Asianet Suvarna News Asianet Suvarna News
957 results for "

ಬಟ್ಟೆ

"
IIT Guwahati student Tauseef Ali arrested allegedly pledged allegiance to ISIS on social media gowIIT Guwahati student Tauseef Ali arrested allegedly pledged allegiance to ISIS on social media gow

ಐಸಿಸ್‌ ಸೇರಲಿದ್ದ ಐಐಟಿ ವಿದ್ಯಾರ್ಥಿ ತೌಸೀಫ್‌ ಅಲಿ ಬಂಧನ

ಐಸಿಸ್‌ ಸೇರುವುದಾಗಿ ಪೊಲೀಸರಿಗೇ ಮೇಲ್‌ ಕಳಿಸಿದ್ದ ವಿದ್ಯಾರ್ಥಿ. ಸ್ಥಳೀಯರ ಸಹಕಾರದೊಂದಿಗೆ ಗುವಾಹಟಿ ಸಮೀಪ ಬಂಧನ. ಐಸಿಸ್‌ ಬಾವುಟ ಹೋಲುವ ಬಟ್ಟೆ ಸೇರಿ ಮಹತ್ವದ ದಾಖಲೆ ವಶ.

CRIME Mar 25, 2024, 9:46 AM IST

How To Remove Ink Stains From Children White Shirts rooHow To Remove Ink Stains From Children White Shirts roo

ಬಿಳಿ ಬಟ್ಟೆ ಮೇಲಾಗಿರೋ ಇಂಕ್ ಕಲೆ ಬಗ್ಗೆ ಟೆನ್ಷನ್ ಬೇಡ, ಹೀಗ್ ಮಾಡಿದ್ರೆ ಹೋಗ್ಬಿಡುತ್ತೆ

ಬಿಳಿ ಬಟ್ಟೆ ಹಾಕಿಕೊಂಡಾಗ ಎರಡು ಪಟ್ಟು ಎಚ್ಚರಿಕೆವಹಿಸ್ತೇವೆ. ಮಕ್ಕಳನ್ನು ನಿಯಂತ್ರಿಸೋದು ಕಷ್ಟ. ಮಕ್ಕಳ ಬಟ್ಟೆ ಮೇಲೆ ಇಂಕ್ ಕಲೆ ಕಾಮನ್. ಅದನ್ನು ತೆಗೆಯೋದು ಇನ್ಮುಂದೆ ಸುಲಭ. ಟಿಪ್ಸ್ ನಾವು ಹೇಳ್ತೇವೆ. 
 

Lifestyle Mar 23, 2024, 5:44 PM IST

Holi 2024 why people wear white clothes on Holi festival day here is the reason behind it suhHoli 2024 why people wear white clothes on Holi festival day here is the reason behind it suh

ಹೋಳಿಯಲ್ಲಿ ಬಿಳಿ ಬಟ್ಟೆಯನ್ನೆ ಏಕೆ ಧರಿಸುತ್ತಾರೆ ಗೊತ್ತಾ?

ಹೋಳಿಗೆ ನಾವು ಯಾವ ಡ್ರೆಸ್ ತೊಟ್ಟರೂ.. ಬಣ್ಣ ಹಚ್ಚುವುದು ಗ್ಯಾರಂಟಿ. ಆದಾಗ್ಯೂ, ಸಾಂಪ್ರದಾಯಿಕವಾಗಿ ಹೋಳಿಗೆ ಬಿಳಿ ಉಡುಗೆಯನ್ನು ಧರಿಸಲಾಗುತ್ತದೆ ಯಾಕೆ ಗೊತ್ತಾ?
 

Festivals Mar 22, 2024, 4:48 PM IST

A student died after going to light a lamp in a temple at tumakuru ravA student died after going to light a lamp in a temple at tumakuru rav

ಶಾಲೆ ಪಕ್ಕದ ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿ ವಿದ್ಯಾರ್ಥಿನಿ ಸಾವು! ನಡೆದಿದ್ದೇನು?

ಶಾಲೆಯ ಪಕ್ಕದಲ್ಲಿದ್ದ ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿದ್ದ ವಿದ್ಯಾರ್ಥಿನಿ ಬಟ್ಟೆಗೆ ದೀಪದ ಕಿಡಿ ತಾಗಿ ಮೈ ಸುಟ್ಟುಕೊಂಡು ಮೃತಪಟ್ಟ ದುರ್ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೇಳಕೋಟೆ ಗ್ರಾಮದಲ್ಲಿ ನಡೆದಿದೆ.

