ರಾಜಕಾರಣ  

(Search results - 1524)
 • Farmers Demand Compensation in Bidar grg
  Video Icon

  Karnataka DistrictsSep 18, 2021, 3:25 PM IST

  ಬೀದರ್‌: ರಾಜಕಾರಣಿಗಳ ಪುಕ್ಸಟ್ಟೆ ಭರವಸೆಗಳಿಂದ ರೋಸಿ ಹೋದ ಕಾರಂಜಾ ಸಂತ್ರಸ್ತರು

  ಜಿಲ್ಲೆಯ ಜೀವನಾಡಿ ಜಲಾಶಯದ ನಿರ್ಮಾಣದಿಂದ ಇಡೀ ಜಿಲ್ಲೆ ನೀರು ಕುಡಿಯುತ್ತಿದೆ. ಆದರೆ ಅದರ ನಿರ್ಮಾಣಕ್ಕೆ ಸಾವಿರಾರು ಹೇಕ್ಟರ್ ಭೂಮಿ ನೀಡಿದ ರೈತರು ಅದರ ಹಿನ್ನೀರಿನಿಂದ ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. 

 • Prime minister Narendra Modi is Indias no 1 leader snr

  IndiaSep 17, 2021, 1:10 PM IST

  13 ವರ್ಷ ಮುಖ್ಯಮಂತ್ರಿ, 7 ವರ್ಷ ಪ್ರಧಾನಿ ಆಗಿದ್ದರೂ ಕುಸಿಯದ ಮೋದಿ ಜನಪ್ರಿಯತೆ

  • 13 ವರ್ಷ ಮುಖ್ಯಮಂತ್ರಿ, 7 ವರ್ಷ ಪ್ರಧಾನಿ ಆಗಿದ್ದರೂ ಕುಸಿಯದ ಜನಪ್ರಿಯತೆ
  •  ಕಟ್ಟಾಮತದಾರರ ಬೆಂಬಲ, ಸ್ಪಷ್ಟವಿಚಾರ, ಖಡಕ್‌ ನಿರ್ಧಾರಗಳು ಪ್ರಮುಖ ಕಾರಣ
 • Asianet Suvarna Focus BJP Political Strategy Behind Changing CMs pod
  Video Icon

  IndiaSep 15, 2021, 5:10 PM IST

  ಮೋದಿ, ಅಮಿತ್ ಶಾ ತಂತ್ರಕ್ಕೆ ವಿಪಕ್ಷಗಳು ತತ್ತರ!

  ಮೋದಿ, ಅಮಿತ್ ಶಾ ಇಬ್ಬರೂ ಸೇರಿ ಆಯ್ಕೆ ಮಾಡಿದ್ದು ಇಪ್ಪತ್ತು ಮಂದಿ ಮುಖ್ಯಮಂತ್ರಿಗಳನ್ನು. ಆದರೆ ಇವರಲ್ಲಿ ಈಗಾಗಲೇ ಎಡಂಟು ಮಂದಿಗೆ ಗೇಟ್‌ಪಾಸ್‌ ಕೊಡಲಾಗಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಿದ್ದರೂ ಶಾ, ಮೋದಿ ಇಬ್ಬರೂ ಚಿಂತೆ ಇಲ್ಲದೇ ಉಳಿದಿದ್ದಾರೆ. 

 • Oscar Fernandes Home in Udupi The Power House of the Congress mah
  Video Icon

  PoliticsSep 13, 2021, 9:00 PM IST

  ಆಸ್ಕರ್ ಮನೆ ಅಂದ್ರೆ ಕಾಂಗ್ರೆಸ್ ಆಫೀಸ್.. ಸದಾ ಲಭ್ಯ!

