Asianet Suvarna News Asianet Suvarna News
22 results for "

ನದಿ ಜೋಡಣೆ

"
Mahadayi river issue; Politicians have not madeA concerted effort ravMahadayi river issue; Politicians have not madeA concerted effort rav

ಮಹದಾಯಿ ನದಿ ವಿಚಾರ; ರಾಜಕಾರಣಿಗಳು ಪ್ರಮಾಣಿಕ ಪ್ರಯತ್ನ ಮಾಡಿಲ್ಲ

ಉತ್ತರ ಕರ್ನಾಟಕದ ರೈತರು ಕಳೆದ 40 ವರ್ಷಗಳಿಂದ ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಣೆ ಮಾಡಬೇಕೆಂಬ ಬೇಡಿಕೆಗೆ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ರೈತ ಮುಖಂಡ ಬೇಸರ ವ್ಯಕ್ತಪಡಿಸಿದ್ದಾನೆ

Karnataka Districts Jul 20, 2022, 2:08 PM IST

minister shivaram hebbar talks about bedti varada river alignment project in haveri gvdminister shivaram hebbar talks about bedti varada river alignment project in haveri gvd

ಬೇಡ್ತಿ-ವರದಾ ನದಿ‌ ಜೋಡಣೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ: ಸಚಿವ ಶಿವರಾಮ್ ಹೆಬ್ಬಾರ್

‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಬಗ್ಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಾನು ಮುಖ್ಯಮಂತ್ರಿ ಜತೆ ವಿಶೇಷ ಸಭೆ ನಡೆಸಿ, ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ, ಸೂಕ್ತವಾದ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು. 

Karnataka Districts Jul 12, 2022, 9:29 PM IST

Swarnavalli Swamiji opposition to River Alignment in Uttara Kannada grg Swarnavalli Swamiji opposition to River Alignment in Uttara Kannada grg

ಉತ್ತರ ಕನ್ನಡ: ನದಿ ಜೋಡಣೆ ಯೋಜನೆಗೆ ಸ್ವರ್ಣವಲ್ಲೀ ಶ್ರೀ ವಿರೋಧ

*  ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ನಿಸರ್ಗಕಕ್ಕೆ ಹೊಡೆತ ನೀಡುವುದಕ್ಕೆ ವಿರೋಧ 
*  ಜನಾಂದೋಲನದ ಮೂಲಕ ಇದನ್ನು ವಿರೋಧಿಸಬೇಕು ಎಂದು ನಿಶ್ಚಯಿಸಲಾಗಿದೆ
*  ಪರಿಸರವಾದಿಗಳು ಹಾಗೂ ಜಿಲ್ಲೆಯ ಪ್ರಮುಖರಿಂದ ತೀವ್ರ ವಿರೋಧ 

Karnataka Districts Jul 1, 2022, 10:55 PM IST

Again Demand for Bedti Varada River Alignment Project grg Again Demand for Bedti Varada River Alignment Project grg

ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಮತ್ತೆ ಮುನ್ನೆಲೆಗೆ

*  ಸರ್ಕಾರಕ್ಕೆ ವಿಸ್ತ್ರತ ಯೋಜನಾ ವರದಿ ಸಲ್ಲಿಸಿದ ಎನ್‌ಡಬ್ಲ್ಯೂಡಿಎ
*  ಕಲ್ಯಾಣ ಕರ್ನಾಟಕ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ
*  ಬೇಡ್ತಿ ಕೊಳ್ಳ ಪ್ರದೇಶದವರಿಂದ ತೀವ್ರ ವಿರೋಧ

Karnataka Districts Jun 10, 2022, 12:41 PM IST

shivaraj sajjanar requested to CM Basavaraj Bommai Grants for the bedti-varada river link in karnataka budget 2022 sanshivaraj sajjanar requested to CM Basavaraj Bommai Grants for the bedti-varada river link in karnataka budget 2022 san

Haveri ಬೇಡ್ತಿ-ವರದಾ ಜೋಡಣೆಗೆ ಅನುದಾನ ನೀಡಿ

ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಶಿವರಾಜ ಸಜ್ಜನ ಮನವಿ

ಹಾನಗಲ್ಲ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ

ರೈತರ ಬಹುದಿನಗಳ ಕನಸಿನ ಯೋಜನೆ ಇದು

state Mar 4, 2022, 2:38 AM IST

Farmers Get Advantage of Krishna Tungabhadra River Alignment in Karnataka grgFarmers Get Advantage of Krishna Tungabhadra River Alignment in Karnataka grg

River Alignment: ಕೃಷ್ಣೆ, ತುಂಗಭದ್ರಾ ಸೇರಿ​ದರೆ ಡ್ಯಾಂಗೆ ನೀರಿನ ಖಾತರಿ!

