Asianet Suvarna News Asianet Suvarna News
31 results for "

ನ್ಯಾಯಪೀಠ

"
re authorized bill not to be sent to president supreme court ashre authorized bill not to be sent to president supreme court ash

ಮರು ಅಂಗೀಕೃತ ವಿಧೇಯಕ ರಾಷ್ಟ್ರಪತಿಗೆ ಕಳಿಸಬೇಕಿಲ್ಲ: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಚಾಟಿ

ರಾಜ್ಯಪಾಲ ರವಿ ಅವರು ವಿಧಾನಸಭೆ ಕಳುಹಿಸಿದ್ದ ಹಲವು ವಿಧೇಯಕಗಳಿಗೆ ಸುದೀರ್ಘ ಅವಧಿಗೆ ಸಹಿ ಹಾಕಿರಲಿಲ್ಲ. ಬಳಿಕ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದರು. ಅದಾದ ಬಳಿಕ ಸರ್ಕಾರ ಮರು ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರು 10 ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ ಎಂದು ತಮಿಳುನಾಡು ಸರ್ಕಾರದ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ನ್ಯಾಯಪೀಠದ ಗಮನಕ್ಕೆ ತಂದರು.

India Dec 2, 2023, 8:58 AM IST

dont pick & choose  sends wrong signal supreme court to government on judges selection transfers ashdont pick & choose  sends wrong signal supreme court to government on judges selection transfers ash

ಕೇಂದ್ರದಿಂದ ಪಿಕ್‌ & ಚೂಸ್‌ ನೀತಿ: ಜಡ್ಜ್‌ಗಳ ನೇಮಕ ವಿಳಂಬಕ್ಕೆ ಆಕ್ಷೇಪ; ಮತ್ತೆ ಸುಪ್ರೀಂ ಕಿಡಿ

ಕೇಂದ್ರ ಸರ್ಕಾರದ ಪರವಾಗಿ ಉತ್ತರಿಸಿದ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ, ಡಿಸೆಂಬರ್ 5ರಂದು ನಡೆಯುವ ಮುಂದಿನ ವಿಚಾರಣೆಯ ವೇಳೆ ನಿಮ್ಮನ್ನು ಬೇಸರಗೊಳಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ತನ್ಮೂಲಕ ಆ ವೇಳೆಯೊಳಗೆ ಕೊಲಿಜಿಯಂನ ಕಡತಗಳನ್ನು ಇತ್ಯರ್ಥಗೊಳಿಸುವ ಸುಳಿವು ನೀಡಿದ್ದಾರೆ.

India Nov 21, 2023, 11:21 AM IST

Wife of Deceased Freedom Fighter Not Eligible for Pension Says High Court of Karnataka grgWife of Deceased Freedom Fighter Not Eligible for Pension Says High Court of Karnataka grg

ಮೃತ ಸ್ವಾತಂತ್ರ್ಯಯೋಧನ ಪತ್ನಿ ಪಿಂಚಣಿಗೆ ಅರ್ಹರಲ್ಲ: ಕರ್ನಾಟಕ ಹೈಕೋರ್ಟ್‌

ಪಿಂಚಣಿ ನೀಡಲು ಸೂಚಿಸಿದ್ದ ಏಕಸದಸ್ಯಪೀಠ ಆದೇಶ ರದ್ದುಪಡಿಸಿದ ಹೈಕೋರ್ಟ್‌ ವಿಭಾಗೀಯ ಪೀಠ, ಸ್ವಾತಂತ್ರ್ಯಯೋಧ ಮೃತನಾದ ನಂತರ ಅವರ ಹೆಸರಲ್ಲಿ ಪಿಂಚಣಿ ನೀಡಲಾಗದು, 2014ರಲ್ಲೇ ಈ ಬಗ್ಗೆ ನಿಯಮ ರೂಪಿಸಲಾಗಿದೆ: ವಿಭಾಗೀಯ ಪೀಠ

state Jul 26, 2023, 10:36 AM IST

High Court stays CBI Investigation against DK Shivakumar on Illegal Property Case grgHigh Court stays CBI Investigation against DK Shivakumar on Illegal Property Case grg

