ಬಿತ್ತನೆ ಬೀಜ  

(Search results - 22)
 • Bengaluru Agriculture University supply Seeds to farmers Door step snr

  Karnataka DistrictsJul 6, 2021, 2:21 PM IST

  ಬಿತ್ತನೆ ಬೀಜ ಬೇಕೆ : ಆನ್‌ಲೈನಲ್ಲೇ ತರಿಸಿ

  • ಮುಂಗಾರು ಬಿತ್ತನೆ ಆರಂಭವಾಗಿದ್ದರೂ ಮುಗಿಯದ ಕೋವಿಡ್ ಭೀತಿ 
  • ನಗರ ಭಾಗಗಳಿಗೆ ತೆರಳಿ ಬಿತ್ತನೆ ಬೀಜ ಖರೀದಿ ಮಾಡಲು ಹಿಂಜರಿಕೆ
  • ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಮನೆ ಬಾಗಿಲಿಗೆ ಬಿತ್ತನೆ ಬೀಜ 
 • Congress Leader Shivaraj Tangadagi Slams Minister BC Patil grg

  Karnataka DistrictsJul 1, 2021, 12:05 PM IST

  ನಕಲಿ ಬೀಜ ಸಂಗ್ರಹ, ಕ್ರಮಕ್ಕೆ ಕೃಷಿ ಸಚಿವರ ಹಿಂದೇಟು: ತಂಗಡಗಿ

  ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಕ್ರಮ ಕೈಗೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅರೋಪಿಸಿದ್ದಾರೆ. 
   

 • Soya Seed Shortage Minister Prabhu Chavan Reaches Out To Farmers hls
  Video Icon

  stateJun 24, 2021, 10:57 AM IST

  ಬೀದರ್ : ಸೋಯಾಬಿನ್ ಬಿತ್ತನೆ ಬೀಜ ಕೊರತೆ ನೀಗಿಸಿದ ಪ್ರಭು ಚೌಹಾಣ್

  ಕಳೆದೊಂದು ವಾರದಿಂದ ಸೋಯಾ ಬಿತ್ತನೆ ಬೀಜ ಕೊರತೆಯಿಂದಾಗಿ ರೈತರು ಕಂಗೆಟ್ಟಿದ್ದರು. ಈ ಬಗ್ಗೆ ಹೋರಾಟ ನಡೆಸಿದ ರೈತರಿಗೆ ಬೀದರ್ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸ್ಪಂದಿಸಿದ್ದಾರೆ. 

 • Seigenta Company Sowing Seed is Not for Sale in Ballari grg

  Karnataka DistrictsJun 21, 2021, 1:53 PM IST

  ಸೀಜೆಂಟಾ ಕಂಪನಿಯ ಬಿತ್ತನೆ ಬೀಜ ಮಾರಾಟಕ್ಕಿಲ್ಲ

  ಸೀಜೆಂಟಾ ಕಂಪನಿಯ 5531 ಮತ್ತು 2043 ತಳಿಗಳ ಮೆಣಸಿನಕಾಯಿ ಬೀಜದ ತಳಿ ಲಭ್ಯವಿಲ್ಲದ ಕಾರಣ ಈ ಎರಡು ತಳಿಗಳನ್ನು ಹೊರತುಪಡಿಸಿ ಅದೇ ಕಂಪನಿಯ ಬೇರೆ ತಳಿ ಹಾಗೂ ಇತರೆ ಕಂಪನಿಯ ಹೆಚ್ಚಿನ ಇಳುವರಿ ಕೊಡುವ ಬೀಜದ ತಳಿಗಳನ್ನು ಖರೀದಿಸಿ ರೈತರು ಬೆಳೆಯಲು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಭೋಗಿ ಮನವಿ ಮಾಡಿದ್ದಾರೆ.
   

 • No shortages of fertilizer and  seeds Says Minister BC Patil in mysuru snr

  Karnataka DistrictsJun 16, 2021, 2:59 PM IST

  ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ: ರೈತರಿಗೆ ಸಚಿವರ ಅಭಯ

  • ರಾಜ್ಯದಲ್ಲಿ ಮುಂಗಾರು ಹಂಗಾಮು ಪ್ರಾರಂಭ 
  • ಪೂರ್ವ ಸಿದ್ಧತಾ ಸಭೆ ನಡೆಸಿ, ಪರಿಶೀಲನೆ ನಡೆಸಿದ ಸಚಿವರು
  • ಸಭೆ ನಡೆಸಿದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವ  ಬಿ.ಸಿ.ಪಾಟೀಲ್ 
 • Police Resort To Lathi charge on Farmers To Prevent Crowding Ballari mah
  Video Icon

