ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ (Weekend Curfew) ತೆರವಾದರೂ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ವಿಧಿಸಿರುವ ನಿಷೇಧ ಇನ್ನೂ ತೆರವಾಗದ ಕಾರಣ ವಾರಾಂತ್ಯದಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಮೋಜು, ಮಸ್ತಿಗೆ ಬರುವ ಪ್ರವಾಸಿಗರಿಗೆ ನಿರಾಸೆ ಮೂಡುತ್ತಿದೆ.
state Jan 30, 2022, 3:54 PM IST
ವೀಕೆಂಡ್ ಕರ್ಫ್ಯೂ (Weekend Curfew) ತೆರವು ಬೆನ್ನಲ್ಲೇ ಸರ್ಕಾರದ ಮುಂದೆ ವಿವಿಧ ಸಂಘಟನೆಗಳು, ಸಂಘಗಳಿಂದ ಬೇಡಿಕೆ ಬರುತ್ತಿದೆ. 50:50 ರೂಲ್ಸ್ ಬೇಡ, ಶೇ. 100 ರಷ್ಟು ಭರ್ತಿಗೆ ಅವಕಾಶ ಕೊಡಿ ಎಂದು ಬಾರ್ ಮತ್ತು ರೆಸ್ಟೋರೆಂಟ್ (Bar and Restaurant) ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.
state Jan 23, 2022, 4:55 PM IST
ಕೊರೊನಾ ತೀವ್ರತೆ ಕಡಿಮೆಯಾಗಿದ್ದಕ್ಕೆ ವೀಕೆಂಡ್ ಕರ್ಫ್ಯೂ (Weekend Curfew) ತೆರವುಗೊಳಿಸಿದ್ದೇವೆ. 3 ನೇ ಅಲೆ ತೀವ್ರತೆ ಹೆಚ್ಚಾದರೆ ಮತ್ತೆ ಟಫ್‌ರೂಲ್ಸ್ ಜಾರಿಗೆ ತರುತ್ತೇವೆ: ಡಾ. ಸುಧಾಕರ್
state Jan 23, 2022, 3:22 PM IST
ನೈಟ್ ಕರ್ಫ್ಯೂ ಅವಧಿ (Night Curfew) ಹಾಗೂ 50:50 ರೂಲ್ಸನ್ನು ಪರಿಶೀಲನೆ ಮಾಡಿ ಎಂದು ವಿವಿಧ ಕ್ಷೇತ್ರದ ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಮುಂದಿನ ವಾರ ಸಿಎಂ ಬೊಮ್ಮಾಯಿ (CM Bommai) ಭೇಟಿಗೆ ನಿರ್ಧರಿಸಿದ್ದಾರೆ.
state Jan 23, 2022, 1:58 PM IST
ವೀಕೆಂಡ್ ಕರ್ಫ್ಯೂ (Weekend Curfew) ರದ್ದು ನಿರ್ಧಾರಕ್ಕೆ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ಕೊಟ್ಟಿದ್ದಾರೆ.
state Jan 22, 2022, 3:31 PM IST
3 ನೇ ಅಲೆಯಲ್ಲಿ (3rd Wave) ಪರಿಣಾಮ ಕಡಿಮೆ, ರಿಕವರಿ ರೇಟ್ ಹೆಚ್ಚು, ತಜ್ಞರು, ಆರೋಗ್ಯ ಅಧಿಕಾರಿಗಳ ಸಲಹೆಯಂತೆ ವೀಕೆಂಡ್ ಕರ್ಫ್ಯೂ ರದ್ದು ಮಾಡಿದ್ದೇವೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಹಾಗಾಗಿ ನೈಟ್ ಕರ್ಫ್ಯೂ ಮುಂದುವರೆಸಿದ್ದೇವೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
state Jan 22, 2022, 3:01 PM IST
ಬಹುಚರ್ಚಿತ ವಾರಾಂತ್ಯದ ಕಫ್ರ್ಯೂ (Weekend Curfew) ತಕ್ಷಣದಿಂದ ಜಾರಿಗೆ ಬರುವಂತೆ ನಾಡಿನಾದ್ಯಂತ ರದ್ದುಗೊಳಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ.
state Jan 22, 2022, 1:47 PM IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿ-ಗತಿ ಕುರಿತು ಇಂದು(ಶುಕ್ರವಾರ) ಪರಿಶೀಲನಾ ಸಭೆ ನಡೆದಿದ್ದು, ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆಯಲು ತೀರ್ಮಾನಿಸಲಾಗಿದೆ.
