ಖಾಸಗಿ ಕಾಲೇಜಿನ ಘಟಿಕೋತ್ಸವದಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್, ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ, ಕೇವಲ ಆಡಳಿತ ಭಾಷೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಹಿಂದಿ ದಿವಸದಂದು ವೈರಲ್ ಆಗಿದ್ದು, ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದೆ.
Cricket Jan 10, 2025, 10:52 AM IST
ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ 1998-99ರ ಸಮಯದಲ್ಲಿ ಸ್ಥಳೀಯ ಯುವಕ-ಯುವತಿಯರ ಗುಂಪು ಹುಟ್ಟಿಕೊಂಡಿತು. ಕೆಲವೇ ವರ್ಷಗಳಲ್ಲಿ ಇದು ನಕ್ಸಲ್ ಚಳವಳಿಯಾಯಿತು. ಈಗ 25 ವರ್ಷ ಬಳಿಕ ನಕ್ಸಲ್ ಚಳವಳಿ ಅಂತ್ಯಕಂಡಿದೆ.
state Jan 9, 2025, 10:57 AM IST
2025ರ ಜ. 8 ರಂದು ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸುಮಾರು 223 ಕೋಟಿ ರೂ. ಮೊತ್ತದ ಅತ್ಯವಶ್ಯಕವಾಗಿರುವ ಈ ಎರಡೂ ಕಾಮಗಾರಿಗಳ ಮಹತ್ವ ವಿವರಿಸಿ, ಸಚಿವರಿಂದ ಒಪ್ಪಿಗೆ ಕೊಡಿಸಿದ್ದೇನೆ ಎಂದು ತಿಳಿಸಿದ ಮಾಜಿ ಸಂಸದ ಪ್ರತಾಪ ಸಿಂಹ
Karnataka Districts Jan 9, 2025, 10:21 AM IST
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸ್ಮಾರಕ ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ ತಿಳಿಸಿದ್ದಾರೆ.
India Jan 8, 2025, 9:12 AM IST
2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 6ನೇ ತರಗತಿ ಮತ್ತು 9ನೇ ತರಗತಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅರ್ಜಿ ಆಹ್ವಾನಿಸಿದೆ. ಜನವರಿ 13ರೊಳಗೆ ಅಧಿಕೃತ ವೆಬ್‌ಸೈಟ್ aissee2025.ntaonline.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
Education Jan 7, 2025, 5:36 PM IST
ಭಾರತದ ಜನಪ್ರಿಯ ಕಾಝಿರಂಗ ಅಭಯಾರಣ್ಯದಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಜೀಪ್‌ನಿಂದ ತಾಯಿ ಮಗಳು ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ. ಘೇಂಡಾಮೃಗ ದಾಳಿಯಿಂದ ತಪ್ಪಿಸಲು ವೇಗವಾಗಿ ಜೀಪ್ ತಿರುಗಿಸಿದಾಗ ಈ ಘಟನೆ ನಡೆದಿದೆ. ತಾಯಿ ಮಗಳು ಘೇಂಡಾಮೃಗ ದಾಳಿಯಿಂದ ತಾಯಿ ಮಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ಇಲ್ಲಿದೆ.
Travel Jan 7, 2025, 11:58 AM IST
ರಾಜ್ಯಪಾಲರ ವರ್ತನೆ ಬಾಲಿಶ ಎಂದು ಕಿಡಿಕಾರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, 'ರಾಜ್ಯಪಾಲರು ಕಳೆದ ವರ್ಷ ಭಾಷಣದ ಕೆಲ ಭಾಗ ಓದಲು ನಿರಾಕರಿಸಿ ಅಪಚಾರಎಸಗಿದ್ದರು.ಈವರ್ಷ ಭಾಷಣವನ್ನೇ ಮಾಡದೇ ಹೊರ ನಡೆದಿದ್ದಾರೆ. ಇದೊಂದು ಬಾಲಿಶ ವರ್ತನೆ' ಎಂದು ಟೀಕಿಸಿದ್ದಾರೆ.