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್‌ ತಡೆ

ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ಜು.17ರವರೆಗೆ ತಡೆ ನೀಡಿ ಮಧ್ಯಂತರ ಹೊರಡಿಸಿರುವ ವಿಭಾಗೀಯ ಪೀಠ, ಮೇಲ್ಮನವಿ ಕುರಿತು ಉತ್ತರಿಸುವಂತೆ ಸೂಚಿಸಿ ಸಿಬಿಐ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿದೆ.

state Jun 13, 2023, 9:00 AM IST

Karnataka Irrigation Department fined Rs.50 crore for illegal sand mining gowKarnataka Irrigation Department fined Rs.50 crore for illegal sand mining gow

ನೇತ್ರಾವತಿ ನದಿಯಲ್ಲಿ ಮರಳು ಗಣಿಗಾರಿಕೆ, ನೀರಾವರಿ ಇಲಾಖೆಗೆ ಹಸಿರು ಪೀಠದಿಂದ 50 ಕೋಟಿ ಮೊತ್ತದ ಭಾರೀ ದಂಡ!

ಡ್ಯಾಂಗಳ ಪಕ್ಕದಲ್ಲೆ ನಡೆಯುತ್ತಿತ್ತು ಭರ್ಜರಿ ಮರಳು ಗಣಿಗಾರಿಕೆ. ದಕ್ಷಿಣ ಕನ್ನಡ ಡಿಸಿ ನೀಡಿದ ಅನುಮತಿ ಪ್ರಶ್ನಿಸಿ PIL ಅರ್ಜಿ ಸಲ್ಲಿಸಿದ್ದ ವಿಜಯಪುರ ಜಿಲ್ಲೆಯ ಇಂಡಿ ಮಾಜಿ ಶಾಸಕ ಸೌರಭೌಮ ಬಗಲಿ ನೀರಾವರಿ ಇಲಾಖೆಗೆ 50 ಕೋಟಿ ರೂಪಾಯಿ ದಂಡ.

state Mar 27, 2023, 4:08 PM IST

governor cant be oblivious supreme courts big remark in sena case ashgovernor cant be oblivious supreme courts big remark in sena case ash

ಉದ್ಧವ್‌ ಠಾಕ್ರೆ ವಿಶ್ವಾಸಮತಕ್ಕೆ ಸೂಚಿಸಿದ ಗೌರ್ನರ್‌ ಬಗ್ಗೆ ಸುಪ್ರೀಂ ಕಿಡಿ: ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದ ಕೋರ್ಟ್‌

ಉದ್ಧವ್‌ ಠಾಕ್ರೆಗೆ ವಿಶ್ವಾಸಮತಕ್ಕೆ ಸೂಚಿಸಿದ ಗವರ್ನರ್‌ ಬಗ್ಗೆ ಸುಪ್ರೀಂಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ. 3 ವರ್ಷ ಸರ್ಕಾರ ನಡೆಸಿದ ಬಳಿಕ ಬಂಡಾಯ ಏಕೆಂದು ಶಾಸಕರನ್ನು ಕೇಳಬೇಕಿತ್ತು. ರಾಜ್ಯಪಾಲರ ನಡೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಪಂಚಸದಸ್ಯ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. 