  ಆಸ್ಕರ್ ಫರ್ನಾಂಡೀಸ್ ರಾಷ್ಟ್ರೀಯ ನಾಯಕರಾಗಿ ಬೆಳದರೂ, ಉಡುಪಿ ಅವರ ಹುಟ್ಟೂರು, ಅವರ ರಾಜಕೀಯ ಜೀವನದ ಆರಂಭ, ಉನ್ನತಿ ಪ್ರತಿಯೊಂದೂ ಉಡುಪಿಯಲ್ಲೇ ಆಗಿತ್ತು. ಆಸ್ಕರ್ ಮನೆ ಅಂದ್ರೆ ಕಾಂಗ್ರೇಸ್ ಆಫೀಸ್, ಅಲ್ಲಿಗೆ ಬರದ ನಾಯಕರಿಲ್ಲ. ಸದ್ಯ ವಾಸವಿಲ್ಲದೆ ಮನೆ ಪಾಳು ಬಿದ್ದರೂ ಜನಾಕರ್ಷಣೆ ಉಳಿಸಿಕೊಂಡಿದೆ. ಈ ಮನೆ ಆವರಣದಲ್ಲಿ ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

 • Sonia Gandhi Condoles Death of Oscar Fernandes Wife Blossom Breaks Down pod
  Video Icon

  IndiaSep 13, 2021, 5:22 PM IST

  ಆಸ್ಕರ್‌ ಫೆರ್ನಾಂಡಿಸ್‌ ನಿಧನಕ್ಕೆ ಸೋನಿಯಾ ಸಂತಾಪ, ಕಣ್ಣೀರಾದ ಪತ್ನಿ ಬ್ಲಾಸಂ!

  ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದ ಉಡುಪಿಯ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ನಿಧನರಾಗಿದ್ದಾರೆ. ಅವರ ಅಗಲುವಿಕೆಗೆ ಕಾಂಗ್ರೆಸ್‌ ನಾಯಕರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಆಸ್ಕರ್ ಫೆರ್ನಾಂಡಿಸ್‌ ಅವರ ಪತ್ನಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ. 

 • India Rounds Who Is Bhupendra Patel New Gujarat Chief Minister mah

  IndiaSep 12, 2021, 11:21 PM IST

  ಗುಜರಾತ್ ಸಿಎಂ ಬದಲಾವಣೆ ಹಿಂದಿನ  ಏಕೈಕ ಉದ್ದೇಶ!

  ಸರ್ಕಾರ ನಡೆಸಿರುವ ಅನುಭವ ಇದ್ಯಾ?, ಪಕ್ಷ ಕಟ್ಟಿದ ಅನುಭವ ಇದ್ಯಾ ?ಇವೆಲ್ಲಾ ಪ್ರಶ್ನೆಗಳನ್ನು ಪಕ್ಕಕ್ಕೆ ತಳ್ಳಿ 2022ರ ಚುನಾವಣೆಯಲ್ಲಿ ಪಾಟೀದಾರ್ (ಪಟೇಲ್ ಸಮುದಾಯ) ಮತಗಳನ್ನು ಸೆಳೆಯುವ ಏಕೈಕ ಉದ್ದೇಶ ಮಾತ್ರ ಇರಿಸಿಕೊಂಡು ಭೂಪೇಂದ್ರ ಪಟೇಲ್ ಆಯ್ಕೆಮಾಡಲಾಗಿದೆ ಅನ್ನೋದು ಸ್ಪಷ್ಟವಾಗಿದೆ.

 • West bengal former cm sister in law ira basu found living on footpath kolkata ckm

  IndiaSep 10, 2021, 4:25 PM IST

  ಫುಟ್‌ಪಾತ್‌ನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಬಂಗಾಳ ಮಾಜಿ ಸಿಎಂ ನಾದಿನಿ!

  • ರಾಜಕಾರಣಿಗಳ ಕುಟುಂಬ ಬೀದಿ ಬಿದ್ದ ಊದಾಹರಣೆಗಳ ತೀರ ವಿರಳ
  • ಇದೀಗ ಅಪರೂಪದ ಮನಕಲುಕುವ ಘಟನೆಯೊಂದು ಬೆಳಕಿಗೆ
  • ಪಶ್ಚಿಮ ಬಂಗಾಳ ಮಾಜಿ ಸಿಎಂ ನಾದಿನ ಬೀದಿ ಬದಿಯಲ್ಲಿ ಜೀವನ
 • News Hour BBMP Limits Ganeshotsava celebration to 3 Days; Draws Flak rbj
  Video Icon

  stateSep 7, 2021, 11:14 PM IST

  ನ್ಯೂಸ್ ಅವರ್‌: ಗಣೇಶೋತ್ಸವ, ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ, ರಣಭೀಕರ ಅತ್ಯಾಚಾರ-ಕೊಲೆ

  ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಹೊರಗೆ ಬರಬಾರದಾ? ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.ದೆಹಲಿ ಹತ್ತಿರ ನಡೆದಿರುವ ರಣಭೀಕರ ಅತ್ಯಾಚಾರ ಹಾಗೂ ಕೊಲೆ. ಈ ಎಲ್ಲಾ ಸುದ್ದಿ ವಿವರ ನ್ಯೂಸ್ ಅವರ್‌ನಲ್ಲಿ ನೋಡಿ..

