Asianet Suvarna News Asianet Suvarna News
18 results for "

ಮಂದಿರಾ ಬೇಡಿ

"
Mandira Bedis Workout and Diet Routine That Keeps Actress Fit at 52 skrMandira Bedis Workout and Diet Routine That Keeps Actress Fit at 52 skr

52ಕ್ಕೆ ಕಾಲಿಟ್ಟ ಮಂದಿರಾ ಬೇಡಿ; ಈಕೆಯ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ ನೋಡಿ..

ನಟಿ, ಕ್ರಿಕೆಟ್ ಕಾಮೆಂಟೇಟರ್ ಮಂದಿರಾ ಬೇಡಿ 52 ವರ್ಷಕ್ಕೆ ಕಾಲಿಟ್ಟರೂ ಅವರ ದೇಹ ಇನ್ನೂ ಯುವತಿಯಂತೆ ಹುರಿಗಟ್ಟಿದೆ. ನಟಿಯ ಡಯಟ್ ಮತ್ತು ಫಿಟ್ನೆಸ್ ಸೀಕ್ರೆಟ್ ಇಲ್ಲಿವೆ..
 

Cine World Apr 15, 2024, 1:45 PM IST

Mandira Bedi enjoys in the pool with Aditya Motwane in the Maldives is She is ready for second marriage sanMandira Bedi enjoys in the pool with Aditya Motwane in the Maldives is She is ready for second marriage san

ಪತಿ ನಿಧನರಾಗಿ ಎರಡು ವರ್ಷಕ್ಕೆ ಮತ್ತೊಂದು ಮದುವೆಗೆ ಸಿದ್ಧರಾದ್ರಾ ಈ ನಟಿ!

ಪತಿ ರಾಜ್‌ ಕೌಶಾಲ್‌ ನಿಧನರಾಗಿ ಕಳೆದ ಜೂನ್‌ 30ಕ್ಕೆ ಎರಡು ವರ್ಷವಾಗಿದೆ. ಇದರ ಬೆನ್ನಲ್ಲಿಯೇ ಅವರ ಪತ್ನಿ ಹಾಗೂ ಖ್ಯಾತ ನಿರೂಪಕಿ ಮಂದಿರಾ ಬೇಡಿ, ಹೊಸ ರಿಲೇಶಷನ್‌ಷಿಪ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.

Entertainment Sep 1, 2023, 6:10 PM IST

Bollywood actor with controversial photoshoot pavBollywood actor with controversial photoshoot pav

ಫೋಟೋ ಶೂಟಿನಿಂದಾನೇ ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ ನಟರು!

ಬಾಲಿವುಡ್ ತಾರೆಯರು ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ವಿವಾದಗಳಿಗೆ ಗುರಿಯಾಗ್ತಾರೆ. ಈ ಲೇಖನದಲ್ಲಿ, ಯಾವ ಬಾಲಿವುಡ್ ನಟ -ನಟಿ ತನ್ನ ಫೋಟೋಶೂಟ್ ನಿಂದಾಗಿ ಭಾರಿ ಕಾಂಟ್ರವರ್ಸಿಗೆ ಗುರಿಯಾಗಿದ್ದರು, ಅನ್ನೋದನ್ನು ನೋಡೋಣ. 
 

Entertainment Aug 31, 2023, 5:00 PM IST

From Mayanti Langer to Mandira Bedi Top 8 beautiful female anchors who have graced the IPL kvnFrom Mayanti Langer to Mandira Bedi Top 8 beautiful female anchors who have graced the IPL kvn

'ಮಯಾಂತಿಯಿಂದ ಮಂದಿರಾ ಬೇಡಿವರೆಗೆ': ಐಪಿಎಲ್ ಖದರ್ ಹೆಚ್ಚಿಸಿದ ಹಾಟ್ ನಿರೂಪಕಿಯರಿವರು..!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್, ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿದೇಶಿ ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಐಪಿಎಲ್‌ನಲ್ಲಿ ಮೈದಾನದೊಳಗೆ ಇರಲಿ ಅಥವಾ ಮೈದಾನದಾಚೆಯೇ ಇರಲಿ ಗ್ಲಾಮರಸ್‌ಗೇನು ಕೊರತೆಯಿಲ್ಲ.

ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಮುದ್ದಾದ ನಿರೂಪಕಿಯರು ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಈ  ಹಿಂದೆ ಐಪಿಎಲ್‌ನಲ್ಲಿ ಮಿಂಚಿದ ಟಾಪ್ ನಿರೂಪಕಿಯರ ಕಿರುಪರಿಚಯ ಹೀಗಿದೆ ನೋಡಿ.
 

