Asianet Suvarna News Asianet Suvarna News
10 results for "

ಜನ್ಮ ಸ್ಥಳ

"
Sri Ram devotee Anjaneya birthplace Anjanadri is becoming wonder place satSri Ram devotee Anjaneya birthplace Anjanadri is becoming wonder place sat

ಶ್ರೀರಾಮ ಜನ್ಮಸ್ಥಳ ಅಯೋಧ್ಯೆ ಬೆನ್ನಲ್ಲೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೂ ವಿಸ್ಮಯ ತಾಣವಾಗುತ್ತಿದೆ!

ಶ್ರೀರಾಮನ ಜನ್ಮಸ್ಥಳ ಆಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಆಗುತ್ತಿದೆ. ಈಗ ಅದೇ ರೀತಿ ರಾಮನ ಭಕ್ತ ಹನುಮನ ಜನ್ಮಸ್ಥಳ ಅಂಜನಾದ್ರಿ ಕೂಡ ವಿಸ್ಮಯ ತಾಣವಾಗುತ್ತಿದೆ.

state Jan 15, 2024, 2:09 PM IST

Uttar Pradesh CM Yogi Adityanath Talks Over Mann Ki Baat grgUttar Pradesh CM Yogi Adityanath Talks Over Mann Ki Baat grg

ಗಂಗಾವತಿ: ಮನ್ ಕೀ ಬಾತ್ 142 ಜನರ ಭಾವನೆ, ಯುಪಿ ಸಿಎಂ ಯೋಗಿ ಆದಿತ್ಯನಾಥ್‌

ಆಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಕಿಷ್ಕೆಂದೆ ಜನ ಆಯೋಧ್ಯೆ ರಾಮಮಂದಿರಕ್ಕೆ ಉದ್ಘಾಟನೆ ಬರಬೇಕು. ನಿಮ್ಮ ಬರುವಿಕೆ ಕಾಯಿಯುತ್ತಿದ್ದೇವೆ. ಆಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಲು ಕಾಂಗ್ರೆಸ್‌ಗೆ ಆಗಿರಲಿಲ್ಲ. ಸಂತ ಮಹಂತರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬರಲ: ಯೋಗಿ ಆದಿತ್ಯನಾಥ್‌ 

Politics Apr 30, 2023, 1:09 PM IST

Dont Give Ticket To Muslim Candidate In gangavathi Congress Leader Requested To BK Hariprasad rbjDont Give Ticket To Muslim Candidate In gangavathi Congress Leader Requested To BK Hariprasad rbj

ಆಂಜನೇಯನ ಜನ್ಮ ಸ್ಥಳದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡ್ಬೇಡಿ, ಕಂಗ್ರೆಸ್ ಮುಖಂಡ ಮನವಿ

* ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಮುಸ್ಲಿಂರಿಗೆ ಟಿಕೇಟ್ ನೀಡಬೇಡಿ
* ಆಂಜನೇಯನ ಜನ್ಮ ಸ್ಥಳದಲ್ಲಿ ‌ಹಿಂದೂಗಳಿಗೆ ಟಿಕೇಟ್ ನೀಡದಿದ್ದರೆ ಸೋಲು ಖಚಿತ
* ವರಿಷ್ಠರ ಮುಂದೆ ಅಳಲು ತೋಡಿಕೊಂಡ ಗಂಗಾವತಿ ಕಾಂಗ್ರೆಸ್ ಮುಖಂಡರು

Politics Apr 17, 2022, 5:31 PM IST

Government of Karnataka Started of Anjaneya Birth Place Record Collection grgGovernment of Karnataka Started of Anjaneya Birth Place Record Collection grg

Koppal: ಆಂಜನೇಯನ ಜನ್ಮಸ್ಥಳ ದಾಖಲೆ ಸಂಗ್ರಹ ಚುರುಕು

*  ಕೊಪ್ಪಳ ಜಿಲ್ಲಾಧಿಕಾರಿ, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ
*  ಇಂದು ಬೆಂಗಳೂರಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ಸಭೆ
*  ಆಂಧ್ರದ ಟಿಟಿಡಿ ಕ್ಯಾತೆಗೆ ಉತ್ತರ ನೀಡಲು ಮುಂದಾದ ರಾಜ್ಯ ಸರ್ಕಾರ
 

Karnataka Districts Feb 23, 2022, 8:33 AM IST

Madhugiri Modi Talks Over Birthplace of Lord Anjaneya grgMadhugiri Modi Talks Over Birthplace of Lord Anjaneya grg

ಆಂಜನೇಯ ಜನ್ಮಸ್ಥಳ ಗೊಂದಲ ಎಬ್ಬಿಸುವುದು ಸರಿಯಲ್ಲ: ಮೋದಿ

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಪರ್ವತವು ಆಂಜನೇಯ ಜನ್ಮ ಸ್ಥಳವಾಗಿದ್ದು, ಈ ಕುರಿತು ಗೊಂದಲ ಎಬ್ಬಿಸುತ್ತಿರುವುದು ಸರಿಯಲ್ಲ ಎಂದು ‘ಕರ್ನಾಟಕ ರಾಜ್ಯ ಹಿಂದೂ ಸಾಮ್ರಾಟ್‌ ಧರ್ಮಸೇನೆ’ ಅಧ್ಯಕ್ಷ ಮಧುಗಿರಿ ಮೋದಿ ಹೇಳಿದ್ದಾರೆ. 
 

