ಶವ  

(Search results - 594)
 • Gangster Killed In Delhi Courtroom 2 Gunmen Posed As Lawyers Shot Dead pod

  IndiaSep 24, 2021, 3:25 PM IST

  ದೆಹಲಿ ಕೋರ್ಟ್‌ನಲ್ಲಿ ಗ್ಯಾಂಗ್‌ವಾರ್: ಗ್ಯಾಂಗ್‌ಸ್ಟರ್‌ ಮೇಲೆ ದಾಳಿ, 6 ಸಾವು!

  * ದೆಹಲಿಯ ರೋಹಿಣಿ ಕೋರ್ಟ್‌ ಆವರಣದಲ್ಲಿ ಗ್ಯಾಂಗ್‌ವಾರ್

  * ಗ್ಯಾಂಗ್‌ಸ್ಟರ್‌ ಮೇಲೆ ದಾಳಿ, ಕೋರ್ಟ್‌ ಆವರಣದಲ್ಲಿ ಬಿತ್ತು ಆರು ಶವ

  * ಗ್ಯಾಂಗ್‌ಸ್ಟರ್‌ ಬಲಿ, ಕೊಲ್ಲಲು ಬಂದಿದ್ದ ಶೂಟರ್‌ಗಳ ಹತ್ಯೆ

 • Blood test for child who survived in the Bengaluru Mass suicide incident mah
  Video Icon

  CRIMESep 21, 2021, 8:15 PM IST

  ಶವಗಳೊಂದಿಗೆ ಐದು ದಿನ ಕಳೆದು ಪವಾಡದ ರೀತಿ ಬದುಕಿ ಬಂದ ಮಗುವಿಗೆ ರಕ್ತಪರೀಕ್ಷೆ

  ಬೆಂಗಳೂರು ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಬದುಕಿ ಉಳಿದಿದ್ದ ಮಗುವಿಗೆ ರಕ್ತ ಪರೀಕ್ಷೆ ನಡೆಸಲಾಗಿದೆ. ಅನ್ನ ಆಹಾರ ಇಲ್ಲದೇ ಪ್ರೇಕ್ಷಾ ಪವಾಡದ ರೀತಿ ಬದುಕಿ ಉಳಿದಿದ್ದಳು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನ ಕುಟುಂಬ ಪ್ರತ್ಯೇಕ ಡೆತ್  ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿತ್ತು. ಪ್ರಕರಣವನ್ನು ಪೊಲೀಸರು ವಿವಿಧ ಕೋನದಲ್ಲಿ ತನಿಖೆ ಮಾಡುತ್ತಿದ್ದಾರೆ. 

 • old lady dead body found in mudubidire snr

  Karnataka DistrictsSep 20, 2021, 2:14 PM IST

  ಮನೆಯೊಂದರಲ್ಲಿ ಒಂಟಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

  •  ಮನೆಯೊಂದರಲ್ಲಿ ಒಂಟಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
  • ಅನಾರೋಗ್ಯದಿಂದಾಗಿ ಕೆಲವು ಸಮಯಗಳಿಂದ ಮನೆಯಲ್ಲಿಯೇ ಇದ್ದ ವೃದ್ಧೆ
 • Asianet Suvarna FIR The Inside Story of the Bengaluru Mass Suicide mah
  Video Icon

  CRIMESep 19, 2021, 3:40 PM IST

  ಸಾವಿನ ಬಂಗಲೆ.. ಒಂದೊಂದು ಕೋಣೆಯಲ್ಲಿ ಒಂದೊಂದು ಶವ.. ಆ ದಿನ ಏನಾಗಿತ್ತು?