Cricket Feb 26, 2023, 5:24 PM IST

Bollywood Mandira Bedi trolled for sharing pool picture with male friend vcs Bollywood Mandira Bedi trolled for sharing pool picture with male friend vcs

ಪತಿ ಸತ್ತು ವರ್ಷ ಅಗಿಲ್ಲ ಆಗಲೇ ಮತ್ತೊಬ್ಬನ ಜೊತೆ ಮಂದಿರಾ ಬೇಡಿ; ಜಡಾಯಿಸಿದ ನೆಟ್ಟಿಗರು!

ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತನ ಜೊತೆ ಫೋಟೋ ಹಂಚಿಕೊಂಡ ಮಂದಿರಾ ಬೇಡಿ. ಸ್ನೇಹಿತನ ಮೂಗಿಗೆ ಬೆರಳಿಟ್ಟ ನಟಿ...

Cine World May 5, 2022, 3:39 PM IST

Mandira Bedi reveals she was started down by cricketers while hostingMandira Bedi reveals she was started down by cricketers while hosting

ಗುರಾಯಿಸುತ್ತಿದ್ದ ಕ್ರಿಕೆಟಿಗರು, ಮೊದಲ ಲೇಡಿ ಆ್ಯಂಕರ್ ಮಂದಿರಾ ಬಿಚ್ಚಿಟ್ಟ ಸತ್ಯ

ಕಿರುತೆರೆಯಿಂದ ಬೆಳ್ಳಿತೆರೆವರೆಗೆ, ಮಾಡೆಲಿಂಗ್ ಸ್ಟೇಜ್‌ನಿಂದ ಕ್ರಿಕೆಟ್‌ನ ಕಾಮೆಂಟರಿ ಬಾಕ್ಸ್‌‌ವರೆಗೆ ತನ್ನದೇ ಆದ ಐಡೆಂಟಿಟಿಯನ್ನು ಮೂಡಿಸಿರುವ ಹೆಸರು ಮಂದಿರಾ ಬೇಡಿ (Mandira Bedi). ಬಾಲಿವುಡ್ (Bollywood) ಟಾಪ್ ನಟಿಯರ ಪಟ್ಟಿಯಲ್ಲಿ ಮಂದಿರಾ ಹೆಸರು ಸೇರಲೇ ಇಲ್ಲ. ಆದರೆ ಅವರ ಕಿರು ವೃತ್ತಿ ಜೀವನದಲ್ಲಿ  ಬೇರೆ ಯಾವ ನಟಿಯೂ ಮಾಡದ ಸಾಧನೆ ಮಾಡಿದ್ದಾರೆ. ಈವೆರೆಗೆ ಮಂದಿರಾರಂತೆ ನಟನೆಯಿಂದ ಕಾಮೆಂಟರಿಯವರೆಗೂ ವಿಭಿನ್ನ ಪಾತ್ರಗಳನ್ನು ಮಾಡಲು ಯಾರಿಗೂ ಸಾಧ್ಯವಾಗಿಲ್ಲ ಎಂಬುದಂತೂ ಸತ್ಯ. ಇತ್ತೀಚಿಗೆ ಇಂಟರ್‌ವ್ಯೂವ್‌ನಲ್ಲಿ ಮಂದಿರಾ ಅವರ ಕ್ರಿಕೆಟ್‌ ಆ್ಯಂಕರಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Cricket Mar 6, 2022, 5:37 PM IST

We Celebrate You Today Writes Mandira Bedi In Birthday Post For Daughter Tara dplWe Celebrate You Today Writes Mandira Bedi In Birthday Post For Daughter Tara dpl

ದತ್ತು ಮಗಳಿಗೆ ಬರ್ತ್‌ಡೇ ಶುಭಾಶಯ ಹೇಳಿದ ಮಂದಿರಾ ಬೇಡಿ

ಕಳೆದ ವರ್ಷ ಜು.28ರಂದು ಮಗಳು ತಾರಾಳನ್ನು ದತ್ತು ಪಡೆದ ಮಂದಿರ ಬೇಡಿ ಮಗಳಿಗಾಗಿ ವಿಶೇಷ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪತಿ ಅವರ ಜೊತೆಗಿಲ್ಲ ಎಂಬುದೇ ವ್ಯತ್ಯಾಸ 

Cine World Jul 28, 2021, 5:11 PM IST

Mandira Bedi breaks age-old Hindu tradition performs husband Raj Kaushals last rites dplMandira Bedi breaks age-old Hindu tradition performs husband Raj Kaushals last rites dpl

