ಮಹಿಳೆಯರ ಅತ್ಯಂತ ಸೂಕ್ಷ ಅಂಗಗಳಲ್ಲಿ ಯೋನಿ ಒಂದು. ಯೋನಿ ಸ್ಚಚ್ಛತೆ, ಸೋಂಕಿನ ಬಗ್ಗೆ ಮಹಿಳೆಯರು ತಿಳಿಯೋದು ಸಾಕಷ್ಟಿದೆ. ಕೆಲವೊಂದು ಹಂತದ ಮೂಲಕ ಸ್ವಯಂ ಪರೀಕ್ಷೆ ಮಾಡೋದನ್ನು ಮಹಿಳೆಯರು ಕಲಿಯಬೇಕು.
Woman Mar 26, 2024, 4:42 PM IST
ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬೆಳವಣಿಗೆ ಆಗ್ತಿದೆ. ಹೊಸ ಹೊಸ ಖಾಯಿಲೆಗಳಿಗೆ ಔಷಧಿ ಪತ್ತೆ ಮಾಡಲಾಗ್ತಿದೆ. ಆದ್ರೂ ಕ್ಯಾನ್ಸರ್ ಮಹಾಮಾರಿಯ ನಿಯಂತ್ರಣ ಸಾಧ್ಯವಾಗ್ತಿಲ್ಲ. ಮಹಿಳೆಯರು, ಪುರುಷರು ಸೇರಿದಂತೆ ಜಗತ್ತಿನ ಲಕ್ಷಾಂತರ ಮಂದಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
Health Mar 19, 2024, 4:12 PM IST
ಯೋನಿ ರಕ್ತಸ್ರಾವಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪಿರಿಯಡ್ಸ್ ಅಲ್ಲದೇ ಬೇರೆ ಯಾವ ಕಾರಣಕ್ಕೆ ರಕ್ತಸ್ರಾವ ಆಗುತ್ತದೆ. ಇದರಿಂದ ನಿಮಗೆ ಏನೆಲ್ಲಾ ಸಮಸ್ಯೆ ಉಂಟಾಗಬಹುದು ನೋಡೋಣ.
Health Feb 28, 2024, 7:00 AM IST
ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ಸೇರಿದಂತೆ ಕೆಲಾಂಟನ್ ರಾಜ್ಯದ 16 ಷರಿಯಾ ಕಾನೂನುಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
International Feb 10, 2024, 1:26 PM IST
ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಲು, ನಿರ್ದಿಷ್ಟ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಬೇಕು ಎಂದು ತಜ್ಞರು ಹೇಳುತ್ತಾರೆ. ಈ ಸಮಯದಲ್ಲಿ ಸೆಕ್ಸ್ ಮಾಡುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಒತ್ತಡವೂ ಮಾಯವಾಗುತ್ತದೆ ಎನ್ನುತ್ತಾರೆ ವೈದ್ಯರು.
relationship Dec 23, 2023, 4:54 PM IST
ಸಂಭೋಗದ ಮೊದಲು ಜನರು ಡ್ರೆಸ್ಸಿಂಗ್, ಬಾಯಿ ವಾಸನೆ, ಊಟದ ಬಗ್ಗೆ ಗಮನ ನೀಡ್ತಾರೆ. ಹಾಗೆ ಪ್ಯುಬಿಕ್ಸ್ ಹೇರ್ ಶೇವ್ ಮಾಡಲು ಮುಂದಾಗ್ತಾರೆ. ಸೆಕ್ಸ್ ಗೆ ಮೊದಲು ಹೇರ್ ಶೇವಿಂಗ್ ಸೂಕ್ತವಲ್ಲ. ಯಾಕೆ ಗೊತ್ತಾ?
relationship Nov 8, 2023, 7:00 AM IST
ಸೆಕ್ಸ್ ವೇಳೆ ಯೋನಿ ಶುಷ್ಕತೆಯಿಂದಾಗಿ ದಂಪತಿ ಸಮಸ್ಯೆ ಎದುರಿಸುತ್ತಾರೆ. ಸಂಭೋಗ ಸರಾಗವಾಗಿ ನಡೆಯಲು ಲೂಬ್ರಿಕಂಟ್ ಬಳಕೆ ಮಾಡುವವರಿದ್ದಾರೆ. ಆದ್ರೆ ಲಾಲಾರಸವನ್ನೇ ಲೂಬ್ರಿಕಂಟ್ ಆಗಿ ನೀವು ಬಳಕೆ ಮಾಡ್ತಿದ್ದರೆ ಅದ್ರ ಪರಿಣಾಮ ಏನು ಎಂಬುದನ್ನು ತಿಳಿದಿಟ್ಕೊಳ್ಳಿ.
relationship Nov 3, 2023, 11:54 AM IST
ಅಕ್ಟೋಬರ್ 28 ಮತ್ತು 29 ರ ರಾತ್ರಿ ಚಂದ್ರಗ್ರಹಣ ಸಂಭವಿಸಲಿದೆ ಮತ್ತು ಈ ಗ್ರಹಣವು ಭಾರತದಲ್ಲಿ ಗೋಚರಿಸಲಿದೆ. ಶರದ್ ಪೂರ್ಣಿಮೆಯ ರಾತ್ರಿ ಸಂಭವಿಸುವ ಈ ಗ್ರಹಣವು ಮಧ್ಯಾಹ್ನ 1:05 ಕ್ಕೆ ಪ್ರಾರಂಭವಾಗಲಿದೆ ಮತ್ತು ಗ್ರಹಣದ ಮೋಕ್ಷಕಾಲವು 2:24 ಕ್ಕೆ ಕೊನೆಗೊಳ್ಳಲಿದೆ.
