Asianet Suvarna News Asianet Suvarna News
4 results for "

ಭಾರತೀಯ ಪುರಾತತ್ವ ಇಲಾಖೆ

"
Lack of Tourist in Hampi Due to Coronavirus grgLack of Tourist in Hampi Due to Coronavirus grg

ನಿಲ್ಲದ ಕೊರೋನಾ ಕಾಟ: ಪ್ರವಾಸಿಗರಿಲ್ಲದೇ ಹಂಪಿ ಭಣಭಣ..!

ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಸ್ಮಾರಕಗಳ ವೀಕ್ಷಣೆಗೆ ಮೇ.15ರ ವರೆಗೆ ಭಾರತೀಯ ಪುರಾತತ್ವ ಇಲಾಖೆ ನಿಷೇಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ವಿಶ್ವ ಪರಂಪರೆ ತಾಣ ಹಂಪಿ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ.
 

Karnataka Districts Apr 17, 2021, 1:13 PM IST

People Outrage Against Pipeline Works in Hampi grgPeople Outrage Against Pipeline Works in Hampi grg

ಹಂಪಿಯಲ್ಲಿ ಪೈಪ್‌ಲೈನ್‌ ಕಾಮಗಾರಿ: ಸ್ಮಾರಕಗಳಿಗೆ ಧಕ್ಕೆ?

ವಿಶ್ವ ಪರಂಪರೆ ತಾಣ ಹಂಪಿಯ ವಿಜಯ ವಿಠ್ಠಲ ದೇಗುಲದ ಬಳಿ ಭಾರತೀಯ ಪುರಾತತ್ವ ಇಲಾಖೆಯೇ ನಿಯಮ ಮೀರಿ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳುತ್ತಿದ್ದೆ ಎಂಬ ಆರೋಪ ಕೇಳಿ ಬಂದಿದೆ.
 

Karnataka Districts Feb 21, 2021, 3:31 PM IST

Borewell near Hampi Monuments in Hospete in Ballari DistrictgrgBorewell near Hampi Monuments in Hospete in Ballari Districtgrg

ಹೊಸಪೇಟೆ: ಹಂಪಿ ಸ್ಮಾರಕಗಳ ಬಳಿಯೇ ಬೋರ್‌ವೆಲ್‌!

ವಿಶ್ವಪರಂಪರೆ ತಾಣ ಹಂಪಿಯ ಸ್ಮಾರಕಗಳು ಈಗಾಗಲೇ ಮಳೆಗೆ ಬೀಳುತ್ತಿವೆ. ಈ ನಡುವೆ ಭಾರತೀಯ ಪುರಾತತ್ವ ಇಲಾಖೆ ಪ್ರಮುಖ ಸ್ಮಾರಕ ‘ರಾಣಿಸ್ನಾನ ಗೃಹ’ ಬಳಿಯ ಉದ್ಯಾನಕ್ಕಾಗಿ ಬೋರ್‌ವೆಲ್‌ ಕೊರೆಸುತ್ತಿದೆ!
 

Karnataka Districts Sep 19, 2020, 12:55 PM IST

let ram krishna be national hero for indian muslims says KK Muhammedlet ram krishna be national hero for indian muslims says KK Muhammed

'ಭಾರತೀಯ ಮುಸ್ಲಿಮರಿಗೆ ರಾಮ, ಕೃಷ್ಣ ‘ರಾಷ್ಟ್ರೀಯ ಹೀರೊ’ ಆಗಲಿ'..!

ಭಾರತೀಯ ಮುಸ್ಲಿಮರು ರಾಮ ಮತ್ತು ಕೃಷ್ಣರನ್ನು ‘ರಾಷ್ಟ್ರೀಯ ಹೀರೊ’ಗಳೆಂದು ಸ್ವೀಕರಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಕೆ. ಕೆ. ಮಹಮ್ಮದ್‌ ಸಲಹೆ ನೀಡಿದ್ದಾರೆ.

Karnataka Districts Nov 30, 2019, 2:25 PM IST