Asianet Suvarna News Asianet Suvarna News
35 results for "

ರೈತ ರತ್ನ

"
Raitha Ratna Award 2024 to 13 farmers nbnRaitha Ratna Award 2024 to 13 farmers nbn
Video Icon

ರೈತ ರತ್ನ ಪ್ರಶಸ್ತಿ 2024: 13 ಸಾಧಕ ರೈತರಿಗೆ ಪ್ರಶಸ್ತಿ ಪ್ರಧಾನ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ವತಿಯಿಂದ ರೈತ ರತ್ನ ಪ್ರಶಸ್ತಿ 2024ನ್ನು ಕೊಡಲಾಯಿತು.
 

Mixed bag Mar 4, 2024, 11:13 AM IST

13 Achievers Selected for Kannadaprabha Suvarna News Raita Ratna Award grg 13 Achievers Selected for Kannadaprabha Suvarna News Raita Ratna Award grg

ಕನ್ನಡಪ್ರಭ, ಸುವರ್ಣ ನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ 13 ಸಾಧಕರ ಆಯ್ಕೆ

ತೀರ್ಪುಗಾರರು ಒಟ್ಟಾರೆ 11 ವಿಭಾಗಗಳಲ್ಲಿ 13 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಧಕ ರೈತರಿಗೆ ‘ರೈತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

state Feb 13, 2024, 6:49 AM IST

kannadaprabha suvarnanews raita ratna award suhkannadaprabha suvarnanews raita ratna award suh
Video Icon

ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿ : 11 ವಿಭಾಗದಲ್ಲಿ 12 ಸಾಧಕರಿಗೆ ಪ್ರಶಸ್ತಿ ಪ್ರದಾನ

ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನ್ನದಾತರಿಗೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ‘ರೈತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು

Karnataka Districts Mar 27, 2023, 10:57 AM IST

Editor in Chief Asianet Suvarna News Kannada Prabha Ravi Hegde Talks Over Farmers grgEditor in Chief Asianet Suvarna News Kannada Prabha Ravi Hegde Talks Over Farmers grg

Raita Ratna Award: ಗಾಳಿ, ನೀರಿನಷ್ಟೇ ರೈತರು ಅವಶ್ಯ: ರವಿ ಹೆಗಡೆ

ಅನ್ನದಾತನನ್ನು ನಿರ್ಲಕ್ಷಿಸಿ ಜನಪ್ರಿಯರು, ಹಣವಂತರ ಹಿಂದೆ ಹೋಗುತ್ತೇವೆ. ಆದರೆ, ಬೆಳೆ ಬೆಳೆವ ರೈತ ಒಮ್ಮೆ ಮಳೆ ಬಂದು, ಇನ್ನೊಮ್ಮೆ ಮಳೆ ಬಾರದೆ ನಷ್ಟ ಅನುಭವಿಸುತ್ತಾನೆ. ಮಳೆ, ಬೆಳೆ ಎರಡೂ ಬಂದರೆ ಬೆಲೆ ಬಾರದೆ ಸಂಕಷ್ಟಕ್ಕೆ ಒಳಗಾಗುತ್ತಾನೆ. ಹೀಗೆ ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸುವ ರೈತರಿಗೆ ಆದ್ಯತೆ ನೀಡಬೇಕಾದುದು ನಮ್ಮ ಕರ್ತವ್ಯ: ರವಿ ಹೆಗಡೆ 

state Mar 18, 2023, 12:03 PM IST

Outstanding Agricultural Achievers of Karnataka Got Raita Ratna Award grgOutstanding Agricultural Achievers of Karnataka Got Raita Ratna Award grg

Raita Ratna Award: ಇವರೇ ಕರುನಾಡಿನ ಅಪೂರ್ವ ಕೃಷಿ ಸಾಧಕರು..!

ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣನ್ಯೂಸ್‌ ನೀಡುವ 3ನೇ ಆವೃತ್ತಿಯ ರೈತ ರತ್ನ ಪ್ರಶಸ್ತಿ ಪುರಸ್ಕೃತರ ಪರಿಚಯ

state Mar 18, 2023, 9:31 AM IST

Kannada Prabha, Asianet Suvarna News Raitha Ratna Award to 12 Agricultural Achievers grgKannada Prabha, Asianet Suvarna News Raitha Ratna Award to 12 Agricultural Achievers grg

ಕೃಷಿ ಕ್ಷೇತ್ರದ 12 ಸಾಧಕರಿಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ ಪ್ರದಾನ

