Asianet Suvarna News Asianet Suvarna News
16 results for "

ಮಹಾಲಿಂಗಪುರ

"
Thieves Lakhs of Rupees Robbed From Bank at Mahalingapur in Bagalkot grg Thieves Lakhs of Rupees Robbed From Bank at Mahalingapur in Bagalkot grg

ಬಾಗಲಕೋಟೆ: ಹ್ಯಾಕರ್‌ಗಳ ಹಾವಳಿಗೆ ಬೆಚ್ಚಿದ ಗ್ರಾಹಕ, ಬ್ಯಾಂಕ್‌ಗೆ ಬಿತ್ತು ಕನ್ನ..!

ಕರ್ನಾಟಕ ಬ್ಯಾಂಕಿನ ಗ್ರಾಹಕ ಮಹಾಲಿಂಗಪ್ಪ ನೆಸೂರ್ ವಂಚನೆಗೆ ಒಳಗಾದವರು. ಇವರ ಬ್ಯಾಂಕ್ ಖಾತೆಯಲ್ಲಿದ್ದ ₹13 ಲಕ್ಷ ಹಣವನ್ನು ಮುಂಬೈನ ಫೆಡರಲ್ ಬ್ಯಾಂಕ್‌ಗೆ ₹3 ಲಕ್ಷ, ಇಂಡಸ್‌ ಇಂಡ್ ಬ್ಯಾಂಕ್‌ಗೆ ₹4 ಲಕ್ಷ , ಫೈನಾನ್ಸ್ ಗಳಿಗೆ ತಲಾ ₹3 ಲಕ್ಷ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ವಂಚನೆಗಾರರು ಇವರ ನೋಂದಾಯಿತ ಫೋನ್‌ ನಂಬರ್‌ಗೆ ಒಟಿಪಿ ಕಳುಹಿಸುವ ಮೂಲಕ ಯಾಮಾರಿಸಿದ್ದಾರೆ. 

CRIME Mar 14, 2024, 10:00 PM IST

Bagalkot Mahalingeshwara Swamiji reverse I did not say that no one should stay unless Modi chooses satBagalkot Mahalingeshwara Swamiji reverse I did not say that no one should stay unless Modi chooses sat

ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ: ಮೋದಿ ಆಯ್ಕೆ ಮಾಡಿಲ್ಲಾಂದ್ರೆ ಯಾರೂ ಉಳಿಯೊಲ್ಲವೆಂದು ನಾನು ಹೇಳಿಲ್ಲ

ಮೋದಿಯನ್ನು ಆರಿಸಿಲ್ಲಾಂದ್ರೆ ಯಾರೂ ಉಳಿಯೊಲ್ಲ ಎಂದು ಹೇಳಿದ್ದ ವಿಡಿಯೋ "ಇದು ನಾನು ಹೇಳಿಲ್ಲವೆಂದು" ಸ್ಪಷ್ಟೀಕರಣ ಕೊಟ್ಟ ಮಹಲಿಂಗೇಶ್ವರ ಸ್ವಾಮೀಜಿ.

state Oct 17, 2023, 5:19 PM IST

Mahalingeshwar Swamiji Prediction If Modi is elected you will stay otherwise no one will stay satMahalingeshwar Swamiji Prediction If Modi is elected you will stay otherwise no one will stay sat

ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಎಲ್ಲರೂ ಉಳಿಯುತ್ತೀರಿ, ಮೋದಿಯನ್ನ ಆರಿಸಿ ತರಲಿಲ್ಲವೆಂದರೆ ಯಾರೂ ಉಳಿಯೋದಿಲ್ಲ.

state Oct 16, 2023, 5:51 PM IST

protest in demand of mahalingapura as taluk entered 229 day in Bagalkote gowprotest in demand of mahalingapura as taluk entered 229 day in Bagalkote gow

Bagalkote: 229ನೇ ದಿನಕ್ಕೆ ಕಾಲಿಟ್ಟ ನೂತನಮಹಾಲಿಂಗಪುರ ತಾಲೂಕು ರಚನೆ ಹೋರಾಟ

ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ವ್ಯಾಪ್ತಿಯ ಮಹಾಲಿಂಗಪುರ ಪಟ್ಟಣವನ್ನ ತಾಲೂಕನ್ನಾಗಿಸಬೇಕೆಂಬ ಅನಿರ್ದಿಷ್ಟಾವಧಿ ಹೋರಾಟ ಶುರುವಾಗಿ ಇಂದಿಗೆ 229 ದಿನಕ್ಕೆ ಕಾಲಿಟ್ಟಿದ್ದು, ಸರಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮಹಾಲಿಂಗಪುರ   ತಾಲೂಕ ರಚನೆ ಹೋರಾಟಗಾರರು ಅಸಮಾಧಾನಗೊಂಡಿದ್ದು, ಮತ್ತೆ ಈಗ ಹೋರಾಟ ತೀವ್ರಗೊಳಿಸಲು ಸಿದ್ದರಾಗಿದ್ದಾರೆ.

