Asianet Suvarna News Asianet Suvarna News
96 results for "

ನರೇಗಾ

"
Karnataka Narega Salary Increase to 349 Rs grg Karnataka Narega Salary Increase to 349 Rs grg

ಕರ್ನಾಟಕದ ನರೇಗಾ ಕೂಲಿ 349 ರು.ಗೆ ಹೆಚ್ಚಳ

ಕರ್ನಾಟಕಕ್ಕೆ ನೀಡುವ ನೆರವನ್ನು ಶೇ.10ರಷ್ಟು ಏರಿಕೆ ಮಾಡಿದೆ. ಹೀಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಒಬ್ಬರಿಗೆ ಒಂದು ದಿನಕ್ಕೆ ನೀಡುವ ಕೂಲಿ ಹಣ 33 ರು. ಏರಿಕೆಯಾಗಿದೆ. ಅಂದರೆ ಈ ಹಿಂದೆ ಇದ್ದ 316 ರು. ಈಗ 349 ರು.ಗೆ ಏರಿಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬೇರೆ ಬೇರೆ ರೀತಿಯ ದರ ನಿಗದಿಪಡಿಸಿದೆ. 

state Mar 29, 2024, 7:46 AM IST

Narega Face Authentication is Stop For Lok Sabha Election 2024Narega Face Authentication is Stop For Lok Sabha Election 2024

ನರೇಗಾ ಫೇಸ್ ಅಥೆಂಟಿಫಿಕೇಷನ್‌ಗೆ ಲೋಕಸಮರ ಅಡ್ಡಿ..!

ನರೇಗಾದಡಿ ಪ್ರಾಯೋಗಿಕವಾಗಿ ಕೆಲವೆಡೆ ಪರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರ ನೂತನ ತಂತ್ರಜ್ಞಾನ ಬಳಸುವುದಕ್ಕೆ ರಾಜ್ಯದ ವಿರೋಧವಿಲ್ಲ. ಆದರೆ, ಎಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ಜನವಿರೋಧಿ ನೀತಿ ಅನುಸರಿಸದಿರಲಿ:  ಸಚಿವ ಪ್ರಿಯಾಂಕ್ ಖರ್ಗೆ 

state Mar 26, 2024, 12:00 PM IST

Modi govt has weakened labor schemes MNREGA money is not being paid alleges Mallikarjun Kharge  satModi govt has weakened labor schemes MNREGA money is not being paid alleges Mallikarjun Kharge  sat

ಮೋದಿ ಸರ್ಕಾರ ಕಾರ್ಮಿಕ ಯೋಜನೆಗಳನ್ನು ದುರ್ಬಲಗೊಳಿಸಿದೆ, ನರೇಗಾ ಹಣವೂ ಪಾವತಿಯಾಗ್ತಿಲ್ಲ: ಖರ್ಗೆ ಆರೋಪ

ಕಳೆದ 10 ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಕಾರ್ಮಿಕ ಕಾನೂನುಗಳನ್ನ ದುರ್ಬಲಗೊಳಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

Politics Mar 16, 2024, 12:22 PM IST

No Salary for Narega Workers in Dharwad grg No Salary for Narega Workers in Dharwad grg

ಧಾರವಾಡ: ಬಿಟ್ಟಿ ಭಾಗ್ಯಗಳಿಗೆ ಸರ್ಕಾರದಲ್ಲಿದೆ ಹಣ, ನರೇಗಾ ಕಾರ್ಮಿಕರಿಗಿಲ್ಲ ವೇತನ..!

