದಿದ್ದಾರೆ ಪ್ರಿನ್ಸ್.
 

movies Mar 8, 2022, 1:34 PM IST

Junior NTR fans buy 75 tickets for RRR film in texas usa vcsJunior NTR fans buy 75 tickets for RRR film in texas usa vcs
Video Icon

ಮೊದಲ ದಿನವೇ RRR ಸಿನಿಮಾ ನೋಡಲು 75 ಟಿಕೆಟ್ ಖರೀದಿಸಿದ ಜೂ.NTR ಅಭಿಮಾನಿ!

ಭಾರತೀಯ ಸಿನಿ ರಸಿಕರಿಗೆ ತೆರೆ ಮೇಲೆ ಬಿಗ್ ಟ್ರೀಟ್ ನೋಡಲು ನಿರ್ದೇಶಕ ಎಸ್‌ಎಸ್‌ ರಾಜಮೌಳಿ ರೆಡಿಯಾಗಿದ್ದಾರೆ. ರಾಮ್ ಚರಣ್, ಜೂನಿಯರ್ ಎನ್‌ಟಿಆರ್‌ ಮತ್ತು ಆಲಿಯಾ ಭಟ್ ನಟಿಸಿರುವ ಆರ್‌ಆರ್‌ಆರ್‌ ಸಿನಿಮಾ ಮಾರ್ಚ್‌ 25ರಂದು ಬಿಡುಗಡೆಯಾಗುತ್ತಿದೆ, ವಿದೇಶದಲ್ಲಿರುವ ಎನ್‌ಟಿಆರ್‌ ಅಭಿಮಾನಿ ಫಸ್ಟ್ ಡೇ ಫಸ್ಟ್‌ ಶೋಗೆಂದು 75 ಟಿಕೆಟ್ ಬುಕ್ ಮಾಡಿದ್ದಾರಂತೆ.

movies Mar 8, 2022, 1:16 PM IST

IMDB releases most anticipated Indian film ready to hit screen on 2022 vcsIMDB releases most anticipated Indian film ready to hit screen on 2022 vcs
Video Icon

ಈ ವರ್ಷ ತೆರೆ ಕಾಣುತ್ತಿರುವ ಸ್ಟಾರ್ಸ್ ಸಿನಿಮಾ ಲಿಸ್ಟ್‌ ರಿವೀಲ್ ಮಾಡಿದೆ IMDB!

2022ರಲ್ಲಿ ಸಿನಿ ಪ್ರೇಕ್ಷಕರು ತಿಂಗಳಿಗೆ ಒಂದು ಹಬ್ಬ ಮಾಡಬಹುದು. ಏಕೆಂದರೆ ಈ ವರ್ಷದ ಮೋಸ್ಟ್‌ Anticipated ಸಿನಿಮಾಗಳ ಲಿಸ್ಟ್‌ ಹೊರ ಬಂದಿದೆ. ಈ ವರ್ಷದ ಭಾರತೀಯ ಬಹು ನಿರೀಕ್ಷಿತ ಸಿನಿಮಾಗಳ ಲಿಸ್ಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇದೆ ಎನ್ನಲಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಕಬ್ಜ, ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಯಾವ ಲಿಸ್ಟ್‌ನಲ್ಲಿದೆ ನೋಡಿ...

movies Mar 8, 2022, 1:03 PM IST

Kannada James 2022 Shivarajkumar gets emotional in pre release event vcs Kannada James 2022 Shivarajkumar gets emotional in pre release event vcs
Video Icon

James 2022 ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾವುಕರಾದ ಶಿವರಾಜ್‌ಕುಮಾರ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ. ಪ್ರಚಾರ ಶುರು ಮಾಡಿರುವ ಚಿತ್ರ ತಂಡಕ್ಕೆ ಹ್ರ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಸಾಥ್ ಕೊಟ್ಟಿದ್ದಾರೆ. ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪುಗೆ ಡಬ್ ಮಾಡುವುದಕ್ಕೆ ತುಂಬಾನೇ ಭಯ ಆಗುತ್ತಿತ್ತು ಎಂದು ಶಿವಣ್ಣ ಹೇಳಿ, ಭಾವುಕರಾಗಿದ್ದಾರೆ. 

movies Mar 8, 2022, 12:53 PM IST

Nudinamana programme organised in Bengaluru to Pay Tributes To Puneeth Rajkumar vcsNudinamana programme organised in Bengaluru to Pay Tributes To Puneeth Rajkumar vcs
Video Icon

Puneeth Rajkumar ನುಡಿ ನಮನ ಕಾರ್ಯಕ್ರಮ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ರಾಜ್ಯದಲ್ಲಿ ದಿನಕ್ಕೆ ನೂರಾರು ಕಾರ್ಯಕ್ರಮಗಳು ನಡೆಯುತ್ತವೆ. ಇತ್ತೀಚಿಗೆ ನಡೆದ ಅಣ್ಣಮ್ಮದೇವಿ ಉತ್ಸವ ಹಾಗೂ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ಯುವರತ್ನ ಅಪ್ಪುಗೆ ನಮನ ಸಲ್ಲಿಸಿಲಾಗಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್ ಸಿನಿ ವಿಭಾಗದ ಮುಖ್ಯಸ್ಥೆ ಸುಗುಣಾ, ನಟ ಜೆಕೆ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Sandalwood Mar 6, 2022, 2:24 PM IST

Bollywood Urfi Javed trolled for wearing backless top vcsBollywood Urfi Javed trolled for wearing backless top vcs
Video Icon

ಟಾಪ್‌ಲೆಸ್‌ ಲುಕ್‌ ತೋರಿಸಲು ಹೋಗಿ ಎಡವಟ್ಟು ಮಾಡಿಕೊಂಡ ನಟಿ Urfi Javed!


ಬಾಲಿವುಡ್ ಫ್ಯಾಷನ್ ದಿವಾ ಉರ್ಫಿ ಜಾವೇದ್ ಸೆನ್ಸೇಷನ್ ಕ್ರಿಯೇಟ್ ಮಾಡುವಂತ ಡ್ರೆಸ್‌ ಹಾಕುತ್ತಾರೆ. ಬ್ಯಾಕ್‌ ಲೆಸ್‌ ಟ್ರೈ ಮಾಡಿ ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡಿದ್ದಕ್ಕೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಡವಟ್ಟು ಒಮ್ಮೆ ನೀವು ನೋಡಿ...

Cine World Mar 1, 2022, 4:59 PM IST