India Mar 16, 2023, 12:57 PM IST

8 days jail punishment for lawyer for calling judge as corrupted ash8 days jail punishment for lawyer for calling judge as corrupted ash

ಜಡ್ಜ್‌ಗಳನ್ನು ನಿಂದಿಸಿದ ವಕೀಲನಿಗೆ ಜೈಲು; ಜಡ್ಜ್‌ಗಳು ಭ್ರಷ್ಟರು ಎಂದಿದ್ದಕ್ಕೆ 8 ದಿನ ನ್ಯಾಯಾಗ ಬಂಧನ

ವಕೀಲ ಕೆ.ಎಸ್‌. ಅನಿಲ್‌ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

CRIME Feb 9, 2023, 1:05 PM IST

All Women Bench In Supreme Court Today For The Third Time In History VinAll Women Bench In Supreme Court Today For The Third Time In History Vin

ಇತಿಹಾಸದಲ್ಲಿ ಮೂರನೇ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ ಸರ್ವ ಮಹಿಳಾ ಪೀಠ

ಸುಪ್ರೀಂಕೋರ್ಟ್‌ನ ವೈವಾಹಿಕ ವಿವಾದಗಳು ಮತ್ತು ಜಾಮೀನು ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಮಹಿಳಾ ಪೀಠವನ್ನು ರಚಿಸಿದೆ. ಆ ಬಗ್ಗೆ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ.

Woman Dec 1, 2022, 1:00 PM IST

constant communal tension a violation of right to life supreme court ashconstant communal tension a violation of right to life supreme court ash

ಕೋಮು ಉದ್ವಿಗ್ನತೆಯ ವಾತಾವರಣದಲ್ಲಿರುವುದು ನಾಗರಿಕರ ಜೀವಿಸುವ ಹಕ್ಕಿನ ಉಲ್ಲಂಘನೆ: Supreme Court

ಈ ಅರ್ಜಿಯು 21 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿತ್ತು. ಈ ಹಿನ್ನೆಲೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ ಮತ್ತು ವಿಕ್ರಮ್ ನಾಥ್ ಅವರ ತ್ರಿಸದಸ್ಯ ಪೀಠ, ಸಂತ್ರಸ್ತರ ಸಂಕಷ್ಟದ ಕಡೆಗೆ ಸಾಂವಿಧಾನಿಕ ನ್ಯಾಯಾಲಯ ಕಣ್ಣು ಮುಚ್ಚಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

India Nov 5, 2022, 1:32 PM IST

xiaomi assets seized by enforcement directorate karnataka highcourt refuses to stay ash xiaomi assets seized by enforcement directorate karnataka highcourt refuses to stay ash

Xiaomi 5551 ಕೋಟಿ ರೂ. ಜಪ್ತಿ ತಡೆಗೆ ಕರ್ನಾಟಕ ಹೈಕೋರ್ಟ್‌ ನಕಾರ

ಶಿಯೋಮಿಯ 5551 ಕೋಟಿ ರೂ. ಆಸ್ತಿಯನ್ನು ಜಪ್ತಿಗೆ ಆದೇಶ ನೀಡಿರುವುದು ಸರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ತಿಳಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ನೋಟಿಸ್‌ ಜಾರಿಗೊಳಿಸಿದೆ.

state Oct 7, 2022, 7:41 AM IST

dasara holiday for karnataka high court from October 3 to 7th gvddasara holiday for karnataka high court from October 3 to 7th gvd

ಅ.3ರಿಂದ ಕರ್ನಾಟಕ ಹೈಕೋರ್ಟ್‌ಗೆ 5 ದಿನಗಳ ದಸರಾ ರಜೆ

ರಾಜ್ಯ ಹೈಕೋರ್ಟ್‌ಗೆ ಅಕ್ಟೋಬರ್‌ 3 ರಿಂದ 7ರವರೆಗೆ ದಸರಾ ರಜೆ ಇರಲಿದ್ದು, ರಜಾಕಾಲದಲ್ಲಿ ಕಾರ್ಯನಿರ್ವಹಿಸುವ ನ್ಯಾಯಪೀಠಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ರಚಿಸಿದ್ದಾರೆ.

state Sep 30, 2022, 7:25 AM IST

kmf employees can be tried under corruption act says karnataka high court gvdkmf employees can be tried under corruption act says karnataka high court gvd

