Asianet Suvarna News Asianet Suvarna News
38 results for "

ತೈಲ ಬೆಲೆ ಏರಿಕೆ

"
Karnataka Price Hike in Daily Needs Milk vegetables Hotel Food Petrol Diesel sanKarnataka Price Hike in Daily Needs Milk vegetables Hotel Food Petrol Diesel san

ತೆರಿಗೆ ಹೆಸರಲ್ಲಿ ಕಲೆಕ್ಷನ್‌ಗೆ ಕುಂತ ಸರ್ಕಾರ, ಬಡವರ ಬದುಕು ನಾಳೆಯಿಂದ ದುರ್ಬರ!

ಹಾಲಿನ ಬೆಲೆ, ತರಕಾರಿಗಳ ಬೆಲೆ, ಹೋಟೆಲ್‌ ತಿಂಡಿಗಳ ಬೆಲೆ ಮುಂದಿನ ತಿಂಗಳಿನಿಂದ ದುಬಾರಿಯಾಗೋದು ನಿಶ್ಚಿತವಾಗಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳಾದ ಹಾಲು, ದಿನಸಿ, ತರಕಾರಿಗಳ ಬೆಲೆ ಗಗನಕ್ಕೆ ಏರಿದ್ದರೆ, ಬಡವನ ಜೀವನ ಪಾತಾಳಕ್ಕೆ ಇಳಿದಿದೆ.

state Jul 31, 2023, 12:14 PM IST

Karnataka KSRTC purchase 50 e-buses due to  hike  diesel price gowKarnataka KSRTC purchase 50 e-buses due to  hike  diesel price gow

ತೈಲ ಬೆಲೆ ಏರಿಕೆಯ ತತ್ತರ, KSRTC ಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ

ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿರುವ ಕೆಎಸ್‌ಆರ್‌ಟಿಸಿ ಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಚಿಂತನೆ. ವರ್ಷಾಂತ್ಯಕ್ಕೆ 25 ಬಸ್‌, ಜನವರಿಯಿಂದ ಬೆಂಗಳೂರಿನಿಂದ ವಿವಿಧೆಡೆ ಬಸ್‌ ಸೇವೆ ಲಭ್ಯ

state Jul 19, 2022, 7:17 AM IST

what-is-the-price-of-petrol-diesel-in-karnataka-14-july-22-district-wise-price-list gowwhat-is-the-price-of-petrol-diesel-in-karnataka-14-july-22-district-wise-price-list gow

Petrol - Diesel Price Today: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ತೈಲ ಬೆಲೆ ಏರಿಕೆ, ಇಂದಿನ ಬೆಲೆ ವಿವರ ಇಲ್ಲಿದೆ

Petrol Diesel Price in Karnataka Today; ಅಂತರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ  ಏರಿಕೆಯತ್ತ ಸಾಗಿದೆ. ಭಾರತದಲ್ಲಿ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯ ಸುಂಕ ಕಡಿತಗೊಳಿಸಿದೆ. ಹಾಗಾದ್ರೆ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಹೇಗಿದೆ ಎಂಬ ವಿವರ ಇಲ್ಲಿದೆ.

BUSINESS Jul 14, 2022, 9:58 AM IST

business News oil price surge reason Indian rupee hits record low vs US dollar sanbusiness News oil price surge reason Indian rupee hits record low vs US dollar san

ತೈಲ ಬೆಲೆ ಏರಿಕೆ ನಡುವೆ ಡಾಲರ್ ಎದುರು ದಾಖಲೆ ಕುಸಿತ ಕಂಡ ರೂಪಾಯಿ!

77.81 ರ ದಾಖಲೆಯ ಕನಿಷ್ಠ ಮಟ್ಟವನ್ನು ಮುಟ್ಟಿದ ನಂತರ ಭಾಗಶಃ ಪರಿವರ್ತಿಸಬಹುದಾದ ರೂಪಾಯಿ ಪ್ರತಿ ಯುಎಸ್ ಡಾಲರ್‌ಗೆ 77.80 ಕ್ಕೆ ವಹಿವಾಟು ನಡೆಸುತ್ತಿದೆ.
 

BUSINESS Jun 9, 2022, 6:11 PM IST

PM Modi urges states to cut tax on petrol and diesel Highlights of Covid Review Meeting podPM Modi urges states to cut tax on petrol and diesel Highlights of Covid Review Meeting pod

ವಾಹನ ಸವಾರರಿಗೆ ನೆಮ್ಮದಿ? ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯಗಳಿಗೆ ಮೋದಿ ಒತ್ತಾಯ!

