Asianet Suvarna News Asianet Suvarna News
255 results for "

ವೈರಲ್ ಚೆಕ್

"
Fact Check of Swamy Vivekananda playing Cricket For Calcutta hlsFact Check of Swamy Vivekananda playing Cricket For Calcutta hls

Fact Check: ವಿವೇಕಾನಂದರು ಕ್ರಿಕೆಟ್‌ ಆಡಿದ್ದ ಫೋಟೋನಾ ಇದು.?

ಆಧುನಿಕ ಯುಗದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಕ್ರಿಕೆಟ್‌ ಮೈದಾನದಲ್ಲಿ ಬೌಲಿಂಗ್‌ ಮಾಡಿರುವ ದೃಶ್ಯ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ..? 

Fact Check Dec 3, 2021, 5:18 PM IST

Fact check of PM Modi Bow to Nehru Statue shared as Real hlsFact check of PM Modi Bow to Nehru Statue shared as Real hls

Fact Check: ನೆಹರು ಪ್ರತಿಮೆಗೆ ನಮಿಸಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ ಭಾರತದ ಮೊಟ್ಟಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಅವರಿಗೆ ತಲೆಬಾಗಿ ನಮಸ್ಕರಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗಿದೆ. ನಿಜನಾ ಈ ಸುದ್ದಿ..? 

Fact Check Nov 26, 2021, 5:53 PM IST

fact Check of Rahul Gandhi Holding Kid Wearing BJP tee hlsfact Check of Rahul Gandhi Holding Kid Wearing BJP tee hls

Fact Check: ಬಿಜೆಪಿ ಚಿಹ್ನೆಯ ಟಿ-ಶರ್ಟ್‌ ಧರಿಸಿದ್ದ ಬಾಲಕನ ಜೊತೆ ರಾಹುಲ್‌ ಗಾಂಧಿ.?

ಸಮಾರಂಭವೊಂದರಲ್ಲಿ ರಾಹುಲ್‌ ಗಾಂಧಿ ಜೊತೆಗೆ ಕಮಲದ ಚಿಹ್ನೆ ಇರುವ ಶರ್ಟ್‌ ಧರಿಸಿರುವ ಬಾಲಕ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಇದು..? 

Fact Check Nov 12, 2021, 5:49 PM IST

Fact Check of Job offer letter issued in name of Railway Ministry hlsFact Check of Job offer letter issued in name of Railway Ministry hls

Fact Check: ರೈಲ್ವೆ: ಅರ್ಜಿ ಹಾಕಿದವರಿಗೆಲ್ಲಾ 'ಗುಮಾಸ್ತ' ಹುದ್ದೆ!

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಬಂದಿದೆ. ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ‘ಗುಮಾಸ್ತ’ ಹುದ್ದೆಯನ್ನು ನೀಡಲಾಗಿದೆ. ನಿಜನಾ ಈ ಸುದ್ದಿ..?

Fact Check Oct 29, 2021, 4:17 PM IST

Viral Check of only Temple have to pay taxes hlsViral Check of only Temple have to pay taxes hls

ವೈರಲ್‌ಚೆಕ್‌ : ದೇವಸ್ಥಾನಗಳಿಗೆ ಮಾತ್ರ ತೆರಿಗೆ?

ಭಾರತದಲ್ಲಿ ದೇವಸ್ಥಾನಗಳಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ ಎಂದು ಯುಟ್ಯುಬರ್‌ ಎಲ್ವಿಸ್‌ ಯಾದವ್‌ ಅವರು ಸೆ.26ರಂದು ಟ್ವೀಟ್‌ ಮಾಡಿದ್ದರು. ಇವರ ಟ್ವೀಟ್‌ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

Fact Check Oct 8, 2021, 6:13 PM IST

Fact Check Electricity cannot be produced after getting Covid vaccinated HlsFact Check Electricity cannot be produced after getting Covid vaccinated Hls
Video Icon

ಕೋವಿಶೀಲ್ಡ್ ಪಡೆದ ಬಳಿಕ ದೇಹದಲ್ಲಿ ವಿದ್ಯುತ್ ಸಂಚಾರ, ಮಂಗಳೂರಿನ ಯುವಕರಿಂದ Fact Check

 ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಹುಬ್ಬಳ್ಳಿಯ ಅಣ್ಣ-ತಂಗಿ ದೇಹದಲ್ಲಿ ವಿದ್ಯುತ್ ಉತ್ಪತ್ತಿ ಸುದ್ದಿ ಸದ್ದು ಮಾಡಿತ್ತು. ಇದು ನಿಜನಾ, ಸುಳ್ಳಾ ಎಂದು ಮಂಗಳೂರಿನ ಸುರತ್ಕಲ್ ನ ಯುವಕರ ತಂಡ ಫ್ಯಾಕ್ಟ್ ಚೆಕ್ ಮಾಡಿದೆ. 
 