ನಾಡಿನ ಕೃಷಿ ಕ್ಷೇತ್ರದ ಅಪೂರ್ವ ಸಾಧಕರಿಗೆ ಶೋಭಾ ಕರಂದ್ಲಾಜೆ, ಬಿ.ಸಿ.ಪಾಟೀಲ್‌, ಶ್ರುತಿ ಅವರಿಂದ ಗೌರವ,  ಬೆಂಗಳೂರಲ್ಲಿ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ 3ನೇ ಆವೃತ್ತಿಯ ‘ರೈತ ರತ್ನ’ ಪ್ರಶಸ್ತಿ ಪ್ರದಾನ. 

state Mar 18, 2023, 6:08 AM IST

Selected 12 Achievers For Kannadaprabha SuvarnaNews Raita Ratna Award gvdSelected 12 Achievers For Kannadaprabha SuvarnaNews Raita Ratna Award gvd

ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ 12 ಸಾಧಕರ ಆಯ್ಕೆ: ಮಾ.17ಕ್ಕೆ ಪ್ರದಾನ

ದೇಶದ ಬೆನ್ನೆಲುಬು ಎಂದೇ ಬಣ್ಣಿಸಲಾಗುವ, ವಿಶಾಲವಾದ ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರುನಾಡಿನ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ರೈತ ರತ್ನ’ ಪ್ರಶಸ್ತಿಯ 3ನೇ ಆವೃತ್ತಿಯ ವಿಜೇತರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. 

state Mar 11, 2023, 8:41 AM IST

Kannadaprabha Suvarnanews Invitation for Raita Ratna Award gvdKannadaprabha Suvarnanews Invitation for Raita Ratna Award gvd

ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ ಆಹ್ವಾನ: 11 ವಿಭಾಗದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನ್ನದಾತರಿಗೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ‘ರೈತರತ್ನ’ ಪ್ರಶಸ್ತಿ ನೀಡಿ ಗೌರವಿಸಲು ವಿವರಗಳನ್ನು ಆಹ್ವಾನಿಸಲಾಗಿದೆ.

state Feb 4, 2023, 12:21 PM IST

Raita Ratna Award 2022 Technology in Agriculture category winner Akash NK from Kodagu gvdRaita Ratna Award 2022 Technology in Agriculture category winner Akash NK from Kodagu gvd

Raita Ratna Award 2022: ರೈತರಿಗಾಗಿ ಕೃಷಿ ಯಂತ್ರೋಪಕರಣ ನಿರ್ಮಿಸುವ ಎನ್‌.ಕೆ. ಆಕಾಶ್‌

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಕೊಡಗಿನ ಬೆಳಿಗೇರಿಯ ಕೃಷಿ ಯಂತ್ರೋಪಕರಣ ಸಂಶೋಧಕ ಆಕಾಶ್‌ ಎನ್‌ ಕೆ ಅವರಿಗೆ ಸಂದಿದೆ. ಸಾಧಕ ರೈತನಿಗೆ ಗೌರವ ಸಮರ್ಪಣೆ.

News Apr 16, 2022, 11:36 AM IST

Raita Ratna Award 2022 Anmol Public School of Davanagere Teaches Agriculture Lessons to Students gvdRaita Ratna Award 2022 Anmol Public School of Davanagere Teaches Agriculture Lessons to Students gvd

Raita Ratna Award 2022: ಪರಿಸರ ಸ್ನೇಹಿ ಬದುಕಿನ ಪಾಠ ಹೇಳುವ ಅನ್‌ಮೋಲ್‌ ಶಾಲೆ

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ದಾವಣಗೆರೆಯ ಶಿರಮಗೊಂಡನಹಳ್ಳಿಯ ಅನ್‌ಮೋನ್‌ ಶಾಲೆಗೆ ಸಂದಿದೆ. ಮಾದರಿ ಶಾಲೆಗೆ ಗೌರವ ಸಮರ್ಪಣೆ.

News Apr 9, 2022, 11:19 AM IST

Raita Ratna Award: Organic farming category winner Basavalinga Mahaswamiji from Chitradurga rbjRaita Ratna Award: Organic farming category winner Basavalinga Mahaswamiji from Chitradurga rbj

ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ

* ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ
* ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ
* ಸ್ವತಃ ತಾವೇ ಉತ್ತು ಬೆಳೆಯುವುದರ ಮೂಲಕ ನಿಜ ದನಿಯ ಕಾಯಕ ಸ್ವಾಮೀಜಿಯಾಗಿ ಹೊರಹೊಮ್ಮಿದ್ದಾರೆ.

state Mar 21, 2022, 7:29 PM IST

Haveri Agriculture Minister BC Patil Helps women farmer to buy tractor as promised hlsHaveri Agriculture Minister BC Patil Helps women farmer to buy tractor as promised hls
Video Icon

