ತಾಳಿನೇ ಸರ್ವಸ್ವ ಅನ್ನೋ ತಾಯಿ ಎದುರೇ.. ಮಾಂಗಲ್ಯ ತೆಗೆದಿದ್ದಾಳೆ ಸಹನಾ. ಇದನ್ನು ನೋಡಿ ಕೋಪಗೊಂಡಿರುವ ಪುಟ್ಟಕ್ಕ, ಮಗಳ ಕೆನ್ನೆಗೆ ನಾಲ್ಕು ಬಾರಿಸಿದ್ದಾಳೆ. ತಾಳಿ ಮಹತ್ವ ಹೇಳಿದ್ದಾಳೆ. ಆದರೆ ಪ್ರೇಕ್ಷಕರು ಮಾತ್ರ ಸಹನಾ ಮಾಡಿದ್ದೆ ಸರಿ ಅಂತಿದ್ದಾರೆ. ನೀವೇನಂತೀರಿ…
Small Screen Mar 27, 2024, 10:07 PM IST
ತನ್ನ ಮೇಲೆ ಬಂದಿರುವ ಅನೈತಿಕ ಸಂಬಂಧದ ಸಿಟ್ಟಿನಿಂದ ಅತ್ತೆ ಹೇಳಿದಂತೆ ತಾಳಿ ಕಿತ್ತು ಕೊಟ್ಟಿದ್ದಾಳೆ ಸಹನಾ. ಪುಟ್ಟಕ್ಕನಿಗೆ ನಿಂತ ನೆಲವೇ ಕುಸಿದ ಅನುಭವ. ಮುಂದೇನು?
Small Screen Mar 27, 2024, 3:49 PM IST
'ಸಹನಾಮೂರ್ತಿ' ಎಂಬ ಹಣೆಪಟ್ಟಿ ಕಟ್ಟಿಕೊಂಡು ಹೆಣ್ಣು ಅಗತ್ಯಕ್ಕಿಂತ ಹೆಚ್ಚು ಸಹಿಸಿಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಪುಟ್ಟಕ್ಕನ ಮಗಳು ಸಹನಾನೇ ಉದಾಹರಣೆ ಎನ್ನುತ್ತಿದ್ದಾರೆ ನೆಟ್ಟಿಗರು. ಏನಿದು ವಿಷಯ?
Small Screen Mar 26, 2024, 12:35 PM IST
ಬರ ಪರಿಸ್ಥಿತಿಯಿಂದ ಕುಡಿಯುವ ನೀರಿಗೆ ಕೊರತೆಯಾಗಿರುವ ಕಾರಣ ಹಬ್ಬದ ವೇಳೆ ನೀರನ್ನು ಮಿತವಾಗಿ ಬಳಸಬೇಕು ಎಂಬ ಜಲಮಂಡಳಿಯ ಮನವಿಗೆ ಕೆಲವೆಡೆ ಮಾತ್ರ ಸ್ಪಂದನೆ ದೊರಕಿದೆ. ಬಹುತೇಕ ಕಡೆಗಳಲ್ಲಿ ಎಂದಿನಂತೆ ಯಥೇಚ್ಛವಾಗಿ ನೀರನ್ನು ಬಳಸಿ ಬಣ್ಣದ ಹಬ್ಬವನ್ನು ಆಚರಿಸಲಾಯಿತು. ಕೆಲವು ಪ್ರದೇಶಗಳಲ್ಲಿ ಖಾಸಗಿಯಾಗಿ ಬಣ್ಣದೋಕುಳಿ ಜೊತೆಗೆ ರೇನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಕೂಡ ಜರುಗಿದವು.
Karnataka Districts Mar 26, 2024, 10:10 AM IST
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಲನ್ಸ್ ರಾಜೇಶ್ವರಿ ಮತ್ತು ಕಾಳಿ ಅಕ್ಕ-ಅಮ್ಮ ಹಾಡೊಂದಕ್ಕೆ ಸಕತ್ ಸ್ಟೆಪ್ ಮಾಡಿದ್ದರೆ, ಫ್ಯಾನ್ಸ್ ಇವರ ಕಾಲೆಳೆಯುತ್ತಿದ್ದಾರೆ.
Small Screen Mar 25, 2024, 3:58 PM IST
ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕ ಸವತಿ ರಾಜಿಗೆ ಮೇಕಪ್ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ಕೇಳಿ...
Small Screen Mar 25, 2024, 3:45 PM IST
ಈಶ್ವರಪ್ಪನವರ ಡಬ್ಬ ಸೌಂಡ್ ಮಾಡ್ತದೆ. ಅವರು ಕ್ಯಾಂಡಿಡೇಟ್ ಆಗಲ್ಲ. ಮಾಜಿ ಸಿಎಂ ಯಡಿಯೂರಪ್ಪನವರ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Politics Mar 24, 2024, 2:39 PM IST
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹ ಖ್ಯಾತಿಯ ಸಂಜನಾ ಬುರ್ಲಿ ಹಸಿರು ಸೀರೆಯುಟ್ಟು ಟ್ರೆಡಿಶನಲ್ ಲುಕ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದು, ಅಭಿಮಾನಿಗಳು ಖುಷ್ ಆಗಿದ್ದಾರೆ.
