ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಸೂಕ್ತ ಎಂದು ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಏಷ್ಯಾನೆಟ್ ಡಿಜಿಟಲ್ ನೆಟ್‌ವರ್ಕ್ ಸಮೀಕ್ಷೆ ಹೇಳಿದೆ.
Politics Mar 28, 2024, 5:49 AM IST
ಸುನಿಲ್ ಮಿತ್ತಲ್ ವಿರುದ್ಧದ ಮಹಾನ್ ನೆಟ್‌ವರ್ಕ್ ಸ್ಪರ್ಧೆ ಯಲ್ಲಿ ಮುಖೇಶ್ ಅಂಬಾನಿ ಸೋಲಬಹುದು ಎಂದು ವರದಿಯಾಗಿದೆ. ಎಲೋನ್ ಮಸ್ಕ್ ಕೂಡ ಈ ಬಗ್ಗೆ ಚಿಂತಿಸಬೇಕು ಎನ್ನಲಾಗಿದೆ.
BUSINESS Mar 20, 2024, 3:36 PM IST
ಆಕಾಶ್ ಅಂಬಾನಿಯ ರಿಲಯನ್ಸ್ ಜಿಯೋ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ. ಕಳೆದ ಕೆಲವು ವರ್ಷಗಳಿಂದ, ರಿಲಯನ್ಸ್ ಜಿಯೋ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯ ಉತ್ಪನ್ನಗಳು ಮತ್ತು ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಈ ಬಾರಿ ಅಗ್ಗದ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
GADGET Mar 1, 2024, 2:36 PM IST
ಜಿಯೋವನ್ನು ರಿಲೈಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಲಾಂಚ್ ಮಾಡಲು ಕಾರಣ, ಅವರ ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿತ್ತೆಂಬುದು!
Technology Feb 25, 2024, 8:57 AM IST
ಇಸ್ರೋದ ಯೋಚನೆಗಳು ಮೊದಲಿದ್ದ ಹಾಗೆ ಇಲ್ಲ. ಮೊದಲಿಗೆ ದೇಶದ ಜನರಿಗೆ ನೇರವಾಗಿ ಸಹಾಯವಾಗಬಲ್ಲಂಥ ಸ್ಯಾಟಲೈಟ್‌ಗಳನ್ನು ಲಾಂಚ್ ಮಾಡುತ್ತಿದ್ದವು. ಆದರೆ, ಈಗ ಬಾಹ್ಯಾಕಾಶ ಪರಿಶೋಧನೆ ಕೂಡ ತನ್ನ ಕೆಲಸವನ್ನಾಗಿ ಯೋಚನೆ ಮಾಡಿದೆ ಎಂದು ಸೋಮನಾಥ್ ಹೇಳಿದ್ದಾರೆ.
India Feb 5, 2024, 4:26 PM IST
ಭಾರತದಲ್ಲಿ ಜಿಯೋ ಈಗಾಗಲೇ 5ಜಿ ಸಂಪರ್ಕ ನೀಡುತ್ತಿದೆ. ಇದೀಗ ಗ್ರಾಹಕರಿಗೆ 5ಜಿ ಅನುಭವ ಹೆಚ್ಚಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಜಿಯೋ ಹಾಗೂ ಒನ್‌ಪ್ಲಸ್ ಒಪ್ಪಂದ ಭಾರತದಲ್ಲಿ ಹೊಸ ಕ್ರಾಂತಿ ಮಾಡಲಿದೆ.
Whats New Jan 29, 2024, 8:17 PM IST
ಕೇಂದ್ರ ಸರ್ಕಾರ ಹೊಸ ಮಸೂದೆ ಮಂಡಿಸಿದೆ. ದೇಶದ ಸುರಕ್ಷತೆ ದೃಷ್ಟಿಯಿಂದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಕೇಂದ್ರ ಮುಂದಾಗಿದೆ. ಯಾವುದೇ ಮೊಬೈಲ್ ನೆಟ್‌ವರ್ಕ್ ಸ್ವಾಧೀನ, ಸ್ಥಗಿತ ಸೇರಿದಂತೆ ಹಲವು ಹೊಸ ನೀತಿಗಳನ್ನು ಜಾರಿಗೊಳಿಸುತ್ತಿದೆ
Whats New Dec 18, 2023, 7:01 PM IST
ವೈದ್ಯೋ ನಾರಾಯಣ ಹರಿ ಅಂತಾರೆ. ರೋಗಿಯ ಜೀವವನ್ನು ಉಳಿಸುವ ವೈದ್ಯರಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ದೇಶದಲ್ಲಿ ಹಲವು ವಿಭಾಗಗಳಲ್ಲಿ ಎಕ್ಸ್‌ಪರ್ಟ್ ಆಗಿರುವ ಹಲವಾರು ವೈದ್ಯರಿದ್ದಾತೆ. ಆದರೆ ದೇಶದ ಅತ್ಯಂತ ಶ್ರೀಮಂತ ಡಾಕ್ಟರ್ ಯಾರು ನಿಮ್ಗೆ ಗೊತ್ತಿದ್ಯಾ?