CRIME Mar 19, 2024, 11:25 PM IST

Lok sabha election 2024 MP Muniswamy reacts about BJP JDS alliance contest at kolar ravLok sabha election 2024 MP Muniswamy reacts about BJP JDS alliance contest at kolar rav

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗಿರೋದ್ರಿಂದ ಈ ಬಾರಿ ಕಾಂಗ್ರೆಸ್ ಮತಗಳು ಸಹ ಬಿಜೆಪಿಗೆ : ಸಂಸದ ಮುನಿಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ, ಬಟ್ಟೆ ಹೊಲಿಸಿದ್ದೇನೆ, ಫೋಟೊ ರೆಡಿಯಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಕೆಲಸ ಮಾಡ್ತೀನಿ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

state Mar 18, 2024, 8:20 PM IST

Isha Ambani Stuns In A Strappy Gown, Teams It With Multi-Gem Embedded Necklace For Holi Bash VinIsha Ambani Stuns In A Strappy Gown, Teams It With Multi-Gem Embedded Necklace For Holi Bash Vin

ಹೋಳಿ ಪಾರ್ಟಿಗೆ ಬನಾರಸಿ ಗೌನ್ ಧರಿಸಿ ಬಂದ ಇಶಾ ಅಂಬಾನಿ, ಬಟ್ಟೆಗೇ ಎಷ್ಟು ದುಡ್ಡು ಸುರೀತಾರಪ್ಪಾ ಎಂದ ನೆಟ್ಟಿಗರು!

ಬಿಲಿಯನೇರ್ ಮುಕೇಶ್ ಅಂಭಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ಯಾವಾಗಲೂ ತಮ್ಮ ಸ್ಟೈಲಿಶ್‌ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ.  ಇತ್ತೀಚಿಗೆ ಆಂಟಿಲಿಯಾದಲ್ಲಿ ನಡೆದ ಅಂಬಾನಿಯವರ ಹೋಳಿ ಬಾಷ್‌ನಲ್ಲಿ ಇಶಾ ಅಂಬಾನಿ ಅದ್ಭುತವಾದ ಕಲರ್‌ಫುಲ್‌ ಗೌನ್‌ನಲ್ಲಿ ಮಿಂಚಿದರು.

Fashion Mar 16, 2024, 10:10 AM IST

Social media Star Sofia Ansari raises the temperature in a bikini see pics gvdSocial media Star Sofia Ansari raises the temperature in a bikini see pics gvd

ಕೊನೆಗೂ ಬಿಕಿನಿಯಲ್ಲಿ ಕಾಣಿಸಿಕೊಂಡ ಸೋಫಿಯಾ ಅನ್ಸಾರಿ: ಹಾಟ್ ಸುಂದರಿ ಅಂದಕ್ಕೆ ಪಡ್ಡೆಹುಡುಗರ ಪಾಡು ಅಯ್ಯೋ ಪಾಪ!

ಜನಪ್ರಿಯ ಸೋಷಿಯಲ್‌ ಮೀಡಿಯಾ ಸ್ಟಾರ್ ಸೋಫಿಯಾ ಅನ್ಸಾರಿ ಬೋಲ್ಡ್‌ ವಿಡಿಯೋ ಮತ್ತು ಫೋಟೋಸ್ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ತುಂಡು ಬಟ್ಟೆ ತೊಟ್ಟು ಪಡ್ಡೆ ಹೈಕ್ಳಿಗೆ ಶಾಕ್‌ ನೀಡುತ್ತಿದ್ದ ಸುಂದರಿ ಇದೀಗ ಏಕಾಏಕಿ ಬಿಕಿನಿ ತೊಟ್ಟು ಬೆರಗು ಮೂಡಿಸಿದ್ದಾರೆ.

Cine World Mar 16, 2024, 9:32 AM IST

Isha Ambani in casual chic outfits  no-makeup look proves less is more as she picks up her kids at preschool Isha Ambani in casual chic outfits  no-makeup look proves less is more as she picks up her kids at preschool

ಮೇಕಪ್ ಇಲ್ಲದೇ ಸೇಮ್ ಅಪ್ಪನ ತರಾನೇ ಕಾಣೋ ಅಂಬಾನಿ ಮಗಳು ಇಶಾ, ಸಿಂಪಲ್ ಲುಕ್‌ಗೆ ನೆಟ್ಟಿಗರು ಫಿದಾ!

ದೇಶದ ಅತ್ಯಂತ ಶ್ರೀಮಂತ ಮುಖೇ‍ಶ್‌ ಅಂಬಾನಿ ಪುತ್ರಿ ಇಶಾನ್ ಅಂಬಾನಿ (Isha Ambani) ಅವರ ಪೋಟೋಗಳು ಹಾಗೂ ವೀಡಿಯೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಇಶಾ ಅಂಬಾನಿ ಅವರು ತನ್ನ ಮಕ್ಕಳ ಪ್ರಿ-ಸ್ಕೂಲ್ ಹೊರಗೆ ಕಾಯುತ್ತಿರುವುದು ಕಾಣಬಹುದು. ಅಷ್ಟೇ ಅಲ್ಲ ಇಶಾ ಯಾವುದೇ ಮೇಕಪ್‌ ಇಲ್ಲದೆ ಕ್ಯಾಶುವಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. 

