Asianet Suvarna News Asianet Suvarna News
14 results for "

ಯೋಗೇಶ್‌ ಗೌಡ

"
Yogesh Gowda murder case Karnataka High Court   allows Shivananda Srisaila Biradara to appear as a witness gowYogesh Gowda murder case Karnataka High Court   allows Shivananda Srisaila Biradara to appear as a witness gow

ಬಿಜೆಪಿ ಮುಖಂಡ Yogesh Gowda ಹತ್ಯೆ ಪ್ರಕರಣ, ಬಿರಾದಾರ್‌ ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ

ಧಾರವಾಡದ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣದ 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್‌ ಮಾಫಿ ಸಾಕ್ಷಿಯಾಗಲು ಹೈಕೋರ್ಟ್ ಒಪ್ಪಿಗೆ ನೀಡಿದೆ. ಈ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ.

CRIME Apr 5, 2023, 6:03 PM IST

vinay kulkarni react about gets emotional remembering the cows in the farm gvdvinay kulkarni react about gets emotional remembering the cows in the farm gvd

ವಿಡಿಯೋ ಕಾಲ್‌ನಲ್ಲೇ ಆಕಳುಗಳ ಫಾರ್ಮ್‌ ನೋಡುತ್ತಿದ್ದೇನೆ: ವಿನಯ್‌ ಕುಲಕರ್ಣಿ

ಜಿ.ಪಂ. ಸದಸ್ಯ ಯೋಗೇಶ್‌ ಗೌಡರ್‌ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ಧಾರವಾಡಕ್ಕೆ ಭೇಟಿ ನೀಡಲು ತಮಗೆ ವಿಧಿಸಿರುವ ನಿರ್ಬಂಧದ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

state Oct 9, 2022, 10:46 AM IST

Asianet Suvarna News Played Crucial Role of Yogesh Gowda Murder Case grgAsianet Suvarna News Played Crucial Role of Yogesh Gowda Murder Case grg
Video Icon

ಯೋಗೇಶ್ ಗೌಡ ಮರ್ಡರ್‌ ಕೇಸ್‌: ವಿನಯ್‌ ಕುಲಕರ್ಣಿ ಕೈವಾಡ ಬಯಲಿಗೆಳೆದಿದ್ದೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ಮಾಜಿ ಸಚಿವ ವಿನಯ್‌ ಕುಲಕರ್ಣಿ ಜೈಲಿಗೆ ಅಟ್ಟಿದ್ದೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಜಿ.ಪಂ. ಸದಸ್ಯ ಯೋಗೇಶ್‌ಗೌಡ ಹತ್ಯೆ ಪ್ರಕರಣದ ಬೆನ್ನು ಹತ್ತಿತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌. 

CRIME Aug 21, 2021, 3:41 PM IST

Accused Basavaraj Muttagi Talks Over Yogeesh Gouda Murder Case grgAccused Basavaraj Muttagi Talks Over Yogeesh Gouda Murder Case grg

ಯೋಗೇಶ್‌ ಗೌಡ ಮರ್ಡರ್‌ ಕೇಸ್‌: ನನ್ನ ಜೀವಕ್ಕೆ ಅಪಾಯವಿದೆ, ಬಸವರಾಜ ಮುತ್ತಗಿ ಅಳಲು

ಯೋಗೇಶ್‌ ಗೌಡ  ಗೌಡರ ಕೊಲೆ ಪ್ರಕ​ರ​ಣ​ದಲ್ಲಿ ನನ್ನ ಜೀವಕ್ಕೂ ಅಪಾಯಗಳಾ​ಗುವ ಲಕ್ಷ​ಣ​ಗಳು ಕಾಣಿ​ಸು​ತ್ತಿವೆ. ಅಂದ ಮಾತ್ರಕ್ಕೆ ನಾನು ಭಯ ಪಡು​ವು​ದಿಲ್ಲ. ಸತ್ಯದ ಪರ​ವಾಗಿ ಇರು​ತ್ತೇ​ನೆ. ಯಾವ​ತ್ತಾ​ದರೂ ಒಂದು ದಿನ ಜೀವ ಹೋದರೆ ಹೋಗಲಿ ಎಂದು ಪ್ರಕ​ರ​ಣದ ಮೊದಲ ಆರೋಪಿ ಬಸ​ವ​ರಾಜ ಮುತ್ತಗಿ ಹೇಳಿ​ದ್ದಾರೆ.

Karnataka Districts Jul 10, 2021, 7:55 AM IST

Asianet Suvarna FIR  02 Feb 2021 cbi charge sheet about Dharwad yogeshguda murder rbjAsianet Suvarna FIR  02 Feb 2021 cbi charge sheet about Dharwad yogeshguda murder rbj
Video Icon

ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ: ಬಯಲಾದವು ಸತ್ಯಗಳು

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ಚಾರ್ಜ್‌ ಶೀಟ್‌ನಲ್ಲಿ ಹತ್ಯೆಯ ಸತ್ಯಗಳು ಬಯಲಾಗಿವೆ.