Karnataka Districts Nov 29, 2022, 6:33 PM IST

Struggle demanding formation Mahalingapur Taluk  Taluk Struggle Committee does not give up bagalkot ravStruggle demanding formation Mahalingapur Taluk  Taluk Struggle Committee does not give up bagalkot rav

ಮಹಾಲಿಂಗಪೂರ ತಾಲೂಕು ರಚನೆಗೆ ಆಗ್ರಹಿಸಿ ಹೋರಾಟ; ಪಟ್ಟು ಬಿಡದ ತಾಲೂಕು ಹೋರಾಟ ಸಮಿತಿ

  • ಪಟ್ಟು ಬಿಡದ ಹೋರಾಟಗಾರರು, 129ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪೂರ ತಾಲೂಕು ರಚನೆ ಹೋರಾಟ.
  • 32 ವರ್ಷಗಳಿಂದ ನಡೆಯುತ್ತಿದ್ದರೂ ಸ್ಪಂದಿಸದ ಸರ್ಕಾರಗಳು & ಜನಪ್ರತಿನಿಧಿಗಳು.
  • ಬಂದ್​ ಕರೆ ನೀಡಿ ವಿವಿಧ ಹಂತದ ಹೋರಾಟಗಳನ್ನ ಯಶಸ್ವಿಗೊಳಿಸಿರೋ ತಾಲೂಕು ಹೋರಾಟ ಸಮಿತಿ.

Karnataka Districts Aug 21, 2022, 12:28 PM IST

Congress Protest For Misuse of Grants in Town Municipal Mahalingapur grgCongress Protest For Misuse of Grants in Town Municipal Mahalingapur grg

ಮಹಾಲಿಂಗಪುರ ಪುರಸಭೆಯಲ್ಲಿ ಅನುದಾನ ದುರ್ಬಳಕೆ: ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

ಮಹಾಲಿಂಗಪುರ(Mahalingapur) ಪುರಸಭೆಯಲ್ಲಿ ಕಾಮಗಾರಿಗಳನ್ನ ಕೈಗೊಳ್ಳುವಾಗ ಮೀಸಲಿಟ್ಟ ದುಡ್ಡನ್ನ ಸಮರ್ಪಕವಾಗಿ ವಿನಿಯೋಗ ಮಾಡಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪುರಸಭಾ ಸದಸ್ಯರು ನಿನ್ನೆ(ಗುರುವಾರ) ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Karnataka Districts Oct 8, 2021, 1:05 PM IST

SSLC Student Committed Suicide at Mahalingapur in Bagalkot grgSSLC Student Committed Suicide at Mahalingapur in Bagalkot grg

ಬಾಗಲಕೋಟೆ: SSLC ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಶನಿವಾರ ನಡೆದಿದೆ. ಸ್ಥಳೀಯ ಕಲ್ಪಡ ಗಲ್ಲಿಯ ಅಶೋಕ ಪರೀಟ ಇವರ ಮಗಳಾದ ಸ್ನೇಹಾ ಪರೀಟ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. 
 

CRIME Jul 12, 2021, 8:08 AM IST

Bagalkot Mahalingapura Town Municipal Brawl CID Begins Probe hlsBagalkot Mahalingapura Town Municipal Brawl CID Begins Probe hls
Video Icon

ಮಹಾಲಿಂಗಪುರ ಪುರಸಭೆಯಲ್ಲಿ ತಳ್ಳಾಟ, ನೂಕಾಟ ಪ್ರಕರಣ: ಸಿಐಡಿ ತನಿಖೆ ಶುರು

ಬೆಳಗಾವಿ ಮಹಾಲಿಂಗಪುರ ಪುರಸಭೆಯಲ್ಲಿ ತಳ್ಳಾಟ, ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಶುರು ಮಾಡಿದೆ.

state Jul 3, 2021, 10:27 AM IST

CID Arrested of Mahalingapur Municipality President Snehil Angadi Husband grgCID Arrested of Mahalingapur Municipality President Snehil Angadi Husband grg

ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಪತಿ ಸಿಐಡಿ ವಶಕ್ಕೆ

ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಹಾಲಿನ ಪುಡಿಯ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಿಲ್‌ ಅಂಗಡಿ ಅವರ ಪತಿ ಶಿವಾನಂದ ಅಂಗಡಿ ಅವರನ್ನು ಸಿಐಡಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
 

Karnataka Districts Jun 9, 2021, 2:17 PM IST

Bagalkot Miracle in Postmortem hlsBagalkot Miracle in Postmortem hls
Video Icon

ಆಂಬುಲೆನ್ಸ್‌ನಲ್ಲಿ ಸತ್ತ, ಪೋಸ್ಟ್ ಮಾರ್ಟಂ ವೇಳೆ ಬದುಕಿದ್ದ; ಏನಿದು ಅಚ್ಚರಿ..?