BUSINESS Mar 15, 2024, 4:23 PM IST

Uorfi Javed to make her film debut with Ekta Kapoor s  Love Sex Aur Dhokha 2 first movie sucUorfi Javed to make her film debut with Ekta Kapoor s  Love Sex Aur Dhokha 2 first movie suc

ಇಂಟರ್​ನೆಟ್​ ಸೆನ್ಸೇಷನ್​ ಉರ್ಫಿ ಜಾವೇದ್​ ಬಾಲಿವುಡ್​ನಲ್ಲಿ ಮಿಂಚಿಂಗ್​! ಮುಂದಿನ ತಿಂಗಳೇ ಚಿತ್ರ ರಿಲೀಸ್​...

ಚಿತ್ರ-ವಿಚಿತ್ರ ಬಟ್ಟೆಗಳ ಮೂಲಕ ಇಂಟರ್​ನೆಟ್​ ಸೆನ್ಸೇಷನ್​ ಆಗಿರೋ ಉರ್ಫಿ ಜಾವೇದ್​ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಡಿಟೇಲ್ಸ್​ ಇಲ್ಲಿದೆ... 
 

Cine World Mar 14, 2024, 5:15 PM IST

Mukesh ambanis daughter Isha Ambani wore simple kurta set at her kids Preschool, Dress cost is VinMukesh ambanis daughter Isha Ambani wore simple kurta set at her kids Preschool, Dress cost is Vin

ಅಬ್ಬಬ್ಬಾ..ಮಕ್ಕಳನ್ನು ಸ್ಕೂಲಿಗೆ ಬಿಡೋಕೆ ಇಶಾ ಅಂಬಾನಿ ಹಾಕ್ಕೊಂಡು ಬಂದ ಕುರ್ತಾ ಬೆಲೆ ಇಷ್ಟೊಂದಾ?

ಬಿಲಿಯನೇರ್‌ ಮುಕೇಶ್ ಅಂಬಾನಿ-ನೀತಾ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ. ಅಂಬಾನಿ ಗ್ರೂಪ್‌ನ ಹಲವು ಬಿಸಿನೆಸ್‌ನ್ನು ನಿರ್ವಹಿಸ್ತಾರೆ. ಸಿಕ್ಕಾಪಟ್ಟೆ ಲಕ್ಸುರಿಯಸ್ ಲೈಫ್‌ಸ್ಟೈಲ್‌ ಫಾಲೋ ಮಾಡೋ ಇಶಾ, ತಾವು ಧರಿಸೋ ಬಟ್ಟೆಗಳಿಗೇ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ.

Fashion Mar 13, 2024, 12:04 PM IST

Actress Chaithra J Achar new photoshoot at sandalwood and she posed in hot dresses satActress Chaithra J Achar new photoshoot at sandalwood and she posed in hot dresses sat

ದೇವರ ಹಾಡು-ಬಟ್ಟೆಗೂ ಹೋಲಿಸಬೇಡಿ ಎಂದು ಹೊಸ ಫೋಟೋ ಶೂಟ್ ಮಾಡಿಸಿದ ಚೈತ್ರಾ ಜೆ.ಆಚಾರ್

ಬೆಂಗಳೂರು (ಮಾ.12): ನಾನು ಸೋಜುಗಾದ ಸೂಜಿಮಲಲಿಗೆ ಹಾಡು ಹೇಳಿದಾಗ, ನಿಮ್ಮ ದೇವರ ಹಾಡಿದ್ದು ದೇವರ ಹಾಡು. ನೀವು ಹಾಕಿರುವ ಬಟ್ಟೆ ನಮ್ಮ  ಸಂಸ್ಕೃತಿಯಾ ಎಂದು ಕಮೆಂಟ್ ಮಾಡಿದವನಿಗೆ ಟೋಬಿ ನಟಿ ಚೈತ್ರಾ ಜೆ.ಆಚಾರ್ ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಆದರೆ, ಈಗ ಕೆಟ್ಟದಾಗಿ ಕಮೆಂಟ್ ಮಾಡಿದವರೆಲ್ಲರೂ ಬಾಯಿಮೇಲೆ ಬೆರಳಿಟ್ಟುಕೊಳ್ಳುವಂತೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

Sandalwood Mar 12, 2024, 2:26 PM IST

costume malfunction Hollywood Actress Emma Stone accepting Best Actress award with broken Louis Vuitton strapless gown akbcostume malfunction Hollywood Actress Emma Stone accepting Best Actress award with broken Louis Vuitton strapless gown akb

