Asianet Suvarna News Asianet Suvarna News
44 results for "

ವ್ಯಾಪಾರಸ್ಥರು

"
Suntikoppa Grama Panchayat in Kodagu GST and  tax payment bill pending gowSuntikoppa Grama Panchayat in Kodagu GST and  tax payment bill pending gow

ಜಿಎಸ್‌ಟಿ 36 ಲಕ್ಷ, 27 ಲಕ್ಷ ವಿದ್ಯುತ್ ಸೇರಿ ಬರೋಬ್ಬರಿ 63  ಲಕ್ಷ ತೆರಿಗೆ ಕಟ್ಟದ ಕೊಡಗಿನ ಗ್ರಾಮ ಪಂಚಾಯಿತಿ!

ಐದು ವರ್ಷಗಳಿಂದ 36 ಲಕ್ಷ ರೂಪಾಯಿ ಜಿಎಸ್ಟಿ ಬಾಕಿ ಉಳಿಸಿಕೊಂಡ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ. ಒಟ್ಟು 63 ಲಕ್ಷ ಬಾಕಿ. ಇದಕ್ಕಾಗಿ ಪಂಚಾಯಿತಿ ತನ್ನ ವ್ಯಾಪ್ತಿಯ ವ್ಯಾಪಾರಸ್ಥರು, ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿದೆ ಎನ್ನಲಾಗಿದೆ.

Karnataka Districts Feb 14, 2024, 6:40 PM IST

Uncirculated 5 note 10 Coin at Rabakavi Banahatti in Bagalkot grg Uncirculated 5 note 10 Coin at Rabakavi Banahatti in Bagalkot grg

ಚಲಾವಣೆಯಾಗದ ₹ 5 ನೋಟು, 10 ರೂ. ನಾಣ್ಯ?

ರಬಕವಿ-ಬನಹಟ್ಟಿ ಅವಳಿ ನಗರಗಳಲ್ಲಿ ಈ ನೋಟು ಚಲಾವಣೆಯಾಗುತ್ತಿಲ್ಲ. 10 ನಾಣ್ಯಗಳೂ ನಕಲಿ ಇವೆ ಎಂಬ ಶಂಕೆಯಿಂದ ಯಾರೊಬ್ಬರು ಪಡೆಯುತ್ತಿಲ್ಲ. ಇದರಿಂದ ವ್ಯಾಪಾರ, ವಹಿವಾಟಿಗೆ ತೀವ್ರ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಗೂ ತೊಂದರೆಯಾಗಿದೆ.

Karnataka Districts Feb 9, 2024, 8:45 PM IST

PM Narendra Modi guarantees benefits to people Says Union Minister Krishan Pal gvdPM Narendra Modi guarantees benefits to people Says Union Minister Krishan Pal gvd

ಪ್ರಧಾನಿ ಮೋದಿ ಗ್ಯಾರಂಟಿಯಿಂದ ಜನರಿಗೆ ಅನುಕೂಲ: ಕೇಂದ್ರ ಸಚಿವ ಕ್ರಿಶನ್ ಪಾಲ್

ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿ ಯೋಜನೆಗಳಿಂದ ರೈತರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.

Politics Jan 6, 2024, 12:05 PM IST

85 lakh bill for Hampi University Letter to Govt to waive electricity bill by chancellor rav85 lakh bill for Hampi University Letter to Govt to waive electricity bill by chancellor rav

ಕನ್ನಡ ವಿವಿಗೂ ಶಾಕ್ ಕೊಟ್ಟ ಸರ್ಕಾರ: ಬರೋಬ್ಬರಿ 85 ಲಕ್ಷರೂ ಬಿಲ್!

