ಪ್ರವಾಹ  

(Search results - 1718)
 • if Heavy Rain lash 209 places heavy Dangerous in Bengaluru snrif Heavy Rain lash 209 places heavy Dangerous in Bengaluru snr

  Karnataka DistrictsOct 5, 2021, 7:35 AM IST

  ಬೆಂಗಳೂರಲ್ಲಿ ಮಳೆಯಾದ್ರೆ ಈ 209 ಪ್ರದೇಶಗಳು ಭಾರೀ ಡೇಂಜರ್ : ಎಚ್ಚರ

  • ರಾಜಧಾನಿ ಬೆಂಗಳೂರಿನಲ್ಲಿ ಮಳೆ ಪ್ರವಾಹಕ್ಕೆ ತುತ್ತಾಗುವ 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳ
  • ಅವುಗಳಲ್ಲಿ 58 ಅತಿ ಸೂಕ್ಷ್ಮ ಮತ್ತು 151 ಸೂಕ್ಷ್ಮ ಪ್ರದೇಶಗಳಿವೆ
 • IMD alert 7 states to see very heavy rainfall due to severe Cyclone Shaheen till Oct 4 mahIMD alert 7 states to see very heavy rainfall due to severe Cyclone Shaheen till Oct 4 mah

  IndiaOct 1, 2021, 10:57 PM IST

  ಶಹೀನ್ ಅಬ್ಬರ... ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಭಾರೀ ಮಳೆ ಅಲರ್ಟ್

  ಸೆಪ್ಟೆಂಬರ್ 26ರಂದು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗುಲಾಬ್' ಚಂಡಮಾರುತ ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಅತ್ಯಧಿಕ ಮಳೆಗೆ ಕಾರಣವಾಗಿತ್ತು.  ಬುಧವಾರದಿಂದ ಗುಲಾಬ್ ಚಂಡಮಾರುತ ದುರ್ಬಲಗೊಂಡು ಅರಬ್ಬೀ ಸಮುದ್ರದಲ್ಲಿ 'ಶಾಹೀನ್' ಚಂಡಮಾರುತದ ಮೂಲಕ ಮರುಹುಟ್ಟು ಪಡೆದುಕೊಂಡಿದೆ.

 • Man Who Fallen in to the Down the Doni River Flood at Talikoti in Vijayapura grgMan Who Fallen in to the Down the Doni River Flood at Talikoti in Vijayapura grg

  Karnataka DistrictsSep 23, 2021, 1:51 PM IST

  ವಿಜಯಪುರ: ಡೋಣಿ ನದಿ ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ

  ತುಂಬಿ ಹರಿಯುತ್ತಿರುವ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ವಿಜಯಪುರ(Vijayapura) ಜಿಲ್ಲೆಯ ತಾಳಿ​ಕೋ​ಟೆ ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿಯಲ್ಲಿ ಬುಧವಾರ ನಡೆದಿದೆ.
   

 • Pregnant Stuck in Ambulance Since Three Hours Due to Flood in Kalaburagi grgPregnant Stuck in Ambulance Since Three Hours Due to Flood in Kalaburagi grg

  Karnataka DistrictsSep 22, 2021, 3:32 PM IST

  ಕಲಬುರಗಿ: ಇಳಿಯದ ಪ್ರವಾಹ, ಮೂರು ಗಂಟೆ ಕಾಯ್ದ ಗರ್ಭಿಣಿ

  ತಾಲೂಕಿನ ಪಟ್ಟಣ ಹೊರ ವಲಯದಲ್ಲಿನ ಹಳ್ಳಕ್ಕೆ ಭಾರೀ ಪ್ರವಾಹ ಬಂದಿದ್ದರಿಂದ ಗ್ರಾಮದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಹೋಗಲು ಮೂರು ಗಂಟೆ ಹಳ್ಳದ ದಂಡೆಯಲ್ಲೇ ಕಾಯ್ದ ಪ್ರಸಂಗ ನಡೆದಿದೆ.
   