  Karnataka DistrictsJun 14, 2021, 8:18 PM IST

  ಬಳ್ಳಾರಿ; ಬಿತ್ತನೆ ಬೀಜ ಪಡೆಯಲು ಬಂದ ರೈತರ ಮೇಲೆ ಲಘು ಲಾಠಿ ಪ್ರಹಾರ

  ಬಳ್ಳಾರಿ ರೈತರ ಸಂಕಷ್ಟ ಮಾತ್ರ ತಪ್ಪಿಲ್ಲ. ಮಳೆಯಾಗಿದೆ ಎಂದು ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ ಬಿತ್ತನೆ ಬೀಜ ಇಲ್ಲ. ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ನೀಡಿದರೆ ಮಾತ್ರ ಬೆಳೆ ತೆಗೆಯಲು ಸಾಧ್ಯ. ರೈತರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಮಾಡಬೇಕಾಗಿ ಬಂತು.  ಕೃಷಿ ಸಂಪರ್ಕ ಕೇಂದ್ರದಲ್ಲಿ ಸಿಗದ ಬಿತ್ತನೆ ಬೀಜ ಬಾಕಿ ಕಡೆ ಹೆಚ್ಚಿನ ದರಕ್ಕೆ ಹೇಗೆ ಸಿಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

 • Agriculture Department Officers Raid on Seeds Comapany in Haveri grg

  Karnataka DistrictsJun 10, 2021, 12:32 PM IST

  ಹಾವೇರಿ: ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿ ಮೌಲ್ಯದ ಬಿತ್ತನೆ ಬೀಜ ವಶ

  ಕೃಷಿ ಇಲಾಖೆ ವಿಚಕ್ಷಣ ದಳದ ಅಧಿಕಾರಿಗಳ ತಂಡ ರಾಣಿಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದ ಶ್ರೀ ಮಾತಾ ಸೀಡ್ಸ್‌ ಕಂಪನಿ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಂದಾಜು . 2.1 ಕೋಟಿ ಮೌಲ್ಯದ 686 ಕ್ವಿಂಟಲ್‌ ಮೆಕ್ಕೆಜೋಳ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿದ್ದಾರೆ.
   

 • BJP MLA Paranna Munavalli Sowed in the Farmer Yard at Gangavati in Koppal grg

  Karnataka DistrictsJun 10, 2021, 11:42 AM IST

  ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

  ಗಂಗಾವತಿ(ಜೂ.10): ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಅವರ ಹೊಲದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ತಾವೇ ಸ್ವತಃ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿ ಗಮನ ಸೆಳೆದಿದ್ದಾರೆ. 

 • Agriculture Department officials Raid on Sowing Seed Collection at Gangavati in Koppal grg

  Karnataka DistrictsJun 3, 2021, 3:30 PM IST

  ಗಂಗಾವತಿ: 14 ಲಕ್ಷ ಮೊತ್ತದ ಬೀಜ ದಾಸ್ತಾನು ಜಪ್ತಿ

  ನಗರದ ಶ್ರೀ ಚೆನ್ನಬಸವಸ್ವಾಮಿ ವೃತ್ತದ ಬಳಿ ಪರವಾನಗಿ ಇಲ್ಲದೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರು. ಮೌಲ್ಯದ ಬೀಜ ಜಪ್ತಿ ಮಾಡಿದ್ದಾರೆ.
   

 • Farmers Faces Problems due to Lockdown in Kudligi in Vijayanagara grg

  Karnataka DistrictsMay 24, 2021, 10:17 AM IST

  ಕೂಡ್ಲಿಗಿ: ಬಿತ್ತನೆ ಬೀಜ ಖರೀ​ದಿಗೆ ಲಾಕ್‌ಡೌನ್‌ ಅಡ್ಡಿ

  ಮುಂಗಾರು ಬಿತ್ತ​ನೆಗೆ ರೈತರು ಭೂಮಿ​ ಹದ​ಗೊ​ಳಿಸಿ ಸಕಲ ಸಿದ್ಧತೆ ಮಾಡಿ​ಕೊಂಡಿ​ದ್ದಾರೆ. ಆದರೆ, ಬಿತ್ತನೆ ಬೀಜ ಖರೀ​ದಿ​ಸಲು ಸಮ​ಯದ ಅಭಾ​ವ​ದಿಂದ ಹಿನ್ನಡೆಯಾಗಿ​ದೆ.

 • Former MLA BH Bannikod Slams PM Narendra Modi Government grg

  Karnataka DistrictsApr 24, 2021, 11:23 AM IST

  'ಮಾತಿನ ಮೂಲಕ ಜನರನ್ನು ಮರುಳು ಮಾಡಿದ್ದ ಮೋದಿ ಬಣ್ಣ ಬಯಲು'

  ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತೇವೆ, ಅವರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ಜನವಿರೋಧಿ ಆಡಳಿತ ನಡೆಸುತ್ತಿದೆ. ಗೊಬ್ಬರ- ಔಷಧ, ಬಿತ್ತನೆ ಬೀಜಗಳ ಬೆಲೆ ಗಗನಕ್ಕೆ ಏರಿದ್ದು, ಬಿಜೆಪಿ ಸರ್ಕಾರ ಮಾತಿಗೆ ತಪ್ಪಿದೆ ಎಂದು ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಆರೋಪಿಸಿದ್ದಾರೆ.
   