CRIME Feb 3, 2021, 7:49 PM IST

Yogesh Gowda murder case Charge sheet against former Minister Vinay Kulakarni hlsYogesh Gowda murder case Charge sheet against former Minister Vinay Kulakarni hls
Video Icon

ಯೋಗೇಶ್‌ ಗೌಡ ಹತ್ಯೆ: ವಿನಯ್‌ ಕುಲಕರ್ಣಿಗೆ ಸುಪ್ರೀಂನಲ್ಲೂ ಬೇಲ್ ಸಿಗೋದು ಡೌಟ್..!

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಉರುಳಾಗೋದು ಬಹುತೇಕ ಖಚಿತ. ಈ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸತ್ಯ ಸಮಾಧಿಯಾಗೋಕೆ ಬಿಡಲಿಲ್ಲ. ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.

CRIME Feb 2, 2021, 10:50 AM IST

Suvarna FIR Bhima Teerada hantakaru and Yogesh Gowda Murder case mahSuvarna FIR Bhima Teerada hantakaru and Yogesh Gowda Murder case mah
Video Icon

ಯೋಗೇಶ್‌ ಗೌಡ ಪ್ರಕರಣ ಮತ್ತು ಭೀಮಾ ತೀರ..ಮೂರು ಪಿಸ್ತೂಲ್ ರೋಚಕ ಕತೆ!

ಯೋಗೇಶ್ ಗೌಡ ಕೊಲೆ ಕೇಸ್.. ಬಗೆದಷ್ಟು ಹೊಸ ಹೊಸ ರಹಸ್ಯಗಳು ತೆರೆದುಕೊಳ್ಳುತ್ತಲೇ ಇವೆ. ಹತ್ಯೆಗೂ ಮುನ್ನ ಭೀಮಾ ತೀರದ ಹಂತಕ ಧಾರವಾಡಕ್ಕೆ ಬಂದಿದ್ದನಂತೆ! ಯಾರು ಹಾಗಾದರೆ ಆ ಸುಪಾರಿ ಕಿಲ್ಲರ್.. ಪೊಲೀಸರ್ ಅಧಿಕಾರಿಗಳೆ ಸಾರಥ್ಯ ವಹಿಸಿದ್ರಾ? ಸೂಪಾರಿ ಪಡೆದವನೆ ನಕಲಿ ಎನ್ ಕೌಂಟರ್ ಗೆ ಬಲಿಯಾಗಿದ್ದ....

CRIME Dec 13, 2020, 3:39 PM IST

Suvarna FIR Yogesh gowda murder case cbi and vinay kulkarni mahSuvarna FIR Yogesh gowda murder case cbi and vinay kulkarni mah
Video Icon

ಯೋಗೇಶ್‌ ಗೌಡ ಕೇಸ್‌ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!

ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣ ಒಂದೊಂದೇ ಭಯಾನಕ ಅಂಶಗಳು ಬಯಲಾಗುತ್ತಿವೆ. ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್ ಮಾಡಿದ ಮೇಲೆ ಮಾಜಿ ಮಂತ್ರಿ ಮತ್ತು ಪೊಲೀಸರ ನಡುವಿನ ಹೊಂದಾಣಿಕೆ ಕತೆಯನ್ನು  ಹೇಳುತ್ತಿದೆ. 

CRIME Nov 10, 2020, 10:23 PM IST

CBI Probe on Yogesh Gowda Murder case Wife Mallamma mahCBI Probe on Yogesh Gowda Murder case Wife Mallamma mah
Video Icon

ಸಿಬಿಐ ವಿಚಾರಣೆಗೆ ಹಾಜರಾದ ಯೋಗೇಶ್‌ ಗೌಡ ಪತ್ನಿ,  ಯಾವ ಕಾರಣ?

ಯೋಗೇಶ್ ಗೌಡ ಪ್ರಕರಣದಲ್ಲಿ ಸಿಬಿಐ ತನಿಖೆ ಚುರುಕುಗೊಂಡಿದೆ. ಕಾಂಗ್ರೆಸ್ ಮುಖಂಡ ನಾಗರಾಜ್ ಮತ್ತು ಯೋಗೇಶ್ ಗೌಡ ಪತ್ನಿ ಸಿಬಿಐ  ವಿಚಾರಣೆ ಎದುರಿಸಿದ್ದಾರೆ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಅವರಿಗೆ ಸಿಬಿಐ ಬುಲಾವ್  ನೀಡಲಾಗಿತ್ತು. ವಿನಯ್ ಕುಲಕರ್ಣಿ ಜತೆ ಮುಖಾಮುಖಿ ವಿಚಾಣೆಗೆ ಸಿಬಿಐ ಪ್ಲಾನ್ ಮಾಡಿಕೊಂಡಿತ್ತು. 