ಕಿತ್ತೋದ ದುಬಾರಿ ಬಟ್ಟೆಯಲ್ಲೇ ಉತ್ತಮ ನಟಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ ಇಮಾ ಸ್ಟೋನ್

ತ್ತಮ ನಟಿ ಆಸ್ಕರ್ ಪ್ರಶಸ್ತಿಗೆ ಭಾಜನರಾದ ನಟಿ ಇಮಾ ಸ್ಟೋನ್ ಅವರು ಜಿಪ್ ಕಿತ್ತೋದಂತಹ ತೆರೆದ ಶೋಲ್ಡರ್‌ನ ಲಾಂಗ್ ಗವನ್‌ನಿಂದ ಮುಜುಗರಕ್ಕೀಡಾದಂತಹ ಘಟನೆ ನಡೆದಿದೆ. 

Cine World Mar 11, 2024, 1:41 PM IST

The doctor who was under the influence of drugs undressed and walked naked in the hospital akbThe doctor who was under the influence of drugs undressed and walked naked in the hospital akb

ಡ್ರಗ್‌ ಅಮಲಲ್ಲಿ ಆಸ್ಪತ್ರೆಯಲ್ಲೇ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ಡಾಕ್ಷರ್

ಡ್ರಗ್ ವ್ಯಸನಕ್ಕೆ ದಾಸನಾದ ವೈದ್ಯನೋರ್ವ ಸರ್ಕಾರಿ ಆಸ್ಪತ್ರೆ ಆವರಣದಲ್ಲೇ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.

India Mar 11, 2024, 12:06 PM IST

Kannada actress Chaithra Achar talks about trolls on social media vcsKannada actress Chaithra Achar talks about trolls on social media vcs

ಬಟ್ಟೆ ಸರಿಯಾಗಿ ಹಾಕೋ, ನೀನು ಎಂಥವಳು; ಕಾಲೆಳೆದವರಿಗೆ ಟಾಂಗ್ ಕೊಟ್ಟ ಚೈತ್ರಾ ಆಚಾರ್

ಪದೇ ಪದೇ ಸುದ್ದಿಯಾಗುತ್ತಿರುವ ಚೈತ್ರಾ ಆಚಾರ್‌ ಟ್ರೋಲ್ ಮಾಡುವವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕಿವಿ ಮಾತು ಹೇಳಿದ್ದಾರೆ. 

Sandalwood Mar 9, 2024, 5:21 PM IST

Radhika Merchant 3 lakhs Swarovski Crystals Embedded Lehenga designers Took 5700 Hours To Be Made gowRadhika Merchant 3 lakhs Swarovski Crystals Embedded Lehenga designers Took 5700 Hours To Be Made gow

3 ಲಕ್ಷ ವಿವಿಧ ಬಗೆಯ ಹರಳಿನ ಲೆಹಂಗಾ ಧರಿಸಿದ್ದ ಅಂಬಾನಿ ಸೊಸೆ, ಹೊಲಿಗೆಗೆ 5700 ಗಂಟೆ ತೆಗೆದುಕೊಂಡ ಡಿಸೈನರ್‌!

ಅಂಬಾನಿ ಕುಟುಂಬದ ಕಿರಿಯ ಸೊಸೆ  ರಾಧಿಕಾ ಮರ್ಚೆಂಟ್  ಬಟ್ಟೆಯ ಆಯ್ಕೆ ವಿಚಾರದಲ್ಲಿ ಅವರು ಫ್ಯಾಷನ್‌ ಲೋಕವನ್ನು ಬೆರಗುಗೊಳಿಸುವಂತಹ ಬಟ್ಟೆಗಳನ್ನು ಧರಿಸುತ್ತಾರೆ.  ಮೂರು ದಿನಗಳ ಕಾಲ ನಡೆದ ರಾಧಿಕಾ-ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಧರಿಸಿದ ಬಟ್ಟೆಗಳು ಒಂದಕ್ಕಿಂತ ಒಂದು ಅತ್ಯಂತ ಸುಂದರವಾಗಿತ್ತು. ಮಾತ್ರವಲ್ಲ ಅಷ್ಟೇ ಬೆಲೆಬಾಳುವಂತಹ  ಬಟ್ಟೆಗಳಾಗಿತ್ತು. ಖ್ಯಾತ ಫ್ಯಾಷನ್ ಡಿಸೈನರ್‌ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ ಲೆಹೆಂಗಾದಲ್ಲಿ 300,00 ವಿವಿಧ ಹರಳುಗಳನ್ನು ಬಳಸಲಾಗಿದೆ.

Fashion Mar 9, 2024, 3:43 PM IST