Asianet Suvarna News Asianet Suvarna News
23 results for "

ಮಾಸಾಶನ

"
Mla CC Patil Slams On Congress Govt At Gadag gvdMla CC Patil Slams On Congress Govt At Gadag gvd

ಅಧಿಕಾರಕ್ಕಾಗಿ ಕಾಂಗ್ರೆಸ್ಸಿನಿಂದ ಬೇಕಾಬಿಟ್ಟಿ ಭಾಗ್ಯಗಳು: ಶಾಸಕ ಸಿ.ಸಿ.ಪಾಟೀಲ್‌

ಸಾಕಷ್ಟು ಅನುಭವ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ನಿರ್ವಹಣೆಯಲ್ಲಿ ಎಡವಿದ್ದಾರೆ. ಆಡಳಿತ ನಡೆಸಲು ಹಾಗೂ ಮಾಸಾಶನ, ವೇತನ, ಪಿಂಚಣಿಗಳಿಗಾಗಿ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಅರಿವಿಲ್ಲದೇ ಅಧಿಕಾರದ ವ್ಯಾಮೋಹಕ್ಕಾಗಿ ಬೇಕಾಬಿಟ್ಟಿ ಭಾಗ್ಯಗಳನ್ನು ಕಲ್ಪಿಸಿದ್ದಾರೆ. 

Politics Feb 7, 2024, 7:03 AM IST

Old age pay hike in next budget Says CM Siddaramaiah gvdOld age pay hike in next budget Says CM Siddaramaiah gvd

ಮುಂದಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನ ಏರಿಕೆ: ಸಿಎಂ ಸಿದ್ದು ಘೋಷಣೆ

ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್ ನಲ್ಲಿ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

Politics Oct 2, 2023, 4:45 AM IST

I am spending money to save the name of my parents Says MLA Pradeep Eshwar gvdI am spending money to save the name of my parents Says MLA Pradeep Eshwar gvd

ತಂದೆ- ತಾಯಿ ಹೆಸರು ಉಳಿಸಲು ಹಣ ಖರ್ಚು ಮಾಡುತ್ತಿದ್ದೇನೆ: ಶಾಸಕ ಪ್ರದೀಪ್ ಈಶ್ವರ್

ಕೆಲವು ಅಧಿಕಾರಿಗಳು ಮತ್ತು ಲೋಕಲ್ ಲೀಡರ್ ಗಳೆಂದು ಹೇಳಿಕೊಳ್ಳುವ ಪುಡಾರಿಗಳು ಹಕ್ಕುಪತ್ರ, ಮಾಸಾಶನ, ಪಡಿತರ ಚೀಟಿಗಳಿಗಾಗಿ ಲಂಚ ಕೇಳುತ್ತಿರುವುದು ತಿಳಿದು ಬಂದಿದೆ. ಯಾರು ಯಾರಿಗೂ ಲಂಚ ಕೊಡಬೇಡಿ, ಅಂತವರಿದ್ದರೆ ನನ್ನ ಗಮನಕ್ಕೆ ತನ್ನಿ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಜನತೆಗೆ ಮನವಿ ಮಾಡಿದರು.

Politics Sep 21, 2023, 1:59 PM IST

pension to Old Divine Dancers was stopped nbnpension to Old Divine Dancers was stopped nbn
Video Icon

ಈಡೇರಲೇ ಇಲ್ಲ ದೈವ ನರ್ತಕರಿಗೆ ಕೊಟ್ಟ ಮಾಸಾಶನ ಭರವಸೆ: ಇತ್ತ ವೃದ್ಧಾಪ್ಯ ವೇತನವೂ ಇಲ್ಲ

ಮೈಮೇಲೆ ದೈವದ ಆವಾಹನೆಯಾದಾಗ ಲೋಕಕ್ಕೆ ಅಭಯ ನೀಡುವ ದೈವ ನರ್ತಕರು ವೃದ್ಧಾಪ್ಯದಲ್ಲಿ ಮೂಲೆ ಗುಂಪಾಗುತ್ತಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೈವ ನರ್ತಕರಿಗೆ ಮಾಸಾಶನ ಘೋಷಿಸಲಾಗಿತ್ತು. ಘೋಷಣೆ ಕೇವಲ ಆಶ್ವಾಸನೆಗೆ ಸೀಮಿತವಾಗಿದ್ದು, ದೈವಾಂಶ ಸಂಭೂತರಿಗೆ ದೇವರೇ ದಿಕ್ಕು ಎಂಬಂತಾಗಿದೆ. 
 

Karnataka Districts Sep 2, 2023, 12:17 PM IST

FIR Against Five For Pension for those who have not Completed 60 years in Bengaluru grgFIR Against Five For Pension for those who have not Completed 60 years in Bengaluru grg

60 ವರ್ಷ ತುಂಬದವರಿಗೂ ಪಿಂಚಣಿ: ಉಪತಹಸೀಲ್ದಾರ್‌ ಸೇರಿ ಐವರ ವಿರುದ್ಧ ಎಫ್‌ಐಆರ್‌

ದಾಖಲೆಗಳ ಪರಿಶೀಲನೆ ವೇಳೆ ಅನುಮಾನಗೊಂಡು ಆಂತರಿಕ ತನಿಖೆ ಮಾಡಿದಾಗ ಅಕ್ರಮ ಬಯಲಾಗಿದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ಕಂಡು ಬಂದಿದೆ. 