ಪುರುಷ ಪ್ರಧಾನ ವ್ಯವಸ್ಥೆಗೆ ಸೆಡ್ಡು ಹೊಡೆದು, ಪತಿ ಅಂತ್ಯ ಸಂಸ್ಕಾರ ಮಾಡಿದ ಮಂದಿರಾ ಬೇಡಿ

  • ಪುರುಷ ಪ್ರಧಾನ ವ್ಯವಸ್ಥೆಯ ಮೆಟ್ಟಿ ನಿಂತು, ಗಂಡನ ಅಂತ್ಯಕ್ರಿಯೆ ಮಾಡಿದ ಬಾಲಿವುಡ್ ನಟಿ
  • ರಾಜ್ ಕೌಶಲ್ ಅಂತಿಮ ವಿಧಿ ವಿಧಾನ ನೆರವೇರಿಸಿದ ಮಂದಿರಾ ಬೇಡಿ

Cine World Jul 1, 2021, 11:05 AM IST

Mandira Bedi Raj Kaushal interesting love story here is some unknown factsMandira Bedi Raj Kaushal interesting love story here is some unknown facts

ಮಂದಿರಾ ಬೇಡಿ - ರಾಜ್ ಕೌಶಲ್ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

ಬಾಲಿವುಡ್‌ ನಟಿ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್ ಇಂದು ಅಂದರೆ ಜೂನ್‌ 30 ರಂದು ಬೆಳಗ್ಗೆ ನಿಧನರಾದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುಂಜಾನೆ 4.30 ಕ್ಕೆ ಮನೆಯಲ್ಲಿ ಹೃದಯಾಘಾತಕ್ಕೆ ಒಳಾಗದ  ರಾಜ್ ಕೌಶಲ್ ಡಾಕಟ್ರ್‌  ಬಳಿಗೆ ಕರೆದೊಯ್ಯುವ ಮೊದಲೇ  ಜಗತ್ತಿಗೆ ವಿದಾಯ ಹೇಳಿದರು. ಮಂದಿರ ಪತಿ ರಾಜ್ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಪ್ಯಾರ್ ಮೇ ಕಬಿ ಕಭಿ', 'ಶಾದಿ ಕಾ ಲಡ್ಡು' ಮತ್ತು 'ಆಂಥೋನಿ ಕೌನ್ ಹೈ' ಎಂಬ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಮಂದಿರ ಮತ್ತು ರಾಜ್ ಕೌಶಲ್ ಅವರ ಲವ್‌ಸ್ಟೋರಿ ಯಾವುದೇ ಸಿನಿಮಾ  ಕಥೆಗಿಂತ ಕಡಿಮೆಯಿಲ್ಲ. ರಾಜ್-ಮಂದಿರಾ ಹೇಗೆ ಪರಸ್ಪರ ಹತ್ತಿರ ಬಂದರು ಮತ್ತು ಕುಟುಂಬ ಸದಸ್ಯರು ಇಬ್ಬರೂ ಮದುವೆಯಾಗಲು ಏಕೆ  ಒಪ್ಪಲಿಲ್ಲ ಇಲ್ಲಿದೆ ವಿವರ.

Cine World Jul 1, 2021, 9:34 AM IST

Mandira Bedis husband filmmaker Raj Kaushal dies dplMandira Bedis husband filmmaker Raj Kaushal dies dpl

ನಟಿ ಮಂದಿರಾ ಬೇಡಿ ಪತಿ, ನಿರ್ದೇಶಕ ರಾಜ್‌ ಕೌಶಲ್ ಇನ್ನಿಲ್ಲ

  • ಬಾಲಿವುಡ್‌ನ ಖ್ಯಾತ ನಿರ್ದೇಶಕ ಇನ್ನಿಲ್ಲ
  • ನಟಿ ಮಂದಿರಾ ಬೇಡಿ ಪತಿ ರಾಜ್‌ ಕೌಶಲ್ ನಿಧನ

Cine World Jun 30, 2021, 11:14 AM IST

Mandira Bedi slams troll who calls her adopted daughter street kid from slumdog centre mahMandira Bedi slams troll who calls her adopted daughter street kid from slumdog centre mah

ದತ್ತು ಪಡೆದ ಮಗುವಿನ ಬಗ್ಗೆ ಕೆಟ್ಟ ಕಮೆಂಟ್..ಕೆಂಡವಾದ ಮಂದಿರಾ

ಮುಂಬೈ(ಏ. 13)  ನಟಿ., ನಿರೂಪಕಿ ಮಂದಿರಾ ಬೇಡಿ ಮತ್ತು ಅವರ ಪತಿ ರಾಜ್ ಕುಶಾಲ್ ಕಳೆದ ವರ್ಷ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ತಾರಾ ಬೇಡಿ ಕುಶಾಲ್ ಎಂದು ನಾಮಕರಣ ಮಾಡಿದ್ದರು.  ಆದರೆ ಸೋಶಿಯಲ್ ಮೀಡಿಯಾ ಇದನ್ನೇ  ಇಟ್ಟುಕೊಂಡು ಟ್ರೋಲ್ ಮಾಡಿತ್ತು.