 • flood fear near Krishna river bank people snrflood fear near Krishna river bank people snr

  Karnataka DistrictsSep 16, 2021, 7:49 AM IST

  ಕೃಷ್ಣ ಪ್ರವಾಹ ಆತಂಕ : ಸೇತುವೆ ಮುಳುಗಡೆ

  •  ಕೃಷ್ಣಾನದಿಯಲ್ಲಿ ಪ್ರವಾಹ ಉಂಟಾಗಿದ್ದು ನಡುಗಡ್ಡೆ ಗ್ರಾಮಗಳ ಸಂಪರ್ಕಕ್ಕೆ ಆಸರೆಯಾಗಿದ್ದ ಶೀಲಹಳ್ಳಿ ಸೇತುವೆ ಮುಳಗಡೆ
  • ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಬೆಳಗಿನ ಮಾಹಿತಿಯಂತೆ 90,000 ಕ್ಯೂಸೆಕ್‌ ಒಳಹರಿವು 
 • The Dangerous Footbridge in Honnavar Puts Jeopardize Villagers Lives mahThe Dangerous Footbridge in Honnavar Puts Jeopardize Villagers Lives mah
  Video Icon

  Karnataka DistrictsSep 15, 2021, 9:45 PM IST

  ಸೇತುವೆ ಇಲ್ಲದೆ ಪ್ರತಿದಿನ ಪರದಾಟ.. ಇನ್ನಾದರೂ ಮುಕ್ತಿ ಬೇಕು

  ದಿನ ಬೆಳಗಾದ್ರೆ ಸಾಕು ಶಾಲೆಗೆ ತೆರಳುವ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವೆಗೂ ಆ ಕಾಲು ಸಂಕದ ಮೇಲೆ ಸರ್ಕಸ್ ಮಾಡಬೇಕು. ಸಾಮಾನ್ಯವಾಗಿ ಈ ಕಾಲು ಸಂಕದಿಂದ ಆಯತಪ್ಪಿ ಬಿದ್ದು ಕೈ-ಕಾಲು ಮೂಳೆ ಮುರಿದುಕೊಂಡವರೇ ಹೆಚ್ಚಾಗಿದ್ರೂ, ಜೋರಾಗಿ ಮಳೆ ಸುರಿಯುವ ಸಂದರ್ಭದಲ್ಲಂತೂ ಇಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕು. ಯಾಕಂದ್ರೆ, ಒಂದು ವೇಳೆ ಇಲ್ಲಿ ಬಿದ್ದರೆ ನೇರವಾಗಿ ಪಕ್ಕದಲ್ಲಿ ಹರಿಯುವ ಹೊಳೆಯಲ್ಲಿ ಕಾಣಸಿಗುತ್ತಾರೆ. ಅಷ್ಟಕ್ಕೂ ಈ ಗಂಭೀರ ಸಮಸ್ಯೆ ಇರೋದಾದ್ರೂ ಎಲ್ಲಿ ಅಂತೀರಾ...? ಉತ್ತರ ಕನ್ನಡ ಜಿಲ್ಲೆಯ ಪರಿಸರದಲ್ಲಿ ನದಿ ತೊರೆಗಳಿಗೆ ಕಡಿಮೆ ಇಲ್ಲ.  ಜನರಿಗೆ ಅತಿ ಅಗತ್ಯವಾದ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡಲೇಬೇಕಕಿದೆ. ಜನರಿಗೆ ಅನುಕೀಲಕರವಾದ ಕೆಲಸವನ್ನು ಮಾಡಬೇಕು ಎಂಬ ಒತ್ತಾಯವನ್ನು ಜನಪ್ರತಿನಿಧಿಗಳಿಗೆ ಮಾಡಲಾಗುತ್ತಲೆ ಇರುತ್ತದೆ.