  ನಡೆಯಬಾರದ ದುರಂತ ಬೆಂಗಳೂರಿನಲ್ಲಿ ನಡೆದು ಹೋಗಿತ್ತು. ಐದು ದಿನ ಐದು ಕೋಣೆ.. ಐಷಾರಾಮಿ ಬಂಗಲೆ ಸಾವಿನ ಮನೆಯಾಗಿತ್ತು. ಸ್ಥಿತಿವಂತ ಕುಟುಂಬದ ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕ ಮಗುವೊಂದು ಶವಗಳ ಜತೆಯೇ ದಿನ ಕಳೆದಿತ್ತು.ಉದ್ಯಮಿ  ಶಂಕರ್ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವುದು ದೊಡ್ಡ ಸುದ್ದಿಯಾಘಿದೆ. ಭಾರತಿ (50), ಸಿಂಚನಾ (33), ಸಿಂಧೂರಾಣಿ ( 30),  ಮಧುಸಾಗರ್ (27) ಆತ್ಮಹತ್ಯೆಗೆ ಶರಣಾದವರು. ಹಾಗಾದರೆ ಇಡೀ ಕುಟುಂಬ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು? 

 • Young Man Deadbody Found in River at Bilagi in Bagalkot grg

  CRIMESep 19, 2021, 3:34 PM IST

  ಬಾಗಲಕೋಟೆ: ಹೆಣ್ಣು ಸಿಗುತ್ತಿಲ್ಲವೆಂದು ನದಿಗೆ ಹಾರಿದ್ದ ಯುವಕನ ಶವ ಪತ್ತೆ

  ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಗೆ ಹಾರಿದ್ದ ಯುವಕನ ಶವ ಶನಿವಾರ ಮಧ್ಯಾಹ್ನ ಪತ್ತೆಯಾಗಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಸಾಬಣ್ಣ ಹಣಮಂತ ಅನಗವಾಡಿ (24) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.
   

 • Police Confusion in Two Deadbody Found Case at Bhatkal in Uttara Kannada grg

  CRIMESep 19, 2021, 11:48 AM IST

  ಭಟ್ಕಳ: ಇಬ್ಬರ ಮೃತದೇಹ ಪತ್ತೆ ಪ್ರಕರಣ, ಪೊಲೀಸರಿಗೇ ಫುಲ್‌ ಕನ್‌ಫ್ಯೂಶನ್‌..!

  ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಉಯಿಲಮುಡಿ ಕಡಲ ತೀರದಲ್ಲಿ ಇಬ್ಬರ ಶವ ಪತ್ತೆಯಾದ ಪ್ರಕರಣ ಹಲವು ಸಂಶಯಗಳ ಗೂಡಾಗಿದೆ. ಹೌದು, ಮೃತದೇಹಗಳ ಸರಿಯಾದ ಮಾಹಿತಿ ದೊರೆಯದೇ ಪೊಲೀಸರು ಇನ್ನೂ ಕನ್‌ಫ್ಯೂಶನ್‌ನಲ್ಲಿದ್ದಾರೆ.
   

 • Hyderabad Rape Murder Accused Found Dead 2 Days After Encounter Threat pod

  IndiaSep 16, 2021, 12:56 PM IST

  ಎನ್ಕೌಂಟರ್ ಬೆದರಿಕೆ, 2 ದಿನದ ಬಳಿಕ ರೈಲು ಹಳಿಯಲ್ಲಿ ಅತ್ಯಾಚಾರ, ಕೊಲೆ ಆರೋಪಿಯ ಶವ ಪತ್ತೆ!

  * ತೆಲಂಗಾಣ ಆರು ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ

  * ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾದ ಆರೋಪಿ

  * ಸಚಿವರು ಎನ್ಕೌಂಟರ್‌ ಬೆದರಿಕೆ ಹಾಕಿದ್ದ ಎರಡು ದಿನದಲ್ಲಿ ಆರೋಪಿ ಸಾವು

 • Boat overturned in Amaravathi district of Maharashtra 11 of a same family died pod
  Video Icon

  IndiaSep 15, 2021, 10:58 AM IST

  ಬೋಟ್ ಪಲ್ಟಿ: ಒಂದೇ ಕುಟುಂಬದ 11 ಮಂದಿ ಜಲಸಮಾಧಿ!

