Asianet Suvarna News Asianet Suvarna News
316 results for "

ಬೀಜ

"
Can watermelon enhance male fertility skrCan watermelon enhance male fertility skr

ಪುರುಷರಿಗೆ ಲೈಂಗಿಕ ಶಕ್ತಿ ಹೆಚ್ಚಿಸುತ್ತೆ ಕಲ್ಲಂಗಡಿ..

ಬಂಜೆತನವು ಬೆಳೆಯುತ್ತಿರುವ ಸಮಸ್ಯೆಯಾಗಿದ್ದು ಅದು ವಿವಿಧ ರೀತಿಯ ಸಂಕೀರ್ಣ ಅಂಶಗಳಿಂದ ಉಂಟಾಗುತ್ತದೆ. ಆದರೆ, ಬಾಯಾರಿಕೆ ನೀಗಿಸುವ ಕಲ್ಲಂಗಡಿ ಹಣ್ಣು ಪುರುಷರಿಗೆ ವಿಶೇಷ ರೀತಿಯಲ್ಲಿ ಸಹಾಯಕವಾಗಲಿದೆ. 

Health Apr 14, 2024, 12:49 PM IST

Lok Sabha Election 2024 Govinda Karajol Slams On Congress Govt gvdLok Sabha Election 2024 Govinda Karajol Slams On Congress Govt gvd

ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದು ಕಾಂಗ್ರೆಸ್ ಜಾಯಮಾನ: ಗೋವಿಂದ ಕಾರಜೋಳ

ಜಾತಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವುದು ಕಾಂಗ್ರೆಸ್ ಜಾಯಮಾನ. ಪ್ರಧಾನಿ ಮೋದಿರವರು ಎಂದಿಗೂ ಜಾತಿ ಧರ್ಮವನ್ನು ಚುನಾವಣೆಗೆ ಬಳಸಿಕೊಳ್ಳಲಿಲ್ಲವೆಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. 
 

Politics Apr 10, 2024, 11:39 PM IST

Clash Between Two Groups in the Name of Statue in Ballari grg Clash Between Two Groups in the Name of Statue in Ballari grg
Video Icon

ಕುರುಬರ ಮಠದಲ್ಲಿ ದಲಿತ ಸ್ವಾಮೀಜಿಯ ಪ್ರತಿಮೆ ಇಟ್ಟಿದ್ದೇ ತಪ್ಪಾಯ್ತಾ?: ಬಳ್ಳಾರಿಯಲ್ಲಿ ಶುರುವಾಯ್ತು ಪ್ರತಿಮೆ ಪಾಲಿಟಿಕ್ಸ್​​..!

ಗ್ರಾಮ ಇವತ್ತು ಅಕ್ಷರಶಃ ಬೆಂಕಿ ಉಂಡೆಯಾಗಿದೆ. ಸಹೋದರರಂತಿದ್ದ ಜನರ ಮಧ್ಯೆ ಜಾತಿ ಬೀಜ ಮೊಳಕೆ ಹೊಡೆದಿದೆ. ಒಂದೇ ಒಂದು ಪ್ರತಿಮೆಗಾಗಿ ಕೈಯಲ್ಲಿ ಕಲ್ಲು ಹಿಡಿದುಕೊಂಡು ಒಬ್ಬರ ಮೇಲೆ ಒಬ್ಬರು ಎಸೆಯುತ್ತಿದ್ದಾರೆ. 
 

CRIME Apr 9, 2024, 11:56 AM IST

Why we should eat muskmelon seeds health benefits of it pavWhy we should eat muskmelon seeds health benefits of it pav

ಕರ್ಬೂಜ ಬೀಜದಲ್ಲೂ ಇಷ್ಟೆಲ್ಲಾ ಪವರ್ ಇದ್ಯಾ? ಇನ್ನಾದ್ರೂ ಎಸೆಯೋ ಮುನ್ನ ಯೋಚಿಸಿ

ಕರ್ಬೂಜವನ್ನು ಬೇಸಿಗೆಯಲ್ಲಿ ಹೆಚ್ಚಾಗಿ ತಿನ್ನಲಾಗುತ್ತದೆ. ಇದು ನೀರಿನೊಂದಿಗೆ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಕೇವಲ ಹಣ್ಣು ಮಾತ್ರವಲ್ಲ, ಕರ್ಬೂಜ ಬೀಜಗಳು ಸಹ ಆರೋಗ್ಯಕ್ಕೆ ವರದಾನವಾಗಿದೆ.
 

