ಮಂತ್ರಾಲಯ  

(Search results - 91)
 • New Sri Raghavendra Swami Museum Inaugurated at Mantralaya snr
  Video Icon

  Karnataka DistrictsAug 31, 2021, 9:01 AM IST

  ಮಂತ್ರಾಲಯದಲ್ಲಿ ಬಹುಕೋಟಿ ವೆಚ್ಚದ ಮ್ಯೂಸಿಯಂ ಉದ್ಘಾಟನೆ

  ರಾಯರ 350ನೇ ಆರಾಧನಾ ಮಹೋತ್ಸವ ಹಿನ್ನೆಲೆ ಬಹುಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ.  ರಾಯರ ಭಕ್ತರ ಬೇಡಿಕೆ ಮೇರೆಗೆ ಮಂತ್ರಾಲಯದಲ್ಲಿ ದಾಸ ಸಾಹಿತ್ಯ ಸಾರುವ ಹೊಸ ಮ್ಯೂಸಿಯಂ ಅತ್ಯಾಕರ್ಷಕವಾಗಿದೆ.  ಎರಡು ಅಂತಸ್ತಿನ ಕಟ್ಟಡದಲ್ಲಿ ಮ್ಯೂಸಿಯಂ‌ ಸಿದ್ಧವಾಗಿದ್ದು ರಾಯರ ದರ್ಶನ ಬಳಿಕ ಮ್ಯೂಸಿಯಂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 

  ಎರಡು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಸನಾತನ ಧರ್ಮದ ಹತ್ತಾರು ವಿಷಯಗಳು, ವಿಷ್ಣು ಪಾದ, ಗೋ ಮಾತೆ, ದಾಸ ಸಾಹಿತ್ಯ ಸಾರುವಂತಹ ವಸ್ತುಗಳ ವೀಕ್ಷಣೆ ಮಾಡಬಹುದಾಗಿದೆ.  ಈ ಮೂಲಕ ಭಕ್ತಿ ವಿಚಾರದ ಜೊತೆಗೆ ಜ್ಞಾನ ಭಂಡಾರವನ್ನು ಸಾರಲಾಗುತ್ತಿದೆ.

 • Special pooja offered to Sri Raghavendra with golden vessels in Mantralaya grg
  Video Icon

  Karnataka DistrictsAug 25, 2021, 9:37 AM IST

  ಆರಾಧನಾ ಮಹೋತ್ಸವ: ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ

  ರಾಯರ 350ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ ನೆರವೇರಿಸಲಾಗಿದೆ. 

 • janardhan reddy Visits mantralaya Takes Blessing from guru raghavendra rbj

  PoliticsAug 24, 2021, 10:08 PM IST

  ರಾಯರ ಸನ್ನಿಧಿಯಲ್ಲಿ ಜನಾರ್ದನ ರೆಡ್ಡಿ, ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹೇಳಿದ್ದಿಷ್ಟು

  * ಮಂತ್ರಾಲಯಕ್ಕೆ ಭೇಟಿ ನೀಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ 
  * ಮಂತ್ರಾಲಯದ ಶ್ರೀ ಗುರುರಾಘವೇಂದ್ರ ರಾಯರ ದರ್ಶನ ಪಡೆದ ರೆಡ್ಡಿ
  * 350ನೇ ಆರಾಧ ನಿಮಿತ್ತ ವಿಶೇಷ ಪೂಜೆ 

 • Poorvadane in Sri Raghavendra Swamy Aradhane in Mantralaya grg
  Video Icon

  Karnataka DistrictsAug 24, 2021, 11:03 AM IST

  ಮಂತ್ರಾಲಯ: ಸಡಗರ, ಸಂಭ್ರಮದೊಂದಿಗೆ ಪೂರ್ವಾರಾಧನೆ ಸಂಪನ್ನ

  ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. 

 • Raichur 7 Day Rayara Aradhana Rituals Begin At Mantralaya snr
  Video Icon

  Karnataka DistrictsAug 22, 2021, 11:00 AM IST

  ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವಕ್ಕೆ ಚಾಲನೆ

  ಯತಿ ಶ್ರೇಷ್ಠ ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವದ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶನಿವಾರ ವಿಧ್ಯು​ಕ್ತ​ವಾಗಿ ಚಾಲನೆ ನೀಡಿದರು.