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆಂದು ವೈದ್ಯರು ಪೋಸ್ಟ್ ಮಾರ್ಟಂಗೆ ಮುಂದಾದಾಗ ವ್ಯಕ್ತಿ ಜೀವಂತ ಇರುವುದು ತಿಳಿದು ಬಂದಿದೆ. ಬಾಗಲಕೋಟೆಯ ಬನಹಟ್ಟಿ ತಾ. ಮಹಾಲಿಂಗಪುರದಲ್ಲಿ ಘಟನೆ ನಡೆದಿದೆ. 
 

Karnataka Districts Mar 2, 2021, 1:13 PM IST

Young Man Commits Suicide in Mahalingapura in Bagalkot grgYoung Man Commits Suicide in Mahalingapura in Bagalkot grg

ಮಹಾಲಿಂಗಪುರ: ಕುಡಿತ ಬಿಡು ಎಂದಿದ್ದಕ್ಕೆ ಯುವಕ ಆತ್ಮಹತ್ಯೆ

ಸಾರಾಯಿ ಕುಡಿತ ಬಿಡುವಂತೆ ಬುದ್ಧಿ ಹೇಳಿದಕ್ಕೆ ಯುವನಕನೊರ್ವ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಡೆದಿದೆ.
 

CRIME Feb 19, 2021, 2:45 PM IST

Nagesh React on His Wife Chandini Abortion grgNagesh React on His Wife Chandini Abortion grg

ಬಾಗಲಕೋಟೆ: ತಳ್ಳಾಟದಿಂದ ಗರ್ಭಪಾತವಿಲ್ಲ, ಉಲ್ಟಾ ಹೊಡೆದ ಪುರಸಭೆ ಸದಸ್ಯೆ ಪತಿ

ಜಿಲ್ಲೆಯ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದನಿ ನಾಯಕ ಗರ್ಭಪಾತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಶಾಸಕ ಸಿದ್ದು ಸವದಿ ಅವರ ತಳ್ಳಾಟ, ನೂಕಾಟದಿಂದ ಗರ್ಭಪಾತವಾಗಿದೆ ಎಂದು ಆರೋಪಿಸುವುದಿಲ್ಲ ಎಂದು ಚಾಂದನಿ ಪತಿ ನಾಗೇಶ್‌ ನಾಯಕ ಅಚ್ಚರಿ ಮೂಡಿಸಿದ್ದಾರೆ. 
 

Karnataka Districts Dec 4, 2020, 3:11 PM IST

Bike Accident in Mahalingapura in Bagalkot District three People DeadBike Accident in Mahalingapura in Bagalkot District three People Dead

ಮಹಾಲಿಂಗಪುರ ಬಳಿ ಬೈಕ್‌ಗಳ ನಡುವೆ ಡಿಕ್ಕಿ: ಮೂವರ ದುರ್ಮರಣ

ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಹಾಗೂ ರನ್ನಬೆಳಗಲಿಯ ಮಧ್ಯ ಪಟೇಲ ಅವರ ಕಟ್ಟಿಗೆ ಅಡ್ಡೆಯ ಹತ್ತಿರ ರಾಜ್ಯ ಹೆದ್ದಾರಿ ಮೇಲೆ ಗುರುವಾರ ರಾತ್ರಿ ನಡೆದಿದೆ.
 

Karnataka Districts Jan 18, 2020, 8:41 AM IST

Mahalingapur Congress Candidate Won in Local Body ElectionMahalingapur Congress Candidate Won in Local Body Election

ಪುರಸಭೆ ಚುನಾವಣೆ ಫಲಿತಾಂಶ: ಮಹಾಲಿಂಗಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

ಜಿಲ್ಲೆಯ ಮಹಾಲಿಂಗಪುರ ಪುರಸಭೆ ಉಪ ಚುನಾವಣೆಯಲ್ಲಿ 17 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಾಜು ಗೌಡಪ್ಪಗೋಳ ಅವರು ಗೆಲುವು ಸಾಧಿಸಿದ್ದಾರೆ.  ರಾಜು ಗೌಡಪ್ಪಗೋಳ ಅವರು 139 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. 
 

Bagalkot Nov 14, 2019, 8:54 AM IST

Farmers Arrested in Mahalingapur for Meet CMFarmers Arrested in Mahalingapur for Meet CM

ಮಹಾಲಿಂಗಪುರದಲ್ಲಿ ಸಿಎಂಗೆ ಮನವಿ ಕೊಡಲು ಹೋದ ರೈತರ ಬಂಧನ

ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಕೊಡಬೇಕೆಂದು ಸಿಎಂ ಕಾರು ತಡೆಯಲು ಯತ್ನಿಸಿದ ಸಂತ್ರಸ್ತ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ಘಟನೆ ಶುಕ್ರವಾರ ಪಟ್ಟಣದ ಚೆನ್ಮಮ್ಮ ವೃತ್ತದಲ್ಲಿ ನಡೆದಿದೆ.
 

Karnataka Districts Oct 5, 2019, 10:56 AM IST