*  ಕೃಷ್ಣಾ ನದಿಯ ಹೆಚ್ಚುವರಿ ನೀರು ಮತ್ತು ತುಂಗಭದ್ರಾ ನೀರಿನಿಂದ ಜಲಾಶಯ ಭರ್ತಿ
*  ಕರ್ನಾಟಕ ಎಷ್ಟು ಪ್ರಮಾಣದ ನೀರನ್ನು ಪಡೆಯಬೇಕು? 
*  ಉಳಿದ ರಾಜ್ಯಗಳು ಎಷ್ಟು ಪ್ರಮಾಣದ ನೀರು ಪಡೆಯಬೇಕು? 

Karnataka Districts Feb 15, 2022, 11:39 AM IST

Former PM HD Devegowda React on River Alignment Project grgFormer PM HD Devegowda React on River Alignment Project grg

River Alignment ಕುರಿತು ನಮ್ಮ ರಾಜ್ಯವನ್ನು ವಿಶ್ವಾಸಕ್ಕೆ ಪಡೆದಿಲ್ಲ: ದೇವೇಗೌಡ

*  ಕೇಂದ್ರದ ಯೋಜನೆಯಿಂದ ಬೆಂಗಳೂರಿಗೆ ನೀರಿನ ಬರ
*  ಕೇಂದ್ರ ಸರ್ಕಾರದ ವಿರುದ್ಧ ದೇವೇಗೌಡ ಆರೋಪ
*  ಈ ಯೋಜನೆಯಲ್ಲಿ ನಮ್ಮ ರಾಜ್ಯಕ್ಕೆ ಏನು ನೀಡುವುದಾಗಿ ಹೇಳಿಲ್ಲ
 

state Feb 10, 2022, 10:15 AM IST

Injustice to Karnataka By River Alignment Says Former PM HD Devegowda grgInjustice to Karnataka By River Alignment Says Former PM HD Devegowda grg

ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಅನ್ಯಾಯ: ದೇವೇಗೌಡ

*  ಕೇಂದ್ರದ ಯೋಜನೆಯಿಂದ ಬೆಂಗಳೂರಿಗೆ ನೀರಿನ ಬರ
*  ಸಂಸತ್ತಿನಲ್ಲಿ ಬಜೆಟ್‌ ಚರ್ಚೆ ವೇಳೆ ಮಾಜಿ ಪಿಎಂ ಕಳವಳ
*  ಕರ್ನಾಟಕದ ಪಾಲು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು
 

state Feb 9, 2022, 6:05 AM IST

Karnataka Need Share If River Alignment Project Implement Says CM Basavaraj Bommai  grgKarnataka Need Share If River Alignment Project Implement Says CM Basavaraj Bommai  grg

River Alignment Project: ನದಿ ಜೋಡಣೆ ಮಾಡಿದ್ರೆ ರಾಜ್ಯಕ್ಕೂ ಪಾಲು ಬೇಕು: ಸಿಎಂ ಬೊಮ್ಮಾಯಿ

*  ಡಿಪಿಆರ್‌ಗೆ ಮುನ್ನ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
*  ಕರ್ನಾಟಕಕ್ಕೆ ನ್ಯಾಯಸಮ್ಮತವಾದ ಪಾಲು ಪಡೆದುಕೊಳ್ಳಲು ಎಲ್ಲ ರೀತಿಯ ಕ್ರಮ
*  ಈ ಬಗ್ಗೆ ನಮ್ಮ ನಿಲುವು ಸ್ಪಷ್ಟ 

state Feb 8, 2022, 12:22 PM IST

Congress Leader Siddaramaiah opposes to Karnataka rivers  Linking  rbjCongress Leader Siddaramaiah opposes to Karnataka rivers  Linking  rbj

Rivers Linking ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಸಿದ್ದರಾಮಯ್ಯ ವಿವರಿಸಿದ್ದು ಹೀಗೆ

* ಕಾವೇರಿ, ಕೃಷ್ಣಾ ಸೇರಿ 6 ನದಿ ಜೋಡಣೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ
* ನದಿ ಜೋಡಣೆಗೆ ವಿರೋಧಿಸಿದ ಸಿದ್ದರಾಮಯ್ಯ
* ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದ ಸಿದ್ದು

Politics Feb 4, 2022, 4:48 PM IST

Krishna Godavari River Alignment Gives Rise to a New Problem grgKrishna Godavari River Alignment Gives Rise to a New Problem grg

