ಬೆಂಗಳೂರು ನಗರದಲ್ಲಿ ಮೂವರು ಹಾಗೂ ಚಿಕ್ಕಬಳ್ಳಾಪುರದಲ್ಲಿ 27 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿತ್ತು. ಬೆಂಗಳೂರಿನ ಪೈಕಿ ಸುಬ್ರಮಣ್ಯಪುರ ಆಸ್ಪತ್ರೆಯಿಂದಲೇ ಮೂರು ಶಂಕಿತ ಪ್ರಕರಣ ವರದಿಯಾಗಿತ್ತು. ಇದೀಗ ಅಷ್ಟೂ ವರದಿ ಬಹಿರಂಗಗೊಂಡಿದ್ದು, ಯಾರಿಗೂ ಸೋಂಕು ದೃಢಪಟ್ಟಿಲ್ಲ.
state Nov 15, 2023, 7:43 AM IST
ಕೇರಳ ರಾಜ್ಯದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ. ಸೊಳ್ಳೆಗಳಿಂದ ಹರಡೋ ಝೀಕಾ ವೈರಸ್ ಕೊರೋನಾಗಿಂತಲೂ ಡೇಂಜರಸ್ ಎಂದು ಹೇಳಲಾಗ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Nov 3, 2023, 11:57 AM IST
ಝೀಕಾ ಸೋಂಕಿನ ಲಕ್ಷಣಗಳಾದ 2 ರಿಂದ 7 ದಿನಗಳವರೆಗೆ ಜ್ವರ, ಕಣ್ಣು ಕೆಂಪಾಗುವುದು, ತಲೆನೋವು, ಚರ್ಮದ ಮೇಲೆ ದದ್ದು, ಮೈಕೈ ಹಾಗೂ ಕೀಲು ನೋವು ಕಂಡುಬಂದ ಪ್ರಕರಣಗಳಲ್ಲಿ ಸೀರಮ್ (ರಕ್ತ) ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಗೆ ಕಳುಹಿಸಬೇಕು.
state Nov 3, 2023, 4:21 AM IST
ಝೀಕಾ ವೈರಸ್ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ 69 ಕಡೆಗಳಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಪರೀಕ್ಷೆ ನಡೆಸಿದ್ದರು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ 6 ಕಡೆಗಳಲ್ಲಿ ಕೀಟಶಾಸ್ತ್ರಜ್ಞರಿಂದ ಸೊಳ್ಳೆಗಳ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಸೊಳ್ಳೆಗಳಲ್ಲಿ ಝೀಕಾ ವೈರಸ್ ಇರುವುದು ಪತ್ತೆಯಾಗಿದ್ದು, ಇದೀಗ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.
Karnataka Districts Nov 1, 2023, 11:02 PM IST
Karnataka Districts Dec 14, 2022, 11:36 PM IST
ಜಿಲ್ಲೆಯ ಮಾನ್ವಿ ತಾಲೂಕು ಕೋಳಿಕ್ಯಾಂಪಿನ ಐದು ವರ್ಷದ ಮಗುವಲ್ಲಿ ಝೀಕಾ ವೈರಸ್ ಪತ್ತೆಯಾದ ಪ್ರಕರಣ ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿರುವುದರಿಂದ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.
Health Dec 14, 2022, 1:22 AM IST
ಕರ್ನಾಟಕದಲ್ಲಿ ಮೊದಲ ಝೀಕಾ ವೈರಲ್ ಸೋಂಕು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
Karnataka Districts Dec 13, 2022, 11:02 AM IST
ರಾಯಚೂರಿನ 5 ವರ್ಷದ ಬಾಲಕಿಯಲ್ಲಿ ಸೋಂಕು ದೃಢ, ನೆರೆ ಜಿಲ್ಲೆಗಳಲ್ಲಿ ಕಟ್ಟೆಚ್ಚರಿಕೆ ಸೂಚನೆ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್
state Dec 13, 2022, 7:00 AM IST
ಕಾಡಿನ ಸೊಳ್ಳೆ ಎಂದು ಕರೆಯಲ್ಪಡುವ ಏಷ್ಯನ್ ಟೈಗರ್ ಸೊಳ್ಳೆಯ ಕಡಿತವು ಮಾರಣಾಂತಿಕವಾಗಿದೆ ಎಂದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ. ಇದರ ಕಡಿತವು 5 ರೀತಿಯ ಮಾರಣಾಂತಿಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ಸೊಳ್ಳೆ ಮತ್ತು ಅದರ ರೋಗಗಳ ಬಗ್ಗೆ ತಿಳಿದುಕೊಳ್ಳೋಣ.