 

Entertainment Apr 13, 2021, 10:42 PM IST

Television presenter Mandira Bedi bought a brand-new Tata Nexon EV carTelevision presenter Mandira Bedi bought a brand-new Tata Nexon EV car

ಟಾಟಾ ನೆಕ್ಸಾನ್ ಮನಸೋತ ಮಂದಿರಾ ಬೇಡಿ; ನೂತನ ಎಲೆಕ್ಟ್ರಿಕ್ ಕಾರು ಖರೀದಿ!

ಟಾಟಾ ನೆಕ್ಸಾನ್ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಹಾಗೂ ಕೈಗೆಟುಕುವ ದರದ ಎಲೆಕ್ಟ್ರಿಕ್ SUV ಕಾರು. ನೂತನ ಕಾರು ಭಾರತದಲ್ಲಿ ಹೊಸ ಸಂಚನ ಸೃಷ್ಟಿಸಿದೆ. ಹಲವು ಸ್ಟಾರ್ಸ್, ಸೆಲೆಬ್ರೆಟಿಗಳು, ರಾಜಕಾರಣಿಗಳು ಟಾಟಾ ನೆಕ್ಸಾನ್ EV ಕಾರಿಗೆ ಮಾರುಹೋಗಿದ್ದಾರೆ. ಇದೀಗ ಖ್ಯಾತ ನಿರೂಪಕಿ, ನಟಿ ಮಂದಿರಾ ಬೇಡಿ ತಮಗೆ ತಾವೇ ನೂತನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಗಿಫ್ಟ್ ಮಾಡಿದ್ದಾರೆ.

Automobile Aug 9, 2020, 12:21 PM IST

Actress Mouni Roy s Birthday Wish For BFF Mandira BediActress Mouni Roy s Birthday Wish For BFF Mandira Bedi

ಕೆಜಿಎಫ್ ಬೆಡಗಿ ಮತ್ತು ಮಂದಿರಾ ಬೇಡಿ...  ಇವರಿಬ್ಬರದ್ದು ಎಂಥಾ ಫ್ರೆಂಡ್‌ಶಿಪ್ ನೋಡಿ!

ಕ್ರಿಕೆಟ್ ಪ್ರೇಮಿಗಳಿಗೆ ಮಂದಿರಾ ಬೇಡಿ ಗೊತ್ತು. ಸಿನಿಮಾ ಮಂದಿಗೆ ಮೌನಿ ರಾಯ್ ಗೊತ್ತು . ಆದರೆ ಇವರಿಬ್ಬರು ಅಪ್ಪಟ ಸ್ನೇಹಿತೆಯರು ಅನ್ನೋದು ಗೊತ್ತಿಲ್ಲ.  ಗೆಳತಿಯ ಜನ್ಮದಿನಕ್ಕೆ ವಿಶ್ ಮಾಡಿದ ರೀತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

 

 

 

 

 

 

 

 

Cine World Apr 20, 2020, 3:07 PM IST

Indian actress Anchor Mandira Bedi Give lockdown fitness adviceIndian actress Anchor Mandira Bedi Give lockdown fitness advice

ವಾಕಿಂಗ್‌ ಇಲ್ಲ, ಜಿಮ್ಮೂ ಇಲ್ಲ, ಮನೇಲೇ ಎಕ್ಸರ್‌ಸೈಸ್‌ ಹೇಗೆ?ಮಂದಿರಾ ಬೇಡಿ ಕೊಡ್ತಾರೆ ಉತ್ತರ!

ಮನೆಯಲ್ಲಿ ಎಕ್ಸರ್‌ಸೈಸ್‌ ಮಾಡೋದು ಕಷ್ಟಅಲ್ಲ. ಆದರೆ ಅದಕ್ಕೆ ತಕ್ಕಂಥ ಮೂಡ್‌ ಕ್ರಿಯೇಟ್‌ ಆಗಲ್ಲ ಅನ್ನೋದು ಹಲವರ ದೂರು. ಮಂದಿರಾ ಬೇಡಿ ಹೇಳೋ ಮಾತು ಕೇಳಿದ್ರೆ ನಿಮಗೂ ಮತ್ತೆ ಫಿಟ್‌ನೆಸ್‌ ಕ್ರೇಜ್‌ ಬರಬಹುದು.

Health Apr 16, 2020, 9:10 AM IST