Asianet Suvarna News Asianet Suvarna News
28 results for "

ಸಿದ್ಧಾರೂಢ

"
List of Worlds 10 longest railway platforms Shree Siddharoodha Swamiji Hubballi Junction sanList of Worlds 10 longest railway platforms Shree Siddharoodha Swamiji Hubballi Junction san

ಜಗತ್ತಿನ ಅತೀ ಉದ್ದದ 10 ರೈಲ್ವೇ ಫ್ಲಾಟ್‌ಫಾರ್ಮ್‌ಗಳು, ಇವುಗಳಲ್ಲಿ 7 ಭಾರತದ್ದು!

ವಿಶ್ವದ ಅತಿ ಉದ್ದದ ರೈಲ್ವೇ ಫ್ಲಾಟ್‌ಫಾರ್ಮ್‌ಗಳ ವಿಚಾರದಲ್ಲಿ ಭಾರತ ಹೆಮ್ಮೆ ಪಡುವಂಥ ವಿಚಾರವಿದೆ. ಏಕೆಂದರೆ, ಅಗ್ರ 10 ರ ಪಟ್ಟಿಯಲ್ಲಿ ಭಾರತದ್ದೇ ಏಳು ಫ್ಲಾಟ್‌ಫಾರ್ಮ್‌ಗಳಿವೆ.
 

India Aug 20, 2023, 10:39 PM IST

Worlds Longest Railway Platform Will Be Inaugurate on March 12th in Hubballi grgWorlds Longest Railway Platform Will Be Inaugurate on March 12th in Hubballi grg

ಹುಬ್ಬಳ್ಳಿ: ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಇಂದು ಉದ್ಘಾಟನೆ

ಈ ಪ್ಲಾಟ್‌ಫಾರ್ಮ್‌ನ ಕಾಮಗಾರಿ ಪೂರ್ಣಗೊಂಡು ಆಗಲೇ ಎರಡು ವರ್ಷ ಕಳೆದಿದ್ದು, ಕಾರ್ಯಾರಂಭ ಕೂಡ ಆಗಿದೆ. .20.1 ಕೋಟಿ ವೆಚ್ಚದಲ್ಲಿ 2019ರಲ್ಲಿ ಈ ಪ್ಲಾಟ್‌ಫಾರ್ಮ್‌ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. 2020ರ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಕೋವಿಡ್‌ನಿಂದಾಗಿ ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆದಿರಲಿಲ್ಲ.

Karnataka Districts Mar 12, 2023, 12:30 AM IST

worlds longest railway platform set to be inaugurated by pm narendra modi on march 12th gvdworlds longest railway platform set to be inaugurated by pm narendra modi on march 12th gvd

ರಾಜ್ಯದಲ್ಲಿ ಮತ್ತೆ ಮೋದಿ ಹವಾ: ಮಾ.12ರಂದು ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಉದ್ಘಾಟನೆ

ಇಲ್ಲಿನ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿ ನಿರ್ಮಾಣಗೊಂಡಿರುವ 1.5 ಕಿ.ಮೀ. ಉದ್ದದ ವಿಶ್ವದ ಅತಿ ದೀರ್ಘ ರೈಲ್ವೆ ಪ್ಲಾಟ್‌ಫಾರ್ಮ್‌ನ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಪ್ಲಾಟ್‌ಫಾರ್ಮ್‌ ಲೋಕಾರ್ಪಣೆಗೊಳಿಸಲಿದ್ದಾರೆ.
 

state Mar 10, 2023, 6:35 AM IST

Azadi ki Amrith Mahothsav Role of Hubballi Siddarudha Mutt in Freedom Fight hls Azadi ki Amrith Mahothsav Role of Hubballi Siddarudha Mutt in Freedom Fight hls

India@75: ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಹುಬ್ಬಳ್ಳಿ ಸಿದ್ಧಾರೂಢ ಮಠ

ಸ್ವಾತಂತ್ರ್ಯ ಹೋರಾಟಕ್ಕೆ ಇಲ್ಲಿನ ಆಧ್ಯಾತ್ಮಿಕ ಗುರು ಸಿದ್ಧಾರೂಢರು ತಮ್ಮದೇ ಆದ ರೀತಿಯಲ್ಲಿ ಪ್ರೇರಣೆ ನೀಡಿದ್ದರು. ಜತೆಗೆ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ ಸೇರಿ ಹಲವು ಹೋರಾಟಗಾರರಿಗೆ ಹುರಿದುಂಬಿಸಿ, ಸೂಕ್ತ ಸಲಹೆ ಸೂಚನೆ, ಮಾರ್ಗದರ್ಶನ ಮಾಡಿದ್ದರು.

