Asianet Suvarna News Asianet Suvarna News
8 results for "

ನೀರು ಸಂಪರ್ಕ

"
BJP MP Tejasvi Surya Slams AICC President Mallikarjun Kharge grgBJP MP Tejasvi Surya Slams AICC President Mallikarjun Kharge grg

ಹಿಂದುಳಿದ ಕಲಬುರಗಿ ಪ್ರಗತಿಗೆ ಖರ್ಗೆ ಕಾಳಜಿ ಯಾಕೆ ತೋರಲಿಲ್ಲ: ತೇಜಸ್ವಿ ಸೂರ್ಯ ಪ್ರಶ್ನೆ

ಮೋದಿ ಕನಸಿನ ಜಲ್‌ ಜೀವನ್‌ ಮಿಷನ್‌ನಿಂದ ಹಳ್ಳಿಯ ಮನೆ ಮನೆಗೂ ನಲ್ಲಿ ನೀರು ಸಂಪರ್ಕ ಯಶಸ್ಸು, ನರೇಂದ್ರ ಮೋದಿಜಿಗೆ ಮಾಡಲು ಸಾಧ್ಯವಾಗಿದ್ದನ್ನ ಖರ್ಗೆಯವರಿಗೆ ಯಾಕೆ ಮಾಡಲಾಗಲಿಲ್ಲ? ಎಂದು ತೇಜಸ್ವಿ ಸೂರ್ಯ ಪ್ರಶ್ನೆ

Politics Mar 24, 2023, 11:00 PM IST

Drinking water for 164 villages at a cost of 282 crores snrDrinking water for 164 villages at a cost of 282 crores snr

Mysuru 282 ಕೋಟಿ ವೆಚ್ಚದಲ್ಲಿ 164 ಗ್ರಾಮಕ್ಕೆ ಕುಡಿಯುವ ನೀರು

ತಾಲೂಕಿನ ಬಾಚಹಳ್ಳಿ ಮತ್ತು ಇತರೆ 164 ಗ್ರಾಮದ 277 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸುವ . 282 ಕೋಟಿ ವೆಚ್ಛದ ಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

Karnataka Districts Dec 13, 2022, 5:38 AM IST

Tap water connection to houses of Dommatamari village snrTap water connection to houses of Dommatamari village snr

ದೊಮ್ಮತಮರಿ ಗ್ರಾಪಂ ಮನೆಗಳಿಗೆ ನಲ್ಲಿ ನೀರು ಸಂಪರ್ಕ

ಪ್ರತಿ ನಾಗರಿಕನಿಗೆ ಮೂಲ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶ ಪ್ರಧಾನಿ ಮೋದಿಯದಾಗಿದ್ದು, ಈ ನಿಟ್ಟಿನಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಅಡಿ 113 ಕೋಟಿ ರು. ವೆಚ್ಚದಲ್ಲಿ ತಾಲೂಕಿನ ಪ್ರತಿ ಮನೆಮನೆಗೆ ನಲ್ಲಿ ನೀರು ಸಂಪರ್ಕ ಅಳವಡಿಸಲು ಮುಂದಾಗಿರುವುದಾಗಿ ಕæೕಂದ್ರ ಸಾಮಾಜಿಕ ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

Karnataka Districts Oct 29, 2022, 4:40 AM IST

7000 Households in Karnataka Connected to Tap Water Daily Says CM Basavaraj Bommai grg7000 Households in Karnataka Connected to Tap Water Daily Says CM Basavaraj Bommai grg

ಕರ್ನಾಟಕದಲ್ಲಿ ನಿತ್ಯ 7,000 ಮನೆಗೆ ನಲ್ಲಿ ನೀರು ಸಂಪರ್ಕ: ಸಿಎಂ ಬೊಮ್ಮಾಯಿ

ಕಾಲಮಿತಿಯಲ್ಲಿ ‘ಜಲಜೀವನ ಮಿಷನ್‌’ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು

state Aug 6, 2022, 2:00 AM IST

In Manglore by the end of 2023 every house have tap water akbIn Manglore by the end of 2023 every house have tap water akb