ಬರ ಈ ವರ್ಷ ರೈತಾಪಿ ಜನರನ್ನ ಮತ್ತು ಕೂಲಿ ಕಾರ್ಮಿಕರನ್ನ ಕಿತ್ತು ತಿನ್ನಿತ್ತಿದೆ, ಇನ್ನು ಇಂತಹ ಪರಿಸ್ಥಿತಿಯಲ್ಲಿ ಬಡವರ ಗೋಳು ಕೇಳದಂತಾಗಿದೆ ಕೈತುಂಬ ಕೆಲಸವಿಲ್ಲದ ಜನರಿಗೆ ಕೆಲಸವನ್ನ ಕೊಡಲು ಅದರಲ್ಲೂ ನರೆಗಾ ಅಡಿಯಲ್ಲಿ 150 ದಿನಗಳ ವರೆಗೆ ಕೂಲಿ ಕೆಲಸವನ್ನ ಕೊಡಬೇಕು ಎಂದು ಸರಕಾರದ ಆದೇಶ ವಿದೆ. ಆದರೆ ಎನ್ ಪ್ರಯೋಜನೆ ಹೇಳಿ ಸದ್ಯ ಧಾರವಾಡದಲ್ಲಿ ನರೆಗಾ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳಿಂದ ಕೂಲಿಯ ವೇತವನ್ನ ನೀಡಿಲ್ಲ ಎಂದು ಕೂಲಿ ಕಾರ್ಮಿಕರು ಸರಕಾರಕ್ಕೆ ಹಿಡಿ ಶಾಪವನ್ನ ಹಾಕುತ್ತಿದ್ದಾರೆ. 

Karnataka Districts Feb 22, 2024, 9:09 PM IST

government  pending wages to MGNREGA  workers in karnataka gowgovernment  pending wages to MGNREGA  workers in karnataka gow

ಬಿಟ್ಟಿ ಭಾಗ್ಯಗಳಿಗೆ ಸರಕಾರದ ಬಳಿ ಹಣವಿದೆ, ನರೇಗಾ ಕಾರ್ಮಿಕರ ವೇತನ ನೀಡಲು ನಯಾಪೈಸೆ ಇಲ್ಲ!

ಬಿಟ್ಟಿ ಭಾಗ್ಯಗಳಿಗೆ ಸರಕಾರದ ಬಳಿ ಹಣವಿದೆ, ನರೇಗಾ ಕಾರ್ಮಿಕರ ವೇತನ ನೀಡಲು ನಯಾಪೈಸೆ ಇಲ್ಲ. ಕೋಟಿ ಕೋಟಿ  ವೇತನ ಬಾಕಿ. ಕೇಂದ್ರ, ರಾಜ್ಯ ಸರಕಾರಕ್ಕೆ‌ ಹಿಡಿಶಾಪ ಹಾಕುತ್ತಿರುವ ಕೂಲಿ ಕಾರ್ಮಿಕರು 

state Feb 22, 2024, 4:59 PM IST

Former MLA Thimmarayappa Slams Officers About MNREGA Money snrFormer MLA Thimmarayappa Slams Officers About MNREGA Money snr

ನರೇಗಾ ಯೋಜನೆ ಹಣ ಬಿಡುಗಡೆಗೆ ಮೀನಮೇಷ: ಮಾಜಿ ಶಾಸಕ ತಿಮ್ಮರಾಯಪ್ಪ ಕಿಡಿ

ಸರ್ಕಾರದ ನಿಯಮನುಸಾರ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ನಿರ್ವಹಿಸಿ ಮೂರು ವರ್ಷ ಕಳೆದಿದ್ದು ಯೋಜನೆಯ ಹಣ ಬಿಡುಗಡೆಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿದ್ದನ್ನು ಪ್ರಶ್ನಿಸಿ ಗುರುವಾರ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಾಪಂ ಇಒ ಹಾಗೂ ಸಹಾಯಕ ಅಧಿಕಾರಿಯೊಬ್ಬರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

Karnataka Districts Feb 10, 2024, 10:48 AM IST

Unemployment to increase in next two years in country Says Veerappa Moily gvdUnemployment to increase in next two years in country Says Veerappa Moily gvd

ದೇಶದಲ್ಲಿ ಇನ್ನೆರಡು ವರ್ಷದಲ್ಲಿ ನಿರುದ್ಯೋಗ ಹೆಚ್ಚಳ: ವೀರಪ್ಪ ಮೊಯ್ಲಿ

ದೇಶದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾದಲ್ಲಿ 60 ಸಾವಿರ ಕೋಟಿಯಷ್ಟು ಕಡಿಮೆಯಾಗಿದೆ ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಮಾಜಿ ಸಂಸದ ಡಾ. ಎಂ.ವೀರಪ್ಪ ಮೊಯ್ಲಿ ಕಳವಳ ವ್ಯಕ್ತಪಡಿಸಿದರು. 
 