Raitha Rathna: ರೈತ ಮಹಿಳೆಯ ಟ್ರಾಕ್ಟರ್ ಕನಸು ನನಸು ಮಾಡಿದ ಕೃಷಿ ಸಚಿವ ಬಿ ಸಿ ಪಾಟೀಲ್

ಕನ್ನಡಪ್ರಭ- ಸುವರ್ಣನ್ಯೂಸ್‌ನಿಂದ ಇತ್ತೀಚೆಗೆ ಆಯೋಜಿಸಿದ್ದ ‘ರೈತ ರತ್ನ ಪ್ರಶಸ್ತಿ’ಸಮಾರಂಭದಲ್ಲಿ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ರೈತ ಮಹಿಳೆ ಮಹದೇವಕ್ಕ ಲಿಂಗದಹಳ್ಳಿ ಅವರಿಗೆ ನೀಡಿದ್ದ ಭರವಸೆಯಂತೆ ಕೃಷಿ ಸಚಿವ ಬಿ.ಸಿ. ಪಾಟೀಲ ಟ್ರ್ಯಾಕ್ಟರ್‌ ಕೊಡಿಸಿ ನುಡಿದಂತೆ ನಡೆದುಕೊಂಡಿದ್ದಾರೆ.

state Mar 20, 2022, 4:09 PM IST

BC Patil Reaches Out To Farmer Woman Provides Tractor hlsBC Patil Reaches Out To Farmer Woman Provides Tractor hls
Video Icon

Raitha Rathna: ರೈತ ಮಹಿಳೆಗೆ ಟ್ರ್ಯಾಕ್ಟರ್ ನೀಡಿ, ಕೊಟ್ಟ ಮಾತಿನಂತೆ ನಡೆದುಕೊಂಡ ಬಿ ಸಿ ಪಾಟೀಲ್

ಏಷ್ಯಾನೆಟ್ ಸುವರ್ಣ ನ್ಯೂಸ್-ಕನ್ನಡ ಪ್ರಭ ರೈತರತ್ನ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ರೈತ ಸಾಧಕಿ ಹಾವೇರಿಯ ಮಹದೇವಕ್ಕ, ತಮಗೆ ಟ್ರ್ಯಾಕ್ಟರ್ ಬೇಕು ಎಂದು ಸಚಿವರ ಮುಂದೆ ಬೇಡಿಕೆ ಇಟ್ಟಿದ್ದರು. 

state Mar 19, 2022, 5:28 PM IST

21 Progressive Farmers Conferred With Asianet Suvarna News Kannada Prabha Raita Rathna Award hls21 Progressive Farmers Conferred With Asianet Suvarna News Kannada Prabha Raita Rathna Award hls
Video Icon

Raita Rathna Award : 21 ಸಾಧಕರಿಗೆ ‘ರೈತ ರತ್ನ’ ಪ್ರಶಸ್ತಿ ಪ್ರದಾನ

ಬಿಸಿಲು, ಮಳೆ, ಚಳಿ ಎನ್ನದೆ ನಿತ್ಯ ಬಿಡುವಿಲ್ಲದೆ ಬೆವರು ಸುರಿಸಿ ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತರನ್ನು ಗೌರವಿಸುವುದು ಹೆಮ್ಮೆಯ ವಿಚಾರ. ಅದರಲ್ಲೂ ಎಲೆಮರೆ ಕಾಯಿಯಂತೆ ಇತರ ರೈತರಿಗೆ ಮಾದರಿಯಾಗುವಂತೆ ಕೃಷಿಯಲ್ಲಿ ತೊಡಗಿಕೊಂಡ ಶ್ರಮಜೀವಿ ರೈತರನ್ನು ಗುರುತಿಸುವುದು ರೈತ ಕುಲವನ್ನೇ ಗೌರವಿಸಿದಂತೆ.

state Mar 13, 2022, 4:52 PM IST

Raita Ratna Award for 21 Achievers in Karnataka grgRaita Ratna Award for 21 Achievers in Karnataka grg

Kannada Prabha, Asianet Suvarna News: ರೈತ ರತ್ನ ಪ್ರಶಸ್ತಿಗೆ 21 ಸಾಧಕರ ಆಯ್ಕೆ

*  ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಗದ ಪ್ರತಿಷ್ಠಿತ ಪ್ರಶಸ್ತಿ
*  ಫೆ.24 ರಂದು ಪ್ರಶಸ್ತಿ ಪ್ರದಾನ
*  'ರೈತ ರತ್ನ - 2022’ ಪ್ರಶಸ್ತಿಗೆ 11 ವಿಭಾಗಗಳ 21 ಸಾಧಕರ ಆಯ್ಕೆ 

state Feb 17, 2022, 10:13 AM IST