Asianet Suvarna News Asianet Suvarna News
128 results for "

ಬ್ರಾಹ್ಮಣ

"
UP Elections 2022 Non Yadav OBC Voters To Decide Uttar Pradesh Political Fate hlsUP Elections 2022 Non Yadav OBC Voters To Decide Uttar Pradesh Political Fate hls
Video Icon

UP Elections 2022: ಹಿಂದುಳಿದ ವರ್ಗವನ್ನು ಸೆಳೆಯಲು ಅಖಿಲೇಶ್ ತಂತ್ರ, ಯೋಗಿಗೆ ಸವಾಲು.?

ಒಂದು ಅಂದಾಜಿನ ಪ್ರಕಾರ ಯುಪಿಯಲ್ಲಿ ಬ್ರಾಹ್ಮಣರು ಸೇರಿದಂತೆ 20 ಪ್ರತಿಶತ ಮೇಲ್ಜಾತಿಗಳಿದ್ದು ಅವರು ಹೆಚ್ಚಾಗಿ ಬಿಜೆಪಿ ಜೊತೆಗಿದ್ದಾರೆ. ಹೆಚ್ಚು ಕಡಿಮೆ ಜೊತೆಗೂಡಿದರೆ  25 ಪ್ರತಿಶತ ಇರುವ ಯಾದವ ಮತ್ತು ಮುಸ್ಲಿಮರು ಕಟ್ಟಾ ಅಖಿಲೇಶ್ ಯಾದವ್ ಮತದಾರರು.

India Jan 19, 2022, 10:05 AM IST

UP Elections A Challenge For BSP Leader Mayawati podUP Elections A Challenge For BSP Leader Mayawati pod

UP Elections 2022: ಮಾಯಾವತಿ ಗೆ "ಪ್ಲಸ್" ನದ್ದೇ ಸಮಸ್ಯೆ!

* 90 ರ ದಶಕದಲ್ಲಿ ರಾಜಕೀಯ ಗುರು ಕಾನ್ಶಿರಾಮ್ ಜೊತೆ  ಯು ಪಿ ಯ ಹಳ್ಳಿ ಹಳ್ಳಿ ಗಳಿಗೆ ಸೈಕಲ್ ಮೇಲೆ ಸುತ್ತಾಡುತ್ತಿದ್ದ ಮಾಯಾವತಿ

* ತಿಲಕ್ ಅಂದರೆ ಬ್ರಾಹ್ಮಣರು ತರಾಜು ಅಂದರೆ ತಕ್ಕಡಿ ತೂಗುವ ಬನಿಯಾ

* 2007 ರಲ್ಲಿ ಬ್ರಾಹ್ಮಣರು ಮಾಯಾವತಿ ಜೊತೆ ಬರಲು ಮೂಲ ಕಾರಣ ಆಗ ಕಲ್ಯಾಣ ಸಿಂಗ್‌ರ ಪಕ್ಷಾಂತರ

India Jan 17, 2022, 12:57 PM IST

Ashok Haranahalli Elected As Brahmana Mahasabha President snrAshok Haranahalli Elected As Brahmana Mahasabha President snr

Brahmana Mahasabha : ಅಶೋಕ್‌ ಹಾರನಹಳ್ಳಿ ಬ್ರಾಹ್ಮಣ ಸಭೆ ಅಧ್ಯಕ್ಷ

 • ಅಶೋಕ್‌ ಹಾರನಹಳ್ಳಿ ಬ್ರಾಹ್ಮಣ ಸಭೆ ಅಧ್ಯಕ್ಷ
 •  ರಘುನಾಥ್‌ ವಿರುದ್ಧ 455 ಮತಗಳ ಅಂತರದ ಜಯ

state Dec 20, 2021, 7:42 AM IST

akhila karnataka brahmana mahasabha Election updates mahakhila karnataka brahmana mahasabha Election updates mah

