Asianet Suvarna News Asianet Suvarna News
23 results for "

ವೀರೇಂದ್ರ ಹೆಗ್ಗಡೆ

"
Dr Veerendra Heggade family to High Court for re investigation of Sowjanya case gvdDr Veerendra Heggade family to High Court for re investigation of Sowjanya case gvd

ಸೌಜನ್ಯ ಕೇಸ್‌ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ

ವಿದ್ಯಾರ್ಥಿನಿ ಸೌಜನ್ಯ ಸಾವು ಮತ್ತು ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರನ್ನು ಸ್ಥಾಪಿತ ಹಿತಾಸಕ್ತಿಗಳು ಅವಹೇಳನ ಮಾಡುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. 

state Aug 28, 2023, 5:23 AM IST

Do Not Spread Fake News about Veerendra Heggade Says Gunadharanandi Swamiji grgDo Not Spread Fake News about Veerendra Heggade Says Gunadharanandi Swamiji grg

ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಬೇಡ: ಗುಣಧರನಂದಿ ಶ್ರೀಗಳು

ನಾನು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದ್ಡು, ಅವರು ನನಗೆ ಪದೇ ಪದೆ ತೊಂದರೆ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ: ಜೈನಮುನಿ ಗುಣಧರನಂದಿ ಶ್ರೀಗಳು 

Karnataka Districts Aug 3, 2023, 2:15 AM IST

Dr Veerendra Heggade appeals to devotees not to be confused For Sowjanaya Case gvdDr Veerendra Heggade appeals to devotees not to be confused For Sowjanaya Case gvd

ಸೌಜನ್ಯ ಕೇಸ್‌: ಭಕ್ತರು ಗೊಂದಲಕ್ಕೆ ಈಡಾಗದಂತೆ ಡಾ.ಹೆಗ್ಗಡೆ ಮನವಿ

ಸೌಜನ್ಯ ಸಾವು ಪ್ರಕರಣದಲ್ಲಿ ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹಬ್ಬಿಸುತ್ತಿರುವುದರ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೆ ಈಡಾಗಬಾರದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿನಂತಿಸಿದ್ದಾರೆ.

state Aug 2, 2023, 7:43 AM IST

Drinkers are not bad, drinking is bad says dr veerendra heggade at belthandy ravDrinkers are not bad, drinking is bad says dr veerendra heggade at belthandy rav

ಕುಡಿಯುವವರು ಕೆಟ್ಟವರಲ್ಲ, ಕುಡಿತ ಕೆಟ್ಟದ್ದು: ಡಾ. ವೀರೇಂದ್ರ ಹೆಗ್ಗಡೆ

  ಕುಡಿತದ ಚಟ ಇರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Karnataka Districts Jul 14, 2023, 1:08 PM IST

Dr Veerendra Heggade Talks Over Devotees Padayatra grgDr Veerendra Heggade Talks Over Devotees Padayatra grg

ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಉತ್ಸಾಹ ದುಪ್ಪಟ್ಟಾಗಿದೆ: ಡಾ. ವೀರೇಂದ್ರ ಹೆಗ್ಗಡೆ

ಪಾದಯಾತ್ರೆಯು ಪ್ರತಿ ವರ್ಷ ವಿಶೇಷತೆಯಿಂದ ಕೂಡಿರುವುದು ಸಂತಸ ತಂದಿದೆ. ಸಮಸ್ಯೆಗಳು ಬಂದಾಗ ಬೆನ್ನು ತೋರಿಸದೆ ಎದುರಿಸಿರುವುದರಿಂದ ಮತ್ತು ನನ್ನ ಗುರಿ ಉದ್ದೇಶ ಸ್ಪಷ್ಟವಾಗಿದ್ದರಿಂದ ಅದು ನನ್ನನ್ನು ರಾಜ್ಯಸಭಾ ಸದಸ್ಯತ್ವದವರೆಗೆ ತಂದು ನಿಲ್ಲಿಸಿದೆ. ಇದು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವೇ ಆಗಿದೆ ಎಂದ ವೀರೇಂದ್ರ ಹೆಗ್ಗಡೆ 

Karnataka Districts Nov 20, 2022, 3:30 AM IST

500 houses for the care of senior citizens in Karnataka Says Veerendra Heggade grg500 houses for the care of senior citizens in Karnataka Says Veerendra Heggade grg

ಹಿರಿಯ ನಾಗರಿಕರ ಪಾಲನೆಗೆ 500 ಮನೆ: ವೀರೇಂದ್ರ ಹೆಗ್ಗಡೆ ಘೋಷಣೆ

ಡಾ.ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ, ವಿವಿಧ ಅಭಿವೃದ್ಧಿ ಕಾರ್ಯ ಘೋಷಿಸಿದ ಧರ್ಮಸ್ಥಳ ಧರ್ಮಾಧಿಕಾರಿ

Karnataka Districts Oct 25, 2022, 10:30 AM IST

Veerendra Heggade React on Rajya Sabha Nomination grgVeerendra Heggade React on Rajya Sabha Nomination grg

