Asianet Suvarna News Asianet Suvarna News
366 results for "

ವಿಜಯನಗರ

"
People Taking Selfie on Dilapidated Bridge in Hosapete grgPeople Taking Selfie on Dilapidated Bridge in Hosapete grg

Selfie Craze| ಶಿಥಿಲ ಸೇತುವೆ ಮೇಲೆ ಸೆಲ್ಫಿಗೆ ಪೋಸು..!

ತುಂಗಭದ್ರಾ ಜಲಾಶಯದಿಂದ(Tungabhadra Dam) ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ ವೇಳೆ ಹೊಸಪೇಟೆ ಮತ್ತು ಕೊಪ್ಪಳ ಮಧ್ಯ ಭಾಗದಲ್ಲಿ ಬರುವ ಶಿಥಿಲ ಕಿರುಸೇತುವೆ ಮೇಲೆ ನಿಂತು ಜನ ಸೆಲ್ಫಿಗೆ(Selfie) ಮುಗಿಬೀಳುತ್ತಿದ್ದಾರೆ!.
 

Karnataka Districts Nov 24, 2021, 2:15 PM IST

Some Monuments Inundated of Hampi in Vijayanagara grgSome Monuments Inundated of Hampi in Vijayanagara grg

Rain| ಹಂಪಿಯ ಕೆಲ ಸ್ಮಾರಕ ಜಲಾವೃತ

ಕಲ್ಯಾಣ ಕರ್ನಾಟಕದ(Kalyana Karnataka) ಜೀವನಾಡಿ ತುಂಗಭದ್ರಾ ಜಲಾಶಯದ(Tungabhadra Dam) ಒಳಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ನದಿಗೆ ಹರಿಸಲಾಯಿತು. ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗಿವೆ.

Karnataka Districts Nov 22, 2021, 12:53 PM IST

40000 Cusecs of Water Released from Tungabhadra Dam in Hosapete grg40000 Cusecs of Water Released from Tungabhadra Dam in Hosapete grg

Vijayanagara| ಟಿಬಿ ಡ್ಯಾಂನಿಂದ 40 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

ತುಂಗಭದ್ರಾ ಜಲಾಶಯದ(Tungabhadra Dam) ಒಳಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದ 12 ಗೇಟ್‌ಗಳನ್ನು ತೆರೆದು 40,882 ಕ್ಯುಸೆಕ್‌ ನೀರು ನದಿಗೆ(River) ಹೊರಬಿಡಲಾಯಿತು. ಜಲಾಶಯದ ಒಳ ಹರಿವು(Inflow) 40 ಸಾವಿರ ಕ್ಯುಸೆಕ್‌ ದಾಟಿರುವ ಹಿನ್ನೆಲೆ ಜಲಾಶಯದ 12 ಗೇಟ್‌ಗಳನ್ನು 2 ಅಡಿ ಎತ್ತರಿಸಿ ಜಲಾಶಯಕ್ಕೆ ನೀರು(Water) ಹರಿಸಲಾಯಿತು. 
 

Karnataka Districts Nov 20, 2021, 1:27 PM IST

Farmers Happy for  Tomato Prices Rise at Harapanahalli in Vijayanagara grgFarmers Happy for  Tomato Prices Rise at Harapanahalli in Vijayanagara grg

Tomato ಬಾಕ್ಸ್‌ಗೆ 1200 ರೂ. ಬಂಪರ್‌ ಬೆಲೆ, ರೈತರಿಗೆ ಸಂತಸ..!

ಟೊಮೇಟೊ(Tomato) ಬೆಲೆ ಕಳೆದ 4- 5 ದಿನಗಳಿಂದ ಗಗನಕ್ಕೇರಿದ್ದು, ರೈತರಿಗೆ(Farmers) ಸಂತಸ ತಂದಿದ್ದರೆ ಜನಸಾಮಾನ್ಯರು ಬೆಲೆಯೇರಿಕೆ ಬಿಸಿಯಿಂದ ಕಂಗಾಲಾಗಿದ್ದಾರೆ.
 

Karnataka Districts Nov 18, 2021, 8:37 AM IST

Vijayanagara District Administration Felicitated to Manjamma Jogathi grgVijayanagara District Administration Felicitated to Manjamma Jogathi grg

Vijayanagara| Padma Shri ಪುರಸ್ಕೃತೆ ಮಂಜಮ್ಮ ಜೋಗತಿಗೆ ಜಿಲ್ಲಾಡಳಿತದಿಂದ ಸನ್ಮಾನ

ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ(Padma Shri) ಪ್ರಶಸ್ತಿ ಸ್ವೀಕರಿಸಿ ಮರಿಯಮ್ಮನಹಳ್ಳಿಗೆ ಆಗಮಿಸಿದ ಮಂಜಮ್ಮ ಜೋಗತಿ(Manjamma Jogathi) ಅವರನ್ನು ಅವರ ನಿವಾಸದಲ್ಲಿ ಜಿಲ್ಲಾಡಳಿತದಿಂದ ಹೊಸಪೇಟೆ ತಹಸೀಲ್ದಾರ್‌ ಎಚ್‌. ವಿಶ್ವನಾಥ ಮತ್ತು ಅವರ ಸಿಬ್ಬಂದಿ ವರ್ಗವು ಭಾನುವಾರ ಬೆಳಗ್ಗೆ ಆತ್ಮೀಯವಾಗಿ ಸನ್ಮಾನಿಸಿದರು.