  ನದಿಯಲ್ಲಿ ಬೋಟ್‌ ಪಲ್ಟಿಯಾಗಿ ಒಂದೇ ಕುಟುಂಬದ 11 ಮಂದಿ ಮೃತಪಟ್ಟಿದ್ದಾರೆ. ಅಮರಾವತಿ ಜಿಲ್ಲೆಯ ಜಂಜುಗಾಂವ್ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈಗಾಗಲೇ ಮೂರು ಮಂದಿಯ ಶವ ಪತ್ತೆಯಾಗಿದ್ದು, ಇನ್ನೂ 8 ಮಂದಿಗಾಗಿ ಹುಡುಕಾಟ ಮುಂದುವರೆದಿದೆ.

 • 7 Year Old Boy Deadbody Found at Lake in Davanagere grg

  CRIMESep 12, 2021, 1:44 PM IST

  ದಾವಣಗೆರೆ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

  ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕನ ಶವ ನಗರದ ಟಿವಿ ಸ್ಟೇಷನ್ ಕೆರೆಯಲ್ಲಿ ಪತ್ತೆಯಾದ ಘಟನೆ ಇಂದು(ಭಾನುವಾರ) ನಡೆದಿದೆ. ಗಣ್ಯ (07) ಮೃತಪಟ್ಟ ಬಾಲಕನಾಗಿದ್ದಾನೆ. 
   

 • Congress Leader Deadbody Found at Channagiri in Davenegere grg

  Karnataka DistrictsSep 10, 2021, 3:49 PM IST

  ದಾವಣಗೆರೆ: ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ, ಕೊಲೆ ಶಂಕೆ

  ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗುಡ್ಡದಲ್ಲಿ ಇಂದು(ಶುಕ್ರವಾರ) ನಡೆದಿದೆ. ಜೈನುಲ್ಲಾ ಖಾನ್ (40) ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡರಾಗಿದ್ದಾರೆ. 
   

 • Suvarna FIR Shivamogga Youth Allegedly Kills Girl Over Love Affair Commits Suicide mah
  Video Icon

  CRIMESep 9, 2021, 3:38 PM IST

  ಶಿವಮೊಗ್ಗ; ಹುಚ್ಚು ಪ್ರೇಮ.. ದಟ್ಟ ಕಾಡಿನ ಮಧ್ಯೆ ಯುವತಿ ಶವ, ಕೊಂದವ ಆಸ್ಪತ್ರೆಯಲ್ಲಿದ್ದ!

  ಹಾಸ್ಟೇಲ್ ನಲ್ಲಿ ಓದುತ್ತಿದ್ದ ಹುಡುಗಿ ಸ್ನೇಹಿತೆಯ ಜತೆ ಕಣ್ಮರೆಯಾಗುತ್ತಾಳೆ. ಆಕೆಯ ಹೆಣ ದೂರದ  ಕಾಡಿನಲ್ಲಿ ಇದೆ ಎಂದವ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ. ಇದೊಂದು ವಿಚಿತ್ರ ಪ್ರೇಮ ಕತೆ.. ಪ್ರೀತಿ ಕೊಂದ ಕೊಲೆಗಾತಿಯೋ... ಕೊಲೆಗಾರನೋ!  ಯುವತಿ ಹೆಣ, ಡೆತ್ ನೋಟ್..ವಿಷದ ಬಾಟಲಿ.. ಕುತ್ತಿಗೆಯಲ್ಲಿದ್ದ ಗಾಯದ ಗುರುತು ಬೇರೆಯದ್ದೇ ಕತೆ ಹೇಳಿತ್ತು. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಅಪರಾಧ ಸ್ಟೋರಿ.  ದಟ್ಟ ಕಾಡಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು. ತನಿಖೆಯ ಬೆನ್ನು ಬಿದ್ದ ಪೊಲೀಸರಿಗೆ ಒಂದೊಂದೆ ಮಾಹಿತಿ ತೆರೆದುಕೊಂಡಿತು. 

