Asianet Suvarna News Asianet Suvarna News
12 results for "

ಪರ್ವತಾರೋಹಣ

"
Platinum jubilee celebration of first ascent of mount Everest list of Indian mountaineer achieved highest feet ckmPlatinum jubilee celebration of first ascent of mount Everest list of Indian mountaineer achieved highest feet ckm

ಮೌಂಟ್ ಎವರೆಸ್ಟ್‌ಗೆ ಪ್ಲಾಟಿನಂ ಜುಬಿಲಿ ಸಂಭ್ರಮ, ವಿಶ್ವದ ಅತೀ ಎತ್ತರ ಶಿಖರ ಏರಿದ ಭಾರತದ ಸಾಧಕರ ಪಟ್ಟಿ!

ಮೇ.29, 1953ರಲ್ಲಿ ಎಡ್ಮಂಡ್ ಹಿಲರಿ ಹಾಗೂ ತೆನ್‌ಜಿಂಗ್ ನಾರ್ಗೆ ವಿಶ್ವದ ಅತೀ ಎತ್ತರ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿ ಇತಿಹಾಸ ಸೃಷ್ಟಿಸಿದ್ದರು. ಇದೀಗ ಈ ಸಾಧನೆಗೆ 70 ವರ್ಷ ಸಂದಿದೆ. ಬಳಿಕ ಹಲವರು ಪರ್ವತಾರೋಹಣ ಮಾಡಿದ್ದಾರೆ. ಇದರಲ್ಲಿ ಭಾರತೀಯ ಸಾಧಕರ ಪಟ್ಟಿ ದೊಡ್ಡದಿದೆ.

Travel May 30, 2023, 5:41 PM IST

Udupi woman Vilma Fedretia Carvalho adventure on the world's second-highest motorable road gowUdupi woman Vilma Fedretia Carvalho adventure on the world's second-highest motorable road gow

Udupi; ವಿಶ್ವದ ಎರಡನೇ ಎತ್ತರದ ಮೋಟಾರು ಮಾರ್ಗದಲ್ಲಿ ಸಂಚರಿಸಿ ಸೈ ಎನಿಸಿಕೊಂಡ ಮಹಿಳೆ

ಕುಂದಾಪುರ ಮೂಲದ ನಡು ವಯಸ್ಸಿನ ಮಹಿಳೆಯೊಬ್ಬರು ಅತ್ಯಂತ ಎತ್ತರದ ಪರ್ವತಾರೋಹಣ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕುಂದಾಪುರ ಮೂಲದ 54 ವರ್ಷ ಪ್ರಾಯದ ಮಹಿಳೆ ವಿಲ್ಮಾ ಕ್ರಾಸ್ಟೊ ಕರ್ವಾಲೊ ಹೊಸ ಸಾಧನೆ ಮಾಡಿದ್ದಾರೆ.

Karnataka Districts Sep 4, 2022, 4:08 PM IST

Nepali Climber Kami Rita Sherpa  Beats His Own Record Ascends Mount Everest For 26th Time akbNepali Climber Kami Rita Sherpa  Beats His Own Record Ascends Mount Everest For 26th Time akb

ತನ್ನದೇ ದಾಖಲೆ ಮುರಿದ ನೇಪಾಳಿ ಶೆರ್ಪಾ: 26ನೇ ಬಾರಿ ಎವರೆಸ್ಟ್‌ ಏರಿದ ಕಾಮಿರಿಟಾ

  • 26ನೇ ಬಾರಿ ಮೌಂಟ್ ಎವರೆಸ್ಟ್‌ ಏರಿದ ಕಾಮಿರಿಟಾ
  • ತಮ್ಮದೇ ದಾಖಲೆಯನ್ನು ಮುರಿದ ನೇಪಾಳದ ಶೇರ್ಪಾ ಕಾಮಿರಿಟಾ
  • 52 ವರ್ಷದಲ್ಲಿ 26ನೇ ಬಾರಿ ಮೌಂಟ್ ಎವರೆಸ್ಟ್‌  ಏರಿ ಸಾಧನೆ
     

International May 9, 2022, 1:00 PM IST

Priyanka Mohite Becomes First Indian Woman To Climb Five Peaks Above 8,000 Metres VinPriyanka Mohite Becomes First Indian Woman To Climb Five Peaks Above 8,000 Metres Vin

8,000 ಮೀಟರ್ ಎತ್ತರದ 5 ಪರ್ವತಾರೋಹಣ; ಮೊದಲ ಭಾರತೀಯಳೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಿಯಾಂಕಾ ಮೋಹಿತೆ