Freedom Struggle Jul 13, 2022, 1:19 PM IST

Expansion to 71 Railway Stations of One Station One Product in Karnataka grgExpansion to 71 Railway Stations of One Station One Product in Karnataka grg

ಒಂದು ನಿಲ್ದಾಣ ಒಂದು ಉತ್ಪನ್ನ: 71 ರೈಲು ನಿಲ್ದಾಣಗಳಿಗೆ ವಿಸ್ತರಣೆ

*  ಸ್ಥಳೀಯ ಕರಕುಶಲಕ್ಕೆ ಆದ್ಯತೆ
*  ಪ್ರಯಾಣಿಕರನ್ನು ಸುಲಭವಾಗಿ ತಲುಪಲು ಸಾಧ್ಯ
*  ತಮ್ಮ ಉತ್ಪನ್ನಗಳನ್ನು ನಿಲ್ದಾಣ ಮತ್ತುಪ್ಲಾಟ್‌ಫಾರ್ಮ್‌ಗಳಲ್ಲಿಯೂ ಮಾರಾಟ 

BUSINESS Jun 16, 2022, 3:30 AM IST

hubballi siddaruda Jair In School Text Book news Goes viral rbjhubballi siddaruda Jair In School Text Book news Goes viral rbj

ಹೈಸ್ಕೂಲ್ ಪಠ್ಯದಲ್ಲಿ ಸಿದ್ಧಾರೂಢರ ಜಾತ್ರೆಯ ವೈಶಿಷ್ಟ್ಯ, ವೈರಲ್ ಸುದ್ದಿ ನಿಜಾವೋ ಸುಳ್ಳೋ..?

* ಹೈಸ್ಕೂಲ್ ಪಠ್ಯದಲ್ಲಿ ಸಿದ್ಧಾರೂಢರ ಜಾತ್ರೆಯ ವೈಶಿಷ್ಟ್ಯ,?
* ವೈರಲ್ ಆಗಿರುವ ಸುದ್ದಿ ನಿಜಾವೋ ಸುಳ್ಳೋ..?
* ಇನ್ನೂ ಖಚಿತ ಪಡಿಸದ ಶಿಕ್ಷಣ ಇಲಾಖೆ...!

Education May 19, 2022, 12:06 PM IST

3 Lakh Devotees Attend Siddharudha Fair in Hubballi grg3 Lakh Devotees Attend Siddharudha Fair in Hubballi grg

ಹುಬ್ಬಳ್ಳಿಯಲ್ಲಿ ಸಂಭ್ರಮದ ಸಿದ್ಧಾರೂಢರ ಜಾತ್ರೆ: 3 ಲಕ್ಷ ಭಕ್ತರು ಭಾಗಿ

*  ಹುಬ್ಬಳ್ಳಿಯಲ್ಲಿ ಅನುರಣಿಸಿದ ಅಜ್ಜನ ಜೈಕಾರ/ ಮುಗಿಲು ಮುಟ್ಟಿದ ಭಕ್ತಿಯ ಪರಾಕಾಷ್ಠೆ
*  ಮಠದಲ್ಲೇ ಶಿವರಾತ್ರಿಯ ಜಾಗರಣೆ ಕೈಗೊಂಡಿದ್ದ ಭಕ್ತರು
*  ಜಿಲ್ಲಾಡಳಿತ ಅನುಮತಿ ನೀಡಿದ್ದರಿಂದ ಸಾಂಗವಾಗಿ ನೆರವರಿದ ರಥೋತ್ಸವ 
 

Karnataka Districts Mar 3, 2022, 11:38 AM IST

Childrens Help Center Protected 484 Children in Hubballi Railway Station grgChildrens Help Center Protected 484 Children in Hubballi Railway Station grg

Children's Help Center: ಹುಬ್ಳಿ ರೈಲ್ವೆ ನಿಲ್ದಾಣದಲ್ಲಿ 484 ಮಕ್ಕಳ ರಕ್ಷಿಸಿದ ಸಹಾಯವಾಣಿ ಕೇಂದ್ರ