India Jan 7, 2025, 5:30 AM IST
ಕಾಡಿನ ನದಿ ತೀರಗಳಲ್ಲಿ ಕಡ್ಡಿಗಳಿಂದ ಗುಂಡಿ ತೋಡಿ ತಿನೊಟೆಂಡ ನೀರು ಕುಡಿದ. ಕಾಡು ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡ. ಇಲ್ಲಿದೆ ನೋಡಿ ನಂಬಲು ಸಾಧ್ಯವಿಲ್ಲದ ಬಾಲಕನ ರೋಚಕ ಕಥೆ
International Jan 5, 2025, 10:13 PM IST
ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್‌ಗಳಲ್ಲಿ ನಿರ್ವಹಿಸಲ್ಪಡುವ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ.
BUSINESS Jan 3, 2025, 4:10 PM IST
ಕಳೆದ ವರ್ಷದ ನೀಟ್-ಯುಜಿ ಪರೀಕ್ಷೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯ ಕಾರ್ಯನಿರ್ವಹಣೆ ಕುರಿತು ಏಳು ಮಂದಿ ತಜ್ಞರನ್ನೊಳಗೊಂಡ ಪರೀಕ್ಷಾ ಸುಧಾರಣಾ ಸಮಿತಿ ಮಾಡಿರುವ ಎಲ್ಲಾ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
India Jan 3, 2025, 11:10 AM IST
ಬುಲ್ಲೋಜರ್ ಬಾಬಾ ಆಗಲು ಬಿಳಿ ಬಟ್ಟೆ ಆಗದು, ಬಟ್ಟೆ ಬದಲಿಸಿರಿ, ಕೇಸರಿ ಪಂಚೆ, ಸಾಲು, ಜಪಮಾಲೆ ಹಾಕಿರಿ, ಆಗ ಬುಲ್ಡೋಜರ್ ಬಾಬಾ ಆಗಲು ನಿಮಗೆ ಧೈರ್ಯ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಮಾತಿಗೆ ತಿರುಗೇಟು ನೀಡಿದ ಆಂದೋಲಾ ಸಿದ್ದಲಿಂಗ ಸ್ವಾಮೀಜಿ
Karnataka Districts Jan 2, 2025, 7:11 AM IST
ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು ನೂತನ ಕ್ಯಾಲೆಂಡರ್‌ಹೊಸ ವರ್ಷದ ದಿನವಾದ ಬುಧವಾರ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು ಎಂದು ತಿಳಿಸಿದ ವಿಜಯೇಂದ್ರ
Politics Jan 2, 2025, 5:06 AM IST
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 9 ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 6 ಆಡ್‌ವರ್ಕ್ಡ್ ಶೋಡೌನ್ ಚಿನ್ನದ ಪ್ರಶಸ್ತಿ, 2 ಗ್ರೋ ಕೇರ್ ಇಂಡಿಯಾ ಹಾಗೂ 1 PRSI ರಾಷ್ಟ್ರೀಯ ಪ್ರಶಸ್ತಿ ಸೇರಿ ಒಟ್ಟು 9 ಪ್ರಶಸ್ತಿಗಳನ್ನು ಪಡೆದಿದೆ.
state Jan 1, 2025, 6:08 PM IST
ವಿಜಯಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹೊನ್ನಾವರದ ಶರಾವತಿ ಸೇತುವೆ ಮೇಲೆ ಸಾಗುತ್ತಿರುವಾಗ ಮಂಕಿ ಕಡೆಯಿಂದ ಹೊನ್ನಾವರ ಕಡೆಗೆ ಎದುರಿನಿಂದ ಬಂದ ಬೈಕ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
Karnataka Districts Jan 1, 2025, 1:34 PM IST
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಡುಕಾಟ ನಡೆದಿದ್ದು, ಕಿಸಾನ್ ಘಾಟ್ ಮತ್ತು ರಾಷ್ಟ್ರೀಯ ಸ್ಮೃತಿ ಸ್ಥಳಗಳನ್ನು ಪರಿಗಣಿಸಲಾಗಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಳಾವಕಾಶ ಕೋರಿದ್ದು, ಸರ್ಕಾರ ಅದನ್ನು ಸ್ವೀಕರಿಸಿದೆ.
India Dec 31, 2024, 10:22 AM IST