 • Flood Anxiety Again in Bhima River Due to Heavy Rain in Yadgir grgFlood Anxiety Again in Bhima River Due to Heavy Rain in Yadgir grg

  Karnataka DistrictsSep 12, 2021, 12:56 PM IST

  ಯಾದಗಿರಿಯಲ್ಲಿ ವರುಣನ ಆರ್ಭಟ: ಭೀಮಾ ನದಿಗೆ ಮತ್ತೆ ಪ್ರವಾಹ ಆತಂಕ

  ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾದ ಹಿನ್ನೆಲೆಯಲ್ಲಿ ಭೀಮಾ ನದಿಗೆ ಮತ್ತೆ ಪ್ರವಾಹ ಆತಂಕ ಎದುರಾಗಿದೆ. ಭೀಮಾ‌ ನದಿ ತೀರಕ್ಕೆ ಯಾರು ತೆರಳದಂತೆ ಹಾಗೂ ನದಿಯಲ್ಲಿ ಮೀನುಗಾರಿಕೆ ಮಾಡದಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಸೂಚನೆ ನೀಡಿದ್ದಾರೆ. 
   

 • Heavy Rains in Delhi Leaves Indira Gandhi Airport Flooded ckmHeavy Rains in Delhi Leaves Indira Gandhi Airport Flooded ckm
  Video Icon

  IndiaSep 11, 2021, 5:17 PM IST

  ಭಾರಿ ಮಳೆಗೆ ತತ್ತರಿಸಿದ ದೆಹಲಿ; ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತ!

  ಕಳೆದ ಎರಡು ದಶಗಳಲ್ಲಿ ದೆಹಲಿ ಕಂಡು ಕೇಳರಿಯದ ಮಳೆ ಸೆಪ್ಟೆಂಬರ್ ತಿಂಗಳಲ್ಲಿ ಬಿದ್ದಿದೆ. ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಗೆ ದೆಹಲಿ ಜಲಾವೃತಗೊಂಡಿದೆ. ಎಲ್ಲಾ ಸೇವೆಗಳು ಸ್ಥಗಿತಗೊಂಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀರಿನಲ್ಲಿ ಮುಳುಗಿದೆ. ಹೀಗಾಗಿ ವಿಮಾನ ಸೇವೆ ಸ್ಥಗಿತಗೊಂಡಿದೆ. ದೆಹಲಿ ಮಳೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • Victims of 2018 Kodagu Floods to Wait for Infosys homes hlsVictims of 2018 Kodagu Floods to Wait for Infosys homes hls
  Video Icon

  Karnataka DistrictsSep 11, 2021, 11:53 AM IST

  3 ವರ್ಷವಾದ್ರೂ ಪೂರ್ಣಗೊಳ್ಳದ ಇನ್ಫೋಸಿಸ್ ಮನೆಗಳು, ಮನೆಗಾಗಿ ಕಾಯುತ್ತಿದ್ದಾರೆ ಸಂತ್ರಸ್ತರು.!

  ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಭೀಕರ ಜಲಸ್ಪೋಟದಿಂದ ಸೂರು ಕಳೆದುಕೊಂಡವರಿಗೆ ಸರ್ಕಾರ ಮನೆ ನಿರ್ಮಾಣ ಮಾಡಿಕೊಟ್ಟಿದೆ.

 • Minister Govind Karjol Talks Over Flood compensation in Belagavi grgMinister Govind Karjol Talks Over Flood compensation in Belagavi grg

