Asianet Suvarna News Asianet Suvarna News
14 results for "

ಬ್ಯಾಂಕ್‌ ಆಫ್‌ ಬರೋಡ

"
Bank Manager Threatens Kannada Customers who do not know Hindi in Bengaluru grgBank Manager Threatens Kannada Customers who do not know Hindi in Bengaluru grg

ಬೆಂಗಳೂರು: ಹಿಂದಿ ಬಾರದ ಕನ್ನಡ ಗ್ರಾಹಕರಿಗೆ ಬ್ಯಾಂಕ್‌ ಮ್ಯಾನೇಜರ್‌ ಧಮ್ಕಿ..!

ಮ್ಯಾನೇಜರ್‌ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕನ್ನಡ ಬಾರದ ಬ್ಯಾಂಕ್‌ ಸಿಬ್ಬಂದಿ ಉದ್ದಟತನ ವಿರುದ್ಧ ಗ್ರಾಹಕರ ಆಕ್ರೋಶ. 

Karnataka Districts Apr 2, 2023, 10:48 AM IST

No Transaction of 76 Lakhs in the Account of the Accused of PSI Recruitment Scam RD Patil grgNo Transaction of 76 Lakhs in the Account of the Accused of PSI Recruitment Scam RD Patil grg

ಪಿಎಸ್‌ಐ ಹಗರಣ: ಆರ್‌ಡಿ ಪಾಟೀಲ್‌ ಖಾತೆಯಲ್ಲಿ 76 ಲಕ್ಷ ರು. ವಹಿವಾಟೇ ಆಗಿಲ್ಲ..!

ಹಗರಣದಿಂದ ತಮ್ಮನ್ನು ಬಚಾವ್‌ ಮಾಡಲು ಸಿಐಡಿ ಅಧಿಕಾರಿ ಶಂಕರಗೌಡರಿಗೆ 76 ಲಕ್ಷ ರು.ಗಳನ್ನು ತನ್ನ ಅಳಿಯ ಶ್ರೀಕಾಂತನ ಮೂಲಕ ನೀಡಿದ್ದೇನೆ. ಬ್ಯಾಂಕ್‌ ಆಫ್‌ ಬರೋಡಾ ಮೂಲಕ ಈ ಹಣ ಡ್ರಾ ಮಾಡಲಾಗಿದೆ ಎಂದು ಆರ್‌ಡಿ ಪಾಟೀಲ್‌ ಆಡಿಯೋದಲ್ಲಿ ಹೇಳಿಕೆ ನೀಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದ.

state Jan 28, 2023, 12:08 PM IST

expand the reach of SPARSH initiative Ministry of Defence signs MoU with Bank of Baroda and HDFC Bank sanexpand the reach of SPARSH initiative Ministry of Defence signs MoU with Bank of Baroda and HDFC Bank san

ಸ್ಪರ್ಶ್ ವ್ಯಾಪ್ತಿ ವಿಸ್ತರಣೆ, ಬ್ಯಾಂಕ್ ಆಫ್ ಬರೋಡಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಜೊತೆ ಎಂಒಯುಗೆ ರಕ್ಷಣಾ ಸಚಿವಾಲಯ ಸಹಿ!

ರಕ್ಷಣಾ ಸಚಿವಾಲಯವು ಬ್ಯಾಂಕ್ ಆಫ್ ಬರೋಡಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಸ್ಪರ್ಶ್-ಸಿಸ್ಟಮ್ ಫಾರ್ ಪೆನ್ಷನ್ ಅಡ್ಮಿನಿಸ್ಟ್ರೇಷನ್ ಉಪಕ್ರಮದಡಿಯಲ್ಲಿ ದೇಶಾದ್ಯಂತ ಹದಿನೇಳು ಲಕ್ಷ ರಕ್ಷಣಾ ಪಿಂಚಣಿದಾರರನ್ನು ಒಳಗೊಳ್ಳುವ ಉದ್ದೇಶದಿಂದ  ಒಪ್ಪಂದಕ್ಕೆ ಸಹಿ ಹಾಕಿದೆ.