Health Mar 29, 2024, 3:19 PM IST

Mumbai Overtakes Beijing to Become Asias Billionaire Capital Hurun Report anuMumbai Overtakes Beijing to Become Asias Billionaire Capital Hurun Report anu

ಬೀಜಿಂಗ್ ಹಿಂದಿಕ್ಕಿ ಏಷ್ಯಾದ ಬಿಲಿಯನೇರ್ಸ್ ರಾಜಧಾನಿಯಾದ ವಾಣಿಜ್ಯ ನಗರಿ ಮುಂಬೈ

ಭಾರತದ ವಾಣಿಜ್ಯ ನಗರಿ ಮುಂಬೈ ಇದೇ ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ ರಾಜಧಾನಿ ಪಟ್ಟಕ್ಕೇರಿದೆ. ಹುರುನ್ ಜಾಗತಿಕ  ಶ್ರೀಮಂತರ ಪಟ್ಟಿ 2024 ಈ ಮಾಹಿತಿ ನೀಡಿದೆ. 

BUSINESS Mar 26, 2024, 1:57 PM IST

Farmers should grow into entrepreneurs Says Shobha Karandlaje gvdFarmers should grow into entrepreneurs Says Shobha Karandlaje gvd

ರೈತರು ಉದ್ಯಮಿಗಳಾಗಿ ಬೆಳೆಯಬೇಕು: ಸಚಿವೆ ಶೋಭಾ ಕರಂದ್ಲಾಜೆ

ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬೆಳೆ ಒದಗಿಸಬೇಕಾದರೆ ಅದರ ಮಾನದಂಡದಡಿ ರೈತರು ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕು. ಜತೆಗೆ ದೇಶ ಇಂದು ಬೀಜೋತ್ಪಾದನೆಯಲ್ಲಿ ಸ್ವಾವಲಂಬಿಯಾಗಿ, ಉತ್ತಮ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯವನ್ನು ಗಳಿಸುವಂತಾಗಬೇಕು ಎಂದು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

Karnataka Districts Mar 10, 2024, 6:18 PM IST

Beware of those who sow poison in the name of religion caste Says CM Siddaramaiah gvdBeware of those who sow poison in the name of religion caste Says CM Siddaramaiah gvd

ಧರ್ಮ-ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವವರ ಬಗ್ಗೆ ಎಚ್ಚರ ಇರಲಿ: ಸಿಎಂ ಸಿದ್ದರಾಮಯ್ಯ

ಪಟ್ಟಬದ್ರ ಹಿತಾಸಕ್ತರು ಸಮಾಜದಲ್ಲಿ ದ್ವೇಷ ಹುಟ್ಟು ಹಾಕುವ, ಧರ್ಮ, ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Politics Mar 6, 2024, 1:34 PM IST

Which milk is better for you cow oats nuts  health food fitness tipsWhich milk is better for you cow oats nuts  health food fitness tips

Health Tips: ದನದ ಹಾಲು, ಬಾದಾಮಿ ಹಾಲು, ಓಟ್ಸ್ ಹಾಲು: ಯಾವ ಹಾಲು ಬೆಸ್ಟ್?