  ಶ್ರೀ ಗುರುರಾಯರ ಆರಾಧನಾನ ಮಹೋತ್ಸವ ನಿಮಿತ್ತ ಮಂತ್ರಾಲಯದದಲ್ಲಿ ಹಮ್ಮಿಕೊಂಡಿರುವ ಸಪ್ತರಾತ್ರೋತ್ಸವದ ಮೊದಲ ದಿನ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧಾನ್ಯೋತ್ಸವ ಪ್ರವಚನ, ದಾಸವಾಣಿ ಇತರೆ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

  ಶನಿವಾರ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ವಿದ್ವಾಂಸರಿಂದ ಪ್ರವಚನ, ಶ್ರೀಉತ್ಸವ ರಾಯರ ಪಾದಪೂಜೆ, ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರವನ್ನು ಮಾಡಲಾಯಿತು. ನಂತರ ಪೀಠಾಧಿಪತಿ ಡಾ.ಸುಬುದೇಂದ್ರ ತೀರ್ಥರು ಶ್ರೀಮೂಲ ರಾಘುಪತಿ ವೇದವಾಸ್ಯದೇವರ ಪೂಜೆ, ಅಲಂಕಾರ ಸಂತರ್ಪಣೆ, ಅಷ್ಟೋದಕ, ಮಹಾಮಂಗಳಾರತಿ ನೆರವೇರಿಸಿದರು.

 • Its Better To Reopen Schools After September Says Mantralaya Sri grg
  Video Icon

  EducationAug 19, 2021, 2:12 PM IST

  ಸೆಪ್ಟೆಂಬರ್ ನಂತ್ರ ಶಾಲೆ ತೆರೆಯುವುದು ಸೂಕ್ತ: ಸುಬುಧೇಂದ್ರ ತೀರ್ಥರು

  ಶಾಲೆಯ ತರಗತಿ ಆರಂಭದ ಬಗ್ಗೆ ‌ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರ ಜೊತೆ ಮಾತುಕತೆ ಆಗಿದೆ. ಕಳೆದ ಒಂದೂವರೆ ವರ್ಷದಿಂದ ತರಗತಿಗಳು ಆನ್‌ಲೈನ್‌‌ನಲ್ಲಿ ನಡೆಯುತ್ತಿವೆ. ಆನ್‌ಲೈನ್ ಕ್ಲಾಸ್‌ನಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. 

 • Soon train service to start from karatagi to bengaluru snr

  Karnataka DistrictsAug 15, 2021, 12:47 PM IST

  ಕಾರಟಗಿ - ಬೆಂಗಳೂರು ರೈಲು ಶೀಘ್ರ ಪ್ರಾರಂಭ : ದೇಶದಲ್ಲಿ 100 ಹೊಸ ರೈಲು ಸಂಚಾರ

  • ಭತ್ತದ ಕಣಜ ಕಾರಟಗಿಯಿಂದ ನೇರವಾಗಿ ಬೆಂಗಳೂರಿಗೆ ಇನ್ನು ನಿತ್ಯವೂ ರೈಲು ಓಡಲಿದೆ
  •  ಯೋಜನೆ ಸಿದ್ಧವಾಗಿದ್ದು, ಕೇಂದ್ರ ರೈಲ್ವೆ ಮಂತ್ರಾಲಯ ಅಸ್ತು ಎಂದಿದೆ.
 • Altercation Between Rayara Matha and Uttaradhi Matha's Priests at Gangavati in Koppal grg

  Karnataka DistrictsAug 2, 2021, 9:15 AM IST

  ಆನೆಗೊಂದಿಯಲ್ಲಿ ರಾಯರಮಠ, ಉತ್ತರಾದಿ ಮಠದ ಅರ್ಚಕರ ಜಗಳ

  ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನಗಡ್ಡೆಯಲ್ಲಿ ಜಯತೀರ್ಥರ ಉತ್ತರಾರಾಧನೆ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠ ಮತ್ತು ಉತ್ತರಾದಿ ಮಠದ ಅರ್ಚಕರ ಮಧ್ಯೆ ವಾಗ್ವಾದ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
   

 • People Faces Problems in Mantralaya due to Heavy Rain in Andhra Pradesh grg
  Video Icon

  Karnataka DistrictsJun 27, 2021, 3:36 PM IST

  ಮಂತ್ರಾಲಯದಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರು: ಮದುವೆಗೆ ಬಂದಿದ್ದವರಿಗೆ ಫಜೀತಿ..!

  ನೆರೆಯ ಆಂಧ್ರಪ್ರದೇಶದಲ್ಲೂ ಕೂಡ ವರುಣನ ಅಬ್ಬರ ಜೋರಾಗಿದೆ. ಮಂತ್ರಾಲಯದ ಕಲ್ಯಾಣ ಮಂಟಪಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಮದುಗೆ ಬಂದವರು ಪಡಬಾರದ ಸಂಕಷ್ಟಗಳನ್ನ ಎದುರಿಸುವಂತಾಗಿದೆ. 