India Sep 21, 2022, 8:08 PM IST

Bank of Baroda Recruitment 2022 Notification Out for 325 Posts gowBank of Baroda Recruitment 2022 Notification Out for 325 Posts gow

Bank of Baroda Recruitment 2022; 325 ಹುದ್ದೆಗಳಿಗೆ ಅರ್ಜಿ ಆಹ್ವಾನ

 ಬ್ಯಾಂಕ್‌ ಆಫ್‌ ಬರೋಡಾದಿಂದ  ಖಾಲಿ ಇರುವ ವಿವಿಧ 325 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 12ರಂದು ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದೆ.

Bank Jobs Jun 29, 2022, 11:19 AM IST

Bank of Baroda recruits IT Specialist officer postsBank of Baroda recruits IT Specialist officer posts

Bank Jobs: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಐಟಿ ಸ್ಪೇಷಲಿಸ್ಟ್ ಹುದ್ದೆಗೆ ನೇಮಕಾತಿ

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಎನಿಸಿಕೊಂಡಿರುವ ಬ್ಯಾಂಕ್ ಆಫ್  ಬರೋಡಾ (Bank of Baroda) ಖಾಲಿ ಇರುವ ಐಟಿ ಸ್ಪೆಷಲಿಸ್ಟ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 6 ಕೊನೆಯ ದಿನವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Bank Jobs Nov 20, 2021, 4:53 PM IST

Ola Electric signs 100 million dollars long term loan with Bank of Baroda podOla Electric signs 100 million dollars long term loan with Bank of Baroda pod

10 ಕೋಟಿ ಡಾಲರ್‌ಗಾಗಿ Bank of Baroda ಜೊತೆ Ola Electric ಒಪ್ಪಂದ!

* Bank of Baroda ಜೊತೆ ಒಪ್ಪಂದ ಮಾಡಿಕೊಂಡ Ola Electric

* ಭಾರತದ ಎಲೆಕ್ಟ್ರಿಕ್ ವ್ಹೀಲ್ ಇಂಡಸ್ಟ್ರಿಯಲ್ಲಿ (EV industry) ಅತೀ ದೊಡ್ಡ ಲಾಂಗ್‌ ಟರ್ಮ್ ಡೇಟ್ ಫೈನಾನ್ಸಿಂಗ್ ಎಗ್ರೀಮೆಂಟ್

* ಹತ್ತು ವರ್ಷದ ಅವಧಿಗೆ ಈ ಸಾಲ ತೆಗೆದುಕೊಳ್ಳಲಾಗಿದೆ

BUSINESS Jul 12, 2021, 1:48 PM IST

Bank of Baroda new cheque payment rule from June 1st 2021 podBank of Baroda new cheque payment rule from June 1st 2021 pod

ಚೆಕ್‌ ಮೂಲಕ ಹಣ ಪಾವತಿ ಇನ್ನು ಸುಲಭವಿಲ್ಲ, ಆರ್‌ಬಿಐ ಹೊಸ ನಿಯಮ ಜಾರಿ!

* ದೊಡ್ಡ ಮೊತ್ತದ ಚೆಕ್‌ಗೆ ಇನ್ನು ‘ಪಾಸಿಟಿವ್‌ ಪೇ’

* ಇಂದಿನಿಂದ ಹೊಸ ನಿಯಮ ಜಾರಿ

* 2 ಲಕ್ಷ ರು. ದಾಟಿದರೆ ದೃಢೀಕರಣ ಬೇಕು

BUSINESS Jun 1, 2021, 7:32 AM IST

Four Accused Arrested for Cheating to Bank in Bengaluru grgFour Accused Arrested for Cheating to Bank in Bengaluru grg

ಡಬ್ಲಿಂಗ್‌ ಆಸೆಗೆ ಬ್ಯಾಂಕ್‌ ಹಣ ದುರ್ಬಳಕೆ..!