BUSINESS Dec 8, 2023, 9:17 AM IST
ಓಪನ್ ನೆಟ್‌ವರ್ಕ್‌ಗಳು ಆನ್‌ಲೈನ್ ಮಾರುಕಟ್ಟೆ ಸ್ಥಳಗಳ ಪ್ರಸ್ತುತ ಸ್ವರೂಪವನ್ನು ಅವುಗಳ ಮೂಲ ಸ್ಥಿತಿಯಲ್ಲಿ ಮರುರೂಪಿಸುತ್ತವೆ. ಡಿಪಿಐ ವಿಧಾನವನ್ನು ಎಂಬೆಡ್ ಮಾಡುವ ಮೂಲಕ ಅಂತರ್‌ನಿರ್ಮಿತ ಆಡಳಿತ ಮಾದರಿಯೊಂದಿಗೆ, ಆ ಮೂಲಕ ಖಾಸಗಿ ವಲಯವು ಅದರ ಸುತ್ತ ಮತ್ತು ವ್ಯವಹಾರ ಮಾದರಿಯನ್ನು ನಿರ್ಮಿಸಲು ಅನುಮತಿಸುವ ವಿಶ್ವಾಸ ಆಧಾರಿತ ಚೌಕಟ್ಟನ್ನು ಖಚಿತಪಡಿಸುತ್ತದೆ.
BUSINESS Nov 30, 2023, 12:11 PM IST
ಪ್ರಸ್ತುತ ಸೈಕ್ ಎಂಬ ಕ್ಷುದ್ರಗ್ರಹಕ್ಕೆ ತೆರಳುತ್ತಿರುವ ನಾಸಾದ ಸೈಕ್ ಬಾಹ್ಯಾಕಾಶ ನೌಕೆಯು ಚಂದ್ರನ ಆಚೆಗಿನ ದಾಖಲೆಯ ಅಂತರದಿಂದ ಭೂಮಿಗೆ ಲೇಸರ್ ಕಿರಣದ ಸಂದೇಶವನ್ನು ಯಶಸ್ವಿಯಾಗಿ ರವಾನಿಸಿದೆ. ಇದು 10 ಮಿಲಿಯನ್ ಮೈಲುಗಳು ಅಥವಾ 16 ಮಿಲಿಯನ್ ಕಿಲೋಮೀಟರ್ ದೂರದಿಂದ ಲೇಸರ್ ಕಿರಣದ ಸಂದೇಶವನ್ನು ಕಳುಹಿಸಿದೆ.
SCIENCE Nov 23, 2023, 5:22 PM IST
ಮೊಬೈಲ್ ನೆಟ್ ವರ್ಕ್‌ಗಾಗಿ ಮಾರುಕಟ್ಟೆಯ ಎಲ್ಲ ಒಂಬತ್ತು ಪ್ರಶಸ್ತಿಗಳನ್ನು ಜಿಯೋ ಪಡೆದುಕೊಂಡಿದೆ. ಇಷ್ಟು ದಿನ ಡೌನ್ಲೋಡ್ ಸ್ಪೀಡ್‌ನಲ್ಲಿ ಮುಂಚೂಣಿಯಲ್ಲಿದ್ದ ಜಿಯೋ ಇದೀಗ ಅಪ್‌ಲೋಡ್‍ನಲ್ಲೂ ನಂಬರ್ 1 ಆಗಿದೆ.