Fact Check Jun 12, 2021, 9:10 AM IST

Fact Check Beware of Covipri the fake Remdesivir Injection hlsFact Check Beware of Covipri the fake Remdesivir Injection hls

Fact Check : ‘ಕೋವಿಪ್ರಿ’ಗೆ ರೆಮ್‌ಡಿಸಿವಿರ್‌ಗೆ ಪರ್ಯಾಯ, ಸುರಕ್ಷಿತವೇ.?

ರೆಮ್‌ಡಿಸಿವಿರ್‌ ಅಭಾವದ ವೇಳೆ ಅದನ್ನೇ ಹೋಲುವ 'ಕೋವಿಪ್ರಿ' ಇಂಜೆಕ್ಷನ್‌ ಪರ್ಯಾಯವಾಗಿ ಮಾರುಕಟ್ಟೆಗೆ ಬಂದಿದೆ. ಇದು ಸುರಕ್ಷಿತವಾ..? Fact Check ಮಾಡಿದಾಗ ಸಿಕ್ಕ ಉತ್ತರವೇನು..? ಇಲ್ಲಿದೆ. 

Fact Check May 14, 2021, 3:45 PM IST

Fact check of Letter from Ajit Doval Praising Kumbh Mela hlsFact check of Letter from Ajit Doval Praising Kumbh Mela hls

Fact Check : ಕುಂಭಮೇಳ ಯಶಸ್ಸಿಗೆ ಮೆಚ್ಚುಗೆ ಸೂಚಿಸಿ ಪತ್ರ ಬರೆದರಾ ಧೋವಲ್..?

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಯಶಸ್ವಿಯಾಗಿ ಕುಂಭಮೇಳವನ್ನು ಆಯೋಜಿಸಿರುವ ಬಗ್ಗೆ ಉತ್ತರಾಖಂಡ ಸರ್ಕಾರವನ್ನು ಹೊಗಳಿ ಪತ್ರ ಬರೆದಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

Fact Check Apr 23, 2021, 2:59 PM IST

Fact Check Another lockdown in India to curb coronavirus Know truth behind fake newsFact Check Another lockdown in India to curb coronavirus Know truth behind fake news

Fact Check: ಭಾರತದಲ್ಲಿ ಲಾಕ್‌ಡೌನ್ ಜಾರಿ ಸುದ್ದಿ ಸುಳ್ಳು!

ಕೊರೋನಾ ವೈರಸ್ ಪ್ರಕರಣ ದಿಢೀರ್ ಏರಿಕೆಯಾಗಿದೆ. ಕಳೆದ ಕೆಲದಿನಗಳಿಂದ ಪ್ರತಿ ದಿನ 2.5 ಲಕ್ಷ ಹೊಸ ಕೇಸ್ ಪತ್ತೆಯಾಗುತ್ತಿದೆ. ಇದರ ನಡುವೆ ಕೆಲ ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಸಂಪೂರ್ಣ ಭಾರತ ಲಾಕ್‌ಡೌನ್ ಮಾಡಲಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿದೆ. ಈ ಕುರಿತು ಸ್ಪಷ್ಟನೆ ಇಲ್ಲಿದೆ.

Fact Check Apr 18, 2021, 9:04 PM IST

Fact Check of Indian govt Approved Pharmacists to run clinics in the Country hlsFact Check of Indian govt Approved Pharmacists to run clinics in the Country hls

Fact Check : ಫಾರ್ಮಾಸಿಸ್ಟ್‌ಗಳೂ ಕ್ಲಿನಿಕ್‌ ತೆರೆಯಬಹುದಂತೆ...ಹೌದಾ..?

ಔಷಧಗಳನ್ನು ಮಾರಾಟ ಮಾಡುವ ಫಾರ್ಮಾಸಿಸ್ಟ್‌ಗಳೂ ಕ್ಲಿನಿಕ್‌ಗಳನ್ನು ತೆರೆಯಲು ಮತ್ತು ರೋಗಿಗಳಿಗೆ ಔಷಧಗಳನ್ನು ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ..? 

Fact Check Jan 8, 2021, 1:39 PM IST

Fact check of US nurse who fainted after covid 19 vaccine  hlsFact check of US nurse who fainted after covid 19 vaccine  hls

Fact Check : ಫೈಝರ್‌ ಲಸಿಕೆ ಪಡೆದ ನರ್ಸ್‌ ಸಾವನ್ನಪ್ಪಿ ಬಿಟ್ರಾ..?