Karnataka Districts Nov 15, 2021, 12:51 PM IST

BJP Priority for Consolidation to Gram Panchayat Says Minister Anand Singh grgBJP Priority for Consolidation to Gram Panchayat Says Minister Anand Singh grg

ಗ್ರಾಪಂಗಳ ಬಲವರ್ಧನೆಗೆ ಬಿಜೆಪಿ ಆದ್ಯತೆ: ಸಚಿವ ಆನಂದ್‌ ಸಿಂಗ್‌

ಬಿಜೆಪಿ(BJP) ಅಧಿಕಾರಕ್ಕಾಗಿ ಜನ್ಮ ತಳೆದಿರುವ ಪಕ್ಷವಲ್ಲ. ದೇಶಭಕ್ತಿ ಮೈಗೂಡಿಸಿಕೊಂಡಿರುವ ಪಕ್ಷವಾಗಿದೆ. ಪಕ್ಷಕ್ಕೆ ಕಾರ್ಯಕರ್ತರ ದೊಡ್ಡ ಶಕ್ತಿ ಇದೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ. ಚುನಾವಣೆ ಚದುರಂಗದಾಟದಲ್ಲಿ ರಣತಂತ್ರ ಮುಖ್ಯ ಎಂದು ಪ್ರವಾಸೋದ್ಯಮ ಹಾಗೂ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದ್ದಾರೆ. 
 

Karnataka Districts Nov 15, 2021, 11:43 AM IST

Letter Movement To Hampi Kannada University Revive Sanctity grgLetter Movement To Hampi Kannada University Revive Sanctity grg

Hosapete| ಹಂಪಿ ಕನ್ನಡ ವಿವಿ ಪಾವಿತ್ರ್ಯತೆ ಪುನರುಜ್ಜೀವನಕ್ಕೆ ಪತ್ರ ಚಳವಳಿ..!

ಕನ್ನಡದ(Kannada) ಮುಕುಟಮಣಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ(Hampi Kannada University) ಆಗುತ್ತಿರುವ ಬೆಳವಣಿಗೆ ಕುರಿತು ವಿವಿಯ ವಿದ್ಯಾರ್ಥಿಗಳೇ ಸಹಿ ಸಂಗ್ರಹ ಚಳವಳಿ(Signature Collection Movement) ನಡೆಸಿದ್ದಾರೆ.
 

Education Nov 15, 2021, 9:10 AM IST

Illegal Sand Shipping on Bullock Cart at Huvina Hadagali in Vijayanagara grgIllegal Sand Shipping on Bullock Cart at Huvina Hadagali in Vijayanagara grg

Vijayanagara| ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಾಟ..!

ತಾಲೂಕಿನಲ್ಲಿ 7 ಮರಳು ಸ್ಟಾಕ್‌ಯಾರ್ಡ್‌ಗಳಲ್ಲಿ ಬೇಡಿಕೆಗೆ ತಕ್ಕಷ್ಟು ಮರಳು(Sand) ಸಂಗ್ರಹ ಇಲ್ಲ. ಜತೆಗೆ ಕೆಲವು ಸ್ಟಾಕ್‌ಯಾರ್ಡ್‌ಗಳು(Stockyard) ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆ ಬಂದ್‌ ಆಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಎತ್ತಿನ ಬಂಡಿಗಳ ಮೂಲಕ ತುಂಗಭದ್ರಾ ನದಿಯಲ್ಲಿ(Tungabhadra River) ಮರಳು ಲೂಟಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
 

CRIME Nov 14, 2021, 9:48 AM IST

Objection to Recruitment Process in Hampi Kannada University grgObjection to Recruitment Process in Hampi Kannada University grg

Hampi Kannada University| ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪ..!

ಕನ್ನಡ(Kannada) ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಜನ್ಮ ತಳೆದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ(Hampi Kannada University) ತನ್ನ ಆಶಯದಿಂದ ವಿಮುಖವಾಗಿದೆಯೇ? ಎಂಬ ವಿಚಾರ ಈಗ ತಲೆ ಎತ್ತಿದೆ.
 

State Govt Jobs Nov 13, 2021, 12:34 PM IST

Karnataka Tourism Minister Anand Singh Reality Check in Hampi grgKarnataka Tourism Minister Anand Singh Reality Check in Hampi grg

Hampi| ಮಿನಿಸ್ಟರ್‌ ರಿಯಾಲಿಟಿ ಚೆಕ್‌, ಟೂರಿಸ್ಟ್‌ಗಳ ಸಮಸ್ಯೆ ಆಲಿಸಿದ ಆನಂದ್‌ ಸಿಂಗ್‌..!