Karnataka Districts Jul 17, 2021, 12:30 PM IST

TTD And Anjanadri Temple Clashes For Anjaneya Birth place issue snrTTD And Anjanadri Temple Clashes For Anjaneya Birth place issue snr

ಭುಗಿಲೆದ್ದಿದೆ ಆಂಜನೇಯ ಜನ್ಮ ಸ್ಥಳ ವಿವಾದ : ಯಾಕೆ ಕಿತ್ತಾಟ..?

ಆಂಜನೇಯ ಜನ್ಮಸ್ಥಳವೆಂದೇ ನಂಬಲಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಬೆಳವಣಿಗೆಯನ್ನು ಸಹಿಸದ ಟಿಟಿಡಿ ಇದೀಗ ತಿರುಮಲವೇ ಆಂಜನೇಯನ ಜನ್ಮಸ್ಥಳವೆಂದು ಕ್ಯಾತೆ ತೆಗೆದಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

Karnataka Districts Apr 25, 2021, 8:10 AM IST

Arguments between Karnataka Andhra Pradesh on Anjaneya birth place issue snrArguments between Karnataka Andhra Pradesh on Anjaneya birth place issue snr

ಅಂಜನಾದ್ರಿಯೇ ಹನುಮ ಜನ್ಮಸ್ಥಳ : ಟಿಟಿಡಿಗೆ ತಿರುಗೇಟು

ಆಂಜನೇಯನ ಜನ್ಮ ಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ನಡುವೆ ವಾಗ್ಯುದ್ಧಗಳೇ ನಡೆಯುತ್ತಿವೆ. ಇದೀಗ ಅನೇಕ ನಾಯಕರು ಕೊಪ್ಪಳದ ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳವೆಂದು ದಾಖಲೆ ಬಿಡುಗಡೆಗೆ ಸಜ್ಜಾಗಿದ್ದಾರೆ.

state Apr 22, 2021, 11:04 AM IST

Minister Aravind Limbavali Talks Over Anjaneya Birth Place Dispute grgMinister Aravind Limbavali Talks Over Anjaneya Birth Place Dispute grg

ಹನುಮ ಜನ್ಮಸ್ಥಳ ವಿವಾದ: ಇತಿಹಾಸ ತಜ್ಞರಿಂದ ಸಂಶೋಧನೆ ಅಗತ್ಯ, ಲಿಂಬಾವಳಿ

ಗಂಗಾವತಿ(ಏ.16): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ  ಹನುಮ ಜನ್ಮ ಸ್ಥಳದ ಬಗ್ಗೆ ಇತಿಹಾಸ ತಜ್ಞರು ಸಂಶೋಧನೆ ನಡೆಸಿದ ಮೇಲೆ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. 

Karnataka Districts Apr 16, 2021, 3:21 PM IST

Anjaneya Swamy Temple Open After 6 Months due to CoronavirusAnjaneya Swamy Temple Open After 6 Months due to Coronavirus

ಗಂಗಾವತಿ: 6 ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಆಂಜ​ನೇಯ ಸ್ವಾಮಿ

ರಾಮಮೂರ್ತಿ ನವಲಿ

ಕೊಪ್ಪಳ(ಸೆ.10): ಆಂಜನೇಯ ಜನ್ಮ ಸ್ಥಳ, ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯಸ್ವಾಮಿ ದರ್ಶನಕ್ಕೆ ಭಕ್ತರ ಸಮೂಹ ಹೊರಟಿದೆ. 6 ತಿಂಗಳಿನಿಂದ ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನಗಳು ಸೇರಿದಂತೆ ಪ್ರವಾಸಿತಾಣಗಳ ವೀಕ್ಷಣೆಗೆ ನಿಷೇಧ ಮಾಡಲಾಗಿತ್ತು.

Karnataka Districts Sep 10, 2020, 11:14 AM IST

China says all Wuhan coronavirus patients have been dischargedChina says all Wuhan coronavirus patients have been discharged

ಕೊರೋನಾ ಜನ್ಮ ಸ್ಥಳ ವುಹಾನ್‌ ಈಗ ಸೋಂಕಿತರಿಂದ ಮುಕ್ತ!

ಕೊರೋನಾ ಜನ್ಮಸ್ಥಳ ವುಹಾನ್‌ ಈಗ ಸೋಂಕಿತರಿಂದ ಮುಕ್ತ!| 20 ದಿನದಿಂದ ಒಂದೂ ಹೊಸ ಸೋಂಕು ಇಲ್ಲ| ಕೊರೋನಾ ನಿಗ್ರಹದಲ್ಲಿ ಚೀನಾ ಸರ್ಕಾರ ಮತ್ತೊಂದು ಮೈಲುಗಲ್ಲು 

International Apr 27, 2020, 12:38 PM IST