ಇಷ್ಟು ದಿನ ವಿದ್ಯುತ್ ಬಿಲ್ ನೋಡಿ ಮನೆಮಂದಿ ಹೌಹಾರಿದ್ದಾಯ್ತು, ವ್ಯಾಪಾರಸ್ಥರು ಮಳಿಗೆ ವಿದ್ಯುತ್ ಬಿಲ್ ನೋಡಿ ತಲೆತಿರುಗಿದ್ದಾಯ್ತು.ಇದೀಗ ಯೂನಿವರ್ಸಿಟಿಗೆ ಶಾಕ್ ಕೊಟ್ಟಿರೋ ಸರ್ಕಾರ. ಈ ಯುನಿವರ್ಸಿಟಿ ಬಿಲ್ ನೋಡಿದರೆ ನೀವು ಶಾಕ್ ಆಗೋದು ಗ್ಯಾರಂಟಿ!

state Jun 18, 2023, 8:43 AM IST

About Artificial intelligence based transcribing hardware vcs About Artificial intelligence based transcribing hardware vcs

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಇತ್ತೀಚಿನ ದಿನಗಳಲ್ಲಿ ಬಹುಚರ್ಚಿತಗೊಂಡ ಕಂಪ್ಯೂಟರ್‌ ತಂತ್ರಾಂಶ. ಶಿಕ್ಷಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಬರಹಗಾರರು- ಹೀಗೆ ಅವರಿವರೆನ್ನದೆ ಎಲ್ಲರಲ್ಲೂ ಕುತೂಹಲ ಉಂಟುಮಾಡಿರುವ ಯಂತ್ರಾಂಶ. ನಾವು ನೀವು ಮಾತಾಡುವ ಅಥವಾ ಬರೆಯುವ ರೀತಿಯಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ದೊರಕಿಸುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಆಧರಿತ ತಂತ್ರಾಂಶವಿದು.

Magazine Jan 29, 2023, 4:17 PM IST

Big3 Big Impact Light came to the dark market of Gadag suhBig3 Big Impact Light came to the dark market of Gadag suh
Video Icon

ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ

ಗದಗ ನಗರದ ಕತ್ತಲೆ ಮಾರ್ಕೆಟ್ ಸುದ್ದಿಯನ್ನು ಬಿಗ್ 3 ಪ್ರಸಾರ ಮಾಡಿತ್ತು. ಅದು ಇಂಪ್ಯಾಕ್ಟ್ ಆಗಿದೆ. ಇಲ್ಲಿದೆ ಡಿಟೇಲ್ಸ್.

Karnataka Districts Jan 24, 2023, 4:26 PM IST

Farmers are trading in the dark at the Gadag vegetable market BIG 3Farmers are trading in the dark at the Gadag vegetable market BIG 3
Video Icon

BIG 3: ಗದಗ ತರಕಾರಿ ಮಾರುಕಟ್ಟೆಯಲ್ಲಿ 'ಕತ್ತಲೆ'ಯಲ್ಲೇ ರೈತರ ವ್ಯಾಪಾರ

ಗದಗ ನಗರದ ಹೃದಯ ಭಾಗದಲ್ಲಿನ ವೆಜಿಟೆಬಲ್ ಮಾರ್ಕೆಟ್'ನಲ್ಲಿ ಸಂಜೆ 6 ಗಂಟೆಯಾಗ್ತಿದ್ದಂತೆ ಕತ್ತಲೆಯಲ್ಲೇ ಕ್ಯಾಂಡಲ್ ಲೈಟ್ ಇಲ್ವೆ, ಚಾರ್ಜರ್ ಲೈಟ್ ಹಚ್ಕೊಂಡು ವ್ಯಾಪಾರ ಮಾಡೋ ಪರಿಸ್ಥಿತಿ ಎದುರಾಗಿದೆ. 

Karnataka Districts Jan 18, 2023, 3:50 PM IST

Old Firecrackers sold in Bengaluru amid ban gvdOld Firecrackers sold in Bengaluru amid ban gvd

Firecrackers: ನಿಷೇಧದ ನಡುವೆ ಬೆಂಗಳೂರಿನಲ್ಲಿ ಹಳೆ ಪಟಾಕಿ ಮಾರಾಟ?

ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿದ್ದರೂ, ಪರಿಸರಕ್ಕೆ ಮಾರಕವಾಗಿರುವ ಮಾಮೂಲಿ ಪಟಾಕಿಗಳು ರಿಯಾಯಿತಿ, ಕಡಿಮೆ ದರದ ಮೂಲಕ ಈ ಬಾರಿಯ ದೀಪಾವಳಿಯಲ್ಲಿ ಮಾರಾಟವಾಗುವ ಸಂಶಯವನ್ನು ಪಟಾಕಿ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಿದ್ದಾರೆ. 

Karnataka Districts Oct 20, 2022, 3:01 PM IST

CIBIL Score Exemption for PM Svanidhi Scheme Says Jagadish Shettar grgCIBIL Score Exemption for PM Svanidhi Scheme Says Jagadish Shettar grg

ಪಿಎಂ ಸ್ವನಿಧಿ ಸಾಲಕ್ಕೆ ಸಿಬಿಲ್‌ ಸ್ಕೋರ್‌ ವಿನಾಯಿತಿ: ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ‘ಸ್ವಾತಂತ್ರ್ಯ ಅಮೃತ ಮಹೋತ್ಸವ’ ನಿಮಿತ್ತ ಬೀದಿಬದಿ ವ್ಯಾಪಾರಸ್ಥರ ಸಂಭ್ರಮಾಚರಣೆ 

BUSINESS Jul 20, 2022, 9:34 PM IST

Muslim Traders Banned at Shivamogga Marikamba Temple Festival hls Muslim Traders Banned at Shivamogga Marikamba Temple Festival hls
Video Icon

Muslim Traders Ban: ಶಿವಮೊಗ್ಗ ಮಾರಿಕಾಂಬಾ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರು ಬ್ಯಾನ್

ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ (Muslim Traders) ಅವಕಾಶ ನಿರಾಕರಣೆ ಮುಂದುವರೆದಿದೆ. ಕರಾವಳಿಯಲ್ಲಿ ಶುರುವಾದ ಈ ನಿರ್ಬಂಧ, ಈಗ ಶಿವಮೊಗ್ಗಕ್ಕೂ (Shivamogga) ಹಬ್ಬಿದೆ. ಶಿವಮೊಗ್ಗ ಮಾರಿಕಾಂಬಾ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರನ್ನು ನಿರ್ಬಂಧಿಸಲಾಗಿದೆ. ಇಡೀ ಜಾತ್ರೆಯ ಸ್ಟಾಲ್‌ಗಳ ಟೆಂಡರ್ ಪಡೆದಿದ್ದಾರೆ ಭಜರಂಗದಳ ಯುವಕರು. 

state Mar 24, 2022, 10:53 AM IST

Shivamogga Marikamba Temple Pooja Programme Not Allowed for Muslim Vendors gvdShivamogga Marikamba Temple Pooja Programme Not Allowed for Muslim Vendors gvd

ಮಾರಿಕಾಂಬಾ ಜಾತ್ರೆ: ಒಂದು ಕೋಮಿಗೆ ಮಳಿಗೆ ನೀಡದಂತೆ ನಿರ್ಧಾರ

ಹಿಜಾಬ್ ಬಳಿಕ ಇನ್ನೊಂದು ವಿವಾದಕ್ಕೆ ಶಿವಮೊಗ್ಗವೂ ಸಾಕ್ಷಿಯಾಗುವ ಲಕ್ಷಣ ಕಾಣಿಸುತ್ತಿದ್ದು, ಸೌಹಾರ್ದತೆಯ ಪ್ರತೀಕಕಾಗಿದ್ದ ಊರ ಹಬ್ಬ ಮಾರಿಜಾತ್ರೆಯಲ್ಲಿ ಈ ವಿವಾದದ ಕರಿನೆರಳು ಬೀಳುವ ಲಕ್ಷಣ ಕಾಣುತ್ತಿದೆ.