*  ಹೊರರಾಜ್ಯದಿಂದ ಕೆಲಸ ಹುಡುಕಿ ಬರುವ ಮಕ್ಕಳು
*  ಐದು ವರ್ಷದಲ್ಲಿ 3330 ಮಕ್ಕಳು ಮರಳಿ ಗೂಡಿಗೆ
*  ಮಕ್ಕಳ ಸಹಾಯವಾಣಿ ಕೇಂದ್ರ(1098) 

Karnataka Districts Dec 27, 2021, 12:21 PM IST

First time Electric Train Service Between Mysuru to Hubballi grgFirst time Electric Train Service Between Mysuru to Hubballi grg

Electrification: ಇದೇ ಮೊದಲ ಬಾರಿಗೆ ಮೈಸೂರು- ಹುಬ್ಬಳ್ಳಿ ನಡುವೆ ವಿದ್ಯುತ್‌ ರೈಲು ಸಂಚಾರ

*  ವಿದ್ಯುತ್‌ ಚಾಲಿತ ರೈಲುಗಳ ಸಂಚಾರ ಯಶಸ್ವಿ
*  ಹಂಪಿ ಎಕ್ಸ್‌ಪ್ರೆಸ್‌, ಅಮರಾವತಿ ಎಕ್ಸ್‌ಪ್ರೆಸ್‌ ಆಗಮನ
*  ವಾಯುಮಾಲಿನ್ಯ ತಡೆ, ಸಮಯ ಉಳಿತಾಯ
 

Karnataka Districts Dec 27, 2021, 10:13 AM IST

Puneeth Rajkumar Special Connection With Hubballi grgPuneeth Rajkumar Special Connection With Hubballi grg

ಪುನೀತ್‌ಗೂ-ಹುಬ್ಳಿಗೂ ಅವಿನಾಭಾವ ನಂಟು: ಸಿದ್ಧಾರೂಢರ ಮೇಲೆ ಅಪ್ಪುಗೆ ಅಪಾರ ಭಕ್ತಿ

ಶ್ರೀ ಸಿದ್ಧಾರೂಢರ ಮೇಲೆ ಅಪಾರ ಭಕ್ತಿ; ಸಾವಜಿ ಊಟವೂ ಅಚ್ಚುಮೆಚ್ಚು..! ಇದು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌-ಹುಬ್ಬಳ್ಳಿ(Hubballi) ಅವಿನಾಭಾವ ನಂಟಿನ ಕುರಿತು ಒಂದು ಸಾಲಿನ ವಿವರಣೆ.
 

Sandalwood Oct 30, 2021, 7:00 AM IST

Central Minister Rajeev chandrasekhar Visits hubli siddaruda mutt snrCentral Minister Rajeev chandrasekhar Visits hubli siddaruda mutt snr

ಜನಾಶೀರ್ವಾದ ಯಾತ್ರೆ : ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್

ಹುಬ್ಬಳ್ಳಿ ಜನಾಶೀರ್ವಾದ ಯಾತ್ರೆಗೆ ಆಗಮಿಸಿರುವ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಅವರು ಇಲ್ಲಿನ ಸಿದ್ಧಾರೂಢ  ಮಠಕ್ಕೆ ಭೇಟಿ ನೀಡಿದರು. ಮಠದ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ಸಚಿವರು, ಉಭಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಈ ವೇಳೆ ಮಠದ ಟ್ರಸ್ಟ್ ಕಮಿಟಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ  ನ್ಯಾಯಬೆಲೆ ಅಂಗಡಿಗೆ ಭೇಟಿ  ನೀಡಿದ ಸಚಿವರು ಕೆಲವರಿಗೆ ಪಡಿತರ ವಿತರಿಸಿದರು. ಅದಾದ ಬಳಿಕ  ಮಹಿಳೆಯರು ಆರತಿ  ಬೆಳಗಿ ಸ್ವಾಗತ ಕೋರಿದರು.  ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರಂಗಾಬದ್ದಿ, ಡಿ.ಡಿ.ಮಾಳಗಿ, ಗೋಪಾಲ ಬದ್ದಿ ಸೇರಿದಂತೆ ಹಲವು ಮುಖಂಡರು ಇದ್ದರು

 

state Aug 16, 2021, 12:38 PM IST

Bal Gangadhar Tilak Inspired to Freedom Fighters in Hubballi grgBal Gangadhar Tilak Inspired to Freedom Fighters in Hubballi grg

