Asianet Suvarna News Asianet Suvarna News
70 results for "

ತುಂಗಭದ್ರಾ ಜಲಾಶಯ

"
farmers association call for ballari bandh on november 10th gvdfarmers association call for ballari bandh on november 10th gvd

ಕಾಲುವೆಯಲ್ಲಿ ನೀರು ಹರಿಸುವಂತೆ ಬಳ್ಳಾರಿ ಬಂದ್‌ಗೆ ಕರೆ: ಬಹುತೇಕ ಸಂಘಟನೆಯ ಬೆಂಬಲ!

ನವೆಂಬರ್ ಮೂವತ್ತರವರೆಗೂ ತುಂಗಭದ್ರಾ ಜಲಾಶಯದ ನೀರನ್ನು ಹೆಚ್ಎಲ್ಸಿ ಕಾಲೂವೆ ಮೂಲಕ ಹರಿಸಬೇಕೆಂದು ಆಗ್ರಹಿಸಿ ಬಳ್ಳಾರಿಯನ್ನು ಇಂದು ಬಂದ್ ( ನಾಳೆ ನವೆಂಬರ್ 10ರಂದು ) ಮಾಡಲು ರೈತ ಸಂಘಟನೆಗಳು ಕರೆ ನೀಡಿವೆ. 

state Nov 9, 2023, 9:23 PM IST

Farmers Anxiety For Inflow Reduced to Tunga Bhadra Dam in Hosapete grg  Farmers Anxiety For Inflow Reduced to Tunga Bhadra Dam in Hosapete grg

ತಗ್ಗಿದ ಒಳಹರಿವು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಆತಂಕ

ಮುಂಗಾರು ಹಂಗಾಮು ಬೆಳೆಗೆ ಆಂಧ್ರ ಮತ್ತು ಕರ್ನಾಟಕ ಸೇರಿ ಸುಮಾರು 110-115 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ, 10-15 ಟಿಎಂಸಿ ನೀರು ಕೊರತೆಯಾಗುತ್ತದೆ. ಸದ್ಯ ಲಭ್ಯ ಇರುವ ನೀರಿನ ಪ್ರಮಾಣದ ಲೆಕ್ಕಾಚಾರದಲ್ಲಿ ಇನ್ನು ಹಿಂಗಾರು ಮಳೆ ಸುರಿದು ಜಲಾಶಯಕ್ಕೆ ನೀರು ಹರಿದು ಬಂದರೇ ಯಾವುದೇ ಸಮಸ್ಯೆ ಇರುವುದಿಲ್ಲ.

Karnataka Districts Sep 24, 2023, 10:45 PM IST

Unfilled TB dam is a problem for farmers gvdUnfilled TB dam is a problem for farmers gvd

ಭರ್ತಿಯಾಗದ ಟಿಬಿ ಡ್ಯಾಂ, ಅನ್ನದಾತರಿಗೆ ಸಂಕಷ್ಟ: 2ನೇ ಬೆಳೆಗೆ ನೀರು ಕಷ್ಟ!

ಕಲ್ಯಾಣ ಕರ್ನಾಟಕದ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಈ ವರ್ಷ ಸೆಪ್ಟೆಂಬರ್‌ ಪ್ರಾರಂಭವಾದರೂ ಭರ್ತಿಯಾಗದೇ ಇರುವುದು ಜಲಾಶಯ ನೆಚ್ಚಿರುವ ರೈತರಲ್ಲಿ ಎರಡನೇ ಬೆಳೆಗೆ ನೀರು ದೊರೆಯದ ಆತಂಕವನ್ನುಂಟು ಮಾಡಿದೆ. 

Karnataka Districts Sep 2, 2023, 11:59 PM IST

90 thousand cusec water release for TB dengue bellary rav90 thousand cusec water release for TB dengue bellary rav

ಟಿಬಿ ಡ್ಯಾಂಗೆ 90 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ; ಜಲಾಶಯಗಳ ಇಂದಿನ ನೀರಿನಮಟ್ಟ ಇಲ್ಲಿದೆ

ತುಂಗಭದ್ರಾ ಜಲಾಶಯಕ್ಕೆ ಶನಿವಾರ 90 ಸಾವಿರ ಅಧಿಕ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪರಿಣಾಮ ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.

state Jul 30, 2023, 11:37 AM IST

Karnataka monsoon Lack of rain TB dam empty Farmers worried bellary ravKarnataka monsoon Lack of rain TB dam empty Farmers worried bellary rav

ಕಲ್ಯಾಣ ಕರ್ನಾಟಕ ರೈತರ ಜೀವನಾಡಿ ಟಿಬಿ ಡ್ಯಾಂ ನೀರಿಲ್ಲದೆ ಖಾಲಿ ಖಾಲಿ..!

ರಾಜ್ಯದ ಕಲ್ಯಾಣ ಕರ್ನಾಟಕ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ದಿನೇ ದಿನೆ ನೀರು ಖಾಲಿಯಾಗುತ್ತಿದ್ದು, ಜಲಾಶಯ ನೆಚ್ಚಿರುವ ರೈತರು ಕಂಗಾಲಾಗಿದ್ದಾರೆ.

Karnataka Districts Jun 9, 2023, 1:25 PM IST

TB Dam water turn green colour at hospete koppal ravTB Dam water turn green colour at hospete koppal rav

ಹಸಿರು ಬಣ್ಣಕ್ಕೆ ತಿರುಗಿದೆ ತುಂಗಭದ್ರಾ ಜಲಾಶಯ ನೀರು

  • ಹಸಿರು ಬಣ್ಣಕ್ಕೆ ತಿರುಗಿದೆ ತುಂಗಭದ್ರಾ ಜಲಾಶಯ ನೀರು
  • 33 ಗೇಟ್‌ಗಳು, ಕಾಂಪೋಸಿಟ್‌ ಡ್ಯಾಮ್‌ ಮುಂದೆ ಹಸಿರು ಬಣ್ಣಕ್ಕೆ ತಿರುಗಿದ ನೀರು
  • ಕಾರ್ಖಾನೆ ತ್ಯಾಜ್ಯದಿಂದ ಬಣ್ಣ ಬದಲು, ಸ್ಥಳೀಯರಲ್ಲಿ ಆತಂಕ

Karnataka Districts Nov 27, 2022, 12:11 PM IST

heavy rain at 8 district in karnataka gvdheavy rain at 8 district in karnataka gvd

ಉತ್ತರದ 8 ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಉತ್ತರ ಮತ್ತು ಮಧ್ಯ ಕರ್ನಾಟಕಗಳ ಬಹುತೇಕ ಕಡೆ ಬುಧವಾರ ರಾತ್ರಿಯಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಭದ್ರಾ ಜಲಾಶಯಕ್ಕೆ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ.

state Jul 29, 2022, 5:00 AM IST

Hampi Monuments are flooded Due to 148561 Cusec Water Released From Tungabhadra Dam grgHampi Monuments are flooded Due to 148561 Cusec Water Released From Tungabhadra Dam grg

ತುಂಗಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ: ಹಂಪಿ ಸ್ಮಾರಕಗಳು ಜಲಾವೃತ

ತುಂಗಭದ್ರಾ ಜಲಾಶಯ ಅವಧಿಗೆ ಮುನ್ನವೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 30 ಗೇಟ್‌ಗಳ ಮೂಲಕ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟಿರುವುದರಿಂದ ಹಂಪಿಯಲ್ಲಿ ನದಿ ತುಂಬಿ ಹರಿಯುತ್ತಿದೆ.

Karnataka Districts Jul 16, 2022, 10:03 AM IST

Only tender process  pending and we will construct  bridge: SriramuluOnly tender process  pending and we will construct  bridge: Sriramulu

ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಇರೋದು ಸೇತು ನಿರ್ಮಾಣ ಮಾಡ್ತೇವೆ : ಶ್ರೀರಾಮುಲು

  • ನೆರೆಯಲ್ಲೂ ರಾಜಕೀಯ ಮಾಡ್ತಿರೋ ಬಳ್ಳಾರಿ ನಾಯಕರು
  • ತುಂಗಭದ್ರಾ ಜಲಾಶಯದಿಂದ ‌ನೀರು ಬಿಟ್ಟ ಹಿನ್ನಲೆ ಕಂಪ್ಲಿ ಸೇತುವೆ ಮುಳುಗಡೆ
  • ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ  ಮನಸ್ಸು ಮಾಡ್ತಿಲ್ಲ : ಶಾಸಕ ಗಣೇಶ್

Karnataka Districts Jul 15, 2022, 5:58 PM IST

Minister Anand Singh Offer Bagina to Tungabhadra Dam in Hosapete grgMinister Anand Singh Offer Bagina to Tungabhadra Dam in Hosapete grg

ತುಂಗಭದ್ರಾ ಡ್ಯಾಂ ಭರ್ತಿ: ಎರಡು ಹಂಗಾಮಿಗೂ ನೀರು ಲಭ್ಯ, ಸಚಿವ ಆನಂದ ಸಿಂಗ್‌

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌
 

Karnataka Districts Jul 15, 2022, 10:46 AM IST

Monuments at Hampi face flood threat as heavy rains force release of water from Tungabhadra reservoir rbjMonuments at Hampi face flood threat as heavy rains force release of water from Tungabhadra reservoir rbj

ಭೋರ್ಗರೆಯುತ್ತಿದೆ ತುಂಗಭದ್ರಾ ಜಲಾಶಯ, ನೋಡ ನೋಡ ನೀರು ಎಷ್ಟು ಚಂದ ಅಲಾ...

ಮಲೆನಾಡಿನಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ನಾಲ್ಕು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರೆ ಜಲಾಶಯ ತುಂಬಿದ್ದು, ನದಿ ಹಾಗೂ ಕಾಲುವೆಗೆ ನೀರು ಹರಿಬಿಡಲಾಗಿದೆ. ಗೇಟ್‌ನಿಂದ ದುಮ್ಮಿಕ್ಕಿ ಹರಿಯುತ್ತಿರೋ ನೀರಿನ ಕಲರ್ ಫುಟ್ ಲೈಟಿಂಗ್ ಎಫೆಕ್ಟ್ ನೀಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

Karnataka Districts Jul 13, 2022, 7:20 PM IST

50 TMC Water to Tungabhadra Dam in 11 Days in Hosapete grg50 TMC Water to Tungabhadra Dam in 11 Days in Hosapete grg

ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳ ಹರಿವು: ಬರೀ 11 ದಿನದಲ್ಲಿ 50 ಟಿಎಂಸಿ ನೀರು ಸಂಗ್ರಹ

*  ತುಂಗಭದ್ರಾ ನದಿಗೆ 34,414 ಕ್ಯುಸೆಕ್‌ ನೀರು
*  ಒಳ ಹರಿವು 80 ಸಾವಿರ ಕ್ಯುಸೆಕ್‌
*  ತುಂಗಭದ್ರಾ ಜಲಾಶಯವು ಈ ಬಾರಿ ಬೇಗನೆ ಭರ್ತಿಯಾಗುವ ನಿರೀಕ್ಷೆ 
 

Karnataka Districts Jul 13, 2022, 10:19 AM IST

6 TMC of Water to Tungabhadra Dam in a Single Day grg6 TMC of Water to Tungabhadra Dam in a Single Day grg

ಒಂದೇ ದಿನದಲ್ಲಿ ತುಂಗಭದ್ರಾ ಒಡಲಿಗೆ 6 ಟಿಎಂಸಿ ನೀರು..!

*   ಜಲಾಶಯ ಮೇಲ್ಭಾಗದಲ್ಲಿ ಭಾರಿ ಮಳೆ, ಹರಿದುಬರುತ್ತಿದೆ ಹೆಚ್ಚಿನ ನೀರು
*   ಡ್ಯಾಂನ ಒಳ ಹರಿವು ಇನ್ನಷ್ಟು ಹೆಚ್ಚಳ
*   ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ಈ ಜಲಾಶಯ ನೀರು ಪೂರೈಕೆ 
 

Karnataka Districts Jul 9, 2022, 9:56 PM IST

Tungabhadra Dam Has An Inflow of 74507 cusecs grgTungabhadra Dam Has An Inflow of 74507 cusecs grg

ಕೊಪ್ಪಳ: ತುಂಗಭದ್ರಾ ಡ್ಯಾಂಗೆ 74507 ಕ್ಯುಸೆಕ್‌ ಒಳ ಹರಿವು

*   ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ನೀರು ಒದಗಿಸುವ ತುಂಗಭದ್ರಾ ಜಲಾಶಯ 
*   ಕಳೆದ ಎರಡು ದಿನಗಳಲ್ಲಿ ಜಲಾಶಯಕ್ಕೆ ಹರಿದು ಬಂದ 135448 ಕ್ಯೂಸೆಕ್‌ ನೀರು
*   ಜಲಾಶಯ ಬೇಗನೆ ತುಂಬುವ ಆಶಾಭಾವ ಕೂಡ ರೈತರಲ್ಲಿ ಒಡಮೂಡಿದೆ 
 

Karnataka Districts Jul 8, 2022, 9:21 PM IST

5 TMC Water in One Day to TB Dam in Munirabad grg 5 TMC Water in One Day to TB Dam in Munirabad grg

ಮಲೆನಾಡಲ್ಲಿ ವ್ಯಾಪಕ ಮಳೆ: ಟಿಬಿ ಡ್ಯಾಂಗೆ ಒಂದೇ ದಿನ 5 ಟಿಎಂಸಿ ನೀರು..!

*   ಭಾರೀ ಮಳೆಯಾಗುತ್ತಿರುವ ಒಳಹರಿವು ಭಾರಿ ಹೆಚ್ಚಳ
*   ಇದು ಜುಲೈ ತಿಂಗಳಲ್ಲಿ ಜಲಾಶಯಕ್ಕೆ ಹರಿದುಬಂದ ಅತ್ಯಧಿಕ ಪ್ರಮಾಣದ ನೀರು
*  ನೀರಿನ ಶೇಕರಣಾ ಮಟ್ಟ 105 ಟಿಎಂಸಿಗಳಿದ್ದು, ಈಗ ಜಲಾಶಯ ಅರ್ಧದಷ್ಟು ಭರ್ತಿ 

Karnataka Districts Jul 7, 2022, 9:28 PM IST