ಧರ್ಮಸ್ಥಳಕ್ಕೆ ತಮ್ಮ ಪೂರ್ವಜರಿಗೆ ಸಂದ ಗೌರವ: ಡಾ. ವೀರೇಂದ್ರ ಹೆಗ್ಗಡೆ

*  ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಡಾ. ವೀರೇಂದ್ರ ಹೆಗ್ಗಡೆಗೆ ಧರ್ಮಸ್ಥಳದಲ್ಲಿ ಭವ್ಯ ಸ್ವಾಗತ
*  ಪ್ರಸ್ತುತ ರಾಜ್ಯದಲ್ಲಿರುವ ಧರ್ಮಸ್ಥಳದ ಎಲ್ಲ ಸೇವಾ ಕಾರ್ಯಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಣೆ
*  ಎಲ್ಲರೂ ದೇಶದ ಪ್ರಗತಿಗಾಗಿ ಪ್ರಾರ್ಥಿಸಿ, ಶ್ರಮಿಸೋಣ 
 

Karnataka Districts Jul 10, 2022, 4:30 AM IST

Dharmasthala Veerendra Heggade Man who Turned a Pilgrimage Centre into Geared for Social Service hls Dharmasthala Veerendra Heggade Man who Turned a Pilgrimage Centre into Geared for Social Service hls
Video Icon

ರಾಜ್ಯಸಭೆಗೆ ಧರ್ಮಾಧಿಕಾರಿ: ಮಂಜುನಾಥನ ಸನ್ನಿಧಿಯಿಂದ, ಪ್ರಜಾಪ್ರಭುತ್ವದ ದೇಗುಲದವರೆಗೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಓರ್ವ ಅಸಾಧಾರಣ ಸಾಧಕ. ಮಹೋನ್ನತ ಬಹುಮುಖಿ ಸಾಮಾಜಿಕ ಧಾರ್ಮಿಕ ನಾಯಕ. ಧಾರ್ಮಿಕ ಕ್ಷೇತ್ರವೊಂದರ ಸಮಗ್ರ ಸ್ವರೂಪವನ್ನು ಪುನರ್‌ ವ್ಯಾಖ್ಯಾನ ಮಾಡಿದ ಹೆಗ್ಗಡೆ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದೆ.

state Jul 8, 2022, 4:09 PM IST

Dr Veerendra Heggade Met Raghaveshwara Swamiji at Gokarna in Uttara Kannada grg Dr Veerendra Heggade Met Raghaveshwara Swamiji at Gokarna in Uttara Kannada grg

ಗೋಕರ್ಣ: ರಾಘವೇಶ್ವರ ಶ್ರೀ ಭೇಟಿಯಾದ ಡಾ. ವೀರೇಂದ್ರ ಹೆಗ್ಗಡೆ

*   ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ
*   ವಿಷ್ಣುಗುಪ್ತ ವಿದ್ಯಾಪೀಠಕ್ಕೂ ಭೇಟಿ ನೀಡಿ ಹೆಗ್ಗಡೆ ಮೆಚ್ಚುಗೆ
*   ದೇಶಪ್ರೇಮ ಬೆಳೆಸುವ ವಿದ್ಯೆ ದೊರೆಯಲಿ
 

Karnataka Districts Jul 2, 2022, 5:53 AM IST

204 New Corona Cases in Dharwad on Nov 26th grg204 New Corona Cases in Dharwad on Nov 26th grg

Dharwad: ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ: ಶಾಲಾ-ಕಾಲೇಜಿಗೆ ರಜೆ

ನ. 17ರಂದು ಎಸ್‌ಡಿಎಂ(SDM) ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ(Students) ಕೋವಿಡ್‌ ಸೋಂಕು ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 66 ರಿಂದ 204ಕ್ಕೆ ಏರಿಕೆಯಾಗಿದೆ.

Karnataka Districts Nov 27, 2021, 9:30 AM IST

Veerendra Heggade Project for Dredging of 120 Lakes grgVeerendra Heggade Project for Dredging of 120 Lakes grg

ಬೆಳ್ತಂಗಡಿ: 120 ಕೆರೆ ಹೂಳೆತ್ತಲು ವೀರೇಂದ್ರ ಹೆಗ್ಗಡೆ ಯೋಜನೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಭಾನುವಾರ ಸರಳವಾಗಿ ನೆರವೇರಿತು. ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈ ವರ್ಷ ಇನ್ನೂ 120 ಕೆರೆಗಳ ಹೂಳೆತ್ತುವ(Dredging), ಧರ್ಮೋತ್ಥಾನ ಟ್ರಸ್ಟ್‌ ಆಶ್ರಯದಲ್ಲಿ 12 ದೇಗುಲಗಳ ಜೀರ್ಣೋದ್ಧಾರ ಸೇರಿ ಡಾ.ಹೆಗ್ಗಡೆ ಅವರ ಹಲವು ನೂತನ ಯೋಚನೆ-ಯೋಜನೆಗಳನ್ನು ಘೋಷಿಸಲಾಯಿತು. 
 