* ವ್ಯಾಟ್ ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಮೋದಿ ಮನವಿ

* ಆರು ತಿಂಗಳು ತಡವಾಗಿದೆ, ಆದರೆ ಈಗ ರಾಜ್ಯ ಸರ್ಕಾರಗಳು ತೈಲ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು

* ಆರ್ಥಿಕ ನಿರ್ಧಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಅಗತ್ಯ

India Apr 27, 2022, 1:42 PM IST

Provide diesel to KSRTC at retail rates Kerala HC interim direction to oil companies podProvide diesel to KSRTC at retail rates Kerala HC interim direction to oil companies pod

ತೈಲ ಬೆಲೆ ಏರಿಕೆ ಮಧ್ಯೆ ಕೋರ್ಟ್‌ ಮಹತ್ವದ ಆದೇಶ, ಸಾರಿಗೆ ಸಂಸ್ಥೆಗೆ ಕೊಂಚ ನೆಮ್ಮದಿ!

* ಸಗಟು ದರದಲ್ಲಿ ಪೂರೈಕೆಗೆ ಮಧ್ಯಂತರ ತಡೆ

* ಸಾರಿಗೆ ಸಂಸ್ಥೆಗೆ ಚಿಲ್ಲರೆ ದರದಲ್ಲೇ ಡೀಸೆಲ್‌: ಕೇರಳ ಹೈಕೋರ್ಚ್‌ ಆದೇಶ

India Apr 14, 2022, 6:31 AM IST

Mohammed Haris Nalapad protests against oil price hike In Kalaburagi gvdMohammed Haris Nalapad protests against oil price hike In Kalaburagi gvd

Price Hike: ತೈಲ ಬೆಲೆ ಏರಿಕೆ ವಿರುದ್ದ ಕಲಬುರಗಿಯಲ್ಲಿ ಮೊಹಮ್ಮದ್ ನಲಪಾಡ್ ಪ್ರತಿಭಟನೆ

ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ಕಲ್ಬುರ್ಗಿಯಲ್ಲಿ ಎಂದು ಪ್ರತಿಭಟನೆ ನಡೆಯಿತು. 

Karnataka Districts Apr 9, 2022, 1:54 PM IST

Life Of Weavers In Distress in belagavi gvdLife Of Weavers In Distress in belagavi gvd

Belagavi: ಕಲರ್ ಕಲರ್ ಸೀರೆ ನೇಯುವ ನೇಕಾರರ ಬದುಕು ಮಾತ್ರ ಬ್ಲ್ಯಾಕ್ & ವೈಟ್!

* ಲಾಕ್‌ಡೌನ್ ಬಳಿಕ ಚೇತರಿಸಿಕೊಳ್ಳುತ್ತಿದ್ದ ನೇಕಾರರಿಗೆ ಬೆಲೆ ಏರಿಕೆ ಬರೆ.
* ನಿರಂತರ ತೈಲ ಬೆಲೆ ಏರಿಕೆಯಿಂದ ಕಚ್ಚಾವಸ್ತು, ಸಾಗಾಣಿಕೆ ವೆಚ್ಚ ಏರಿಕೆ.
* ಗಾಯದ ಮೇಲೆ ಬರೆ ಎಳೆದಂತಾದ ವಿದ್ಯುತ್ ದರ ಏರಿಕೆ.

Karnataka Districts Apr 9, 2022, 9:38 AM IST

No Petrol in Private Bunk in Bengaluru grgNo Petrol in Private Bunk in Bengaluru grg

ಖಾಸಗಿ ಬಂಕಲ್ಲಿ ಪೆಟ್ರೋಲ್‌ ಸಿಗ್ತಿಲ್ಲ: ಗ್ರಾಹಕರ ಪರದಾಟ

*  ಕಚ್ಚಾ ತೈಲ ಬೆಲೆ ಏರಿಕೆ
*  ಆರ್ಥಿಕ ನಷ್ಟದಿಂದ ಪಾರಾಗಲು ಖಾಸಗಿ ಬಂಕ್‌ಗಳಿಗೆ ಬಾಗಿಲು
*  ಸರ್ಕಾರಿ ಸ್ವಾಮ್ಯದ ಕಂಪನಿಯ ಬಂಕ್‌ಗಳ ಮೇಲೆ ಹೆಚ್ಚಿದ ಒತ್ತಡ
 

BUSINESS Apr 8, 2022, 4:43 AM IST

Today Petrol Diesel Gold and Silver Prices 07 Apr 2022 hls Today Petrol Diesel Gold and Silver Prices 07 Apr 2022 hls
Video Icon

Price List: ಪೆಟ್ರೋಲ್, ಡಿಸೇಲ್ ದರ ಸತತ ಏರಿಕೆ, ಚಿನ್ನ, ಬೆಳ್ಳಿ ಬಲು ದುಬಾರಿ..!

