ನಾಪತ್ತೆ  

(Search results - 492)
 • Kerala rains Death toll rises to 26 PM Modi discusses situation with CM Pinarayi Vijayan podKerala rains Death toll rises to 26 PM Modi discusses situation with CM Pinarayi Vijayan pod

  IndiaOct 18, 2021, 7:32 AM IST

  ಕೇರಳ ಭೀಕರ ಮಳೆಗೆ ಇನ್ನೂ 20ಮಂದಿ ಬಲಿ!

  * ಮೃತರ ಸಂಖ್ಯೆ 26ಕ್ಕೆ ಏರಿಕೆ, ಇನ್ನೂ ಹಲವರು ನಾಪತ್ತೆ

  * ಸೇನೆ, ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯ

  * ಕೇರಳಕ್ಕೆ ಸಕಲ ನೆರವು ಘೋಷಿಸಿದ ಮೋದಿ, ಅಮಿತ್‌ ಶಾ

 • 18 Dead Many Missing After Kerala Rain Triggers Floods Landslides pod18 Dead Many Missing After Kerala Rain Triggers Floods Landslides pod

  IndiaOct 17, 2021, 7:21 AM IST

  ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ!

  * ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ

  * ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ

  * 12 ಜಿಲ್ಲೆಗೆ ಕಟ್ಟೆಚ್ಚರ ಘೋಷಣೆ

  * ಶಾಲಾ-ಕಾಲೇಜುಗಳ ಪುನಾರಂಭ, ಶಬರಿಮಲೆಗೆ ಭಕ್ತರ ಭೇಟಿ ಮುಂದೂಡಿಕೆ

 • News Hour Congress and JDS Fight HD Kumaraswamy VS DK Shivakumar Karnataka Politics update mahNews Hour Congress and JDS Fight HD Kumaraswamy VS DK Shivakumar Karnataka Politics update mah
  Video Icon

  IndiaOct 12, 2021, 11:25 PM IST

  BSY ಆಪ್ತರ ಮೇಲೆ ಐಟಿ ದಾಳಿ ನಿಗೂಢ ರಹಸ್ಯ... ದೋಸ್ತಿ ಸರ್ಕಾರ ಕೆಡವಿದ್ದು ಯಾರು?

  ಮಾಜಿ ಸಿಎಂಗಳಾದ ಕುಮಾರಸ್ವಾಮಿ(HD Kumaraswamy) ಹಾಗೂ ಸಿದ್ದರಾಮಯ್ಯ (Siddaramaiah)ನಡುವಿನ ವಾಕ್ಸಮರ ತಾರಕ್ಕಕೇರಿದೆ. ಇನ್ನು ಎಚ್‌ಡಿಕೆ ಅವರು ಸಿದ್ದರಾಮಯ್ಯನವರ ಅನ್ನಭಾಗ್ಯ(Anna Bhagya) ಯೋಜನೆ ಬಗ್ಗೆ ಲೇವಡಿ ಮಾಡಿದ್ದಾರೆ. ನಮ್ಮ(JDS) ಪಕ್ಷದ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಇವರಿಂದ ಕಲಿಯಬೇಕಾಗಿಲ್ಲ ಎಂದು ಕುಮಾರಸ್ವಾಮಿ  ಕಾಂಗ್ರೆಸ್(Congress) ನಾಯಕ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟಿದ್ದಾರೆ. ಉಪಚುನಾವಣೆ ಸಂದರ್ಭದಲ್ಲಿ ವಾಕ್ ಸಮರ..

   

 • Bengaluru Missing Children Traced in Mangaluru hlsBengaluru Missing Children Traced in Mangaluru hls
  Video Icon

  stateOct 12, 2021, 12:27 PM IST

  ಬೆಂಗಳೂರಿನ ಮಕ್ಕಳು ಮಂಗಳೂರಿನಲ್ಲಿ ಪತ್ತೆ, ನಾಲ್ವರು ನಾಪತ್ತೆ ಪ್ರಕರಣ ಸುಖಾಂತ್ಯ

  ಸೋಲದೇವನಹಳ್ಳಿ ಯಲ್ಲಿ ನಾಪತ್ತೆಯಾದ ಮಕ್ಕಳು, ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪಾಂಡೇಶ್ವರ ಠಾಣೆಯ ಖಾಕಿ ವಶದಲ್ಲಿದ್ಧಾರೆ ಮಕ್ಕಳು. ತೀವ್ರ ಆತಂಕ ಮೂಡಿಸಿದ್ದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. 