Karnataka Districts Sep 2, 2023, 7:29 AM IST

Rahul Gandhi Priyanka Gandhi Inauguration for Gruhalakshmi Yojana on August 20 gvdRahul Gandhi Priyanka Gandhi Inauguration for Gruhalakshmi Yojana on August 20 gvd

ಆ.20ಕ್ಕೆ ಗೃಹಲಕ್ಷ್ಮೀ ಯೋಜನೆಗೆ ರಾಹುಲ್‌, ಪ್ರಿಯಾಂಕಾ ಚಾಲನೆ: ಬೆಳಗಾವಿಯಲ್ಲಿ ಲೋಕಾರ್ಪಣೆ

ಗ್ಯಾರಂಟಿ ಯೋಜನೆಗಳಲ್ಲಿಯೇ ಮಹತ್ವದ್ದಾಗಿರುವ ಹಾಗೂ ಮನೆಯೊಡತಿಗೆ ಮಾಸಿಕ 2000 ರು. ಮಾಸಾಶನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಬೆಳಗಾವಿಯಲ್ಲಿ ಆ.20ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಚಾಲನೆ ನೀಡಲಿದ್ದಾರೆ.

Politics Aug 9, 2023, 8:50 AM IST

congress announces guarantee in telangana wait and watch approach for uniform civil code ashcongress announces guarantee in telangana wait and watch approach for uniform civil code ash

ತೆಲಂಗಾಣದಲ್ಲೂ ಕೈ ‘ಗ್ಯಾರಂಟಿ’ ಘೋಷಣೆ; ಏಕರೂಪ ಸಂಹಿತೆ ಬಗ್ಗೆ ಕಾದು ನೋಡುವ ತಂತ್ರ!

ಕರ್ನಾಟಕ ಮಾದರಿಯಲ್ಲಿ ತೆಲಂಗಾಣದಲ್ಲೂ ಮೊದಲ ಭರವಸೆಯನ್ನು ಘೋಷಿಸಿರುವ ರಾಹುಲ್‌ ಗಾಂಧಿ, ವಿಧವೆಯರು, ವೃದ್ಧರಿಗೆ ಮಾಸಿಕ 4,000 ರೂ. ಮಾಸಾಶನ ನೀಡುವುದಾಗಿ ಘೋಷಿಸಿದರು. ಜೊತೆಗೆ ಕರ್ನಾಟಕ ಮಾದರಿ ಇಲ್ಲೂ ಜಯದ ವಿಶ್ವಾಸ ವ್ಯಕ್ತಪಡಿಸಿದರು. 

Politics Jul 3, 2023, 2:23 PM IST

Free Bus Pass for Rural Journalists Too Says CM Basavaraj Bommai gvdFree Bus Pass for Rural Journalists Too Says CM Basavaraj Bommai gvd

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಪಾಸ್‌: ಸಿಎಂ ಬೊಮ್ಮಾಯಿ

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

state Feb 5, 2023, 9:57 AM IST

Pension freeze at doorstep is a problem for people at karnataka gvdPension freeze at doorstep is a problem for people at karnataka gvd

ಮನೆ ಬಾಗಿಲಿಗೆ ಮಾಸಾಶನ ಸ್ಥಗಿತದಿಂದ ಜನರ ಪರದಾಟ: ಅಂಗವಿಕಲರು, ವೃದ್ಧರಿಗೆ ಹೆಚ್ಚು ತೊಂದರೆ

ವಿಕಲಚೇತನರು, ವಿಧವೆಯರು, ವೃದ್ಧರು ಇತ್ಯಾದಿ ದುರ್ಬಲ ವರ್ಗಗಳಿಗೆ ಸರ್ಕಾರದಿಂದ ದೊರೆಯುವ ಸಾಮಾಜಿಕ ಭದ್ರತಾ ಪಿಂಚಣಿ (ಮಾಸಾಶನ) ಈಗ ಮನೆ ಬಾಗಿಲಿಗೆ ಬಾರದೆ ರಾಜ್ಯದ ಸಾವಿರಾರು ಮಂದಿ ಬಡವರು ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ. 

state Jan 22, 2023, 10:52 AM IST

How To Get Pension to Daiva Nartakas grgHow To Get Pension to Daiva Nartakas grg
Video Icon

BIG 3: ದೈವನರ್ತಕರಿಗೆ ಮಾಸಾಶನ, ಇಲ್ಲಿದೆ ಪಡೆಯುವ ವಿಧಾನ

58 ವರ್ಷ ಮೇಲ್ಪಟ್ಟ ದೈವನರ್ತಕರಿಗೆ 2000 ರೂ. ಮಾಸಾಶನ ನೀಡೋದಾಗಿ ಪ್ರಕಟಿಸಿದ್ದ ಸಚಿವ ಸುನಿಲ್‌ ಕುಮಾರ್‌

state Oct 27, 2022, 1:33 PM IST

BIG 3 Impact two thousand pension announced for daiva nartakas Sunil Kumar mnj BIG 3 Impact two thousand pension announced for daiva nartakas Sunil Kumar mnj

BIG 3 BIG Impact: 60 ವರ್ಷ ಮೀರಿದ ದೈವನರ್ತಕರಿಗೆ ₹2000 ಮಾಸಾಶನ!