AKBMS Election ಬ್ಯಾಂಕ್ ಹೆಸರಲ್ಲಿ ವಂಚಿಸಿದವರನ್ನು ದೂರ ಇಡಿ, ಬದಲಾವಣೆಗೆ ರಘುನಾಥ್ ಪಣ

ಸುದ್ದಿಗೋಷ್ಠಿಯಲ್ಲಿ ಮಾತನಾಡ ಸುಮಾರು 47 ವರ್ಷಗಳಿಂದ ಅಸ್ತಿತ್ವದಲ್ಲಿರುವ ಎಕೆಬಿಎಂಎಸ್ ಬೆಂಗಳೂರಿಗಷ್ಟೇ ಕೇಂದ್ರಿತವಾಗಿದೆ. ಬೆಂಗಳೂರು, ಅದರಲ್ಲೂ ಬಸವನಗುಡಿಯನ್ನು ಬಿಟ್ಟು ಹೊರ ಹೋಗಿಲ್ಲ. ಹೀಗಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ವಿವಿಧ ಬ್ರಾಹ್ಮಣ ಉಪಪಂಗಡಗಳ ಕಷ್ಟಗಳನ್ನು ಕೇಳುವವರೇ ಇಲ್ಲವಾಗಿತ್ತು.

 

Karnataka Districts Dec 10, 2021, 1:13 AM IST

Saptapadi Initiative Makes Bride Hunting Easy For Brahmin Youths hlsSaptapadi Initiative Makes Bride Hunting Easy For Brahmin Youths hls

Bride Hunting: ಬ್ರಾಹ್ಮಣ ಯುವಕರಿಗೆ ವಧು ಸಿಗುತ್ತಿಲ್ಲ, ಕನ್ಯಾನ್ವೇಷಣೆಗೆ 'ಉತ್ತರ' ಮಾರ್ಗ!

ಬ್ರಾಹ್ಮಣ (Brahmin) ಯುವಕರಿಗೆ ಹುಡುಗಿ ಸಿಗುವುದು ಕಷ್ಟವಾಗಿದೆ.  ಇದು ಬ್ರಾಹ್ಮಣ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆ ಶಿರಸಿಯ (Sirsi) ಸೋಂದಾ ಸ್ವರ್ಣವಲ್ಲಿ ಮಠ ಇದನ್ನು ಗಂಭೀರವಾಗಿ ತೆಗೆದುಕೊಂಡು, ಪರಿಹಾರ ಕಂಡು ಹಿಡಿಯಲು ಮುಂದಾಗಿದೆ. 
 

Karnataka Districts Dec 5, 2021, 1:16 PM IST

jnanaprakasha swamiji Talks on hamsalekha and pejavara sri issue rbjjnanaprakasha swamiji Talks on hamsalekha and pejavara sri issue rbj

Pejawar Swamiji: 'ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು'

* ಪೇಜವಾರ ಶ್ರೀ- ಹಂಸಲೇಖ ವಿವಾದ ಪರ-ವಿರೋಧ ಚರ್ಚೆ
* ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು
* ಪೇಜಾವರ ಶ್ರೀಗಳ ಬಗ್ಗೆ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

state Nov 26, 2021, 8:21 PM IST

Bride shortage forces 40000 Tamil Nadu Brahmins to try luck in UP Bihar mnjBride shortage forces 40000 Tamil Nadu Brahmins to try luck in UP Bihar mnj

Tamil Nadu: 40,000 ಬ್ರಾಹ್ಮಣರಿಗೆ ವಧುವಿನ ಕೊರತೆ : ಉತ್ತರಪ್ರದೇಶ, ಬಿಹಾರದಲ್ಲಿ ಹುಡುಕಾಟ!

*ತಮಿಳುನಾಡಿನಲ್ಲಿ 40,000 ಬ್ರಾಹ್ಮಣ ಹುಡುಗರಿಗೆ ವಧುವಿನ ಕೊರತೆ
*ಬಿಹಾರ ಉ.ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದ ಬ್ರಾಹ್ಮಣ ಸಂಘ
*ಉತ್ತರ ಭಾರತದಲ್ಲಿ ಸಂಘದ ವತಿಯಿಂದ ಸಂಯೋಜಕರ ನೇಮಕ 
*ಪ್ರತಿ 10 ಹುಡುಗರಿಗೆ ಕೇವಲ ಆರು ಹುಡುಗಿಯರು : ಸಂಘದ ಅಧ್ಯಕ್ಷ!