state Jan 21, 2022, 6:16 PM IST
ಕರ್ನಾಟಕ ವೀಕೆಂಡ್ ಕರ್ಫ್ಯೂ ನಿಯಮ ಸಡಿಲಿಕೆ ಮಾಡಿದೆ. ಎರಡು ವಾರ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂಗೆ ಭಾರಿ ವಿರೋಧ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಭೆ ಕರೆದು ತಜ್ಞರ ಸೂಚನೆಯಂತೆ ವಾರಾಂತ್ಯದ ನಿರ್ಬಂಧ ತೆರವು ಮಾಡಲಾಗಿದೆ. ಇದರಿಂದ ವೀಕೆಂಡ್‍ನಲ್ಲೂ ಬಾರ್, ಹೊಟೆಲ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲಿದೆ. ವೀಕೆಂಡ್‌ನಲ್ಲಿ ಗ್ರಾಹಕರಿಗೆ ಎಣ್ಣೆ ಸೇರಿದಂತೆ ಬಾರ್ ಸರ್ವೀಸ್ ಲಭ್ಯವಿದೆ. ಆದರೆ ಕೆಲ ಷರತ್ತುಗಳು ಅನ್ವಯವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ
state Jan 21, 2022, 6:06 PM IST
'ಬೆಂಗಳೂರಿನಲ್ಲಿ (Bengaluru) ಪಾಸಿಟಿವಿಟಿ ದರ (Positivity Rate) ಜಾಸ್ತಿ ಇರುವುದರಿಂದ ಜ. 29 ರಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಉಳಿದೆಡೆ ಶಾಲೆಗಳು ಎಂದಿನಂತೆ ನಡೆಯಲಿವೆ. ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
Education Jan 21, 2022, 5:38 PM IST
ರಾಜ್ಯದಲ್ಲಿ ಜನಾಕ್ರೋಶಕ್ಕೆ ಮಣಿದು ಸರ್ಕಾರ ವೀಕೆಂಡ್ ಕರ್ಫ್ಯೂವನ್ನು (Weekend Curfew) ವಾಪಸ್ ಪಡೆದಿದೆ. ಇಂದು ಸಂಜೆಯಿಂದ ವೀಕೆಂಡ್ ಕರ್ಫ್ಯೂ ಆಗಬೇಕಿತ್ತು, ಆದರೆ ಇಂದು ನಡೆದ ಹೈವೋಲ್ಟೇಜ್ ಸಭೆಯಲ್ಲಿ ಕರ್ಫ್ಯೂ ತೆರವಿಗೆ ನಿರ್ಣಯ ತೆಗೆದುಕೊಂಡಿದ್ದಾರೆ.
state Jan 21, 2022, 5:23 PM IST
ಕೊರೋನಾ ನಿಯಂತ್ರಣಕ್ಕ ಹೇರಿದ್ದ ವೀಕೆಂಡ್ ಕರ್ಫ್ಯೂ ನಿಯಮ ಕರ್ನಾಟಕದಲ್ಲಿ ಸಡಿಲಿಕೆ ಮಾಡಲಾಗಿದೆ. ಹೊಸ ನಿಯಮ ಜಾರಿಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ 30 ನಿಮಿಷ ತಡವಾಗಿ ದಿಲ್ಲಿ ಪರೇಡ್ ಆರಂಭಗೊಳ್ಳಲಿದೆ. ಹೊಸ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿಯಲ್ಲಿ ಮೋದಿ ನಂತರ ಯಾರು ಅನ್ನು ಕುತೂಹಲಕ್ಕೆ ಉತ್ತರ ನೀಡಲಾಗಿದೆ. ಬ್ರಾ ಧರಿಸದೆ ವಾಕ್ ಹೊರಟ ಮಲೈಕಾ, ಕೊಹ್ಲಿಗೆ ಶೋಕಾಸ್ ನೊಟೀಸ್ ನೀಡಲು ಮುಂದಾಗಿದ್ದ ಗಂಗೂಲಿ ಸೇರಿದಂತೆ ಜನವರಿ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
India Jan 21, 2022, 4:47 PM IST
ದೆಹಲಿಯಲ್ಲಿ (New Delhi) ಸೋಂಕು ಇಳಿಕೆಯಾದ ಹಿನ್ನಲೆಯಲ್ಲಿ ವೀಕೆಂಡ್ ಲಾಕ್‌ಡೌನನ್ನು (Weekend Lockdown) ವಾಪಸ್ ಪಡೆಯಲಾಗಿದೆ. ಸದ್ಯ ಇರುವ ನಿರ್ಬಂಧಗಳನ್ನು ವಾಪಸ್ ಪಡೆಯಲಾಗಿದೆ.
India Jan 21, 2022, 4:38 PM IST
ರಾಜ್ಯದಲ್ಲಿ ಜನಾಕ್ರೋಶಕ್ಕೆ ಮಣಿದು ಸರ್ಕಾರ ವೀಕೆಂಡ್ ಕರ್ಫ್ಯೂವನ್ನು (Weekend Curfew) ವಾಪಸ್ ಪಡೆದಿದೆ. ಇಂದು ಸಂಜೆಯಿಂದ ವೀಕೆಂಡ್ ಕರ್ಫ್ಯೂ ಆಗಬೇಕಿತ್ತು, ಆದರೆ ಇಂದು ನಡೆದ ಹೈವೋಲ್ಟೇಜ್ ಸಭೆಯಲ್ಲಿ ಕರ್ಫ್ಯೂ ತೆರವಿಗೆ ನಿರ್ಣಯ ತೆಗೆದುಕೊಂಡಿದ್ದಾರೆ.
state Jan 21, 2022, 4:24 PM IST
ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ
ಜನರ ಕಷ್ಟವನ್ನು ಗಮನದಲ್ಲಿಟ್ಟುಕೊಂಡ ರಾಜ್ಯ ಸರ್ಕಾರದ ಕ್ರಮ
ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳ ಮನವಿಗೆ ಸ್ಪಂದಿಸಿದ ಸರ್ಕಾರ
state Jan 21, 2022, 2:40 PM IST