Festivals Oct 28, 2023, 3:42 PM IST
ಮಗುವಾಗಬೇಕಿದ್ದರೆ ಸಂಭೋಗದ ನಂತರ ಹೀಗೆ ಮಾಡಬೇಕಂತೆ! ಕನ್ನಡದ ಕವಯಿತ್ರಿಯೊಬ್ಬರು ಹೇಳಿದ ಮಾತು ನೋಡಿ! ಇದು ನಿಜವಾ?
relationship Oct 22, 2023, 12:14 PM IST
ಹುಡುಗಿ ಆಕೆಯ ಅಪ್ಪ ಇಮ್ಮ ಇಲ್ಲದಾಗ ಮನೆಗೆ ಕರೀತಾಳೆ ಅಂದರೆ ಸೆಕ್ಸ್ ಒಂದೇ ಉದ್ದೇಶವಾ? ಬೇರೇನೂ ಇರೋಲ್ಲವಾ?
relationship Sep 13, 2023, 11:44 AM IST
ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಅದರಲ್ಲೂ ಆರ್ಗಸಂ ಅಥವಾ ಪರಾಕಾಷ್ಠೆ ಬಗ್ಗೆ ಹೆಚ್ಚಿನ ಮಾಹಿತಿ ಮಹಿಳೆಯರಿಗೆ ತಿಳಿದೇ ಇಲ್ಲ. ಇಲ್ಲಿದೆ ಮಹಿಳೆಯರ ಆರ್ಗಸಂ ಕುರಿತಾದ ಹೆಚ್ಚಿನ ಮಾಹಿತಿ.
Woman Aug 29, 2023, 5:53 PM IST
ಶಾರೀರಿಕ ಸಂಬಂಧ ಬೆಳೆಸಿದ ನಂತ್ರ, ಬೆಳೆಸುವ ವೇಳೆ ಅಥವಾ ಅದ್ರ ಬಗ್ಗೆ ಆಲೋಚನೆ ಮಾಡಿದ್ರೂ ಕೆಲವರು ಸೀನುತ್ತಿರುತ್ತಾರೆ. ಇದೆಂಥ ಕಿರಿಕಿರಿ, ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ನಿಮ್ಮನ್ನೂ ಕಾಡ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
relationship Aug 25, 2023, 2:07 PM IST
ಇತ್ತೀಚಿನ ಒತ್ತಡದ ಜೀವನದಲ್ಲಿ ಸಂಗಾತಿಗೆ ಸಮಯ ಕೊಡುವುದೇ ಕಷ್ಟ. ಪರಸ್ಪರರ ನಡುವೆ ಪ್ರೀತಿ, ಬಾಂಧವ್ಯ, ಆತ್ಮಸ್ಥೈರ್ಯ ಹೇಗೆ ಮುಖ್ಯವೋ, ಅದೇ ರೀತಿ ನಿಮ್ಮ ಜೀವನ ಯಶಸ್ವಿಯಾಗಲು ಮತ್ತು ಆರೋಗ್ಯಕರವಾಗಿರಲು ಲೈಂಗಿಕತೆಯೂ ಅಷ್ಟೇ ಅಗತ್ಯ. ಶಾರೀರಿಕ ಸಂಬಂಧಕ್ಕೆ ಯಾವ ರಾಶಿಯವರು ನಿಮ್ಮ ಉತ್ತಮ ಸಂಗಾತಿಯಾಗಬಹುದೆಂದು ತಿಳಿಯಿರಿ.
Festivals Aug 15, 2023, 3:45 PM IST
ದಾಂಪತ್ಯ ಜೀವನ ಸುಖಕರವಾಗಿರಬೇಕೆಂದ್ರೆ ಸೆಕ್ಸ್ ಪಾತ್ರವೂ ಮುಖ್ಯವಾಗಿರುತ್ತದೆ. ವಯಸ್ಸಾಗ್ತಿದ್ದಂತೆ ದಂಪತಿ ಮಧ್ಯೆ ಸೆಕ್ಸ್ ಬದಲು ಭಾವನೆಗೆ ಹೆಚ್ಚು ಆದ್ಯತೆ ಸಿಕ್ಕಿದ್ರೂ ಲೈಂಗಿಕ ಜೀವನವನ್ನು ಸಂಪೂರ್ಣ ಕೈಬಿಡಬೇಕಾಗಿಲ್ಲ. ರೋಮ್ಯಾನ್ಸ್ ಇರ್ಲೇಬೇಕು.
relationship Aug 3, 2023, 5:00 PM IST
ಪ್ರತಿಯೊಬ್ಬರೂ ತಮ್ಮ ಮಕ್ಕಳು ಅತ್ಯುತ್ತಮ ಮತ್ತು ವಿಧೇಯರಾಗಿರಬೇಕೆಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಮಗುವನ್ನು ಪಡೆಯುವ ಅನೇಕ ನಿಯಮಗಳನ್ನು ಅನುಸರಿಸಬೇಕು. ಅಂದಹಾಗೆ ಸಂಸ್ಕಾರಯುತವಾಗಲು ಮಗುವಿನ ಪಾಲನೆಗೆ ಗಮನ ನೀಡಬೇಕು. ಆದರೆ ಗರ್ಭಾವಸ್ಥೆಯ ಸಮಯದಲ್ಲಿರುವಾಗ ಕೆಲವು ನಿಯಯ ಅನುಸರಿಸಿದರೆ ಉತ್ತಮ ಸಂತಾನ ಪ್ರಾಪ್ತಿಯಾಗಲಿದೆ.
Festivals Aug 3, 2023, 4:59 PM IST