ಲ್ಯಾಕ್ಟೋಸ್ ಅಸಹಿಷ್ಣುತೆಯ ಪ್ರಮಾಣ ದೇಶದಲ್ಲಿ ಹೆಚ್ಚಾಗಿದೆ. ವಯಸ್ಕರಲ್ಲಿ ಶೇ. 65-70 ಜನ ಇದೇ ಕಾರಣಕ್ಕೆ ಹಾಲು ಬಳಕೆ ಕಡಿಮೆ ಮಾಡಿದ್ದಾರೆ. ಪರಿಣಾಮವಾಗಿ, ಕ್ಯಾಲ್ಸಿಯಂ ಕೊರತೆಯೂ ಉಂಟಾಗಬಹುದು. ಇಂಥವರು ದನದ ಹಾಲಿಗೆ ಪರ್ಯಾಯವಾಗಿ ಬೇರೆ ಬೇರೆ ಹಾಲನ್ನು ಬಳಕೆ ಮಾಡಬಹುದು.
 

Health Feb 27, 2024, 6:08 PM IST

Coconut Water Infused With Sabja Seeds rooCoconut Water Infused With Sabja Seeds roo

Weight Loss Tips: ತೂಕ ಇಳಿಬೇಕಾ? ಎಳ ನೀರಿಗೆ ಈ ಬೀಜ ಸೇರಿಸಿ ಕುಡಿದ್ನೋಡಿ

ಆರೋಗ್ಯ ಇದ್ರೆ ಏನು ಬೇಕಾದ್ರೂ ಸಾಧನೆ ಮಾಡ್ಬಹುದು ಎನ್ನುವ ಕಾಲ ಇದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ರೋಗದಿಂದ ದೂರ ಇರ್ಬೇಕು ಅಂದ್ರೆ ಮನೆ ಮದ್ದನ್ನು ಬಳಸ್ಬೇಕು. 

Health Feb 12, 2024, 2:56 PM IST

Farmers Installed CC Camera For Protect Coffee Seeds in Kodagu grg Farmers Installed CC Camera For Protect Coffee Seeds in Kodagu grg

ಕೊಡಗು: ಕಾಫಿ ಬೀಜ ರಕ್ಷಣೆಗೆ ಸಿಸಿ ಕ್ಯಾಮೆರಾ ಮೊರೆ ಹೋದ ರೈತರು..!

ಕಾಫಿಗೆ ಉತ್ತಮ ಬೆಲೆ ಬಂದಿರುವುದು ಕಳ್ಳ, ಕಾಕರ ಆತಂಕವೂ ಹೆಚ್ಚಿದೆ. ಕಳ್ಳರಿಂದ ಕಾಫಿ ಬೀಜಗಳನ್ನು ರಕ್ಷಿಸಿಕೊಳ್ಳಲು ರೈತರು ಸಿಸಿ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ.

Karnataka Districts Feb 7, 2024, 10:30 PM IST

CM Siddaramaiah Talks Over Hampi Utsav grg CM Siddaramaiah Talks Over Hampi Utsav grg

ಕರ್ನಾಟಕದಲ್ಲಿ ಭೀಕರ ಬರ ಇದ್ದರೂ ವಿಜೃಂಭಣೆಯಿಂದ ಹಂಪಿ ಉತ್ಸವ ಆಚರಣೆ: ಸಿಎಂ ಸಿದ್ದರಾಮಯ್ಯ

ವಿಜಯನಗರ ಸಾಮ್ರಾಜ್ಯ ಕಾಲದ ಗತವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಹೀಗಾಗಿ ಬರ ಪರಿಸ್ಥಿತಿ ಇದ್ದರೂ ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Districts Feb 2, 2024, 11:21 PM IST

HD Kumaraswamy has sown communal seeds in Mandya Says Minister N Cheluvarayaswamy gvdHD Kumaraswamy has sown communal seeds in Mandya Says Minister N Cheluvarayaswamy gvd

ಮಂಡ್ಯದಲ್ಲಿ ಕೋಮುಬೀಜ ಬಿತ್ತಿದ ಎಚ್‌ಡಿಕೆ: ಸಚಿವ ಎನ್.ಚಲುವರಾಯಸ್ವಾಮಿ

ಬಿಜೆಪಿಯವರ ಜೊತೆ ಸೇರಿಕೊಂಡಿರುವ ಜೆಡಿಎಸ್ ಮಂಡ್ಯ ನೆಲದಲ್ಲಿ ಕೋಮು ಬೀಜ ಬಿತ್ತನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ ಅವರು ಮಂಡ್ಯವನ್ನು ಮಂಗಳೂರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