  Karnataka DistrictsSep 11, 2021, 8:38 AM IST

  ಬೆಳಗಾವಿ: ಪ್ರವಾಹದಿಂದ 1,879 ಕೋಟಿ ಹಾನಿ, ಪರಿಹಾರಕ್ಕೆ ಮನವಿ, ಸಚಿವ ಕಾರಜೋಳ

  ಕೃಷ್ಣಾ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮಧ್ಯೆ ವಿವಾದವಿದೆ. 2013ರಲ್ಲಿ ನ್ಯಾಯಮೂರ್ತಿ ಬ್ರಿಜೇಶ್‌ ಕುಮಾರ್ ತೀರ್ಪು ಕೊಟ್ಟಿದ್ದಾರೆ. ಕರ್ನಾಟಕಕ್ಕೆ 130 ಟಿಎಂಸಿ ನೀರು ಹಂಚಿಕೆ ಮಾಡಿದ್ದಾರೆ. ಆಂಧ್ರಕ್ಕೆ ಬೇರೆ, ಮಹಾರಾಷ್ಟ್ರಕ್ಕೂ ಬೇರೆ ಹಂಚಿಕೆ ಮಾಡಿದ್ದಾರೆ. ಅದಾದ ಬಳಿಕ 2015ರಲ್ಲಿ ತೆಲಂಗಾಣ, ಆಂಧ್ರ ರಾಜ್ಯ ಪುನರ್‌ವಿಂಗಡಣೆ ಆಯ್ತು. ತೆಲಂಗಾಣ ಬೇರೆ ರಾಜ್ಯ ಆದ್ಮೇಲೆ ಸುಪ್ರೀಂಕೋರ್ಟ್ ಮೊರೆ ಹೋದ್ರು. ತಮಗೆ ನೀರು ಸರಿಯಾಗಿ ಹಂಚಿಕೆ ಆಗಿಲ್ಲ ಅಂತಾ ಕೋರ್ಟ್‌ಗೆ ಹೋದ್ರು. ಅದು ಆಂಧ್ರ ಹಾಗೂ ತೆಲಂಗಾಣದ ಆಂತರಿಕ ವಿಚಾರವಾಗಿದೆ ಅಂತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 
   

 • Boat School Bihar teacher teaches in the boatBoat School Bihar teacher teaches in the boat

  EducationSep 8, 2021, 6:36 PM IST

  ಪ್ರವಾಹದಲ್ಲೇ ಮಕ್ಕಳಿಗೆ ಪಾಠ, ದೋಣಿಯೇ ಶಾಲೆ

  ಬಿಹಾರದಲ್ಲಿ ಕೆಲವು ದಿನಗಳಿಂದ  ಭಾರಿ ಮಳೆಯಾಗುತ್ತಿದ್ದೆ. ಪರಿಣಾಮ ಗಂಗಾನದಿಗೆ ಪ್ರವಾಹ ಉಂಟಾಗಿದ್ದು, ಮಕ್ಕಳು ಶಾಲೆಗಳಿಂದ ವಂಚಿತರಾಗುತ್ತಿದ್ದಾರೆ. ಕೆಲವು ಶಿಕ್ಷಕರು ಬೋಟ್‌ಗಳಲ್ಲಿ ಮಕ್ಕಳಿದ್ದಲ್ಲಿಗೆ ತೆರಳಿ, ಅವರಿಗೆ  ಬೋಟ್‌ನಲ್ಲಿ ಪಾಠ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಶಿಕ್ಷಕರ ಈ ಕರ್ತವ್ಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

 • Coronavirus victims to Karnataka rain alert top 10 News of september 3 ckmCoronavirus victims to Karnataka rain alert top 10 News of september 3 ckm

  NewsSep 3, 2021, 4:42 PM IST

  ಕೋವಿಡ್ ಮೃತರಿಗೆ 1 ಲಕ್ಷ ರೂ ಪರಿಹಾರ, ರಾಜ್ಯದಲ್ಲಿ 2 ದಿನ ಮಳೆ ಅಬ್ಬರ; ಸೆ.3ರ ಟಾಪ್ 10 ಸುದ್ದಿ!