Minister Sunil Kumar announces Pention to Daiva Nartakas: ಬಿಗ್‌ 3ಯಲ್ಲಿ ಸುದ್ದಿ ಪ್ರಸಾರವಾದ ಒಂದು ಗಂಟೆಯಲ್ಲಿ ಬಿಗ್‌ ಇಂಪ್ಯಾಕ್ಟ್‌ ಆಗಿದ್ದು, ದೈವ ನರ್ತಕರಿಗೆ 2000 ಮಾಸಾಶನ ನೀಡಲು ತೀರ್ಮಾನಿಸಲಾಗಿದೆ 

Karnataka Districts Oct 20, 2022, 5:00 PM IST

Central Government notifies increase in post retiral benefits for Supreme Court judges ckmCentral Government notifies increase in post retiral benefits for Supreme Court judges ckm

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಸೌಲಭ್ಯ ಹೆಚ್ಚಿಸಿದ ಕೇಂದ್ರ ಸರ್ಕಾರ!

ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ನಿವೃತ್ತಿಯ ನಂತರದ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಗಣನೀಯವಾಗಿ ಹೆಚ್ಚಿಸಿದೆ. ಕೇಂದ್ರ ಕಾನೂನು ಸಚಿವಾಲಯ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ಅಧಿಸೂಚನೆ ಪ್ರಕಾರ ಮಾಸಾಶನ ಸೇರಿದಂತೆ ಹಲವು ಗೌರವ ಧನಗಳನ್ನು ಹೆಚ್ಚಿಸಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

India Mar 19, 2021, 2:43 PM IST

Big 3 Organised Mangaluru Pension Campaign gets good response  hlsBig 3 Organised Mangaluru Pension Campaign gets good response  hls
Video Icon

ಮಂಗಳೂರಿನಲ್ಲಿ ಬಿಗ್ 3 ಯಿಂದ ಮಾಸಾಶನ ಮಹಾ ಅಭಿಯಾನ; ಡಿಸಿಯಿಂದ ಉತ್ತಮ ಸ್ಪಂದನೆ

ಸಾಮಾಜಿಕ ಕೆಲಸಗಳನ್ನು ಮಾಡುವಲ್ಲಿ ಸದಾ ಮುಂದಿರುವ ಬಿಗ್ 3 ಈ ಬಾರಿ ಮಾಸಾಶನ ಮಹಾ ಅಬಿಯಾನವನ್ನು ಮಂಗಳೂರಿನಲ್ಲಿ ಆಯೋಜಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 49 ಮಂದಿಯ ವಿವರ, ದಾಖಲೆಗಳನ್ನು ಪಡೆದು ಡಿಸಿ ಡಾ. ಕೆವಿ ರಾಜೇಂದ್ರ ಅವರಿಗೆ ತಲುಪಿಸಿದೆ.  

state Dec 30, 2020, 12:26 PM IST

Big 3 Family suffered due to officers apathy in Belthangandy hlsBig 3 Family suffered due to officers apathy in Belthangandy hls
Video Icon

ಅಧಿಕಾರಿಗಳೇ ಎದ್ದೇಳಿ, ಈ ವಿಶೇಷ ಚೇತನರಿಗೆ ಮಾಸಾಶನ ಕೊಡುವ ವ್ಯವಸ್ಥೆ ಮಾಡಿ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಂಡೂರು ಗ್ರಾಮದ ಶ್ರೀಧರ್ ಆಚಾರ್ಯ ಕುಟುಂಬದ ಇಬ್ಬರು ಮಕ್ಕಳು ಅಂಗವೈಕಲ್ಯದಿಂದ ನರಳುತ್ತಿದ್ದಾರೆ. ಎದ್ಧೇಳೋದಕ್ಕೂ ಆಗದೇ ನಾಲ್ಕು ಗೋಡೆಗಳ ಮಧ್ಯೆ ತೆವಳಿಕೊಂಡು ಬದುಕು ಸವೆಸುತ್ತಿದ್ದಾರೆ.

state Dec 21, 2020, 3:00 PM IST

Pension For Artist in 15 days  Says  Minister CT RaviPension For Artist in 15 days  Says  Minister CT Ravi

15 ದಿನದಲ್ಲಿ ಕಲಾವಿದರಿಗೆ ಮಾಸಾಶನ: ಸಚಿವ ರವಿ ಸೂಚನೆ

ಕಲಾವಿದರಿಗೆ ನೀಡಬೇಕಾಗಿರುವ ಮಾಸಾಶನವನ್ನು 15 ದಿನದೊಳಗೆ ವಿತರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸೂಚನೆ ನೀಡಿದ್ದಾರೆ.

state Sep 10, 2020, 12:18 PM IST