 • Bengaluru Young woman missed with 3 kids from soladevanahlli apartment hlsBengaluru Young woman missed with 3 kids from soladevanahlli apartment hls
  Video Icon

  stateOct 11, 2021, 1:44 PM IST

  ಯುವತಿ, ಮೂವರು ಮಕ್ಕಳು ನಾಪತ್ತೆ, ಮೊಬೈಲ್ ಸ್ವಿಚ್‌ ಆಫ್, ಫೇಸ್‌ಬುಕ್ ಅಕೌಂಟ್ ಡಿಲೀಟ್!

  ಎಜಿ​ಬಿ ಲೇಔ​ಟ್‌ನ ಕ್ರಿಸ್ಟಲ್‌ ಅಪಾ​ರ್ಟ್‌​ಮೆಂಟ್‌ನ 21 ವರ್ಷದ ಬಿಸಿಎ ವಿದ್ಯಾರ್ಥಿ ಸೇರಿ ನಾಲ್ವರು ಮಕ್ಕಳು ನಿಗೂ​ಢ​ವಾಗಿ ನಾಪ​ತ್ತೆ​ಯಾ​ಗಿ​ದ್ದಾರೆ. 

 • Three kids missed in Upparapet police limits are found in Bengaluru snrThree kids missed in Upparapet police limits are found in Bengaluru snr
  Video Icon

  Karnataka DistrictsOct 11, 2021, 11:14 AM IST

  ಬೆಂಗಳೂರಿಂದ ನಾಪತ್ತೆಯಾದ ಮಕ್ಕಳ ಪತ್ತೆ ಮಾಡಿದ ಪೊಲೀಸರು

  ಮನೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ಮಕ್ಕಳನ್ನು ಉಪ್ಪಾರಪೇಟೆ ಪೊಲೀಸರು ರಕ್ಷಿಸಿದ್ದಾರೆ. ಬೆಂಗಳೂರಿಂದ ತೆರಳಿದ್ದ ಮಕ್ಕಳು ಮೈಸೂರಿಗೆ ಹೋಗಿದ್ದರು. ಮೈಸೂರು ದಸರಾ ನೋಡಲು ಬಾಗಲಗುಂಟೆ ಮೂಲಕ ತೆರಳಿದ್ದರು. 

  ಅಲ್ಲದೇ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದು,  ಪೇಪರ್ ಹಾಕುವವರ ಬಳಿ ತಮಗೆ ಕೆಲಸ ಬೇಕೆಂದು ಕೇಳಿದ್ದರು. ಮೂವರು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದರು. 

 • 4 lakh PU Students Not Attend Online Offline Classes in Karnataka grg4 lakh PU Students Not Attend Online Offline Classes in Karnataka grg

  EducationOct 11, 2021, 7:11 AM IST

  4 ಲಕ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳು ‘ನಾಪತ್ತೆ’!

  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ(PUC) ಶೇ.65ರಷ್ಟುವಿದ್ಯಾರ್ಥಿಗಳು(Students) ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಲೇ ಇಲ್ಲ! ಹೌದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 6.27 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.65ರಷ್ಟು ಅಂದರೆ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಆನ್‌ಲೈನ್‌(Online), ಆಫ್‌ಲೈನ್‌(offline) ಅಥವಾ ಭೌತಿಕ ಸೇರಿದಂತೆ ಯಾವುದೇ ರೂಪದಲ್ಲೂ ಶಿಕ್ಷಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ!
   

 • letter reveals study pressure on sports achievement Kids run away Bengaluru mahletter reveals study pressure on sports achievement Kids run away Bengaluru mah

  CRIMEOct 10, 2021, 9:55 PM IST

  ಬೆಂಗಳೂರು;  ಕ್ರೀಡಾ ಸಾಧನೆಗೆ ಓದಿನ ಒತ್ತಡ ಅಡ್ಡಿ... ಪತ್ರ ಬರೆದಿಟ್ಟು ಮಕ್ಕಳು ನಾಪತ್ತೆ!

  ನಾಪತ್ತೆಯಾದ ಮಕ್ಕಳು ಮನೆಯಲ್ಲಿ ಪತ್ರ ಬರೆದಿಟ್ಟಿದ್ದಾರೆ ಎನ್ನಲಾಗ್ತಿದ್ದು, 'ನಮಗೆ ಓದಲು ಆಸಕ್ತಿ ಇಲ್ಲ. ಸ್ಪೋರ್ಟ್ಸ್‌ನಲ್ಲಿ ಆಸಕ್ತಿ ಇದೆ' ಅಂತಾ ಬರೆದಿದ್ದಾರೆ ಎನ್ನಲಾಗ್ತಿದೆ. ಬಾಗಲಗುಂಟೆ, ಸೋಲದೇವನಹಳ್ಳಿ ಠಾಣೆಗೆ ದೂರು ನೀಡಲಾಗಿದ್ದು, ಬಸ್‌, ರೈಲ್ವೇ ನಿಲ್ದಾಣ, ಪಾರ್ಕ್‌ಗಳಲ್ಲಿ ಪೊಲೀಸರ ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ. 