Karnataka Districts Oct 25, 2021, 2:50 PM IST

Unique Mass Wedding Held at Dharmasthala During Janata Curfew grgUnique Mass Wedding Held at Dharmasthala During Janata Curfew grg

ಧರ್ಮಸ್ಥಳ ಸಾಮೂಹಿಕ ವಿವಾಹ: 121 ಜೋಡಿಗೆ ಕಂಕಣ ಭಾಗ್ಯ

ರಾಜ್ಯದ 23 ಜಿಲ್ಲೆಗಳಲ್ಲಿ ತಮ್ಮದೇ ಊರುಗಳಲ್ಲಿ ಗುರುವಾರ 121 ಜೋಡಿಗಳು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆಯೋಜಿಸಿದ ವಿವಾಹ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದು ಕಂಕಣಬದ್ಧರಾಗಿದ್ದಾರೆ. 
 

Karnataka Districts Apr 30, 2021, 1:26 PM IST

Veerendra Heggade Says 25 lakh Rs Fund to Rammandira From Dharmasthala grgVeerendra Heggade Says 25 lakh Rs Fund to Rammandira From Dharmasthala grg

ಧರ್ಮಸ್ಥಳ ಕ್ಷೇತ್ರದಿಂದ ಶ್ರೀರಾಮ ಮಂದಿರಕ್ಕೆ 25 ಲಕ್ಷ ನಿಧಿ: ವೀರೇಂದ್ರ ಹೆಗ್ಗಡೆ

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ಷೇತ್ರದ ವತಿಯಿಂದ 25 ಲಕ್ಷ ರು. ನಿಧಿ ಸಮರ್ಪಿಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.
 

Karnataka Districts Jan 14, 2021, 10:02 AM IST

Dr Veerendra Heggade Celebrates 72 nd Birthday grgDr Veerendra Heggade Celebrates 72 nd Birthday grg

ಡಾ.ವೀರೇಂದ್ರ ಹೆಗ್ಗಡೆಗೆ ಹುಟ್ಟುಹಬ್ಬದ ಸಂಭ್ರಮ: ಲೋಕಕ್ಕೇ ಮಾದರಿ ಧರ್ಮಾಧಿಕಾರಿ

ಧರ್ಮಸ್ಥಳ ಕೇವಲ ಧರ್ಮಕ್ಷೇತ್ರವಷ್ಟೇ ಅಲ್ಲ, ಅದು ವಿದ್ಯಾ ಕ್ಷೇತ್ರ, ಸೇವಾಕ್ಷೇತ್ರಮ ನ್ಯಾಯಕ್ಷೇತ್ರ. ಗ್ರಾಮೀಣ ಅಭಿವೃದ್ಧಿ, ವೃತ್ತಿ ಶಿಕ್ಷಣ, ಜಲಸಂಚಯನ, ಉದ್ಯೋಗ, ಸಹಕಾರ ಸಂಘ, ಆರೋಗ್ಯ,ಕಲೆ ಸಂಗೀತ, ಸಾಹಿತ್ಯ, ಧರ್ಮಸಮ್ಮೇಳನ- ಹೀಗೆ ಬದುಕಿನ ಎಲ್ಲಾ ಆಯಾಮಗಳನ್ನೂ ಸ್ಪರ್ಶಿಸುವ, ಪರಿವರ್ತಿಸುವ ಅಪರೂಪದ ಕ್ಷೇತ್ರ. ಅದನ್ನು ಹೀಗೆ ಸರ್ವತೋಮುಖವಾಗಿ ರೂಪಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ. ಇಂದು ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಕನಸುಗಳ ಕುರಿತ ಮಾತುಕತೆಯ ಆಯ್ದ ಭಾಗ ಇಲ್ಲಿದೆ. ಈ ವಿಚಾರದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಸಂದರ್ಶನ

Karnataka Districts Nov 25, 2020, 3:08 PM IST

Sanitization in dharmasthala through droneSanitization in dharmasthala through drone

ಧರ್ಮಸ್ಥಳದಲ್ಲಿ ಡ್ರೋನ್‌ ಮೂಲಕ ಸಾವಯವ ಸ್ಯಾನಿಟೈಸರ್‌ ಸಿಂಪಡನೆ

ಕೊರೋನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಒಂದು ಸಾವಿರ ಯುವಕರ ತಂಡದ ಮೂಲಕ ಒಂದು ಸಾವಿರ ಗ್ರಾಮಗಳಲ್ಲಿ ಕೊರೋನಾ ಸೋಂಕು ನಿವಾರಣೆಗೆ ಅತ್ಯಾಧುನಿಕ ಮಟ್ಟದ ಡ್ರೋನ್‌ ಮೂಲಕ ಸಾವಯವ ಸ್ಯಾನಿಟೈಸರ್‌ ಸಿಂಪಡಿಸುವ ಕಾರ್ಯ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ಮಾದರಿ ಕಾರ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Karnataka Districts Jul 31, 2020, 9:52 AM IST