ಬೆಂಗಳೂರಿನಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮುಂದಾಗಿರುವ BWSSB ವತಿಯಿಂದ ಕೆಂಗೇರಿ ಕೆರೆಗೆ ಸಂಸ್ಕರಿತ ತ್ಯಾಜ್ಯ ನೀರನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಿದೆ.
Karnataka Districts Mar 24, 2024, 6:27 PM IST
ಬೆಂಗಳೂರಿನ ಎಲ್ಲ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳಿಗೆ ಕೆರೆಗಳಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
state Mar 10, 2024, 7:43 PM IST
ಇಷ್ಟು ದಿನ ಎಲೆಕ್ಟ್ರಾನಿಕ್ ತ್ಯಾಜ್ಯ ಯಾರಿಗೂ ಬೇಡ. ಆದರೆ ವಿಜ್ಞಾನಿಗಳ ಸಂಶೋಧನೆ ಬೆನ್ನಲ್ಲೇ ಇ ವೇಸ್ಟ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಾರಣ ಇದೇ ಇ ತ್ಯಾಜ್ಯದಿಂದ ವಿಜ್ಞಾನಿಗಳು ಚಿನ್ನ ಶೋಧಿಸಿ ಹೊರತೆಗೆದಿದ್ದಾರೆ. 83 ರೂಪಾಯಿ ಖರ್ಚು ಮಾಡಿ, 4,145 ರೂಪಾಯಿ ಲಾಭ ಪಡೆಯಬಹುದು ಅನ್ನೋ ಮಾರ್ಗ ಇದೀಗ ಬಯಲಾಗಿದೆ.
SCIENCE Mar 5, 2024, 6:06 PM IST
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡನದಿಗಳಿಲ್ಲದ್ದರಿಂದ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸುವ ಬೃಹತ್ ಜನಸೇವಾ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.
Politics Mar 5, 2024, 2:00 AM IST
ಅಕ್ಕಪಕ್ಕದಲ್ಲಿದ್ದ ಆಟೋ ಶೆಡ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 29 ಆಟೋಗಳು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
CRIME Feb 24, 2024, 6:34 AM IST
ರಾಷ್ಟ್ರ ರಾಜಧಾನಿ ದೆಹಲಿ ನಗರದಲ್ಲಿ ಪ್ರತಿದಿನದ ಕಸದ ರಾಶಿಯಿಂದ ಇ- ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಚಿಂದಿ ಆಯುವವರು ಒಟ್ಟಾರೆ ದಿನಕ್ಕೆ 1.5 ಕೋಟಿ ರು. ಗಳಿಸುತ್ತಾರೆ ಎಂದು ವರದಿಯೊಂದು ಹೇಳಿದೆ.
BUSINESS Feb 13, 2024, 7:25 AM IST
ಕಾವೇರಿ ನೀರು ಕುಡಿಯುತ್ತಿದ್ದೀರಾ ಎಚ್ಚರ, ಎಚ್ಚರ. ಜೀವಜಲವೆಂದು ನೀವು ಕುಡಿಯುತ್ತಿರುವ ನೀರು ವಿಷವಾಗಿರಲೂಬಹುದು ಎಚ್ಚರ. ಇದು ನಾವು ಸುಮ್ಮನೆ ಹೇಳಿ ನಿಮ್ಮನ್ನು ಹೆದರಿಸುತ್ತಿಲ್ಲ.
Karnataka Districts Jan 17, 2024, 6:10 PM IST
ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್‌ಗಳ ಜೊತೆ ವೈರ್‌ಲೆಸ್ ಸಂಪರ್ಕ, ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ಸ್ಥಾಪನೆ, ಹೂವು ಮತ್ತು ಆಹಾರ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಸೇರಿ ಐಡಿಯಾಥಾನ್ ಸ್ಪರ್ಧೆಯ ಅತ್ಯುತ್ತಮ ಸಲಹೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
state Jan 16, 2024, 1:30 AM IST
ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ ರೌಡಿಶೀಟರ್ ಒಲಂಗ ಅಲಿಯಾಸ್ ಮಂಜುನಾಥ ಕಾಲಿಗೆ ಗುಂಡು ತಗುಲಿದೆ. ಮೊನ್ನೆ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಶಶಿಕುಮಾರ್ ಎಂಬಾತನ ಮೇಲೆ ರೌಡಿಶೀಟರ್ ಒಲಂಗ ಮತ್ತು ಗ್ಯಾಂಗ್ ಮಾರಣಾಂತಿಕ ಹಲ್ಲೆ ಮಾಡಿತ್ತು.