CRIME Nov 8, 2020, 8:33 PM IST

Basavaraj Koravar on Vinay Kulkarni Arrest hlsBasavaraj Koravar on Vinay Kulkarni Arrest hls
Video Icon

ವಿನಯ್ ಕುಲಕರ್ಣಿ ಅರೆಸ್ಟ್: ಯೋಗೇಶ್‌ ಗೌಡ ಸ್ನೇಹಿತ ಬಿಚ್ಚಿಟ್ಟ ಷಡ್ಯಂತ್ರ

ನಾಲ್ಕು ವರ್ಷಗಳ ಹಿಂದೆ ನಡೆದ ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಸಹೋದರರನ್ನು ಅರೆಸ್ಟ್ ಮಾಡಲಾಗಿದೆ. 
 

CRIME Nov 5, 2020, 2:25 PM IST

KPCC President D K Shivakumar Reacts on Vinay Kulkarni in CBI Custody grgKPCC President D K Shivakumar Reacts on Vinay Kulkarni in CBI Custody grg

ಸಿಬಿಐ ವಶದಲ್ಲಿ ವಿನಯ್ ಕುಲಕರ್ಣಿ: ಸಿಬಿಐ ರಾಜಕೀಯಕ್ಕೆ ತಲೆ ಬಾಗಬಾರದು, ಡಿಕೆಶಿ

ಸ್ವಾಯತ್ತ ಸಂಸ್ಥೆಯಾದ ಸಿಬಿಐ ರಾಜಕೀಯಕ್ಕೆ ತಲೆ ಬಾಗಬಾರದು. ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಎಷ್ಟು ಹಿಂಸೆ ಅನುಭವಿಸಿದ್ದರು. ಅವರಿಗೆ ಎಷ್ಟು ಕಿರುಕುಳ ಕೊಟ್ಟಿದ್ದರು ಎಂಬುದರ ಬಗ್ಗೆ ಗೊತ್ತಿದೆ ರಾಜಕಾರಣದಲ್ಲಿ ಚಕ್ರ ತಿರುಗುತ್ತಿರುತ್ತದೆ. ಸಿಬಿಐ ರಾಜಕೀಯ ವೆಪನ್ ಆಗಬಾರದು. ಕೆಲವು ಬಿಜೆಪಿ ನಾಯಕರು ಖುಷಿ ಪಡುತ್ತಿರಬಹುದು. ಆದರೆ, ದೇಶದ ಕಾನೂನಿ‌ನ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮವರು ಯಾರೂ ತಪ್ಪು ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 
 

state Nov 5, 2020, 12:56 PM IST

Yogesh Gowdas wife Mallamma quizzed by CBIgrgYogesh Gowdas wife Mallamma quizzed by CBIgrg
Video Icon

ಧಾರವಾಡ: ಸಿಬಿಐ ವಿಚಾರಣೆಗೆ ಬಂದ ಯೋಗೇಶ್‌ ಗೌಡ ಪತ್ನಿ

ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಯೋಗೇಶ್‌ ಗೌಡ ಪತ್ನಿ ಮಲ್ಲಮ್ಮ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
 

Karnataka Districts Sep 17, 2020, 2:04 PM IST

CBI Officers Did Inquiry of Congress Leader for Yogish Gouda Murder CasegrgCBI Officers Did Inquiry of Congress Leader for Yogish Gouda Murder Casegrg

ಧಾರವಾಡ: ಯೋಗೇಶ್‌ ಗೌಡ ಕೊಲೆ ಕೇಸ್‌, ಕಾಂಗ್ರೆಸ್‌ ಮುಖಂಡನ ವಿಚಾರಣೆ

ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬುಧವಾರ ಧಾರವಾಡಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ಉಪನಗರ ಠಾಣೆಯಲ್ಲಿ ಕಾಂಗ್ರೆಸ್‌ ಮುಖಂಡ ಹನುಮಂತ ಕೊರವರ ಎಂಬವರನ್ನು ವಿಚಾರಣೆ ನಡೆಸಿದ್ದಾರೆ.

Karnataka Districts Sep 17, 2020, 9:24 AM IST

CBI Inquiry to DYSP Tulajappa Sulfi on Yogish Gouda Murder CaseCBI Inquiry to DYSP Tulajappa Sulfi on Yogish Gouda Murder Case

ಧಾರವಾಡ: ಯೋಗೇಶ್‌ ಗೌಡ ಕೊಲೆ ಪ್ರಕರಣ: ಡಿವೈಎಸ್‌ಪಿ ವಿಚಾರಣೆ

ಜಿಪಂ ಸದಸ್ಯ ಯೋಗೀಶಗೌಡ ಗೌಡರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಸಂಧಾನಕ್ಕೆ ಯತ್ನಿಸಿದ್ದ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಕಾಂಗ್ರೆಸ್‌ ನಾಯಕ ಮನೋಜ ಕರ್ಜಗಿ ಶನಿವಾರ ವಿಚಾರಣೆ ನಡೆಸಿದರು.
 

Karnataka Districts Jun 14, 2020, 1:46 PM IST