  ಗಣೇಶ ಹಬ್ಬ ಆಚರಣೆಗೆ ಕರ್ನಾಟಕದಲ್ಲಿನ ಹೊಸ ನಿಯಮಗಳ ಮೇಲೆ ಜನರ ಚಿತ್ತ ನೆಟ್ಟಿದೆ. ಕೋವಿಡ್‌ನಿಂದ ಮೃತಪಟ್ಟ ಬಡವರಿಗೆ 1 ಲಕ್ಷ ರು. ಪರಿಹಾರ ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಕೋಟಿಗೊಬ್ಬ 3 ರಿಲೀಸ್ ಡೇಟ್ ಬಹಿರಂಗಗೊಂಡಿದೆ. ಟಿ20 ವಿಶ್ವಕ್‌ಗೆ ಭಾರತ ತಂಡ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ರಾಜ್ಯದಲ್ಲಿ ಇನ್ನೂ 2 ದಿನ ಮಳೆ, ಪ್ರವಾಹಕ್ಕೆ ಮುಳುಗಿತು ನ್ಯೂಯಾರ್ಕ್ ಸೇರಿದಂತೆ ಸೆಪ್ಟೆಂಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Hurricane Ida Triggered Rain Floods New York area homes hlsHurricane Ida Triggered Rain Floods New York area homes hls
  Video Icon

  InternationalSep 3, 2021, 12:26 PM IST

  'ಇಡಾ' ಚಂಡಮಾರುತದ ಅಬ್ಬರ, ಕಂಡು ಕೇಳರಿಯದ ಪ್ರವಾಹಕ್ಕೆ ಮುಳುಗಿತು ನ್ಯೂಯಾರ್ಕ್.!

  ಭೂಲೋಕದ ಸ್ವರ್ಗ ಎನಿಸಿಕೊಂಡಿರುವ ನ್ಯೂಯಾರ್ಕ್, ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಮಳೆಯ ಜೊತೆ ಸುನಾಮಿಯಂತೆ ಅಪ್ಪಳಿಸಿದ ಬಿರುಗಾಳಿಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. 

 • Malaprabha Ghatprabha Rivers Encroachment Clear Soon grgMalaprabha Ghatprabha Rivers Encroachment Clear Soon grg

  Karnataka DistrictsAug 23, 2021, 3:34 PM IST

  ಮಲಪ್ರಭಾ-ಘಟಪ್ರಭಾ ನದಿಗಳ ಒತ್ತುವರಿ ತೆರವು ಶೀಘ್ರ

  ಉತ್ತರ ಕರ್ನಾಟಕಕ್ಕೆ ‘ಪ್ರವಾಹ ಪೀಡಿತ ಪ್ರದೇಶ’ ಎನ್ನುವ ಹಣೆಪಟ್ಟಿ ಅಂಟಿಸಿರುವ ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ಒತ್ತುವರಿ ತೆರವುಗೊಳಿಸುವ ಮೂಲಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಲಸಂಪನ್ಮೂಲ ಇಲಾಖೆ ಇದೀಗ ದೃಢ ಹೆಜ್ಜೆ ಇಟ್ಟಿದೆ.
   

 • Karnataka Govt added 22 Taluk In flood prone taluk list rbjKarnataka Govt added 22 Taluk In flood prone taluk list rbj

  stateAug 17, 2021, 5:52 PM IST

  ಹೊಸದಾಗಿ ಮತ್ತೆ 22 ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ: ಕುಮಾರಸ್ವಾಮಿಗೆ ಜಯ

  * ಹೊಸದಾಗಿ ಮತ್ತೆ 22 ತಾಲೂಕುಗಳು ಪ್ರವಾಹ ಪೀಡಿತ ಎಂದು ಘೋಷಿಸಿದ ರಾಜ್ಯ ಸರ್ಕಾರ 
  *  ಕಂದಾಯ ಸಚಿವ ಆರ್​.ಅಶೋಕ್ ಮಾಹಿತಿ
  * ಕುಮಾರಸ್ವಾಮಿ ಪ್ರತಿಭಟನೆಗೆ ಮಣಿದ ಸರ್ಕಾರ