ತಿಲಕರ ಬೆಳಕಲ್ಲಿ ಹುಬ್ಬಳ್ಳಿಯಲ್ಲಿ ದಿಕ್ಕು ಕಂಡ ಸ್ವಾತಂತ್ರ್ಯ ಹೋರಾಟ

* ಹೋರಾಟದ ಟ್ರ್ಯಾಕಲ್ಲಿ ಓಡಿದ್ದ ಮೂರು ಹಸ್ತಗಳು
* ಗಣೇಶೋತ್ಸವ, ಶಿವಾಜಿ ಉತ್ಸವ ನಡೆಸಿದ ಹರ್ಡೇಕರ ಮಂಜಪ್ಪ
*  ಹೋಂ ರೂಲ್‌ ಲೀಗ್‌ ಸ್ಥಾಪನೆ ಮಜಲು ಹೊರಳಲು ಕಾರಣ
 

Karnataka Districts Aug 8, 2021, 8:50 AM IST

Karnataka Unlock 3.0 Hubballi Siddaruda Mutt Opens For Devotees hlsKarnataka Unlock 3.0 Hubballi Siddaruda Mutt Opens For Devotees hls
Video Icon

ಹುಬ್ಬಳ್ಳಿ: ಮೊದಲ ದಿನವೇ ಸಿದ್ಧಾರೂಢ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಭಕ್ತರು

 ಇಂದಿನಿಂದ ದೇಗುಲಗಳನ್ನು ತೆರೆಯಲು ಅವಕಾಶ ಕೊಟ್ಟಿರುವುದರಿಂದ, ಭಕ್ತಾದಿಗಳು ದೇವಸ್ಥಾನಗಳತ್ತ ಹರಿದು ಬರುತ್ತಿದ್ದಾರೆ. ಹುಬ್ಬಳ್ಳಿ ಸಿದ್ಧರೂಢ ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದಿದ್ದಾರೆ. 

Karnataka Districts Jul 5, 2021, 12:21 PM IST

Siddharoodha Swamiji Fair Will be Held on March 12th in Hubballi grgSiddharoodha Swamiji Fair Will be Held on March 12th in Hubballi grg

ಹುಬ್ಬಳ್ಳಿ: ಮಾ. 12 ರಂದು ಸಿದ್ಧಾರೂಢರ ಸಾಂಕೇತಿಕ ರಥೋತ್ಸವ

ಕೊರೋನಾ ವೈರಸ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಇದೇ ತಿಂಗಳು 12 ರಂದು  ಶ್ರೀ ಸಿದ್ಧಾರೂಢರ ಸ್ವಾಮೀಜಿಯವರ ರಥೋತ್ಸವವ ಸಾಂಕೇತಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಠದ ಆಡಳಿತ ಮಂಡಳಿ ಚೇರಮನ್ ದೇವೇಂದ್ರಪ್ಪ ಮಾಳಗಿ ತಿಳಿಸಿದ್ದಾರೆ.
 

Karnataka Districts Mar 8, 2021, 3:15 PM IST

Annadasoha Started at Siddharoodha Matha in Hubballi grgAnnadasoha Started at Siddharoodha Matha in Hubballi grg

ಹುಬ್ಬಳ್ಳಿ: ಬರೋಬ್ಬರಿ 10 ತಿಂಗಳ ಬಳಿಕ ಸಿದ್ಧಾರೂಢ ಮಠದಲ್ಲಿ ಅನ್ನದಾಸೋಹ ಪ್ರಾರಂಭ

ಉತ್ತರ ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಕೇಂದ್ರವೆನಿಸಿರುವ ಇಲ್ಲಿನ ಶ್ರೀ ಸಿದ್ಧಾರೂಢ ಮಠದಲ್ಲಿ ಕೊರೋನಾದಿಂದಾಗಿ ಸ್ಥಗಿತಗೊಂಡಿದ್ದ ಅನ್ನದಾಸೋಹ ಮತ್ತೆ ಪ್ರಾರಂಭವಾಗಿದೆ. ಫೆ. 1ರಿಂದ ಕೋವಿಡ್‌ ನಿಯಮಗಳೊಂದಿಗೆ ಅನ್ನದಾಸೋಹವನ್ನು ಮತ್ತೆ ಶುರು ಮಾಡಿದಂತಾಗಿದೆ. ಇದರಿಂದ ಬರೋಬ್ಬರಿ 10 ತಿಂಗಳ ಬಳಿಕ ಮಠದಲ್ಲಿ ಅನ್ನದಾಸೋಹ ಪ್ರಾರಂಭವಾದಂತಾಗಿದೆ.

Karnataka Districts Feb 4, 2021, 8:53 AM IST