India Nov 18, 2021, 7:46 PM IST

Dalit Leader Files Case against Who Filed compliant On Hamsalekha rbjDalit Leader Files Case against Who Filed compliant On Hamsalekha rbj

Hamsalekha Controversy: ಹಂಸಲೇಖ ವಿರುದ್ಧ ದೂರು ನೀಡಿದ್ದವರ ಮೇಲೆ ಪ್ರತಿದೂರು

* ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಗೆ ಪರ-ವಿರೋಧ ಚರ್ಚೆ
* ಹಂಸಲೇಖ ವಿರುದ್ಧ ದೂರು ನೀಡಿದ್ದವರ ವಿರುದ್ಧ ಪ್ರತಿದೂರು
* ಅಖಿಲ ಭಾರತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಕೃಷ್ಣರಾಜ್​ ವಿರುದ್ಧ ದೂರು

state Nov 18, 2021, 6:49 PM IST

akhila bharatha brahmana mahasabha files complaint against music director hamsalekha rbjakhila bharatha brahmana mahasabha files complaint against music director hamsalekha rbj

ಕ್ಷಮೆ ಕೇಳಿದ್ದರೂ ಹಂಸಲೇಖ ವಿರುದ್ಧ ಬ್ರಾಹ್ಮಣ ಸಭಾ ದೂರು ದಾಖಲು

* ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಗೆ ಸಂಕಷ್ಟ
* ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಗೆ ಭುಗಿಲೆದ್ದ ಆಕ್ರೋಶ
* ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಬಂದು ಕ್ಷಮೆ ಕೇಳುವಂತೆ ಆಗ್ರಹ

state Nov 17, 2021, 5:54 PM IST

Brahmin Mahasabha Election Keep away from who protects fraud People says N Kumar snrBrahmin Mahasabha Election Keep away from who protects fraud People says N Kumar snr

ಬ್ರಾಹ್ಮಣ ಮಹಾಸಭಾ : ವಂಚಕರಿಗೆ ರಕ್ಷಣೆ ನೀಡುವವರನ್ನು ದೂರವಿರಿಸಿ

 • ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕರ್ನಾಟಕ ರಾಜ್ಯದ 44 ಲಕ್ಷಕ್ಕೂ ಹೆಚ್ಚಿನ ಬ್ರಾಹ್ಮಣರ ಪ್ರಾತಿನಿಧಿಕ ಸಂಸ್ಥೆ
 • ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿಗೆ ವಂಚಿಸಿದವರಿಗೆ ರಕ್ಷಣೆ ನೀಡುತ್ತಿರುವವರನ್ನು ಈ ಸಂಸ್ಥೆಯಿಂದ ದೂರ ಇರಿಸುವ ಅಗತ್ಯ ಇದೆ
 • ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವಂತಹ ಸಂಸ್ಥೆಯಾಗಿ ಹೊರಹೊಮ್ಮಲು ಅತ್ಯುತ್ತಮ ಅಧ್ಯಕ್ಷರ ಆಯ್ಕೆಯ ಅಗತ್ಯವಿದೆ

state Nov 9, 2021, 1:49 PM IST

KN venkatanarayana Demands For ashok haranahalli resignation to Brahmana Mahasabha snrKN venkatanarayana Demands For ashok haranahalli resignation to Brahmana Mahasabha snr

'ಬ್ರಾಹ್ಮಣ ಸಭಾಗೆ ಅಶೋಕ್‌ ಹಾರನಹಳ್ಳಿ ರಾಜೀನಾಮೆ ನೀಡಲಿ'

 • ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಹಂಗಾಮಿ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ವಿರುದ್ಧ ವಂಚನೆ ಆರೋಪ
 • ನೈತಿಕ ಹೊಣೆ ಹೊತ್ತು ಅವರು ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯ

state Oct 16, 2021, 12:16 PM IST

Chhattisgarh CMs father arrested for remark on Brahmins snrChhattisgarh CMs father arrested for remark on Brahmins snr

ಛತ್ತೀಸಗಢ: ಬ್ರಾಹ್ಮಣರ ಅವಹೇಳನ ಕೇಸಲ್ಲಿ ಸಿಎಂ ತಂದೆ ಬಂಧನ

 • ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಪ್ರಕರಣ
 • ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರ ತಂದೆ ನಂದಕುಮಾರ್‌ ಬಾಘೇಲ್‌ ಬಂಧನ

India Sep 8, 2021, 10:59 AM IST

FIR registered against Chhattisgarh CM father for anti Brahmin comments podFIR registered against Chhattisgarh CM father for anti Brahmin comments pod

ಬ್ರಾಹ್ಮ​ಣರು ವಿದೇ​ಶೀ​ಯ​ರು: ಛತ್ತೀ​ಸ್‌​ಗಢ ಸಿಎಂ ತಂದೆ ವಿವಾ​ದಿತ ಹೇಳಿ​ಕೆ

* ನಂದ ಕುಮಾರ್‌ ಬಾಘೇಲ್‌ ಅವರು ಸಮುದಾಯವೊಂದರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ

* ಬ್ರಾಹ್ಮ​ಣರು ವಿದೇ​ಶೀ​ಯ​ರು ಛತ್ತೀ​ಸ್‌​ಗಢ ಸಿಎಂ ತಂದೆ ವಿವಾ​ದಿತ ಹೇಳಿ​ಕೆ

India Sep 6, 2021, 11:00 AM IST

Sri Datta Vani Story of Dundaba in Mahabharata hlsSri Datta Vani Story of Dundaba in Mahabharata hls
Video Icon

ಮಹಾಭಾರತ: ಬ್ರಾಹ್ಮಣನ ಶಾಪದಿಂದ ಸರ್ಪನಾಗಿದ್ದ ಸಹಸ್ರಪಾದನಿಗೆ ವಿಮೋಚನೆಯಾದ ಕಥೆ

ಮಹಾಭಾರತದಲ್ಲಿ ಸಹಸ್ರಪಾದ ಎಂಬ ಋಷಿ ಬ್ರಾಹ್ಮಣನ ಶಾಪದಿಂದ ದುಂಬಬ ಎಂಬ ಸರ್ಪನಾಗಿದ್ದ. ಸಹಸ್ರಪಾದನಿಗೆ ಖಗಮ ಎಂಬ ಸ್ನೇಹಿತನಿದ್ದ. ಒಮ್ಮೆ ಅವರ ಮನೆಗೆ ಹೋದಾಗ ಖಗಮ ಅಗ್ನಿಹೋತ್ರ ಮಾಡುತ್ತಿರುತ್ತಾರೆ. 

Festivals Aug 7, 2021, 9:32 AM IST

Brahmin Mahasabha Health Card Released at Bengaluru grgBrahmin Mahasabha Health Card Released at Bengaluru grg

ಬೆಂಗಳೂರು: ಬ್ರಾಹ್ಮಣ ಮಹಾಸಭಾ ಹೆಲ್ತ್‌ಕಾರ್ಡ್‌ ಬಿಡುಗಡೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯರುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಂದು(ಸೋಮವಾರ) ಮಹಾಸಭಾದ ಅಧ್ಯಕ್ಷ ಅಶೋಕ್‌ ಹಾರ್ನಳ್ಳಿ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಸದಸ್ಯರುಗಳಿಗೆ ವಿಶೇಷವಾಗಿ ಹೊರತಂದಿರುವ ಯುನೈಟೆಡ್‌ ಆಸ್ಪತ್ರೆ ಹೆಲ್ತ್‌ಕಾರ್ಡನ್ನು ಬಿಡುಗಡೆಗೊಳಿಸಿದ್ದಾರೆ. 
 

state Jul 26, 2021, 2:35 PM IST