ಉಕ್ರೇನ್‌-ರಷ್ಯಾ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದರೂ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳು ತೈಲ ಬೆಲೆ ಪರಿಷ್ಕರಣೆಯಾಗಿರಲಿಲ್ಲ. 

BUSINESS Apr 7, 2022, 2:21 PM IST

Today Petrol Diesel Gold and Silver Prices 03 Apr 2022 hls Today Petrol Diesel Gold and Silver Prices 03 Apr 2022 hls
Video Icon

Price List: ಪೆಟ್ರೋಲ್, ಡಿಸೇಲ್ ಸತತ ಏರಿಕೆ, ಆಭರಣ ಖರೀದಿಸೋಕಾಗಲ್ಲ..!

ಪೆಟ್ರೋಲ್, ಡಿಸೇಲ್ ದರಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಅಡುಗೆ ಅನಿಲದ ಬೆಲೆಯೂ ಏರಿಕೆಯಾಗುತ್ತಿದೆ. ಇಂದಿನ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ ಅನ್ನುತ್ತಿದ್ದಾರೆ ಜನ. ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ಮಾಡುತ್ತಿದೆ. 

BUSINESS Apr 3, 2022, 1:55 PM IST

Crude oil price surge International market after America set to ban import Russian oil ckmCrude oil price surge International market after America set to ban import Russian oil ckm

Russia Ukraine War ಅಮೆರಿಕ ನಡೆಯಿಂದ ಕಚ್ಚಾ ತೈಲ ಬೆಲೆ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ 130 ದಾಟಿದರೂ ಆಶ್ಚರ್ಯವಿಲ್ಲ!

  • ರಷ್ಯಾ ತೈಲ ಆಮದು ನಿರ್ಬಂಧಕ್ಕೆ ಮುಂದಾದ ಅಮೆರಿಕ
  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ
  • ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಗಣನೀಯ ಏರಿಕೆ ಭೀತಿ

BUSINESS Mar 8, 2022, 9:37 PM IST

Quickly fill petrol diesel Election offer end soon price hike near to you rahul gandhi hits PM modi Govt ckmQuickly fill petrol diesel Election offer end soon price hike near to you rahul gandhi hits PM modi Govt ckm

Ukrine Crisis ರಷ್ಯಾ ಉಕ್ರೇನ್ ಯುದ್ಧ, ಬ್ಯಾರೆಲ್ ತೈಲ ಬೆಲೆ ಹೆಚ್ಚಳ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆತಂಕ!

  • ಕೇಂದ್ರ ಸರ್ಕಾರ ಅಣಕಿಸಿದ ರಾಹುಲ್ ಗಾಂಧಿ
  • ಚುನಾವಣೆ ಮುಗಿಯುತ್ತಿದೆ, ಪೆಟ್ರೋಲ್ ಬೆಲೆ ಏರಿಕೆಯಾಗಲಿದೆ
  • ಜನತೆಗೆ ಸಲಹೆ ನೀಡಿದ ರಾಹುಲ್ ಗಾಂಧಿ

India Mar 5, 2022, 9:21 PM IST

petrol diesel price in bengaluru and major cities of karnataka 12 December 2021 podpetrol diesel price in bengaluru and major cities of karnataka 12 December 2021 pod

Petrol Diesel Rate: ವಾಹನ ಸವಾರರಿಗೆ ನಿರಾಳ, ತೈಲ ಬೆಲೆ ಏರಿಕೆ ನೋವು ಮಾಯ!

* ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ?

* ವಾಹನ ಸವಾರರಿಗೆ ಕೊಂಚ ನೆಮ್ಮದಿ ಕೊಟ್ಟ ಪೆಟ್ರೋಲ್, ಡೀಸೆಲ್ ದರ

* ಇಲ್ಲಿದೆ ನೊಡಿ ಇಂದಿನ ಇಂಧನ ದರ

BUSINESS Dec 12, 2021, 1:15 PM IST

Petrol and diesel prices hits record high for third straight hike in India ckmPetrol and diesel prices hits record high for third straight hike in India ckm

ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ, ಇಂದಿನ ಬೆಲೆ ಏಷ್ಟು?

  • ಕೇಂದ್ರದ ವಿರುದ್ಧ ಜನರ ಹಿಡಿ ಶಾಪ, ಮತ್ತೆ ತೈಲ ಬೆಲೆ ಏರಿಕೆ
  • ಸತತ 3ನೇ ದಿನ ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ
  • ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110.61 ರೂಪಾಯಿ

BUSINESS Oct 22, 2021, 6:04 PM IST