River Alignment: ಕೃಷ್ಣಾ-ಗೋದಾವರಿ ಜೋಡಣೆ ಹೊಸದೊಂದು ಸಮಸ್ಯೆಗೆ ದಾರಿ

*   ಆಂಧ್ರ, ತೆಲಂಗಾಣ ಕೃಷ್ಣೆಯಲ್ಲಿ ಹೆಚ್ಚಿನ ಪಾಲು ಕೇಳಬಹುದು
*   ಗೋದಾವರಿಯಿಂದ ಪಡೆದ ನೀರಿಗೆ ಪರ್ಯಾಯವಾಗಿ ಕರ್ನಾಟಕ ಆಂಧ್ರ-ತೆಲಂಗಾಣಕ್ಕೆ ಕೊಡಲೇಬೇಕು
*   ಎರಡು ಹಂತದಲ್ಲಿ ಸೇರ್ಪಡೆ

state Feb 2, 2022, 12:05 PM IST

PM modi to inaugurate interlinking of five rivers Saryu Nahar National Project on 11th December ckmPM modi to inaugurate interlinking of five rivers Saryu Nahar National Project on 11th December ckm

Saryu Nahar Project 4 ದಶಕಗಳಿಂದ ಬಾಕಿ ಇದ್ದ ಯೋಜನೆ 4 ವರ್ಷಗಳಲ್ಲಿ ಪೂರ್ಣಗೊಳಿಸಿದ ಮೋದಿ, ಡಿ.11ಕ್ಕೆ ಉದ್ಘಾಟನೆ!

  • ಸುಮಾರು 4 ದಶಕಗಳಿಂದ ಬಾಕಿಯಿದ್ದ ಯೋಜನೆ ಕೇವಲ 4 ವರ್ಷಗಳಲ್ಲಿ ಪೂರ್ಣ
  • ನೆನೆಗುದಿಗೆ ಬಿದ್ದಿದ್ದ  ಐದು ನದಿಗಳ ಜೋಡಣೆ ಯೋಜನೆ
  • ಡಿ.11ಕ್ಕೆ ಸರಯು ನಹರ್ ರಾಷ್ಟ್ರೀಯ ಯೋಜನೆ ಉದ್ಘಾಟನೆ
  • ನಾಳೆ ಪ್ರಧಾನಿ ಮೋದಿ ಉತ್ತರಪ್ರದೇಶದ ಬಲರಾಂಪುರದಲ್ಲಿ ಯೋಜನೆ ಉದ್ಘಾಟನೆ

India Dec 10, 2021, 7:35 PM IST

Amit Shah Instructs to the Consider of Karnataka Project Says CM Basavaraj Bommai grgAmit Shah Instructs to the Consider of Karnataka Project Says CM Basavaraj Bommai grg

ನದಿ ಜೋಡಣೆ: ರಾಜ್ಯದ ಅಹವಾಲು ಕೇಳಲು ಶಾ ಸೂಚನೆ, ಸಿಎಂ ಬೊಮ್ಮಾಯಿ

ನದಿ ಜೋಡಣೆ(Rivers Interlinking)  ಸಂಬಂಧ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವ ಮೊದಲು ರಾಜ್ಯಗಳ ಪಾಲಿನ ನೀರಿನ ಹಂಚಿಕೆ ಆಗಬೇಕು ಎಂಬ ಕರ್ನಾಟಕದ ಅಹವಾಲು ಪರಿಗಣಿಸಿ ಮುಂದುವರಿಯುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಅವರು ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai ) ಈ ವಿಷಯ ತಿಳಿಸಿದ್ದಾರೆ.

state Nov 16, 2021, 6:13 AM IST

Vice President Venkaiah Naidu Talks Over Alignment of Rivers grgVice President Venkaiah Naidu Talks Over Alignment of Rivers grg

ನದಿಗಳ ಜೋಡಣೆಯಿಂದ ಅಭಿವೃದ್ಧಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ವ್ಯಾಜ್ಯ, ಸಮಸ್ಯೆ ಇಲ್ಲದಿರುವ ಹಾಗೂ ಕಾರ್ಯ ಸಾಧುವಾಗುವ ನದಿ ನೀರಿನ ಮೂಲಗಳಿರುವ ಕಡೆಯಲ್ಲೆಲ್ಲ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರು ಸಂಗ್ರಹಿಸುವ ಮತ್ತು ಕೃಷಿ ಇನ್ನಿತರ ಕಾರ್ಯಗಳಿಗೆ ಬಳಸುವ ಕೆಲಸವಾಗಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
 

Karnataka Districts Aug 21, 2021, 12:43 PM IST

6 Years Completed of Mahaydayi Struggle at Nargund in Gadag grg6 Years Completed of Mahaydayi Struggle at Nargund in Gadag grg

ನರಗುಂದ: 7ನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

ಮಹದಾಯಿ ನೀರಿನ ಹಕ್ಕು ಹಾಗೂ ಕಳಸಾ ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಮಹದಾಯಿ ಹೋರಾಟಗಾರರು ನಡೆಸುತ್ತಿರುವ ಹೋರಾಟ 6 ವರ್ಷಗಳನ್ನು ಪೂರೈಸಿ ಶುಕ್ರವಾರ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ!
 

Karnataka Districts Jul 16, 2021, 10:07 AM IST