 • Missing Drunk Man Spent Hours Helping a Search Party Look for Himself mahMissing Drunk Man Spent Hours Helping a Search Party Look for Himself mah

  InternationalSep 30, 2021, 8:29 PM IST

  ತನ್ನ ಹುಡುಕುವ ಕಾರ್ಯಾಚರಣೆಯಲ್ಲಿ ತಾನೇ ತೊಡಗಿಕೊಂಡ ಕುಡುಕ!

  ತಕ್ಷಣಕ್ಕೆ ಕಾರ್ಯಕ್ಕೆ ಇಳಿದ ತಂಡ ಆತನ ಹುಡುಕುವ ಕೆಲಸ ಆರಂಭಿಸಿದೆ. ದೊಡ್ಡ ಸಂಖ್ಯೆಯ ಸ್ವಯಂ ಸೇವಕರು ಕುಡುಕನ ಹುಡುಕಾಟದಲ್ಲಿ ಸೇರಿಕೊಂಡಿದ್ದಾರೆ.  ಹುಡುಟಾಕ ಗಂಟೆಗಳ ಕಾಲ ಸಾಗಿದೆ. ಸ್ವಯಂ ಸೇವರಲ್ಲೊಬ್ಬು ಮುತ್ಲು ಹೆಸರನ್ನು ಕೂಗಿದ್ದಾನೆ. ಆಗ ಗುಂಪಿನ ಮಧ್ಯದಿಂದ ಕುಡುಕ ನಾನು ಇಲ್ಲೇ ಇದ್ದೇನೆ ಎಂದಿದ್ದಾನೆ!

 • Gadag Suicide Bid This Is How Mother Survived Miraculously hlsGadag Suicide Bid This Is How Mother Survived Miraculously hls
  Video Icon

  CRIMESep 29, 2021, 3:28 PM IST

  ಗದಗ: ನದಿಗೆ ಬಿದ್ದರೂ ಪವಾಡಸದೃಶ ಪಾರಾದ ತಾಯಿ, ಮಗಳು ಸಾವನ್ನಪ್ಪಿರುವ ಶಂಕೆ

  ಸಾಲದ ಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಉಮಾದೇವಿ ಸಾವಿನಿಂದ ಪಾರಾಗಿದ್ದಾರೆ. 8 ವರ್ಷದ ಮಗಳು ಶ್ರೇಷ್ಠಾ ಇನ್ನೂ ನಾಪತ್ತೆಯಾಗಿದ್ದು, ಸಾವನ್ನಪ್ಪಿರುವ ಶಂಕೆಯಿದೆ.  

 • FDA of Shivamogga DC office missing after dropping a message of committing suicide mahFDA of Shivamogga DC office missing after dropping a message of committing suicide mah
  Video Icon

  CRIMESep 28, 2021, 7:12 PM IST

  'ಸುಸೈಡ್ ಮಾಡಿಕೊಳ್ಳುತ್ತಿದ್ದೇನೆ' ಶಾಲಿನಿ ರಜನೀಶ್ ವಿರುದ್ಧ ಪತ್ರ ಬರೆದು FDA ನಾಪತ್ತೆ

   ಆತ್ಮಹತ್ಯೆ ಮಾಡಿಕೊಳ್ಳುವಾಗಿ ಮೆಸೇಜ್ ಮಾಡಿಟ್ಟು ಶಿವಮೊಗ್ಗ ಡಿಸಿ ಕಚೇರಿಯ ಎಫ್ ಡಿಎ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ನನ್ನನ್ನು  ಹುಡುಕುವ ಯತ್ನ ಮಾಡಬೇಡಿ ಎಂದು ಗಿರಿರಾಜ್ ಮೆಸೇಜ್ ಮಾಡಿದ್ದಾರೆ. ನನ್ನ ಸಾವಿಗೆ ಎಸಿಎಸ್ ಡಾ. ಶಾಲಿನಿ ರಜನೀಶ್ ನೇರ ಕಾರಣ ಎಂದು ವಾಟ್ಸಪ್ ಮೆಸೇಜ್ ಮಾಡಿ ನಾಪತ್ತೆಯಾಗಿದ್ದಾರೆ. ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ದಾರೆ. ಕೆಳ ಹಂತದ ನೌಕರರು ಹಣ ಬಳಸಿಕೊಳ್ಳಲು ಹೇಗೆ ಸಾಧ್ಯ.  ನಮ್ಮ ಕೆಲಸದ ಒತ್ತಡ ಮೇಲಿನವರಿಗೆ ಹೇಗೆ ಗೊತ್ತಾಗುತ್ತದೆ. ದುದೀರ್ಘ ಪತ್ರ ಬರೆದು ಗಿರಿರಾಜ್ ನಾಪತ್ತೆಯಾಗಿದ್ದಾರೆ. 