Politics Feb 2, 2024, 2:27 PM IST

Merabul Rose Changed the Farmers life at Kushtagi in Koppal grg Merabul Rose Changed the Farmers life at Kushtagi in Koppal grg

ಕೊಪ್ಪಳ: ರೈತನ ಬದುಕು ಬದಲಿಸಿದ ಮೇರಾಬುಲ್‌ ಗುಲಾಬಿ..!

ಇತ್ತೀಚೆಗೆ ಮೆಕ್ಕೆಜೋಳ, ಸಜ್ಜಿ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಕೈಸುಟ್ಟುಕೊಂಡಿರುವ ಅನೇಕ ರೈತರ ನಡುವೆ ತಾಲೂಕಿನ ಬೆನಕನಾಳ ಗ್ರಾಮದ ಭೀಮಪ್ಪ ಮುಗುಳಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಮೇರಾಬುಲ್‌ ಗುಲಾಬಿ ಹೂ ಬೆಳೆದು, ನಷ್ಟವಿಲ್ಲದೆ ಜೀವನಕ್ಕೆ ಬೇಕಾದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಮಾದರಿ ರೈತನಾಗಿದ್ದಾನೆ.

Karnataka Districts Jan 31, 2024, 11:26 PM IST

Ramanagara is a First for the Karnataka of Collection of Grama Panchayat Tax grg Ramanagara is a First for the Karnataka of Collection of Grama Panchayat Tax grg

ಗ್ರಾಪಂ ತೆರಿಗೆ ಸಂಗ್ರಹ: ರಾಮನಗರ ರಾಜ್ಯಕ್ಕೆ ಪ್ರಥಮ..!

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿ ಹಿಂದುಳಿದಿದ್ದ ರಾಮನಗರ ಜಿಲ್ಲೆ ಈಗ 1ನೇ ಸ್ಥಾನಕ್ಕೇರಿದೆ. ಈ ಮೂಲಕ ತೆರಿಗೆ ಸಂಗ್ರಹ ವಿಷಯದಲ್ಲೂ ರಾಮನಗರ ಜಿಲ್ಲೆಯು ಮುಂಚೂಣಿಗೆ ಬಂದಿದೆ.

Karnataka Districts Dec 21, 2023, 11:15 PM IST

600 Crore rs Pending from the Central Government for Narega Scheme Says Priyank Kharge grg 600 Crore rs Pending from the Central Government for Narega Scheme Says Priyank Kharge grg

ಕೇಂದ್ರದಿಂದ ನರೇಗಾ ಯೊಜನೆಯ 600 ಕೊಟಿ ಬಾಕಿ: ಪ್ರಿಯಾಂಕ್ ಖರ್ಗೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಬ್ ರೀಜನಲ್ ಸೆಂಟರ್‌ಗಳನ್ನು ಕಲಬುರಗಿ ಮತ್ತು ಚಿತ್ತಾಪುರ ತಾಲೂಕಿನಲ್ಲಿ ಮುಂದಿನ ಏಪ್ರಿಲ್ ಒಳಗಾಗಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವ ಪ್ರಿಯಾಂಕ್ ಖರ್ಗೆ 

Karnataka Districts Dec 19, 2023, 10:45 PM IST

Minister Priyank Kharge Slams On Union Minister Giriraj Singh gvdMinister Priyank Kharge Slams On Union Minister Giriraj Singh gvd

ನರೇಗಾ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಹಸಿ ಸುಳ್ಳು: ಸಚಿವ ಪ್ರಿಯಾಂಕ್ ಖರ್ಗೆ

ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 100 ಮಾನವ ದಿನಗಳ ಕೆಲಸದ ಅವಕಾಶವನ್ನು 150 ದಿನಗಳಿಗೆ ಹೆಚ್ಚಿಸುವಂತೆ ಕೇಂದ್ರಕ್ಕೆ 3 ಬಾರಿ ಪತ್ರದ ಮೂಲಕ ಹಾಗೂ ಎರಡು ಬಾರಿ ಖುದ್ದು ಭೇಟಿ ನೀಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. 