 • Suvarna Special Yogi and Modi get full marks in survey pod
  Video Icon

  IndiaSep 5, 2021, 5:23 PM IST

  ಅಖಿಲೇಶ್, ಮಾಯಾ ಆಟ ಮೋದಿಯನ್ನು ಕಟ್ಟಿ ಹಾಕುತ್ತಾ?

  ಎಬಿಪಿ ಹಾಗೂ ಸಿವೋಟರ್‌ ಸಮೀಕ್ಷೆ ಪಂಚರಾಜ್ಯಗಳ ಚುನಾವಣಾ ಭವಿಷ್ಯ ಏನಾಗಬಹುದೆಂಬುವುದನ್ನು ತೆರೆದಿಟ್ಟಿದೆ. ಮೋದಿ, ಯೋಗಿಗೆ ಸಿಹಿ ಕೊಟ್ಟಿರುವ ಈ ಸಮೀಕ್ಷೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 

 • JDS Leader Mallanagouda Konanagoudar Slams BJP Congress grg

  Karnataka DistrictsSep 2, 2021, 1:07 PM IST

  'ಕಾಂಗ್ರೆಸ್‌-ಬಿಜೆಪಿ ಹೊಂದಾಣಿಕೆ ರಾಜಕಾರಣ'

  ತಾಲೂಕಿನಲ್ಲಿ ಕಾಂಗ್ರೆಸ್‌-ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ಹೇಳಿದ್ದಾರೆ. 
   

 • Cover Story Team Exposes Bengaluru Towing Mafia pod
  Video Icon

  CRIMEAug 29, 2021, 7:50 AM IST

  ಕವರ್‌ ಸ್ಟೋರಿಯಲ್ಲಿ ಟೋವಿಂಗ್ ಮಾಫಿಯಾ ಬಟಾಬಯಲು!

  ಈ ಬಾರಿ ಕವರ್‌ ಸ್ಟೋರಿ ತಂಡ ಬಯಲುಗೊಳಿಸಿದ್ದು ಟೋವಿಂಗ್ ಮಾಫಿಯಾ. ಜನರು ಅದೆಷ್ಟೇ ಉಗಿದರಊ ಮುಖ ಒರೆಸಿಕೊಂಡು ಈ ಮಾಫಿಯಾವನ್ನು ಮುಂದುವರೆಸುತ್ತಿರುವ ಕೆಲ ರಾಜಕಾರಣಿಗಳು ಹಾಗೂ ಅವರಿಗೆ ಸಲಹೆ ಕೊಡುತ್ತಿರುವ ಕೆಲ ಪೊಲೀಸರ ಈ ವಂಚನೆ ಅಚ್ಚರಿಗೀಡು ಮಾಡುವಂತಹುದ್ದು 

 • Coming Soon An Autobiography of Ghulam Nabi Azad pod

  IndiaAug 28, 2021, 4:45 PM IST

  ಗುಲಾಮ್ ನಬಿ ಆಜಾದ್ ಆತ್ಮಕಥೆ: ಕಾಂಗ್ರೆಸ್‌ಗೆ ಮುಜುಗರ ಮಾಡುತ್ತಾ 'ಕಮಿಂಗ್ ಸೂನ್'?

  * ನಾಲ್ವರು ಪ್ರಧಾನಿಗಳ ಜೊತೆ ಕೆಲಸ ಮಾಡಿದ ಅನುಭವ

  * ನಾಲ್ಕು ದಶಕಗಳ ಕಾಲ ರಾಜಕಾರಣದ ಪಡಸಾಲೆಯಲ್ಲಿದ್ದ ಗುಲಾಂ ನಬಿ ಆಜಾದ್

  * ನಾಲ್ಕು ದಶಕಗಳ ರಾಜಕೀಯ ಅನುಭವಗಳು ಇದೀಗ ಕೃತಿಯ ರೂಪಕ್ಕೆ 

 • Left Right and Centre Mysuru Gangrape Probe and Politicians Irresponsible Remarks mah
  Video Icon