 • Rift Among Taliban Leaders Post Capturing Power in Afghanistan hlsRift Among Taliban Leaders Post Capturing Power in Afghanistan hls
  Video Icon

  InternationalSep 27, 2021, 5:59 PM IST

  ತಾಲಿಬಾನ್‌ ಗ್ಯಾಂಗ್‌ನಲ್ಲೇ ವಾರ್; ಡೆಪ್ಯುಟಿ ಮುಲ್ಲಾ ಬರಾದರ್ ನಾಪತ್ತೆ ಹಿಂದಿದೆಯಾ ಕರಾಮತ್ತು.?

  ತಾಲಿಬಾನ್‌ನಲ್ಲಿ ಎರಡು ಬಣಗಳಾಗಿವೆ. ಒಂದು ಹಕ್ಕಾನಿ ಗ್ಯಾಂಗ್ ಇನ್ನೊಂದು ಮುಲ್ಲಾ ಬರಾದರ್ ಗ್ಯಾಂಗ್. ಈ ಎರಡು ಗ್ಯಾಂಗ್‌ ನಡುವೆ ಕಿತ್ತಾಟ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಅಫ್ಘಾನ್ ಡೆಪ್ಯುಟಿ ಪಿಎಂ ಮುಲ್ಲಾ ಬರಾದರ್ ಕಾಣಿಸುತ್ತಿಲ್ಲ.

 • Dakshina Kannada Mobile Active in Himachal Pradesh grgDakshina Kannada Mobile Active in Himachal Pradesh grg

  CRIMESep 23, 2021, 8:37 AM IST

  ದ.ಕ.ದಿಂದ ನಾಪತ್ತೆಯಾದ ಶಂಕಿತನ ಮೊಬೈಲ್‌ ಹಿಮಾಚಲದಲ್ಲಿ ಸಕ್ರಿಯ

  ಜುಲೈ 18 ರಿಂದ 34ನೇ ನೆಕ್ಕಿಲಾಡಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ನಾಪತ್ತೆ ಪ್ರಕರಣದ ಹಿಂದೆ ಭಯೋತ್ಪಾದನಾ ನಂಟಿದೆ ಎಂಬ ಸುದ್ದಿಯ ಬೆನ್ನೇರಿ ಜಿಲ್ಲಾ ಪೊಲೀಸ್‌ ತಂಡ ತನಿಖೆಯನ್ನು ಮುಂದುವರಿಸಿದೆ. ಈ ಮಧ್ಯೆ ನಾಪತ್ತೆಯಾದ ವ್ಯಕ್ತಿಯ ಮೊಬೈಲ್‌ ಸಂಖ್ಯೆಯ ಲೊಕೇಷನ್‌ ಹಿಮಾಚಲ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ದೊರಕಿದೆ ಎಂದು ತಿಳಿದು ಬಂದಿದೆ.
   

 • uppinangady man Arrested for terror activity snruppinangady man Arrested for terror activity snr

  stateSep 21, 2021, 7:19 AM IST

  ಸ್ಫೋಟ ಸಂಚು : ಉಪ್ಪಿನಂಗಡಿ ಶಂಕಿತ ವ್ಯಕ್ತಿ ಸೆರೆ?

  • ದಸರಾ ವೇಳೆ ದೇಶದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ
  • ಉತ್ತರಭಾರತದಲ್ಲಿ ಇತ್ತೀಚೆಗೆ ಪೊಲೀಸರು ಬಂಧಿಸಿರುವ 6 ಮಂದಿ ಶಂಕಿತ ಉಗ್ರರಲ್ಲಿ ಉಪ್ಪಿನಂಗಡಿಯ ವ್ಯಕ್ತಿ
 • Bhadrakali statue Disappearance at Nanjangud in Mysuru grgBhadrakali statue Disappearance at Nanjangud in Mysuru grg

  Karnataka DistrictsSep 18, 2021, 12:10 PM IST

  ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಭದ್ರಕಾಳಿ ವಿಗ್ರಹ ಕಣ್ಮರೆ!

  ನಾಡಿನ ಪ್ರಸಿದ್ಧ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿದ್ದ ಭದ್ರಕಾಳಿ ವಿಗ್ರಹ ನಾಪತ್ತೆಯಾಗಿರುವ ಘಟನೆ ನಡೆದಿದೆ.