ಮಹಾರಾಷ್ಟ್ರದ ಸತಾರ ಮೂಲದ ಪ್ರಿಯಾಂಕ ಮೊಹಿತೆ (Priyanka Mohite) ಕಾಂಚನಜುಂಗ ಪರ್ವತಾರೋಹಣ ಮಾಡಿದ್ದು 8,000 ಮೀಟರ್ ಗಿಂತಲೂ ಮೀರಿದ ಎತ್ತರವಿರುವ ಶಿಖರವನ್ನು ಏರಿರುವ ಮೊದಲ ಭಾರತೀಯ ಮಹಿಳೆ (First Indian Woman) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Woman May 7, 2022, 4:07 PM IST

62 Year Old Saree Clad Woman Climbs Mountain With Her Son akb62 Year Old Saree Clad Woman Climbs Mountain With Her Son akb

ಸಾರಿಯುಟ್ಟು ಪರ್ವತವೇರಿದ 62 ವರ್ಷದ ಬೆಂಗಳೂರಿನ ತರುಣಿ... ವಿಡಿಯೋ ವೈರಲ್

  • ಕೇರಳದ 2ನೇ ಅತೀ ಎತ್ತರದ ಬೆಟ್ಟ ಅಗಸ್ತ್ಯ ಕೂಡಂ
  • ಹಗ್ಗದ ಸಹಾಯದಿಂದ ಬೆಟ್ಟವೇರಿದ 62 ವರ್ಷದ ಮಹಿಳೆ
  • ಬೆಂಗಳೂರಿನ ನಾಗರತ್ನ ಈ ಸಾಹಸ ಮಾಡಿದವರು

India Feb 21, 2022, 1:26 PM IST

You have to do these 10 things before you become 30 yearsYou have to do these 10 things before you become 30 years

Live Life: 30 ವರ್ಷ ತುಂಬೋಕೆ ಮುಂಚೆ ನೀವು ಇದನ್ನೆಲ್ಲ ಮಾಡಿಬಿಡಿ!

ಮೂವತ್ತರ ನಂತರ ಮದುವೆ, ಮನೆ, ಮಕ್ಕಳು ಎಂಬ ತರಲೆಗಳೆಲ್ಲ ಆರಂಭವಾಗುತ್ತವೆ. ಅದಕ್ಕೂ ಮುನ್ನವೇ ಈ ಕನಸುಗಳನ್ನು ನನಸಾಗಿಸಿಕೊಳ್ಳಿ.

Fashion Jan 7, 2022, 6:41 PM IST

Despite arthritis Alpine girl Namrata climbs 50 lakes located at 10000 feet above sea level podDespite arthritis Alpine girl Namrata climbs 50 lakes located at 10000 feet above sea level pod

Alpine girl| ಆರೋಗ್ಯ ಸಮಸ್ಯೆ ನಡುವೆಯೂ 50 ಸರೋವರ ಏರಿದ ನಮ್ರತಾ!

* ಸಂಧಿವಾತದಿಂದ ಬಳಲುತ್ತಿದ್ದರೂ ಒಂದೇ ಋುತುವಿನಲ್ಲಿ ಈ ಸಾಧನೆ

* ಆರೋಗ್ಯ ಸಮಸ್ಯೆ ನಡುವೆಯೂ 50 ಸರೋವರ ಏರಿದ ನಮ್ರತಾ

India Nov 8, 2021, 8:04 AM IST

Grand Welcome to Soldier Veeresh Gadiganur at Karatagi in Koppal grgGrand Welcome to Soldier Veeresh Gadiganur at Karatagi in Koppal grg

ಗಂಗಾವತಿ: 4 ದಿನದಲ್ಲಿ 17 ಪರ್ವತಾರೋಹಣ, ಗಿನ್ನಿಸ್‌ ದಾಖಲೆಯ ಯೋಧನಿಗೆ ಅದ್ಧೂರಿ ಸ್ವಾಗತ

4 ದಿನದಲ್ಲಿ 17 ಪರ್ವತಾರೋಹಣ ಮಾಡಿ ಗಿನ್ನಿಸ್‌ ದಾಖಲೆಯ ಸಾಧನೆಗೈದಿರುವ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ವೀರ ಯೋಧ ವೀರೇಶ ಗಾದಿಗನೂರು ಮಂಗಳವಾರ ಸ್ವಗ್ರಾಮಕ್ಕೆ ಆಗಮಿಸಿದ್ದು ಅವರನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ, ಮನೆಗೆ ಕಳುಹಿಸಿಕೊಟ್ಟರು.
 