CRIME Dec 28, 2023, 9:38 AM IST
ಅಯೋಧ್ಯೆಯ ಶ್ರೀರಾಮಮಂದಿರ. ‘ಆತ್ಮನಿರ್ಭರ’ ದೇಗುಲ ಸಂಕೀರ್ಣ. ಒಳಚರಂಡಿ ನೀರು ಶುದ್ಧೀಕರಣ, ತ್ಯಾಜ್ಯ ವಿಲೇ ಘಟಕ ಸ್ಥಾಪನೆ. ಅಯೋಧ್ಯೆಗೆ ಜ.22ರಂದು ನೂರಾರು ವಿಮಾನ ಲಗ್ಗೆ. ವಿಮಾನ ಪಾರ್ಕಿಂಗ್‌ಗೆ ಸ್ಥಳಾಭಾವ. ವಿಮಾನ ದಟ್ಟಣೆ ತಡೆಗೆ ವಾರಾಣಸಿ, ಪ್ರಯಾಗ್‌ರಾಜ್, ಗೋರಖಪುರದಲ್ಲಿ ನಿಲುಗಡೆ
India Dec 27, 2023, 11:35 AM IST
ಯಾವುದೇ ಕೆಲಸವನ್ನು ಪ್ಲಾನ್ ಆಗಿ ಮಾಡಿದ್ರೆ ಅದ್ರಲ್ಲಿ ಯಶಸ್ಸು ಸಾಧ್ಯ. ಹಾಗೆ ವಿದ್ಯೆಗೆ ತಕ್ಕಂತೆ ಜಾಬ್ ಸಿಗ್ಲಿಲ್ಲ ಅಂತಾ ಖಾಲಿ ಕುಳಿತುಕೊಳ್ಳುವ ಬದಲು ಬುದ್ದಿ ಉಪಯೋಗಿಸಿ ಕೆಲಸ ಮಾಡಿದ್ರೆ ಒಳ್ಳೆಯದು.
BUSINESS Dec 16, 2023, 3:52 PM IST
ಅದು ಬರೋಬ್ಬರಿ 30 ಕೋಟಿ ರೂಪಾಯಿ ಯೋಜನೆ. ಆದ್ರೆ ಅಧಿಕಾರಿಗಳು, ಪಾಲಿಕೆ ಸದಸ್ಯರ ನಿರ್ಲಕ್ಷ್ಯದಿಂದಾಗಿ ಜನರ ಪ್ರಯೋಜನಕ್ಕೆ ಬಾರದಂತಾಗಿದೆ. ಆಡಳಿತ ನಡೆಸುವವರ ವೈಫಲ್ಯ ಕಂಡು ಜನರು ಆಕ್ರೋಶ ಹೊರಹಾಕ್ತಿದ್ದಾರೆ.
state Dec 2, 2023, 11:27 AM IST
ಮಾನವ ಮಲ ಸಂಗ್ರಹಿಸಿ ಅಧ್ಯಯನ ಮಾಡುವ ಉದ್ದೇಶದಿಂದ ಹ್ಯೂಮನ್ ಮೈಕ್ರೋಬ್ಸ್ ಎನ್ನುವ ಸಂಸ್ಥೆ “ಗುಣಮಟ್ಟದ ಮಲ ದಾನಿʼಗಳನ್ನು ಹುಡುಕುತ್ತಿದೆ. ಇದಕ್ಕೆ ಭಾರೀ ಮೊತ್ತದ ಹಣವನ್ನೂ ಫಿಕ್ಸ್ ಮಾಡಲಾಗಿದೆ. ಆದರೆ, ನಮ್ಮ ದೇಶದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.
Lifestyle Nov 29, 2023, 5:18 PM IST
ಸಾಕಷ್ಟು ಸೂಚನೆ ಹೊರತಾಗಿಯೂ ತ್ಯಾಜ್ಯ ಸುಡುವುದನ್ನು ನಿಲ್ಲಿಸದ ರೈತರಿಗೆ ಬಿತ್ತನೆ ಬೀಜ ನೀಡಬಾರದು ಮತ್ತು ಅವರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬಾರದು ಎಂಬ ಕಟುಮಾತುಗಳನ್ನು ಸುಪ್ರೀಂಕೋರ್ಟ್ ಆಡಿದೆ.
India Nov 22, 2023, 8:51 AM IST
ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ಎಲ್‌ಎಂವಿ3 ಎಂ4 ರಾಕೆಟ್‌ನ ಅವಶೇಷಗಳು ಬುಧವಾರ ಮಧ್ಯಾಹ್ನ ಅನಿಯಂತ್ರಿತವಾಗಿ ಭೂಮಿಗೆ ಬಿದ್ದಿವೆ ಎಂದು ಇಸ್ರೋ ಹೇಳಿದೆ.
India Nov 16, 2023, 7:05 AM IST