2023ರ ಅಂತ್ಯಕ್ಕೆ ಪ್ರತಿ ಮನೆಗೆ ನಳ್ಳಿ ನೀರು: ಡಾ. ಕುಮಾರ್‌

  • ತಾಂತ್ರಿಕ ಸಿಬ್ಬಂದಿಗಳಿಗೆ ಎರಡು ದಿನದ ಕಾರ್ಯಾಗಾರ
  • ಜಲಜೀವನ್‌ ಮಿಷನ್‌ ಯೋಜನೆಯ ಅನುಷ್ಠಾನಕ್ಕೆ ತರಬೇತಿ
  • 2023ರ ಅಂತ್ಯಕ್ಕೆ ಪ್ರತಿ ಮನೆಗೆ ನಳ್ಳಿ ನೀರು

Dakshina Kannada Apr 10, 2022, 4:11 AM IST

Karnataka Cabinet Approves Taking Loan from World Bank for Rural water Facility snrKarnataka Cabinet Approves Taking Loan from World Bank for Rural water Facility snr

World Bank Loan : ಪ್ರತಿ ಮನೆಗೂ ನೀರು ಪೂರೈಸಲು ನೆರವು

  •  ಪ್ರತಿ ಮನೆಗೂ ನೀರು ಪೂರೈಸಲು ವಿಶ್ವಬ್ಯಾಂಕ್‌ ಸಾಲ
  • ಜಲಜೀವನ ಮಿಷನ್‌ಗೆ ರಾಜ್ಯದ ಪಾಲು ಪಾವತಿಗೆ ಸಾಲಕ್ಕೆ ಸಂಪುಟ ಸಭೆ ನಿರ್ಧಾರ
  • 9152 ಕೋಟಿ ವೆಚ್ಚದ ಯೋಜನೆಗೆ ರಾಜ್ಯದ ಪಾಲು 45%
  • ನಗರ ಸ್ಥಳೀಯ ಸಂಸ್ಥೆಗಳ 3885 ಕೋಟಿ ರು. ವೆಚ್ಚದ ಕ್ರಿಯಾ ಯೋಜನೆಗೂ ಅಸ್ತು

state Jan 7, 2022, 9:19 AM IST

water supply to every house before 2024 snrwater supply to every house before 2024 snr

2024ರೊಳಗೆ ಪ್ರತೀ ಮನೆಗೂ ನಲ್ಲಿ ನೀರು

  • ರಾಜ್ಯದ ಪ್ರತೀ  ಮನೆ ಮನೆಗೆ ನಲ್ಲಿ ನೀರು 
  • 2024ರೊಳಗೆ ನಲ್ಲಿ ನೀರು ಪೂರೈಕೆ ಯೋಜನೆ ಪೂರ್ಣಗೊಳ್ಳಲಿದೆ

state Sep 23, 2021, 7:19 AM IST

Take water Connection Before One Month Says BBMP CommissionerTake water Connection Before One Month Says BBMP Commissioner

'ತಿಂಗಳ ಒಳಗಾಗಿ ನೀರಿನ ಸಂಪರ್ಕ ಪಡೆದುಕೊಳ್ಳಿ'

11 ಹಳ್ಳಿಗಳಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಮುಂದಿನ ತಿಂಗಳು ಆರಂಭಿಸಲಾಗುತ್ತಿದೆ. ಹಾಗಾಗಿ, 30 ದಿನಗಳೊಳಗಾಗಿ ಆ ಭಾಗದ ಜನರು ಕಾವೇರಿ ನೀರು ಸಂಪರ್ಕ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಸೂಚಿಸಿದ್ದಾರೆ.
 

Bengaluru-Urban Oct 16, 2019, 8:15 AM IST