Karnataka Districts Sep 1, 2021, 11:49 AM IST

Indias Amit Chowdhury become first ever Indian elected as Executive Board Member of UIAA ckmIndias Amit Chowdhury become first ever Indian elected as Executive Board Member of UIAA ckm

ಅಂತಾರಾಷ್ಟ್ರೀಯ UIAA ಕಾರ್ಯಕಾರಿಣಿ ಮಂಡಳಿಗೆ ಭಾರತದ ಅಮಿತ್ ಚೌಧುರಿ ಆಯ್ಕೆ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮಹತ್ತರ ಗೌರವ ಸಲ್ಲಿಕೆಯಾಗಿದೆ. ಅಂತಾರಾಷ್ಟ್ರೀಯ ಪರ್ವತಾರೋಹಣ ಒಕ್ಕೂಟ ಇದೇ ಮೊದಲ ಬಾರಿಗೆ ಭಾರತದ ಅಮಿತ್ ಚೌಧರಿ ಆಯ್ಕೆಯಾಗಿದ್ದಾರೆ.

OTHER SPORTS Oct 25, 2020, 8:22 PM IST

India s nari shakti is scaling newer heights PM Modi on Mann Ki BaatIndia s nari shakti is scaling newer heights PM Modi on Mann Ki Baat

ನಾರಿ ಶಕ್ತಿ: ಮೋದಿ ಮನ್ ಕೀ ಬಾತ್ ನಲ್ಲಿ ಸದ್ದು ಮಾಡಿದ ಈ ಪುಟ್ಟ ಹುಡುಗಿ ಯಾರು?

ಪ್ರಧಾನಿ ಮೋದಿ ಭಾನುವಾರದಂದು ದೇಶವನ್ನುದ್ದೆಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಆಟೋಟ ದಿಂದ ಹಿಡಿದು ಹಬ್ಬ ಹೀಗೆ ಎಲ್ಲಾ ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಮಾತಿನಲ್ಲಿ ಅವರು 12 ವರ್ಷದ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿಕೇಯನ್ ಹೆಸರನ್ನೂ ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಈ ಕಾಮ್ಯಾ ಯಾರು? ಇಲ್ಲಿದೆ ವಿವರ

India Feb 23, 2020, 2:56 PM IST

TrekNomads Naveen Mallesh Adventurous Trek To KilimanjaroTrekNomads Naveen Mallesh Adventurous Trek To Kilimanjaro
Video Icon

ಕನ್ನಡಿಗನಿಗೆ ಶಿಖರ ಹತ್ತೋದೆ ಮಜಾ; ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಧ್ವಜ

'7 ಸಮ್ಮಿಟ್' ಅಂದ್ರೆ ಸಾಕು, ಟ್ರೆಕ್ಕರ್‌ಗಳಿಗೆ ರೋಮಾಂಚನವಾಗುತ್ತೆ. ಜಗತ್ತಿನ ಏಳು ಖಂಡಗಳ ಅತ್ಯುನ್ನತ ಶಿಖರಗಳ ಸಮೂಹವೇ 7 ಸಮ್ಮಿಟ್. ಅವುಗಳನ್ನು ಏರಿ, ಬಾವುಟ ಹಾರಿಸುವುದು ಟ್ರೆಕ್ಕರ್‌ಗಳ ಕನಸು. ಟ್ರೆಕ್ ನೋಮ್ಯಾಡ್ಸ್ ಸಂಸ್ಥೆಯ ಸಂಸ್ಥಾಪಕ, ಕನ್ನಡಿಗ ನವೀನ್ ಮಲ್ಲೇಶ್ ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಸಾಧನೆ ಮಾಡಿದ್ದಾರೆ. ಈ ಸಾಹಸಮಯ ಯಾತ್ರೆಯ ಅನುಭವವನ್ನು ಅವರ ಬಾಯಲ್ಲೇ ಕೇಳಿ...

Travel Dec 17, 2019, 3:15 PM IST

Rapper Chandan Shetty visits Anjanadri hill Gangavathi taluk Koppala districtRapper Chandan Shetty visits Anjanadri hill Gangavathi taluk Koppala district

ಅಂಜ​ನಾದ್ರಿ ಪರ್ವತವೇರಿದ ರ‍್ಯಾಪರ್ ಚಂದನ್‌ ಶೆಟ್ಟಿ

ಬಿಗ್‌ ಬಾಸ್‌ ವಿಜೇತ ಹಾಗೂ ರ್ಯಾಪ್‌ ಸಿಂಗರ್‌ ಚಂದನ್‌ ಶೆಟ್ಟಿಗುರುವಾರ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಾರೋಹಣ ಮಾಡಿ ಆಂಜ​ನೇಯನ ದರ್ಶನ ಮಾಡಿ​ದರು.

Koppal Oct 25, 2019, 1:11 PM IST