ಪ್ರವಾಸಿ ತಾಣಗಳಲ್ಲಿ(Tourist Spot) ಸ್ವತಃ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಅವರು ಪ್ರವಾಸಿಗರನ್ನು ನೇರ ಮುಖಾಮುಖಿಯಾಗಿ ಸಮೀಕ್ಷೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯೋಜನೆಗೆ ಕೈಹಾಕಿದ್ದಾರೆ!.
 

Karnataka Districts Nov 10, 2021, 1:33 PM IST

People of Vijayanagara District Demaning for Host the Hampi Utsav grgPeople of Vijayanagara District Demaning for Host the Hampi Utsav grg

Vijayanagara| ಈ ವರ್ಷವೂ ‘Hampi Utsav’ ಆಯೋಜಿಸಿ

ವಿಜಯನಗರ(Vijayanagara) ಜಿಲ್ಲಾ ಉತ್ಸವ ನಡೆದ ಹಿನ್ನೆಲೆ ಈ ಬಾರಿ ಹಂಪಿ ಉತ್ಸವ(Hampi Utsav) ನಡೆಸಲು ವಿಜಯನಗರ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಉತ್ಸವ ನಡೆಸದಿದ್ದರೆ, ಸ್ಥಳೀಯ ಕಲಾವಿದರಿಗೆ ತೊಂದರೆಯಾಗಲಿದ್ದು, ಉತ್ಸವ ನಡೆಯಲಿ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.
 

Karnataka Districts Nov 8, 2021, 12:18 PM IST

Woman Murder in Bengaluru grgWoman Murder in Bengaluru grg

ಬೇರೆಯಾಗುವ ವಿಚಾರಕ್ಕೆ ಜಗಳ: ಪ್ರೇಯಸಿ ಕುತ್ತಿಗೆ ಬಿಗಿದು ಕೊಂದ

ಕ್ಷುಲ್ಲಕ ಕಾರಣಕ್ಕೆ ಪ್ರಿಯಕರ ಪ್ರೇಯಸಿಯನ್ನೇ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ(Murder) ಮಾಡಿರುವ ಘಟನೆ ಶನಿವಾರ ವಿಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 

CRIME Nov 7, 2021, 6:44 AM IST

Fans Demand for Puneeth Rajkumar Name to District Stadium in Hosapete grgFans Demand for Puneeth Rajkumar Name to District Stadium in Hosapete grg

'ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್‌ ಹೆಸರಿಡಿ'

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಹೊಸಪೇಟೆಯ ಪ್ರಮುಖ ವೃತ್ತಯೊಂದಕ್ಕೆ ಅವರ ಹೆಸರನ್ನಿಡಬೇಕು. ಇಲ್ಲವಾದರೆ ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣ ಅಂತ ಹೆಸರನ್ನಿಡಬೇಕು ಎಂದು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಒತ್ತಾಯಿಸಿದ್ದಾರೆ.
 

Karnataka Districts Nov 6, 2021, 2:33 PM IST

Minister Anand Singh Talks Over Puneeth Rajkumar Statue in Hosapete grgMinister Anand Singh Talks Over Puneeth Rajkumar Statue in Hosapete grg

ಹೊಸಪೇಟೆ: ಪುನೀತ್‌ ಪ್ರತಿಮೆ ನಿರ್ಮಾಣಕ್ಕೆ ಸಚಿವ ಆನಂದ್‌ ಸಿಂಗ್‌ ಸಂಕಲ್ಪ

ಪವರ್‌ ಸ್ಟಾರ್‌(Power Star) ಪುನೀತ್‌ ರಾಜಕುಮಾರ ಅವರ ಸ್ಮರಣಾರ್ಥ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಪುನೀತ್‌ ಅಭಿಮಾನಿಗಳ ಕೂಗಿಗೆ ಸಚಿವ ಆನಂದ್‌ ಸಿಂಗ್‌(Anand Singh) ಧ್ವನಿಗೂಡಿಸಿದ್ದಾರೆ.
 

Karnataka Districts Nov 2, 2021, 11:12 AM IST

Fans Demand for Statue of Puneeth Rajkumar and Circle in Hosapete grgFans Demand for Statue of Puneeth Rajkumar and Circle in Hosapete grg

ಹೊಸಪೇಟೆ: ಪುನೀತ್‌ ರಾಜಕುಮಾರ್ ಪ್ರತಿಮೆ, ವೃತ್ತಕ್ಕೆ ಆಗ್ರಹ

ಪವರ್ ಸ್ಟಾರ್ ಪುನೀತ್ ರಾಜಕುಮಾರ(Puneeth Rajkumar) ಅವರು ಹಂಪಿ(Hampi) ಹಾಗೂ ಹೊಸಪೇಟೆ(Hosapete) ಜತೆಗೆ ಅವಿನಾಭಾವ ನಂಟು ಹೊಂದಿರುವ ಹಿನ್ನೆಲೆ ವಿಜಯನಗರ(Vijayanagara) ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು. ಜತೆಗೆ ನಗರದ ಪ್ರಮುಖ ವೃತ್ತಯೊಂದಕ್ಕೆ ಅವರ ಹೆಸರಿಡಬೇಕು ಎಂಬ ಕೂಗು ಜೋರಾಗಿದೆ.
 

Karnataka Districts Nov 1, 2021, 12:32 PM IST