Karnataka Districts Mar 20, 2022, 1:34 PM IST

Bagalkot News Weekend Curfew Leaves Vegetable & Flower Vendors in Distress sanBagalkot News Weekend Curfew Leaves Vegetable & Flower Vendors in Distress san
Video Icon

Weekend Curfew : ವ್ಯಾಪಾರ-ವಹಿವಾಟು ಇಲ್ಲದೆ ವ್ಯಾಪಾರಸ್ಥರು ಕಂಗಾಲು

ರಾಜ್ಯಾದ್ಯಂತ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ
ಹಬ್ಬದ ಸಮಯದಲ್ಲೂ ನಡೆಯದ ವ್ಯಾಪಾರ
ಹೂ, ಹಣ್ಣು, ತರಕಾರಿ ಮಾರುಕಟ್ಟೆ ಖಾಲಿ ಖಾಲಿ

state Jan 15, 2022, 8:07 PM IST

HD Kumaraswamy Criticizes Govt Move To Impose Night Curfew hlsHD Kumaraswamy Criticizes Govt Move To Impose Night Curfew hls
Video Icon

Night Curfew: ವ್ಯಾಪಾರಸ್ಥರು, ಜನರ ಹಿತದೃಷ್ಟಿ ನೋಡ್ಕೊಂಡು ಕರ್ಫ್ಯೂ ವಿಧಿಸಿ: ಎಚ್‌ಡಿಕೆ

ನೈಟ್‌ ಕರ್ಫ್ಯೂನಿಂದ (Night Curfew) ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ನಷ್ಟವಾಗುತ್ತದೆ. ವ್ಯಾಪಾರಸ್ಥರು ಸಾಲ ಮಾಡಿ ಬಂಡವಾಳ ಹಾಕಿರುತ್ತಾರೆ. ಇದನ್ನೆಲ್ಲಾ ನೋಡಿಕೊಂಡು ಸರ್ಕಾರ ಯೋಚಿಸಿ ನಿರ್ಧಾರಕ್ಕೆ ಬರಬೇಕು' ಎಂದು ಎಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ. 

state Dec 27, 2021, 5:22 PM IST

Shah Rukh khan shares powerful message in cadbury diwali adShah Rukh khan shares powerful message in cadbury diwali ad

ದೀಪಾವಳಿ ಪ್ರಯುಕ್ತ ಶಾರುಖ್ ಹೊಸ ಜಾಹೀರಾತು : ಸಾಮಾಜಿಕ ಜಾಲತಾಣದಲ್ಲಿ ವೈರಲ್!

*ಶಾರುಖ್‌ರ ಹೊಸ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್
*ಕೊರೊನಾದಿಂದ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೆ ಕಿಂಗ್‌ ಖಾನ್‌ ರಾಯಭಾರಿ
*ನೆಟ್ಟಿಗರ ಮನ ಗೆದ್ದ ಕ್ಯಾಡ್‌ಬರಿ ಆ್ಯಡ್‌ 

India Oct 24, 2021, 3:57 PM IST

Gadag Flower Cultivators Traders Quarrel Over Extra Weight hlsGadag Flower Cultivators Traders Quarrel Over Extra Weight hls
Video Icon

ಇದ್ಯಾವ ಸೀಮೆ ಲೆಕ್ಕ? ಹೂ ಬೆಳೆಗಾರರು ಮತ್ತು ವ್ಯಾಪಾರಸ್ಥರ ನಡುವೆ ವಾಗ್ವಾದ!

ಎಪಿಎಮ್‌ಸಿ ಫ್ಲವರ್ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಹೂ ಬೆಳೆ ರೈತರು ನಡುವೆ ವಾಗ್ವಾದಕ್ಕೆ ವೇದಿಕೆಯಾಗಿದೆ. ವ್ಯಾಪಾರಕ್ಕೆ ಬಂದ ರೈತರು ವರ್ತಕರ ನಡುವೆ ಕೆಲಕಾಲ ಜಟಾಪಟಿ ನಡೆಯುತ್ತಿದೆ.

Karnataka Districts Sep 12, 2021, 3:05 PM IST