ಅಮೆರಿಕದಲ್ಲೂ ಲಸಿಕೆ ನೀಡಲು ಆರಂಭಿಸಲಾಗಿದ್ದು,  ಲಸಿಕೆ ಹಾಕಿಸಿಕೊಂಡ ನರ್ಸ್‌ವೊಬ್ಬರು ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರಂತೆ! ಕೊನೆಗೂ ಕೊರೊನಾಗೆ ಲಸಿಕೆ ಬಂತು ಎಂದು ಖುಷಿ ಪಟ್ಟರೆ ಇದೆಂಥಾ ಸುದ್ದಿ..? ಹಾಗಾದ್ರೆ ಲಸಿಕೆ ಸೇಫ್ ಅಲ್ವಾ? ಏನಿದರ ಅಸಲಿಯತ್ತು? ನೋಡೋಣ..!

Fact Check Dec 26, 2020, 2:46 PM IST

Fact check of PM Modi family is a work of fiction hlsFact check of PM Modi family is a work of fiction hls

Fact Check : ಮೋದಿ ಸೋದರರೆಲ್ಲಾ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರಾ?

ಪ್ರಧಾನಿ ಮೋದಿಯವರ ಸೋದರರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ ಎಂಬ ಸಂದೇಶ ಹರಿದಾಡುತ್ತಿದೆ. ಹಾಗಾದ್ರೆ ನಿಜನಾ ಇದು..? ಏನಿದರ ಅಸಲಿಯತ್ತು..? ತಿಳಿಯೋಣ. 

Fact Check Dec 25, 2020, 2:48 PM IST

Fact check of pro Khalistan pro Pakistan slogans in Delhi farmers protest hlsFact check of pro Khalistan pro Pakistan slogans in Delhi farmers protest hls

Fact Check : ದೆಹಲಿ ರೈತ ಚಳವಳಿಯಲ್ಲಿ ಖಲಿಸ್ತಾನ ಪರ ಘೋಷಣೆ ಕೂಗಿದ್ದು ನಿಜನಾ?

 ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ಖಲೀಸ್ತಾನದ ಪರ, ಪಾಕಿಸ್ತಾನದ ಪರ ಮತ್ತು ಪ್ರಧಾನಿ ಮೋದಿ ವಿರುದ್ಧವಾಗಿ ಘೋಷಣೆ ಕೂಗಲಾಗಿದೆ ಎಂದು ವಿಡಿಯೋವನ್ನು ಹರಿಯಬಿಡಲಾಗಿದೆ. ನಿಜನಾ ಈ ಸುದ್ದಿ..? ನಡೆದಿದ್ದೇನು? 

Fact Check Dec 4, 2020, 9:10 AM IST

Fact Check of Railways decided to cut or hold salaries and pensions of its employees hlsFact Check of Railways decided to cut or hold salaries and pensions of its employees hls

Fact Check : ರೈಲ್ವೆ ಉದ್ಯೋಗಿಗಳ ಪ್ರಯಾಣ ಭತ್ಯೆ ಕಡಿತ ಮಾಡಲಿದೆಯಾ ಸರ್ಕಾರ?

ಕೋವಿಡ್‌ನಿಂದ ರೈಲ್ವೆ ಇಲಾಖೆ ಸಾಕಷ್ಟುನಷ್ಟಅನುಭವಿಸಿದೆ. ಈ ನಷ್ಟವನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ರೈಲ್ವೆ ಉದ್ಯೋಗಳ ಪ್ರಯಾಣ ಭತ್ಯೆಯಲ್ಲಿ ಶೇ.50ರಷ್ಟನ್ನು ಕಡಿತ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಇದು?

Fact Check Dec 2, 2020, 2:17 PM IST

Shaheen Bagh dadi at Farmers protest  hlsShaheen Bagh dadi at Farmers protest  hls

Fact Check : ಶಹೀನ್‌ ಭಾಗ್‌ ದಾದಿ ಈಗ ಪಂಜಾಬಿ ರೈತಳಾಗಿ ಪ್ರತಿಭಟನೆಯಲ್ಲಿ ಭಾಗಿ?

2019ರಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರೋಧಿಸಿ ಶಹೀನ್‌ ಭಾಗ್‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಯೋವೃದ್ಧೆ ಬಿಲ್ಕಿಸ್‌ ಬಾನು ಅವರು ಪಂಜಾಬಿನ ರೈತಳಾಗಿ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ನಿಜನಾ ಈ ಇದು? ನೋಡೋಣ ಬನ್ನಿ..!

Fact Check Dec 1, 2020, 5:41 PM IST