ಹಣ ದುಪ್ಪಟ್ಟು ಸಿಗುವುದೆಂಬ ಆಸೆಗೆ ಬಿದ್ದು ಬ್ಯಾಂಕ್‌ ಆಫ್‌ ಬರೋಡಾಕ್ಕೆ ಸೇರಿದ 1 ಕೋಟಿ ದುರ್ಬಳಕೆ ಮಾಡಿದ ಆರೋಪದ ಮೇರೆಗೆ ಬ್ಯಾಂಕ್‌ ಮ್ಯಾನೇಜರ್‌ ಸೇರಿ ನಾಲ್ವರು ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Jan 30, 2021, 7:42 AM IST

Bank of Baroda rolls back changes in cash deposits and withdrawals related charges podBank of Baroda rolls back changes in cash deposits and withdrawals related charges pod

ಜನಾಕ್ರೋಶಕ್ಕೆ ಮಣಿದ ಬ್ಯಾಂಕ್‌ ಆಫ್‌ ಬರೋಡಾ: ಭಾರೀ ಸೇವಾ ಶುಲ್ಕ ರದ್ದು!

ಬ್ಯಾಂಕಲ್ಲಿ ಕ್ಯಾಷ್‌ ವ್ಯವಹಾರಕ್ಕೆ ಭಾರೀ ಸೇವಾ ಶುಲ್ಕ ರದ್ದು| ಜನಾಕ್ರೋಶಕ್ಕೆ ಮಣಿದ ಬ್ಯಾಂಕ್‌ ಆಫ್‌ ಬರೋಡಾ| ಸೇವಾ ಶುಲ್ಕ ಹೆಚ್ಚಳ ಪ್ರಸ್ತಾಪವಿಲ್ಲ: ಕೇಂದ್ರ ಸರ್ಕಾರ

BUSINESS Nov 4, 2020, 5:25 AM IST

Bank of Baroda revises charges on deposits and withdrawals effective Nov 1 podBank of Baroda revises charges on deposits and withdrawals effective Nov 1 pod

ಬ್ಯಾಂಕ್‌ ಆಫ್‌ ಬರೋಡಾ, ಐಸಿಐಸಿಐ ಗ್ರಾಹಕರಿಗೆ ಶಾಕ್!

ಕ್ಯಾಷ್‌ ವಹಿವಾಟುಗಳಿಗೆ ಬ್ಯಾಂಕ್‌ಗಳಿಂದ ಸುಲಿಗೆ!| ಭಾರೀ ಶುಲ್ಕ ವಿಧಿಸಿದ ಬ್ಯಾಂಕ್‌ ಆಫ್‌ ಬರೋಡಾ| ರಜೆ ದಿನ ಡೆಪಾಸಿಟ್‌, ವಿತ್‌ಡ್ರಾಗೆ ಐಸಿಐಸಿಐ ಶುಲ್ಕ| ಮಾಸಿಕ ನಿಗದಿತ ಪ್ರಮಾಣದ ವ್ಯವಹಾರ ಬಳಿಕ ಹೆಚ್ಚುವರಿ ಶುಲ್ಕ ಅನ್ವಯ| ರಜಾ ದಿನ, ಬ್ಯಾಂಕಿಂಗ್‌ ಅವಧಿ ಬಳಿಕ ಎಟಿಎಂನಲ್ಲಿ ಡೆಪಾಸಿಟ್‌ಗೂ ಶುಲ್ಕ| ಹಣ ಜಮೆ ಮಾಡುವ ಯಂತ್ರದಲ್ಲಿ ರಜಾ ದಿನದ ಜಮೆಗೂ ಹೆಚ್ಚುವರಿ ಶುಲ್ಕ| ಶೀಘ್ರವೇ ಇನ್ನಷ್ಟು ಬ್ಯಾಂಕ್‌ಗಳಿಂದಲೂ ಇದೇ ಮಾದರಿ ಶುಲ್ಕ ಜಾರಿ ಸಾಧ್ಯತೆ

BUSINESS Nov 3, 2020, 7:54 AM IST

More than 350 Farmers Bank Accounts Block due to Loan Repayment in HubballiMore than 350 Farmers Bank Accounts Block due to Loan Repayment in Hubballi

ಹುಬ್ಬಳ್ಳಿ: ಕಟಬಾಕಿಯಾದ 350ಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳು ಬ್ಲಾಕ್‌!

