Asianet Suvarna News Asianet Suvarna News
7 results for "

ಜೀವನ ಮೌಲ್ಯ

"
Sharans life values are relevant to today's society : K.M. Parameswaraiah snrSharans life values are relevant to today's society : K.M. Parameswaraiah snr

ಶರಣರ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೆ ಪ್ರಸ್ತುತ : ಕೆ.ಎಂ. ಪರಮೇಶ್ವರಯ್ಯ

ಹನ್ನೆರಡನೇ ಶತಮಾನದ ಶಿವಶರಣರು ಮಾನವನ ವ್ಯಕ್ತಿತ್ವವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹಾಗೂ ಸ್ವಾಸ್ಥ್ಯ ಸಮಾಜ ಕಾಪಾಡುವ ಸಾರ್ವತ್ರಿಕ ಜೀವನ ಮೌಲ್ಯಗಳಿಗೆ ಒತ್ತುಕೊಟ್ಟು ಅದರಂತೆ ಬಾಳಿ ಬದುಕಿದ್ದರು. ಇವರ ಜೀವನ ಮೌಲ್ಯ ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.

Karnataka Districts Mar 2, 2024, 10:13 AM IST

Sri Sri Awards for Education 2024 Best teachers for for making real difference ravSri Sri Awards for Education 2024 Best teachers for for making real difference rav

ಸಮಾಜದ ನೈಜ ಪರಿವರ್ತನೆಗೆ ನಾಂದಿ ಹಾಡುತ್ತಿರುವ ಶಿಕ್ಷಕರಿಗೆ ಎಜುಕೇಶನ್ ಅವಾರ್ಡ್!

ಪಠ್ಯದ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸುವ ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಹೀಗೆ ದೇಶಾದ್ಯಂತ ಪಠ್ಯಪುಸ್ತಕದ ಹೊರತಾಗಿಯೂ ನೈಜ ಶಿಕ್ಷಣ ನೀಡುವ ಮೂಲಕ ಸಮಾಜವದಲ್ಲಿ ಪರಿವರ್ತನೆಯ ಅಧ್ಯಾಯ ಬರೆಯುತ್ತಿರುವ ಶಿಕ್ಷಕರನ್ನು ಶ್ರೀ ಶ್ರೀ ರವಿಶಂಕರ್ ವಿದ್ಯಮಂದಿರ ಟ್ರಸ್ಟ್ ಗೌರವಿಸಿದೆ.

state Jan 27, 2024, 7:01 PM IST

Hindu values of life establish peace in world says Thailand prime minister Srettha Thavisin ckmHindu values of life establish peace in world says Thailand prime minister Srettha Thavisin ckm

ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ, ಥಾಯ್ಲೆಂಡ್ ಪ್ರಧಾನಿ!

ಥಾಯ್ಲೆಂಡ್ ನೂತನ ಪ್ರಧಾನಿ ಸ್ರೆತ್ಥಾ ಥಾವಿಸಿನ್ ನೀಡಿದ ಹೇಳಿಕ ಭಾರಿ ಸಂಚಲನ ಸೃಷ್ಟಿಸಿದೆ. ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದಿದ್ದಾರೆ. ಈ ಹೇಳಿಕೆ ಹಲವರ ಕಣ್ಣು ಕೆಂಪಾಗಿಸಿದೆ.
 

International Nov 24, 2023, 5:53 PM IST

What did Saif Alis mother Sharmila Tagore say that Kareena should go to workWhat did Saif Alis mother Sharmila Tagore say that Kareena should go to work

ಕರೀನಾ ಕೆಲಸಕ್ಕೆ ಹೋಗಲಿ ಎಂದ ಸೈಫ್​ ಅಲಿ- ಅಮ್ಮ ಶರ್ಮಿಳಾ ಟ್ಯಾಗೋರ್​ ಹೇಳಿದ್ದೇನು?

12 ವರ್ಷಗಳ ಬಳಿಕ ಮತ್ತೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿರುವ ನಟಿ ಶರ್ಮಿಳಾ ಟ್ಯಾಗೋರ್​ ಮಗ ಸೈಫ್​ ಅಲಿ ಖಾನ್​ ಹಾಗೂ ಜೀವನ ಮೌಲ್ಯದ ಕುರಿತು ಹೇಳಿದ್ದೇನು?
 

Cine World Feb 16, 2023, 3:03 PM IST

Significance and Know about Kanakadasa hlsSignificance and Know about Kanakadasa hls

Kanakadasa Jayanti: ಪಂಚ ಕೃತಿ ಮೂಲಕ ಮೂಲಭೂತ ಶಾಶ್ವತ ಜೀವನ ಮೌಲ್ಯಗಳನ್ನು ತಿಳಿಸಿದ ಹರಿಭಕ್ತ

ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ? ಎಂದು ವರ್ಗ ತಾರತಮ್ಯದ ವಿರುದ್ಧ ದನಿ ಎತ್ತಿದ ಶ್ರೇಷ್ಠ ಸಮಾಜ ಸುಧಾರಕ ಕನಕದಾಸರು. 1509ರಲ್ಲಿ, ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ, ಬಂಕಾಪುರ ಸಮೀಪದ ‘ಬಾಡ’ ಗ್ರಾಮದಲ್ಲಿ ಜನಿಸಿದರು.

state Nov 22, 2021, 11:30 AM IST

Vijayapura Prof BR police Patil tributes Mahatma Gandhi with a Kannada songVijayapura Prof BR police Patil tributes Mahatma Gandhi with a Kannada song

ರಾಷ್ಟ್ರಪಿತನಿಗೆ ಹಾಡಿನ ಮೂಲಕ ನಮನ ಸಲ್ಲಿಸಿದ ಪ್ರೊ. ಬಿ ಆರ್ ಪೊಲೀಸ್ ಪಾಟೀಲ

ಅಹಿಂಸೆ, ಸತ್ಯ, ಶಾಂತಿ ಸಾಮರಸ್ಯದ ಸಂದೇಶಗಳೊಂದಿಗೆ ಇಡೀ ರಾಷ್ಟ್ರವನ್ನೇ ಸೂಜಿಗಲ್ಲಿನಂತೆ ಸೆಳೆದಿರುವ ‘ಮಹಾತ್ಮ’ ಗಾಂಧೀಜಿ ಕೇವಲ ಭಾರತೀಯರಿಗಷ್ಟೇ ಆರಾಧ್ಯರಲ್ಲ, ಇವರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು, ದೇಶಪ್ರೇಮ ಚಿಂತನೆಗಳು ಜಾಗತಿಕವಾಗಿ ಗಮನ ಸೆಳೆದವು. 

News Oct 2, 2019, 1:32 PM IST

Philatelist Akhtar Ali Mudgal of Kalaburagi has  various stamps of GandhiPhilatelist Akhtar Ali Mudgal of Kalaburagi has  various stamps of Gandhi

ವಿದೇಶಿ ಅಂಚೆ ಚೀಟಿಯಲ್ಲೂ ಗಾಂಧಿ ವಿರಾಜಮಾನ!

ಅಹಿಂಸೆ, ಸತ್ಯ, ಶಾಂತಿ, ಸಾಮರಸ್ಯದ ಸಂದೇಶಗಳೊಂದಿಗೆ ಇಡೀ ರಾಷ್ಟ್ರವನ್ನೇ ಸೂಜಿಗಲ್ಲಿನಂತೆ ಸೆಳೆದಿರುವ ‘ಮಹಾತ್ಮಾ’ ಗಾಂಧೀಜಿ ಕೇವಲ ಭಾರತೀಯರಿಗಷ್ಟೇ ಆರಾಧ್ಯರಲ್ಲ, ಇವರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು, ದೇಶಪ್ರೇಮ ಚಿಂತನೆಗಳು ಜಾಗತಿಕವಾಗಿ ಗಮನ ಸೆಳೆದಂತಹವು ಎನ್ನಲು ಗಾಂಧೀಜಿ ಪ್ರಪಂಚದ ಹತ್ತಾರು ದೇಶಗಳ ಅಂಚೆ ಚೀಟಿಗಳ ಮೇಲೆ ರಾರಾಜಿಸುತ್ತಿರುವುದೇ ಸಾಕ್ಷಿ.

News Oct 2, 2019, 12:59 PM IST