 • Worship To corpse Due to No Rain at Channapatna in Ramanagara grg

  Karnataka DistrictsSep 3, 2021, 8:09 AM IST

  ಚನ್ನಪಟ್ಟಣ: ಮಳೆ ಬಾರದ್ದಕ್ಕೆ ಶವ ಹೊರ ತೆಗೆದು ಪೂಜೆ..!

  ಮಳೆ ಬರಲಿಲ್ಲ ಎಂದು ಮೌಢ್ಯಕ್ಕೆ ಸಿಲುಕಿದ ಗ್ರಾಮಸ್ಥರು ಮೂರು ತಿಂಗಳ ಹಿಂದೆ ನಿಧನರಾಗಿದ್ದ ವ್ಯಕ್ತಿಯ ಗೋರಿಯನ್ನು ಬಗೆದು ಪೂಜೆ ಸಲ್ಲಿಸಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. 
   

 • Pregnant Neha Dhupia gets surprise baby shower from husband Angad Bedi

  Cine WorldSep 2, 2021, 4:04 PM IST

  ನೇಹಾ ದುಪಿಯಾಗೆ ಪತಿಯಿಂದ ಸರ್ಪ್ರೈಸ್‌ ಬೇಬಿ ಶವರ್‌ ಪಾರ್ಟಿ!

  ಬಾಲಿವುಡ್‌ ನಟಿ ನೇಹಾ ಧೂಪಿಯಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಆಕೆಯ ಪತಿ ಮತ್ತು ನಟ ಅಂಗದ್ ಬೇಡಿ ಅವರಿಗಾಗಿ ಸರ್‌ಪ್ರೈಸ್‌ ಬೇಬಿ ಶವರ್ ಅನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಅವರು ನೇಹಾರ ಕ್ಲೋಸ್‌ ಫ್ರೆಂಡ್ಸ್‌, ಪೋಷಕರು ಮತ್ತು ಕಸಿನ್ಸ್‌ ಅನ್ನು ಆಹ್ವಾನಿಸಿದ್ದರು. ನೇಹಾ ತಮ್ಮ ಬೇಬಿ ಶವರ್‌ನ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ. ಈ ಫೋಟೋಗಳಲ್ಲಿ ನೇಹಾ ತುಂಬಾ ಖುಷಿಯಾಗಿ ಕಾಣಿಸುತ್ತಿದ್ದಾರೆ. 

 • new Born baby girl body found in chamarajanagar snr

  Karnataka DistrictsAug 29, 2021, 12:15 PM IST

  ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ : ಹುಟ್ಟಿದ ಕೂಡಲೆ ಎಸೆದಿರುವ ದುರುಳರು

  • ಪೊದೆಯೊಂದರಲ್ಲಿ ನವಜಾತ‌ ಹೆಣ್ಣು ಶಿಶುವಿನ ಶವ ಪತ್ತೆ
  • ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದ ಬಳೆಪೇಟೆ - ವೈ.ಕೆ.ಮೊಳೆಗೆ ಹೋಗುವ ಹೆದ್ದಾರಿಯಲ್ಲಿ ಪತ್ತೆ
 • Kanchana 3 actress Alexandra Djavi found dead in Goa mah

  CRIMEAug 23, 2021, 6:11 PM IST

  ಗೋವಾದಲ್ಲಿ ಶವವಾಗಿ ಪತ್ತೆಯಾದ ರಷ್ಯಾದ 'ಕಾಂಚನಾ' ನಟಿ

  ಗೋವಾ(ಆ.23)  ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ  ನಿಗೂಢ ಸಾವು ಕಂಡಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.