ಸರ್ಕಾರ ಒತ್ತಾಯಪೂರ್ವಕವಾಗಿ ಸಾಲ ವಸೂಲಾತಿ ಮಾಡಬಾರದೆಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದ್ದರೂ ತಾಲೂಕಿನ ಹೆಬಸೂರು ಗ್ರಾಮದಲ್ಲಿ ಬ್ಯಾಂಕ್‌ ಆಫ್‌ ಬರೋಡಾ ಶಾಖೆ ಆ ಎಲ್ಲ ನಿಯಮ, ನಿರ್ದೇಶನಗಳನ್ನು ಗಾಳಿಗೆ ತೂರಿ 350ಕ್ಕೂ ಹೆಚ್ಚು ರೈತರ ಖಾತೆಗಳನ್ನು ಬ್ಲಾಕ್‌ ಮಾಡಿದೆ!
 

Karnataka Districts Aug 13, 2020, 12:53 PM IST

Bank of Baroda becomes 2nd largest public sector bank after mergerBank of Baroda becomes 2nd largest public sector bank after merger

ಬರೋಡಾ ಬ್ಯಾಂಕ್ ಈಗ ದೇಶದಲ್ಲೇ ನಂ.2

ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಏ.1ರಿಂದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಜತೆಗೆ ವಿಲೀನಗೊಂಡಿದೆ. ತನ್ಮೂಲಕ ಬ್ಯಾಂಕ್‌ ಆಫ್‌ ಬರೋಡಾ (ಬಿಓಬಿ) ದೇಶದ ಎರಡನೇ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿ ಮಾರ್ಪಾಡಾಗಿದೆ.

BUSINESS Apr 2, 2019, 10:14 AM IST

Reason Behind Merger of Vijaya Bank with Dena Bank and Bank of BarodaReason Behind Merger of Vijaya Bank with Dena Bank and Bank of Baroda

ವಿಜಯಾ ಬ್ಯಾಂಕ್ ದಿಢೀರ್ ವಿಲೀನಕ್ಕೆ ಕಾರಣವೇನು?

ಶೀಘ್ರದಲ್ಲೇ ಕರ್ನಾಟಕದ ಇನ್ನೊಂದು ಹೆಮ್ಮೆಯ ವಿಜಯಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಲೀನವಾಗಿ ತನ್ನ ಅಸ್ತಿತ್ವ ಕಳೆದುಕೊಂಡು ಇತಿಹಾಸದ ಪುಟ ಸೇರಿ ನೆನಪಾಗಿ ಮಾತ್ರ ಉಳಿಯಲಿದೆ. ವಿಸ್ತೃತವಾದ ವಿಲೀನ ಪ್ರಕ್ರಿಯೆಗಳು ನಡೆಯುತ್ತಿದ್ದು, ಸರ್ಕಾರ ನಿಗದಿತ ಅವಧಿಯಲ್ಲಿ ವಿಲೀನ ಪೂರ್ಣಗೊಳಿಸುವ ವಿಶ್ವಾಸದಲ್ಲಿದೆ.

BUSINESS Jan 11, 2019, 4:20 PM IST

opposition for vijaya Bank merging Mangaluru bandh on january 9thopposition for vijaya Bank merging Mangaluru bandh on january 9th

ವಿಜಯಾ ಬ್ಯಾಂಕ್‌ ವಿಲೀನ: 9ಕ್ಕೆ ಮಂಗಳೂರು ಬಂದ್‌

ನಷ್ಟದಲ್ಲಿರುವ ಗುಜರಾತ್‌ ಮೂಲದ ಬ್ಯಾಂಕ್‌ ಆಫ್‌ ಬರೋಡಾ ಜತೆ ಲಾಭದಲ್ಲಿರುವ ವಿಜಯಾ ಬ್ಯಾಂಕ್‌ನ್ನು ವಿಲೀನಗೊಳಿಸುವ ಕ್ರಮವನ್ನು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ.

Dakshina Kannada Jan 7, 2019, 12:11 PM IST