Health Dec 7, 2022, 5:28 PM IST
India Nov 6, 2021, 8:57 AM IST
ಜೀಕಾ ವೈರಸ್ ಆತಂಕದ ನಡುವೆ ಮುಂಗಾರಿನ ಹಿನ್ನೆಲೆಯಲ್ಲಿ ಡೆಂಘಿ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜುಲೈ 14ರ ವೇಳೆಗೆ ರಾಜ್ಯದಲ್ಲಿ 1,310 ಮಂದಿಗೆ ಡೆಂಘಿ ಹಾಗೂ 457 ಮಂದಿ ಚಿಕುನ್‌ಗುನ್ಯಾ ಕಾಣಿಸಿಕೊಂಡಿದೆ.
state Jul 17, 2021, 11:13 AM IST
ವಿಶ್ವದ ಹಲವು ಭಾಗಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಧಾನವಾಗುತ್ತಿಲ್ಲ. ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನಾದ ರೂಪಾಂತರಿ ತಳಿ ಡೆಲ್ಟಾದಿಂದಾಗಿ ಸೋಂಕು ಹೆಚ್ಚಾಗುತ್ತಿದೆ: ವಿಶ್ವಸಂಸ್ಥೆ
India Jul 12, 2021, 12:26 PM IST
Karnataka Districts Jul 11, 2021, 2:43 PM IST
ಸುಮಾರು ಒಂದೂವರೆ ವರ್ಷಗಳಿಂದ, ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಪಂಚದಾದ್ಯಂತ ಹಾನಿ ಸೃಷ್ಟಿಸುತ್ತಲೇ ಇದೆ. ಕೊರೊನಾ ಅಪಾಯ ಇನ್ನೂ ಮುಂದುವರಿದಿದ್ದರೂ, ಮತ್ತೊಂದು ವೈರಸ್ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಇದರ ಹೆಸರು ಝಿಕಾ ವೈರಸ್. ಕೇರಳದಲ್ಲಿ ಝಿಕಾ ವೈರಸ್‌ನ ಮೊದಲ ಪ್ರಕರಣ ವರದಿಯಾಗಿದೆ. ಇಲ್ಲಿ 24 ವರ್ಷದ ಗರ್ಭಿಣಿಯೊಬ್ಬರಿಗೆ ಈ ಸೋಂಕು ತಗುಲಿದೆ. ಇದೇ ವೇಳೆ ಇತರ 13 ಮಂದಿ ಸೋಂಕಿಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿದ್ದು, ಬಳಿಕ ಅವರಲ್ಲಿಯೂ ಝೀಕಾ ವೈರಸ್ ಪತ್ತೆಯಾಗಿದೆ. ಯಾವುದೀ ವೈರಸ್? ರೋಗ ಹೇಗೆ ಹರಡುತ್ತದೆ?
Health Jul 11, 2021, 8:26 AM IST
* ಕೇರಳಕ್ಕೀಗ ಝೀಕಾ ವೈರಸ್ ಭೀತಿ
* ಗರ್ಭಿಣಿ ಮಹಿಳೆಯಲ್ಲಿ ಮೊದಲ ಕೇಸ್ ದಾಖಲು
* ಒಟ್ಟು 13 ಜನರ ಮಾದರಿ ಪರೀಕ್ಷೆಗೆ ರವಾನೆ
India Jul 9, 2021, 9:00 AM IST