Small Screen Mar 23, 2024, 5:59 PM IST
ರಕ್ತ ಸಂಬಂಧಿಗಳ ಜೊತೆ ಮದುವೆ ಭಾರತದಲ್ಲಿ ಸಾಮಾನ್ಯ. ಸಹೋದರ – ಸಹೋದರಿ ಮಕ್ಕಳ ಜೊತೆ ಮದುವೆಯಾಗುವ ಜನರು ಆಸ್ತಿ ಜೊತೆ ಸುರಕ್ಷತೆ ಅನುಭವಿಸುತ್ತಾರೆ. ಆದ್ರೆ ಇದು ಅವರ ಮಕ್ಕಳ ಮೇಲೆ ಪ್ರಭಾವ ಬೀರುತ್ತೆ.
Health Mar 23, 2024, 4:05 PM IST
ಪತ್ನಿಗೂ ಟಿಕೆಟ್ ಕೊಡಿಸಲು ಸಫಲರಾದ ಸಚಿವರು
ಸಚಿವರ ಸಹೊದರರಿಗೂ ಲೋಕಸಭೆ ಟಿಕೆಟ್ ಭಾಗ್ಯ
ಶಾಸಕರ ಸಂಬಂಧಿಗಳನ್ನೂ ಕಣಕ್ಕಿಳಿಸಿದ ಕಾಂಗ್ರೆಸ್
Politics Mar 22, 2024, 1:22 PM IST
ಕುಸುಮಾ ಮತ್ತು ತಾಂಡವ್ ಮಕ್ಕಳು ಸೇರಿ ಭಾಗ್ಯ ಮತ್ತು ತಾಂಡವ್ನನ್ನು ಒಟ್ಟಿಗೆ ಮಾಡಲು ಏನೆಲ್ಲಾ ಪ್ಲ್ಯಾನ್ ಮಾಡಿದ್ರು. ಆದರೆ ಈಗ ಎಲ್ಲವೂ ಟುಸ್ ಆಗೋ ಹಾಗೆ ಕಾಣಿಸ್ತಿದೆ. ಏನಪ್ಪಾ ಆಗೋಯ್ತು?
Small Screen Mar 21, 2024, 5:02 PM IST
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅಂದ್ರೆ ಸಂಜನಾ ಅವರು ಕಾಶ್ಮೀರದ ಕಣಿವೆಯಲ್ಲಿ ರೀಲ್ಸ್ ಮಾಡಿದ್ದು, ಅಭಿಮಾನಿಗಳು ಏನೇನು ಹೇಳಿದ್ದಾರೆ ನೋಡಿ..
Small Screen Mar 20, 2024, 3:54 PM IST
ತಾಂಡವ್ ಮತ್ತು ಭಾಗ್ಯಳ ಮದುವೆ ವಾರ್ಷಿಕೋತ್ಸವ ಭರ್ಜರಿಯಾಗಿ ನಡೆಯುತ್ತಿದೆ. ಅಲ್ಲಿಯೇ ಇರುವ ಶ್ರೇಷ್ಠಾಳ ಸ್ಥಿತಿ ಮಾತ್ರ ಯಾರಿಗೂ ಬೇಡ. ನೆಟ್ಟಿಗರು ಏನೆಂದ್ರು ನೋಡಿ...
Small Screen Mar 20, 2024, 1:50 PM IST
ಬ್ಲಡ್ ಹಾಕುವಾಗ ನಡೆದ ಯಡವಟ್ಟಿನಿಂದ ಗಂಭೀರ ಸ್ಥಿತಿ ತಲುಪಿದ್ದ ಬಾಣಂತಿಗೆ ಬಿಎಲ್ಡಿಯಲ್ಲಿ ನಿರಂತರ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಬ್ಲಡ್ ಹಾಕುವಾಗ ಉಂಟಾದ ಯಡವಟ್ಟಿನಿಂದ ಕಿಡ್ನಿಗೆ ಬಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಕಿಡ್ನಿ ಸರಿಪಡಿಸಲು ಬಿಎಲ್ಡಿಯ ತಜ್ಞವೈದ್ಯರು ನಿರಂತರ ಪ್ರಯತ್ನ ಮಾಡಿದ್ರು. ಆದ್ರೆ ಬಾಣಂತಿ ಚಿಕಿತ್ಸೆ ಫಲಿಸಲದೆ ಸಾವನ್ನಪ್ಪಿದ್ದಾಳೆ.
Karnataka Districts Mar 20, 2024, 12:14 PM IST
ಮನೆಯ ಪಕ್ಕದ ಕಣದ ಬೇಲಿಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮಾರಕ್ಕನೇ ಕಣದ ಬೇಲಿಗೆ ಬೆಂಕಿ ಹಚ್ಚಿ ತನ್ನಿಬ್ಬರೂ ಮಕ್ಕಳನ್ನು ಬೆಂಕಿಗೆ ತಳ್ಳಿ ತಾನೂ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Karnataka Districts Mar 20, 2024, 7:35 AM IST