Whats New Oct 24, 2023, 8:26 PM IST
ಈ ವಾರ ಬಿಡುಗಡೆಯಾದ ಹುರುನ್ ಇಂಡಿಯಾದ ಶ್ರೀಮಂತರ ಪಟ್ಟಿ 2023 ರ ಪ್ರಕಾರ, ರಾಷ್ಟ್ರದಲ್ಲಿ 259 ಬಿಲಿಯನೇರ್ ಶ್ರೀಮಂತರಿದ್ದಾರೆ (2022 ರಲ್ಲಿ 221), ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಭಾರತೀಯ ಮೂಲದ ವ್ಯವಸ್ಥಾಪಕರು, ಉದ್ಯಮಿಗಳಾಗಿರುವ ಅಸಾಧಾರಣ ನಿವ್ವಳ ಮೌಲ್ಯವನ್ನು ಹೊಂದಿರುವ ವೃತ್ತಿಪರರು ಕೂಡ ಈ ಪಟ್ಟಿಯಲ್ಲಿದ್ದಾರೆ. ಗಮನಾರ್ಹ ವಿಷಯವೆಂದರೆ ವೃತ್ತಿಪರ ಮ್ಯಾನೇಜರ್‌ಗಳನ್ನು ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರಲ್ಲಿ ಹೆಸರಿಸಲಾಗಿದೆ. ಇದರಲ್ಲಿ ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಅವರನ್ನು ಹಿಂದಿಕ್ಕಿ ಭಾರತೀಯ ಮೂಲದ ಮಹಿಳಾ ಉದ್ಯಮಿಯೊಬ್ಬರು ಸ್ಥಾನ ಪಡೆದಿದ್ದಾರೆ.
BUSINESS Oct 14, 2023, 2:20 PM IST
ಜಿಯೋ ಟೆಲಿಕಾಂ 5ಜಿ ಸೇವೆ ಮೂಲಕ ಈಗಾಗಲೇ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಡೌನ್‌ಲೋಡ್ ವೇಗದಲ್ಲಿ ಪ್ರತಿಸ್ಪರ್ಧಿಗಳಿಗಿಂತ ಎರಡು ಪಟ್ಟು ವೇಗದ ಸಾಧನೆ ಮಾಡಿದೆ. ಇನ್ನು ಕ್ರಿಕೆಟ್ ಸ್ಟೇಡಿಯಂಗಳಲ್ಲಿ 5ಜಿ ಡೌನ್‌ಲೋಡ್ ವೇಗ ಪ್ರತಿಸ್ಪರ್ಧಿಗಿಂತ ಶೇಕಡಾ 25 ರಷ್ಟು ಹೆಚ್ಚಿದೆ.
Whats New Sep 30, 2023, 9:06 PM IST
ಇಸ್ರೋ ಪಾಲಿಗೆ ಇಂದು ಮತ್ತೊಂದು ಮಹತ್ವದ ದಿನ. 16 ದಿನಗಳ ಕಾಲ ಸ್ಲೀಪ್ ಮೋಡ್‌ನಲ್ಲಿದ್ದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಅನ್ನು ಇಂದು ಎಚ್ಚರಿಸುವ ಕೆಲಸ ಮಾಡಲಿದೆ. ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹಾಗೇನಾದರೂ ಇಬ್ಬರು ಎಚ್ಚರವಾದರೆ ಅದು ಐತಿಹಾಸಿಕ ಸಾಧನೆ ಎಂದಿದ್ದಾರೆ.
India Sep 22, 2023, 9:00 AM IST
ಚಂದ್ರಯಾನ, ಗಗನಯಾನ, ಬಾಹ್ಯಾಕಾಶ ನಿಲ್ದಾಣ, ಶುಕ್ರಯಾನ, ಮಾನವಸಹಿತ ಚಂದ್ರಯಾನ... ಇಸ್ರೋ ಪಟ್ಟಿಯಲ್ಲಿಯಲ್ಲಿದೆ ಜಗತ್ತು ನಿಬ್ಬರಗಾಗೋ ಸಾಕಷ್ಟು ಯೋಜನೆಗಳು ಇವುಗಳ ಬಗ್ಗೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಏಷ್ಯಾನೆಟ್ ನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ವ್ಯವಸ್ಥಾಪಕ ಚೇರ್ಮನ್ ರಾಜೇಶ್ ಕಾಲ್ರಾ ಅವರೊಂದಿಗೆ ಮಾತನಾಡಿದ್ದಾರೆ.
India Sep 21, 2023, 9:47 PM IST