Politics Dec 15, 2023, 6:48 PM IST

 MNREGA to start nursing home care center for fostering children of laborers  snr MNREGA to start nursing home care center for fostering children of laborers  snr

ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಪೋಷಣೆಗೆ ಕೂಸಿನ ಮನೆ ಆರೈಕೆ ಕೇಂದ್ರ ಆರಂಭ

ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಳ ಆರೈಕೆ ಮಾಡುವ ಉದ್ದೇಶದಿಂದ ಸರ್ಕಾರ ಕೂಸಿನ ಮನೆ ಬರುವ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನ ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಬೇಕು ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ನರಸಿಂಹಮೂರ್ತಿ ಆರೈಕೆದಾರರುಗಳಿಗೆ ಕಿವಿಮಾತು ಹೇಳಿದರು.

Karnataka Districts Dec 13, 2023, 9:48 AM IST

Let the BJP Bring Drought Compensation from the Central Government First Says DCM DK Shivakumar grg Let the BJP Bring Drought Compensation from the Central Government First Says DCM DK Shivakumar grg

ಬಿಜೆಪಿಯವರು ಮೊದಲು ಕೇಂದ್ರದಿಂದ ಬರ ಪರಿಹಾರ ತರಲಿ: ಕಮಲ ನಾಯಕರಿಗೆ ಡಿಕೆಶಿ ತಿರುಗೇಟು

ಬರಗಾಲ ಬಂದಿದೆ. ವಿಪಕ್ಷ ನಾಯಕರು ಕೂಡ ಬರ ಅಧ್ಯಯನಕ್ಕಾಗಿ ಓಡಾಡಿದ್ದಾರೆ. ಅವರು ಕೇಂದ್ರದಿಂದ ಪರಿಹಾರ ಕೊಡಿಸಲಿ. ನರೇಗಾದಡಿ 100 ಕೆಲಸದ ದಿನಗಳನ್ನು 150 ದಿನಗಳಿಗೆ ವಿಸ್ತರಿಸಬಹುದು. ಇದನ್ನು ಕೇಂದ್ರದಿಂದ ಘೋಷಣೆ ಮಾಡಿಸುತ್ತಿಲ್ಲ ಯಾಕೆ? ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್ 

state Dec 8, 2023, 2:00 PM IST

Blocking of Narega work bill: laborers strike snrBlocking of Narega work bill: laborers strike snr

ನರೇಗಾ ಕಾಮಗಾರಿಯ ಬಿಲ್ಲು ತಡೆ: ದನಗಳ ಸಮೇತ ಕಚೇರಿಗೆ ನುಗ್ಗಿದ ರೈತ

ಕಳೆದ ನಾಲ್ಕು ವರ್ಷಗಳಿಂದ ನರೇಗಾ ಯೋಜನೆಯಡಿ ಸಾಮಗ್ರಿ ಹಾಗೂ ಕೂಲಿ ಹಣ ಕಲ್ಪಿಸುವಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾ.ಪಂ ಅಧ್ಯಕ್ಷ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದ ಬಡ ರೈತ, ದನಗಳ ಸಮೇತ ಕಚೇರಿಗೆ ನುಗ್ಗಿಸಿ ಗ್ರಾ.ಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಸಾಸಲಕುಂಟೆಯಲ್ಲಿ ನಡೆದಿದೆ.

Karnataka Districts Dec 1, 2023, 9:49 AM IST

One voter two states two votes Unresolved Maharashtra Telangana border dispute gave Unwanted facility for 3200 people akbOne voter two states two votes Unresolved Maharashtra Telangana border dispute gave Unwanted facility for 3200 people akb

ಎರಡೆರಡು ಮತ ಎರಡೆರಡು ರೇಷನ್‌ ಕಾರ್ಡ್, ನರೇಗಾ ಕಾರ್ಡ್‌: ಗಡಿಭಾಗದ 14 ಹಳ್ಳಿಗೆ ಡಬಲ್‌ ಭಾಗ್ಯ

ತೆಲಂಗಾಣ-ಮಹಾರಾಷ್ಟ್ರ ಗಡಿಯಲ್ಲಿ 2 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 14 ಗ್ರಾಮಗಳ ಜನರು ಗಡಿ ವಿವಾದದಿಂದಾಗಿ ಎರಡೂ ರಾಜ್ಯದಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಜೊತೆಗೆ ಎರಡೂ ರಾಜ್ಯಗಳ ಚುನಾವಣೆಗಳಲ್ಲೂ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ!

India Nov 13, 2023, 9:53 AM IST