ಕೆಎಂಎಫ್‌ ನೌಕರರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ: ಹೈಕೋರ್ಟ್‌

ಕರ್ನಾಟಕ ಹಾಲು ಮಹಾ ಮಂಡಲದ (ಕೆಎಂಎಫ್‌) ನೌಕರರು ಸಹ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೈಕೋರ್ಟ್‌ ಮಹತ್ವದ ಆದೇಶ ಮಾಡಿದೆ. ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ.ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

state Aug 11, 2022, 4:45 AM IST

Appointment of a BDA Commissioner Ostensibly Wrong Says High Court of Karnataka grgAppointment of a BDA Commissioner Ostensibly Wrong Says High Court of Karnataka grg

Bengaluru: ಬಿಡಿಎ ಆಯುಕ್ತರ ನೇಮಕದಲ್ಲಿ ಮೇಲ್ನೋಟಕ್ಕೆ ತಪ್ಪು: ಹೈಕೋರ್ಟ್‌

*  ಕೋರ್ಟ್‌ ಕಣ್ಮುಚ್ಚಿ ಕುಳಿತುಕೊಳ್ಳಲ್ಲ
*  ತಕ್ಷಣ ನಿಲುವು ತಿಳಿಸಿ ಸರ್ಕಾರಕ್ಕೆ ಸೂಚನೆ
*  ಪ್ರಾದೇಶಿಕ ಆಯುಕ್ತರಾಗಲು 15-16 ವರ್ಷ ಸೇವೆ ಸಲ್ಲಿಸಿರಬೇಕು 
 

Karnataka Districts Apr 7, 2022, 5:23 AM IST

ramesh jarakiholi cd case hc transferred petition to special bench gvdramesh jarakiholi cd case hc transferred petition to special bench gvd

ಜಾರಕಿಹೊಳಿ ಪ್ರಕರಣ: ಸಂತ್ರಸ್ತೆ ಅರ್ಜಿ ವಿಶೇಷ ಕೋರ್ಟ್‌ಗೆ ವರ್ಗ ಕೋರಿಕೆ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪನೆಯಾಗಿರುವ ವಿಶೇಷ ನ್ಯಾಯಪೀಠಕ್ಕೆ ವರ್ಗಾಯಿಸಲು ನ್ಯಾ.ನಾಗಪ್ರಸನ್ನ ಅವರ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿದೆ.

state Mar 29, 2022, 3:00 AM IST

Karnataka High Court begins live streaming of proceedings on YouTube gvdKarnataka High Court begins live streaming of proceedings on YouTube gvd

Karnataka High Court: ಹೈಕೋರ್ಟ್‌ ನ್ಯಾಯಪೀಠಗಳ ಕಲಾಪ ಯೂಟ್ಯೂಬ್‌ನಲ್ಲಿ ನೇರಪ್ರಸಾರ

ಕಲಾಪ ನೇರ ಪ್ರಸಾರ ನಿಯಮಗಳು ರಚನೆಯಾದ ಬಳಿಕ ಹೈಕೋರ್ಟ್‌ ನ್ಯಾಯಪೀಠಗಳ ಕಲಾಪವನ್ನು ಮೊದಲ ಬಾರಿಗೆ ‘ಯೂಟ್ಯೂಬ್‌’ನಲ್ಲಿ ಸೋಮವಾರ ನೇರಪ್ರಸಾರ ಮಾಡಲಾಯಿತು. ಸೋಮವಾರ ಬೆಂಗಳೂರು ಹೈಕೋರ್ಟ್‌ ಪ್ರಧಾನ ನ್ಯಾಯಪೀಠದ ಕೋರ್ಟ್‌ ಹಾಲ್‌ ಒಂದು ಮತ್ತು ಮೂರರ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. 

Karnataka Districts Jan 18, 2022, 2:30 AM IST