  CRIMEAug 27, 2021, 9:58 PM IST

  ಮೈಸೂರು ಪ್ರಕರಣ ಮತ್ತು ನಾಯಕರ ಬೇಜವಾಬ್ದಾರಿ ಹೇಳಿಕೆಗಳು

  ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ಅಪರಾಧ ಕೃತ್ಯಗಳು ಹೆಚ್ಚಿವೆ. ಅಂಗಡಿಗೆ ನುಗ್ಗಿ ದರೋಡೆ, ಗ್ಯಾಂಗ್ ರೇಪ್ ಪ್ರಕರಣಗಳು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಇನ್ನೊಂದು ಕಡೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಾಯಕರು ತಮಗೆ ತೋಚಿದ  ಹೇಳಿಕೆ ನೀಡುತ್ತಿದ್ದಾರೆ. ಅತ್ಯಾಚಾರ ಎಸಗುವ ಮನಸ್ಥಿತಿಯವರನ್ನು ಕಟ್ ಮಾಡಬೇಕು...ನಾವೇನು ಮಧ್ಯರಾತ್ರಿ ಓಡಾಡುವುದಿಲ್ಲವೇ? ಕಾಂಗ್ರೆಸ್ ನವರಿಂದಲೇ ನಮ್ಮ ಮೇಲೆ ರೇಪ್ ಆಗುತ್ತಿದೆ.. ಸಮಾಜದಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ... ಈ ರೀತಿ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ.

 • Suvarna Special Congress leader compares Taliban with RSS mah
  Video Icon

  IndiaAug 27, 2021, 3:36 PM IST

  ತಾಲೀಬಾನ್ ಮತ್ತು RSS ಎರಡೂ ಒಂದೇ ಎಂದ ಕೈ ನಾಯಕರು.. ಎಂಥಾ ಹೇಳಿಕೆ!

  ಅಫ್ಘಾನಿಸ್ತಾನವನ್ನು ನರಕ ಮಾಡಿದ ತಾಲೀಬಾನ್ ಮತ್ತು ಆರ್ ಎಸ್‌ ಎಸ್ ಎರಡೂ ಒಂದೇ!  ಕಾಂಗ್ರೆಸ್ ನಾಯಕರಿಂದ ಇದೆಂಥ ಹೋಲಿಕೆ.. ಕಾಂಗ್ರೆಸ್ ಮುಖಂಡರು ಹೇಳುವ ಮಾತಿನ ಅರ್ಥವೇನು? ವಿಕೃತಿ ಮೆರೆಯುತ್ತಿರುವ ತಾಲೀಬಾನಿಗಳ ವರ್ತನೆಯೇ ಭಯಾನಕ..  ಮಹಿಳೆಯರ ಪರಿಸ್ಥಿತಿಯಂತೂ  ಕೇಳುವುದೇ ಬೇಡ. ತಾಲೀಬಾನಿಗಳು ಭಾರತದಲ್ಲಿಯೂ ಇದ್ದಾರೆ.. ತಾಲೀಬಾನಿಗಳು ಅಂದರೆ ಆರ್ ಎಸ್‌ ಎಸ್ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.  ನರ ರಾಕ್ಷಸರನ್ನು ಆರ್ ಎಸ್ ಎಸ್ ಗೆ ಹೋಲಿಸಿದ್ದು ಎಷ್ಟು ಸರಿ? 

 • New political era begins in mandya districts says Nalin Kateel snr

  Karnataka DistrictsAug 26, 2021, 7:54 AM IST

  'ಮಂಡ್ಯದಲ್ಲಿ ಹೊಸ ಗಾಳಿ ಬೀಸಲು ಆರಂಭ'

  • ಇಲ್ಲಿಯವರೆಗೆ ಜಾತಿ, ಕುಟುಂಬ ರಾಜಕಾರಣ, ಗೂಂಡಾ ರಾಜಕಾರಣ ನೋಡಿದ್ದ ಮಂಡ್ಯ ಜಿಲ್ಲೆ
  • ಜಿಲ್ಲೆಯೊಳಗೆ ಪರಿವರ್ತನೆಯ ಹೊಸ ಗಾಳಿ ಬೀಸಲು ಆರಂಭವಾಗಿದೆ