 • Raghavendra Swamy darshan is allowed on June 22nd Onwards at Mantralaya grg

  Karnataka DistrictsJun 18, 2021, 8:16 AM IST

  ರಾಯಚೂರು: ಮತ್ತೆ ರಾಯರ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ

  ಕೊರೋನಾ 2ನೇ ಅಲೆಯ ಅಬ್ಬರವು ತಗ್ಗಿದ ಹಿನ್ನೆಲೆಯಲ್ಲಿ ಭಕ್ತರಿಗೆ ಜೂ.22ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
   

 • Ban on Entry for Devotees to Mantralaya Due to 2nd Wave of Coronavirus grg

  Karnataka DistrictsMay 1, 2021, 10:54 AM IST

  ಕೊರೋನಾ 2ನೇ ಅಲೆ ಆರ್ಭಟ: ಇಂದಿನಿಂದ ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ನಿಷೇಧ

  ದೇಶಾದ್ಯಂತ ಮಹಾಮಾರಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ಭಕ್ತರಿಗೆ ಪ್ರವೇಶಕ್ಕೆ ಮತ್ತೆ ನಿಷೇಧ ಹೇರಲಾಗಿದೆ.
   

 • mantralaya Subudhendra Tirtha secretary Dies from Corona rbj

  stateApr 30, 2021, 10:30 PM IST

  ಮಂತ್ರಾಲಯದ ಪೀಠಾಧಿಪತಿಗಳ ʼಆಪ್ತ ಕಾರ್ಯದರ್ಶಿ ಕೊರೋನಾಗೆ ಬಲಿ

    ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. 

 • Honnava Mantralaya temple in Bengaluru for devotees dpl
  Video Icon

  AstrologyApr 13, 2021, 12:49 PM IST

  ಬೇಡಿದ ವರ ಕರುಣಿಸುವ ಹೊನ್ನವ ಮಂತ್ರಾಲಯ

  ಬೇಡಿದ ವರ ಕರುಣಿಸುವ ಶ್ರೀ ಗುರು ರಾಯರ ಮಂದಿರ. ಗುರುವಾರ ಎಲ್ಲರೂ ರಾಘವೇಂದ್ರ ಸ್ವಾಮಿಯ ಆರಧಾನೆಯಲ್ಲಿ ಮೈಮರೆಯುತ್ತಾರೆ. ತಮ್ಮ ಇಷ್ಟಾರ್ಥ ಬೇಡಿಕೆ ಕೇಳುತ್ತಾರೆ. ಇಲ್ಲಿದೆ ನೋಡಿ ವಿಡಿಯೋ

 • Yuvarathnaa Success Actor Puneeth rajkumar visits Mantralaya mah

  SandalwoodApr 5, 2021, 6:40 PM IST

  ಮಂತ್ರಾಲಯ ರಾಯರ ಆಶೀರ್ವಾದ ಪಡೆದ 'ಯುವರತ್ನ' ಪುನೀತ್

  ಕೊರೋನಾ ನಿಯಂತ್ರಣಕ್ಕೆ ಸಿನಿಮಾ ಮಂದಿರಗಳ ಮೇಲೆ ನಿರ್ಬಂಧ ಹೇರಿದ್ದ ಸರ್ಕಾರ ತನ್ನ ಕ್ರಮದಿಂದ ಹಿಂದೆ ಸರಿದಿದೆ. ಯುವರತ್ನ ಸಿನಿಮಾಕ್ಕೆ ಅಡ್ಡಿಯಾಗಿದ್ದ ಆತಂಕಗಳು ನಿವಾರಣೆಯಾಗಿದ್ದು ನಟ ಪುನೀತ್ ರಾಜ್ ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದುಕೊಂಡಿದ್ದಾರೆ.

 • Kannada actress Hari prriya visit Mantralayam vcs

  SandalwoodMar 24, 2021, 12:24 PM IST

  ಮಂತ್ರಾಲಯಕ್ಕೆ ಭೇಟಿ ಕೊಟ್ಟ ಹರಿಪ್ರಿಯಾ; ಶ್ರೀ ಸುಬುಧೇಂದ್ರ ತೀರ್ಥರಿಂದ ಸನ್ಮಾನ ಗೌರವ!

  ನಟಿ ಹರಿಪ್ರಿಯಾ ಮಂತ್ರಾಲಯದ ಗುರು ರಾಯರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಇಂದು ತುಂಬಾ ವಿಶೇಷವಾದ ದಿನವೆಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.