 • ATM Model Sowing Seed Machine grg

  Karnataka DistrictsNov 5, 2020, 9:41 AM IST

  ಎಟಿಎಂ ಮಾದರಿ ಬಿತ್ತನೆ ಬೀಜ ಯಂತ್ರ..!

  ತೋಟಗಾರಿಕಾ ಸಂಶೋಧನಾ ಸಂಸ್ಥೆಯು ತನ್ನ ಸಂಶೋಧನೆ ಫಲದಿಂದ ಉತ್ಪಾದಿಸುತ್ತಿರುವ ಬಿತ್ತನೆ ಬೀಜಗಳನ್ನು ಎಟಿಎಂ ಮಾದರಿಯ ವೆಂಡಿಂಗ್‌ ಮಿಷನ್‌ಗಳ ಮೂಲಕ ಮಾರಾಟ ಮಾಡಲು ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಬೇಡಿಕೆ ಬಂದಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್‌.ದಿನೇಶ್‌ ಹೇಳಿದರು.
   

 • Buy Fruit Vegetable Seed through the SBI Yono App

  stateSep 2, 2020, 10:59 AM IST

  'ಆ್ಯಪ್‌ ಮೂಲಕವೇ ಹಣ್ಣು, ತರಕಾರಿ ಬೀಜ ಖರೀದಿಸಿ'

  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ( ಐಐಎಚ್‌ಆರ್‌) ಸಂಶೋಧಿಸಲ್ಪಡುವ ವಿವಿಧ ಹಣ್ಣು ಮತ್ತು ತರಕಾರಿಗಳ ಬಿತ್ತನೆ ಬೀಜಗಳನ್ನು ದೇಶದ ಎಲ್ಲ ಭಾಗಗಳಿಗೆ ತಲುಪಿಸಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಕೈಜೋಡಿಸಿದ್ದು, ಬ್ಯಾಂಕ್‌ನ ಹಣಕಾಸು ವ್ಯವಹಾರಗಳಿಗೆ ಬಳಸುತ್ತಿರುವ ‘ಯೆನೋ’ ಮೊಬೈಲ್‌ ಆ್ಯಪ್‌ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
   

 • Farmers Faces Problems in Navalgund in Dharwad District

  Karnataka DistrictsJun 4, 2020, 7:25 AM IST

  ನವಲಗುಂದ: ಬಿತ್ತನೆ ಬೀಜಕ್ಕೆ ರೈತರ ಅಲೆದಾಟ

  ಕಳೆದ ವರ್ಷಕ್ಕಿಂತ ಈ ವರ್ಷ ರೋಹಿಣಿ ಮಳೆ ರೈತರ ಕೈ ಹಿಡಿದಿದ್ದು ಬಿತ್ತನೆಗೆ ಉತ್ಸುಕತೆಯಲ್ಲಿದ್ದಾರೆ. ಆದರೆ ಹೆಸರು ಬೀಜ ಸಿಗದೇ ಕಂಗಾಲಾಗಿದ್ದು, ಪ್ರತಿನಿತ್ಯ ರೈತ ಸಂಪರ್ಕಕ್ಕೆ ಅಲೆಯುವುದೇ ರೈತರ ಕೆಲಸವಾದಂತಾಗಿದೆ.
   

 • Team of Joint Directors of the Department of Agriculture Raid on Godown in Byadagi in Haveri District

  Karnataka DistrictsApr 26, 2020, 8:58 AM IST

  ಮುಂದುವರಿದ ದಾಳಿ: 16 ಟನ್‌ ನಕಲಿ ಬಿತ್ತನೆ ಬೀಜ ವಶಕ್ಕೆ

  ಅನಧಿಕೃತ ಬಿತ್ತನೆ ಬೀಜ ಪತ್ತೆಗಾಗಿ ಬೆನ್ನು ಬಿದ್ದಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ತಂಡವು ಕೋಲ್ಡ್‌ ಸ್ಟೋರೆಜ್‌ಗಳ ಮೇಲೆ ದಾಳಿಯನ್ನು ಶನಿವಾರವೂ ಮುಂದುವರೆಸಿದ್ದು ಪಟ್ಟಣದ ಮಲ್ಲೂರ ರಸ್ತೆಯಲ್ಲಿರುವ ನವಲೆ ಕೋಲ್ಡ್‌ ಸ್ಟೋರೆಜ್‌ ಮತ್ತು ಸಿದ್ಧಗಂಗಾ ಕೋಲ್ಡ್‌ ಸ್ಟೋರೆಜ್‌ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 16 ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದೆ.