Asianet Suvarna News Asianet Suvarna News
161 results for "

ತಮನ್ನಾ

"
Tamannaah Bhatia Rachita Ram Samantha Ruth Prabhu stunned fans with their bold avatars in films sanTamannaah Bhatia Rachita Ram Samantha Ruth Prabhu stunned fans with their bold avatars in films san

ಬೋಲ್ಡ್‌ & ಹಾಟ್‌ ಪಾತ್ರದ ಮೂಲಕ ತಮ್ಮ ಫ್ಯಾನ್ಸ್‌ಗೆ ಅಚ್ಚರಿ ನೀಡಿದ ದಕ್ಷಿಣದ 10 ನಟಿಯರು!

ತಮ್ಮ ಸೌಮ್ಯ ಪಾತ್ರಗಳಿಂದ ವೃತ್ತಿಜೀವನದ  ಆರಂಭದಲ್ಲಿ ಹೆಸರು ಮಾಡಿದ್ದ ದಕ್ಷಿಣದಲ್ಲಿ ನಟಿಯರು, ಒಂದೇ ಹಾರಿ ಬೋಲ್ಡ್‌ & ಹಾಟ್‌ ಪಾತ್ರಗಳನ್ನ ಮಾಡೋಕೆ ಶುರು ಮಾಡ್ತಾರೆ. ಆ ಮೂಲಕ ತಮ್ಮ ಫ್ಯಾನ್ಸ್‌ಗೆ ಅಚ್ಚರಿ ನೀಡ್ತಾರೆ. ಕನ್ನಡದ ರಚಿತಾ ರಾಮ್‌ನಿಂದ ಸಮಂತಾ ರುಥ್‌ ಪ್ರಭುವರೆಗಿನ ಟಾಪ್‌ 10 ನಟಿಯರ ಲಿಸ್ಟ್‌ ಇಲ್ಲಿದೆ.

Entertainment Apr 19, 2024, 8:01 PM IST

Indian Top 10 most curviest actresses Ileana disha patani and tamanna bhatia satIndian Top 10 most curviest actresses Ileana disha patani and tamanna bhatia sat

ಭಾರತದ ಅತಿಹೆಚ್ಚು ಅಂಕುಡೊಂಕಾದ ಮೈಮಾಟವುಳ್ಳ ಟಾಪ್-10 ನಟಿಯರು; ಸ್ಯಾಂಡಲ್‌ವುಡ್‌ ಸ್ಟಾರ್ಸ್ ಯಾರಿದ್ದಾರೆ?

ಭಾರತದಲ್ಲಿ ನಟಿಯರಿಗೆ ಹಾಗೂ ಅವರನ್ನು ಆರಾಧಿಸುವ ಅಭಿಮಾನಿಗಳಿಗೆ ಕೊರತೆಯೇನಿಲ್ಲ. ದೇಶದ ಅತಿ ಹೆಚ್ಚು ಅಂಕುಡೊಂಕಾದ (ತೆಳ್ಳನೆಯ ಸೊಂಟ ಮತ್ತು ದಪ್ಪನೆಯ ಹಿಂಭಾಗ) ಮೈಮಾಟ ಹೊಂದಿದ ಟಾಪ್‌ 10 ನಟಿಯರು (Indian most curviest actresses) ಇಲ್ಲಿದ್ದಾರೆ ನೋಡಿ.. ಇವರು ತಮ್ಮ ಮೈಮಾಟದಿಂದಲೇ ಪಡ್ಡೆಗಳ ನಿದ್ದೆ ಸುಂದರ ನಟಿಯರಾಗಿದ್ದಾರೆ..
 

Cine World Apr 18, 2024, 8:16 PM IST

Tamannaah Bhatia says she dont want to take bath on Sudays reveals secret sucTamannaah Bhatia says she dont want to take bath on Sudays reveals secret suc

ಸ್ನಾನ ಸ್ಕಿಪ್​ ಮಾಡುವ ಸೀಕ್ರೇಟ್​ ಹೇಳಿದ ನಟಿ ತಮನ್ನಾ ಭಾಟಿಯಾ: ಏನಿದು ಮಿಲ್ಕಿ ಬ್ಯೂಟಿಯ ಸಂಡೇ ಗುಟ್ಟು?

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರಿಗೆ ಭಾನುವಾರ ಸ್ನಾನ ಮಾಡುವುದು ಎಂದರೆ ಆಗಲ್ವಂತೆ! ಈ ಕುರಿತು ನಟಿ ಹೇಳಿದ್ದೇನು?
 

Cine World Apr 9, 2024, 6:50 PM IST

Tamannaah Bhatia left emotional as fan shows up with tattoo of her face on their arms sucTamannaah Bhatia left emotional as fan shows up with tattoo of her face on their arms suc

ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕ: ಆತನ ಅಭಿಮಾನಕ್ಕೆ ನಟಿಯ ಕಣ್ಣೀರು

 ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕರಾಗಿದ್ದಾರೆ.  ಯುವಕನ  ಅಭಿಮಾನಕ್ಕೆ ನಟಿ ಕಣ್ಣೀರು ಕೂಡ ಆಗಿದ್ದಾರೆ. ಅಂಥದ್ದೇನು ವಿಶೇಷತೆ ಇದೆ?
 

Cine World Apr 3, 2024, 5:19 PM IST

Rashmika Mandanna to Tamannaah to Aditi Rao Hydari: 9 South Indian actresses to tie the knot in 2024 RaoRashmika Mandanna to Tamannaah to Aditi Rao Hydari: 9 South Indian actresses to tie the knot in 2024 Rao

ಈ ವರ್ಷ ರಶ್ಮಿಕಾ ಮಂದಣ್ಣ ಹಸೆಮಣೆ ಏರೋದು ಹೌದಾ?

ಅದಿತಿ ರಾವ್ ಹೈದರಿ ಇತ್ತೀಚಿಗೆ ತಮ್ಮ ಎಂಗೇಜ್ಮೇಟ್‌ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರ ನಂತರ 2024ರಲ್ಲಿ ಮದುವೆಯಾಗಲಿರುವ ದಕ್ಷಿಣದ ಚೆಲುವೆಯರ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ,  ಪೂಜಾ ಹೆಗ್ಡೆ  ಮುಂತಾದ ನಟಿಯರು ಈ ವರ್ಷ ಹಸೆಮಣೆ ಏರಲಿದ್ದಾರಾ?

Cine World Apr 1, 2024, 4:03 PM IST

actress samantha ruth prabhu and Vijay varma spotted Amazon prime video 2024 Event gowactress samantha ruth prabhu and Vijay varma spotted Amazon prime video 2024 Event gow

ತಮನ್ನಾ ಭಾಟಿಯಾ ಬಾಯ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ನಟಿ ಸಮಂತಾ!

ನಟಿ ಸಮಂತಾ ರುತು ಪ್ರಭು ಮತ್ತು ವಿಜಯ್‌ ವರ್ಮಾ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ವಿಡಿಯೋ ಜೊತೆಗೆ ನೋಡಿದ ಅಭಿಮಾನಿಗಳು ನಟಿ ತಮನ್ನಾ ಭಾಟಿಯಾ ಪ್ರಿಯತಮ ವಿಜಯ್‌ ವರ್ಮಾ ಅವರು ಸಮಂತಾ ಜೊತೆಗೆ ಕಾಣಿಸಿಕೊಂಡಿರುವ ಬಗ್ಗೆ ಹುಬ್ಬೇರಿಸಿದ್ದಾರೆ.

Cine World Mar 19, 2024, 6:01 PM IST

Soundarya DKShegde dances with Tamannah bhatia at Isha Yoga centre skrSoundarya DKShegde dances with Tamannah bhatia at Isha Yoga centre skr

ತಮನ್ನಾ ಜೊತೆ ಡ್ಯಾನ್ಸ್ ಮಾಡಿದ ಡಿಕೆಶಿ ಪುತ್ರಿ ಐಶ್ವರ್ಯಾ; ನಟಿಗಿಂತ ಚೆಂದ ಕಾಣ್ತೀರಿ ಅಂದ್ರು ಫ್ಯಾನ್ಸ್

ಈ ಮಹಾಶಿವರಾತ್ರಿಯಂದು ಡಿಕೆಶಿ ಪುತ್ರಿ ಐಶ್ವರ್ಯಾ ಹೆಗ್ಡೆ ಕೊಯಂಬತ್ತೂರಿನ ಇಶಾ ಫೌಂಡೇ‌ಶನ್‌ನ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಐಶ್ವರ್ಯಾ ನಟಿ ತಮನ್ನಾ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. 

Cine World Mar 10, 2024, 12:29 PM IST

Sandalwood actor Vasista Simha acts with Tamannaah Bhatia in Telugu movie srbSandalwood actor Vasista Simha acts with Tamannaah Bhatia in Telugu movie srb

ಮಿಲ್ಕಿ ಬ್ಯೂಟಿ ತಮನ್ನಾ ಜೊತೆ 'ರೇಲ್ವೇ ಸ್ಟೇಷನ್'ನಲ್ಲಿ ಕಂಡ ಕನ್ನಡದ ನಟ ವಸಿಷ್ಠ ಸಿಂಹ

2022ರಲ್ಲಿ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ 'ಓದೆಲಾ ರೈಲ್ವೆ ಸ್ಟೇಷನ್' ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಚಿತ್ರದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದರು. ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Sandalwood Mar 4, 2024, 5:07 PM IST

tamannaah Bhatia looks hot in new photoshoot skrtamannaah Bhatia looks hot in new photoshoot skr

ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ತಮನ್ನಾ ಹಾಟ್ ಲುಕ್; ಹೊಳೆವ ತ್ವಚೆಗೆ ಫ್ಯಾನ್ಸ್ ಫಿದಾ

ಮಿಲ್ಕಿ ಬ್ಯೂಟಿ ತಮನ್ನಾ ರೆಡ್ ಹಾಟ್ ಅವತಾರದಲ್ಲಿ ತಮ್ಮ ಅಭಿಮಾನಿಗಳ ನಿದ್ದೆಗೆಡಿಸುವಂಥ ಫೋಟೋಗಳನ್ನು ಹರಿಬಿಟ್ಟಿದ್ದಾರೆ. 

Cine World Feb 24, 2024, 5:47 PM IST

I can not neglect Sadhguru Shambhavi Mahamudra Practice Says actress Tamannaah Bhatia srbI can not neglect Sadhguru Shambhavi Mahamudra Practice Says actress Tamannaah Bhatia srb

ಸದ್ಗುರುಗಳಿಂದ ದೀಕ್ಷೆ ಪಡೆದ ನಟಿ ತಮನ್ನಾ ಭಾಟಿಯಾ ಈಗೇನ್ ಮಾಡ್ತಿದಾರೆ, ಅವ್ರೇ ಹೇಳ್ತಾರೆ ಕೇಳಿ!

ನಟಿ ತಮ್ಮನ್ನಾ ಭಾಟಿಯಾ (Tamannaah Bhatia)ಬಹುಭಾಷಾ ನಟಿ ಮಾತ್ರವಲ್ಲ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದವರು. ಇಂದು ತಮನ್ನಾ ಖ್ಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. 

Cine World Jan 28, 2024, 6:52 PM IST

Milky beauty Tamanna Bhatia shares her three ingredient beauty routine sucMilky beauty Tamanna Bhatia shares her three ingredient beauty routine suc

ಮೂರು ಪದಾರ್ಥಗಳಿಂದ ನೈಸರ್ಗಿಕ ಸೌಂದರ್ಯ! ಮಿಲ್ಕಿ ಬ್ಯೂಟಿ ತಮನ್ನಾ ಏನು ಹೇಳಿದ್ದಾರೆ ಕೇಳಿ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಮೂರು ಸಾಮಗ್ರಿ ಬಳಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧಾನ ಹೇಳಿದ್ದಾರೆ, ಕೇಳಿ...
 

Lifestyle Jan 24, 2024, 8:17 PM IST

Tamannaah Bhatia mind blowing photoshoot milky beauty Hot Avatar sanTamannaah Bhatia mind blowing photoshoot milky beauty Hot Avatar san

ಹೊಸ ಫೋಟೋ ಶೂಟ್‌ನಲ್ಲಿ ಮತ್ತಷ್ಟು ಹಾಟ್‌ ಆದ ಮಿಲ್ಕಿ ಬ್ಯೂಟಿ!

ನಟಿ ತಮನ್ನಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಭಾಟಿಯಾ ಇತ್ತೀಚೆಗೆ ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಸಖತ್‌ ಬೋಲ್ಡ್‌ ಆಗಿ ಕಂಡಿದ್ದಾರೆ.

Entertainment Jan 9, 2024, 7:59 PM IST

Mumbai woman stopped cyber scam in UPIMumbai woman stopped cyber scam in UPI

ಗಾಬರಿಗೆ ಬೀಳ್ದೆ ಯುಪಿಐ ಸ್ಕ್ಯಾಮ್ ತಡೆದ ಮುಂಬೈ ಮಹಿಳೆ; ತಮನ್ನಾ ಕತೆಯೀಗ ವೈರಲ್

ಯುಪಿಐ ಪಾವತಿ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಮುಂಬೈನಲ್ಲಿ ಮಹಿಳೆಯರೊಬ್ಬರು ಸೈಬರ್ ಅಪರಾಧ ಕೃತ್ಯವೊಂದನ್ನು ತಾವು ಹೇಗೆ ಎದುರಿಸಿದೆ ಎನ್ನುವುದಾಗಿ ತಿಳಿಸಿರುವುದು ಈಗ ವೈರಲ್ ಆಗಿದೆ. 

Lifestyle Jan 7, 2024, 5:06 PM IST

Couples who were in news this year bollywood and other fields pavCouples who were in news this year bollywood and other fields pav

Throwback 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!

ಬಾಲಿವುಡ್ ಅಂದಮೇಲೆ ಅಲ್ಲಿ ಸುದ್ದಿಗಳಿಗೆನು ಕಮ್ಮಿ ಇರೋದೆ ಇಲ್ಲ. ಅದು ಲವ್ ಅಫೇರ್ ಆಗಿರಬಹುದು, ಸಿನಿಮಾ ಆಗಿರಬಹುದು, ಡೇಟಿಂಗ್ ಆಗಿರಬಹುದು. ಒಂದಲ್ಲ ಒಂದು ಕಾರಣದಿಂದ ಬಾಲಿವುಡ್ ಮಂದಿ ಸುದ್ದಿಯಲ್ಲಿರುತ್ತಾರೆ. ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದ ಜೋಡಿಗಳು ಯಾರೆಲ್ಲಾ ನೋಡೋಣ. 
 

Cine World Dec 14, 2023, 5:41 PM IST

Ranbir Rashmika  Sharukh Khan Taapsee pannu Top 10 New Bollywood Jodis In 2023 RaoRanbir Rashmika  Sharukh Khan Taapsee pannu Top 10 New Bollywood Jodis In 2023 Rao

ದೇವರಕೊಂಡ ಅಲ್ಲ, ಈಗ ರಣಬೀರ್-ರಶ್ಮಿಕಾ ಬೆಸ್ಟ್ ಜೋಡಿ, ಬಾಲಿವುಡ್‌ನಲ್ಲೂ ಮಾಡ್ತು ಮೋಡಿ!

ಬಾಲಿವುಡ್‌ಗೆ 2023 ಉತ್ತಮ ವರ್ಷವಾಗಿ ಸಾಬೀತಾಗಿದೆ. ಅದೆರ ಜೊತೆ ಆನೇಕ  ಹೊಸ ಜೋಡಿಗಳು ಸೆರೆ ಹಿಡಿಯುವ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮೂಲಕ ಪ್ರೇಕ್ಷಕರ ಹೃದಯಗಳನ್ನು ಸೆರೆ ಹಿಡಿದಿವೆ. 2023ರಲ್ಲಿ ಬಾಲಿವುಡ್ ಉದ್ಯಮ ತನ್ನದೇ ಆದ ಸಿಜ್ಲಿಂಗ್ ಜೋಡಿಗಳನ್ನು ಪ್ರದರ್ಶಿಸಿತು ಮತ್ತು ಈ ವರ್ಷ ಉದ್ಯಮಕ್ಕೆ ಅದ್ಭುತ ಯಶಸ್ಸನ್ನು ನೀಡಿತು. ಅಷ್ಟೇ ಅಲ್ಲದೇ ಈ ಜೋಡಿಗಳು ಪ್ರೇಕ್ಷಕರ ಹೃದಯದಲ್ಲಿ  ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಿದವು. 2023ರ ಬಾಲಿವುಡ್‌ನ ಹೊಸ ಜೋಡಿಗಳು ಇಲ್ಲಿವೆ.


 

Cine World Dec 13, 2023, 3:45 PM IST