ಮೈಸೂರು ಲೋಕಾಯುಕ್ತ ಎಸ್ಪಿಯಿಂದ ದೂರುದಾರಗೆ ನೋಟಿಸ್ | CM in Muda Case | Suvarna News
News Feb 19, 2025, 5:00 PM IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ ಸೇರಿದಂತೆ ಆರೋಪಿಗಳಿಗೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ. ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟೀಸ್ ನೀಡಲಾಗಿದೆ.
state Feb 19, 2025, 3:48 PM IST
ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಹಣಕಾಸಿನ ವಿಚಾರದಲ್ಲಿ ಉಂಟಾದ ಸಮಸ್ಯೆಯಿಂದ ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಸ್ಸಿ ಆ್ಯಂಟೋನಿ, ಅವರ ಸಹೋದರ ಜೋಬಿ ಆ್ಯಂಟೋನಿ ಮತ್ತು ಅವರ ಪತ್ನಿ ಶರ್ಮಿಳಾ ಆತ್ಮಹತ್ಯೆ ಮಾಡಿಕೊಂಡವರು.
CRIME Feb 18, 2025, 2:24 PM IST
ಪ್ರತಿಯೊಬ್ಬರಿಗೂ ಅಭಿನಂದನೆ ತಿಳಿಸಿದ ಧನಂಜಯ್. ಶೀಘ್ರದಲ್ಲಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಿ ಎಂದು ಮರು ಕಾಮೆಂಟ್ ಮಾಡಿದ ಅಭಿಮಾನಿಗಳು.
Sandalwood Feb 18, 2025, 10:18 AM IST
ಮೈಸೂರಿನ ಯುವತಿ ವಿದ್ಯಾಳನ್ನು ನೆದರ್‌ಲ್ಯಾಂಡ್‌ನ ರುಟ್ಗೆರ್ ಭಾರತೀಯ ಸಂಪ್ರದಾಯದಂತೆ ವಚನ ಹೇಳಿ ಮದುವೆಯಾದರು. ವಿದ್ಯಾ ವಿದೇಶದಲ್ಲಿ ಓದುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕುಟುಂಬದವರ ಆರಂಭಿಕ ವಿರೋಧದ ನಂತರ, ಮದುವೆಗೆ ಒಪ್ಪಿಗೆ ಸೂಚಿಸಿದರು.
relationship Feb 17, 2025, 5:00 PM IST
ಮೈಸೂರು ಹುಡುಗಿ, ನೆದರ್ ಲ್ಯಾಂಡ್ ಹುಡುಗ ಅದ್ಧೂರಿ ಕಲ್ಯಾಣ । Mysuru News | Suvarna News | Kannada News
Politics Feb 17, 2025, 5:00 PM IST
ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ತಿರುವು ಸಿಕ್ಕಿದೆ. ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು, ಚೇತನ್ ಮೊದಲು ಕುಟುಂಬದ ಮೂವರಿಗೂ ವಿಷ ಉಣಿಸಿ ಹತ್ಯೆಗೆ ಯತ್ನಿಸಿ, ನಂತರ ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಹೇಳಿದ್ದಾರೆ. ಸಾಲದ ಸಮಸ್ಯೆಯಿಂದಾಗಿ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
CRIME Feb 17, 2025, 12:56 PM IST
ಮೈಸೂರಿನಲ್ಲಿ ಹಣಕಾಸಿನ ನಷ್ಟದಿಂದಾಗಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಮನೆಯ ಯಜಮಾನ ಸೇರಿ ಆತನ ತಾಯಿ, ಹೆಂಡತಿ ಮತ್ತು ಮಗನ ಸಾವಿನ ಇಂಚಿಂಚು ಮಾಹಿತಿ ಪೊಲೀಸರು ಬಿಚ್ಚಿಟ್ಟಿದ್ದಾರೆ.
CRIME Feb 17, 2025, 12:21 PM IST
ಮೈಸೂರು ಗಲಭೆ ಪ್ರಕರಣದ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ನೀಡುವುದು ಸೂಕ್ತವಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
Politics Feb 16, 2025, 11:56 PM IST
ದಾವಣಗೆರೆಯಲ್ಲಿ ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಮೂಲದ ಯುವಕನೊಂದಿಗೆ ಪತ್ನಿ ಸಂಬಂಧ ಹೊಂದಿದ್ದಳು ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ.
Karnataka Districts Feb 16, 2025, 5:01 PM IST
Hassan: ಯಾರಿಗೆ ಯಾವ ಜವಾಬ್ದಾರಿ?: ಸರ್ಕಾರದ ತೀರ್ಮಾನದ ಬಗ್ಗೆ HDK ಹೇಳಿಕೆ | H.D.Kumaraswamy | Suvarna News
Politics Feb 16, 2025, 2:01 PM IST
ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಇಂತಹ ಕೃತ್ಯಗಳು ನಡೆಯುತ್ತವೆ ಎಂದು ಅವರು ಆರೋಪಿಸಿದರು. ಸಮಗ್ರ ತನಿಖೆಗೆ ಒತ್ತಾಯಿಸಿದರು.
state Feb 16, 2025, 8:55 AM IST
ಮೈಸೂರಿನ ಉದಯಗಿರಿ ಪ್ರಕರಣ ಮಾಸುವ ಮುನ್ನವೇ ಕಾಫಿನಾಡಲ್ಲೂ ಅದೇ ಮಾದರಿಯ ಪ್ರಕರಣ ನಡೆದಿದೆ. ಅನ್ಯಕೋಮಿನ ಏಳೆಂಟು ಯುವಕರು ಮನೆಯೊಂದರ ಮೇಲೆ ಸುಖಾಸುಮ್ಮನೆ ಏಕಾಏಕಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ.
Karnataka Districts Feb 15, 2025, 5:42 PM IST
ಡಿಕೆ ಶಿವಕುಮಾರ್ ಗೆ ಒದ್ದು ಕಿತ್ಕೊಳ್ಳೋ ಕಲೆ ಗೊತ್ತಿದೆ! #RAshok #KarnatakaPolitics #Siddaramaiah
Politics Feb 15, 2025, 2:01 PM IST
ಪೊಲೀಸರಿಗೆ ಈ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ! R Ashok on Siddaramaiah government | Suvarna News
Politics Feb 15, 2025, 2:01 PM IST