Politics Jan 31, 2024, 5:23 AM IST

Minister Madhu Bangarappa Slams On MP Ananth Kumar Hegde At Soraba gvdMinister Madhu Bangarappa Slams On MP Ananth Kumar Hegde At Soraba gvd

ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಕೆನರಾ ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು ಇದ್ದಂತೆ. ಜನರಿಂದ ಆಯ್ಕೆಯಾದ ನಂತರ ಸದನದಲ್ಲಿ ಕಾಣ ಸಿಗದವರು ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. 

Politics Jan 17, 2024, 6:23 AM IST

Belagavi forest hunters killed 11 national bird peacocks by putting poison seeds satBelagavi forest hunters killed 11 national bird peacocks by putting poison seeds sat

ಬೆಳಗಾವಿಯಲ್ಲಿ ವಿಷದ ಬೀಜ ಹಾಕಿ ರಾಷ್ಟ್ರಪಕ್ಷಿ ನವಿಲುಗಳನ್ನು ಕೊಂದ ಕಿರಾತಕರು! ಶಿಕ್ಷೆ ಏನು ಗೊತ್ತಾ?

ರಾಷ್ಟ್ರೀಯ ಪಕ್ಷಿ ಮನ್ನಣೆ ಪಡೆದ 11 ನವಿಲುಗಳನ್ನು ಮಾಂಸಕ್ಕಾಗಿ ಮಾರಣಹೋಮ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.

Karnataka Districts Jan 13, 2024, 2:02 PM IST

Meet Bollywood's first female composer Jaddanbai daughter son-in law were superstars gowMeet Bollywood's first female composer Jaddanbai daughter son-in law were superstars gow

ಮೂರು ಬಾರಿ ಪ್ರೀತಿಸಿ ವಿವಾಹವಾದ ಬಾಲಿವುಡ್‌ನ ಮೊದಲ ಮಹಿಳಾ ಹಾಡುಗಾರ್ತಿ, ಮಗಳು-ಮೊಮ್ಮಗ ಸ್ಟಾರ್‌ ನಟರು!

100 ವರ್ಷಗಳ ಹಿಂದೆ ಭಾರತದಲ್ಲಿ ಮನರಂಜನೆಯ ವಿಧಾನಗಳು ವಿಭಿನ್ನವಾಗಿದ್ದವು.ಆ ಕಾಲದಲ್ಲಿ ಶ್ರೀಮಂತರಿಗೆ, ನೃತ್ಯ ಮತ್ತು ಹಾಡುಗಾರಿಕೆಯನ್ನು ವೀಕ್ಷಿಸಲು 'ಕೋತ' ಮಾತ್ರ ಸಾಧನವಾಗಿತ್ತು. ಆದರೆ ಕ್ರಮೇಣ, 'ಕೋತ' ಖ್ಯಾತಿಯು ಕುಸಿಯಲಾರಂಭಿಸಿತು. ಚಲನಚಿತ್ರಗಳು ಮನರಂಜನೆಯ ಮುಖ್ಯ ಜವಾಬ್ದಾರಿಯನ್ನು ತೆಗೆದುಕೊಂಡಿತು.   ಆ ಅವಧಿಯಲ್ಲಿ ವೇಶ್ಯಾಗೃಹದಲ್ಲಿ ಹುಟ್ಟಿ ಸಂಗೀತ ತರಬೇತಿ ಪಡೆದಾಕೆ ಚಿತ್ರರಂಗಕ್ಕೆ ಕಾಲಿಟ್ಟರು. ಇಂದು ಆಕೆಯ ವಂಶಪೂರ್ತಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದೆ. 

Cine World Dec 29, 2023, 8:27 PM IST