'ಮಿಸ್ಟರ್ ನಟ್ವರ್ ಲಾಲ್'ಸಿನಿಮಾದಲ್ಲಿ ಎರಡು ಹಾಡುಗಳಿದ್ದು, ಟೆಕ್ನಿಕಲಿ ಸ್ಟ್ರಾಂಗ್ ಆಗಿರುವ ಸಿನಿಮಾ ಇದಾಗಿದೆ. ಇದೊಂದು ಫ್ಯಾಮಿಲಿ ಜೊತೆ ಕೂತು ನೋಡುವ ಸಿನಿಮಾವಾಗಿದೆ.
Sandalwood Feb 22, 2024, 10:51 AM IST
'ಮಿಸ್ಟರ್ ನಟ್ವರ್ ಲಾಲ್'ಸಿನಿಮಾ ಫೆಬ್ರವರಿ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
Sandalwood Feb 22, 2024, 10:41 AM IST
ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ. ಈ ಲವರ್ಸ್ ಡೇ ವಿಶೇಷವಾಗಿ ಕನ್ನಡದಲ್ಲಿ ಲವ್ ಸ್ಟೋರಿಗಳ ಸಾಲು ಸಾಲು ಸಿನಿಮಾಗಳ ರಿಲೀಸ್ ಆಗಿವೆ. ಆದ್ರೆ ಆ ಎಲ್ಲಾ ಸಿನಿಮಾಗಳ ಮಧ್ಯೆ ಪ್ರೇಕ್ಷಕರ ಮನ ಗೆದ್ದಿರೋ ಸಿನಿಮಾ ಪ್ರಣಯಂ. ಬಿಚ್ಚುಗತ್ತಿ ಸಿನಿಮಾ ಖ್ಯಾತಿಯ ರಾಜವರ್ಧನ್ ಹೀರೋ ಆಗಿ ನಟಿಸಿರೋ ಪ್ರಣಯಂ ಸಿನಿಮಾ ರಾಜ್ಯದ 150 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.
Sandalwood Feb 10, 2024, 11:18 AM IST
ಫೆ.9ಕ್ಕೆ ಚಿತ್ರಮಂದಿರದಲ್ಲಿ ‘ಪ್ರಯಣಂ’ ಸಿನಿಮಾ!
ಪರಮೇಶ್ 'ಪ್ರಣಯಂ' ಸಿನಿಮಾದ ನಿರ್ಮಾಪಕ
ಎಸ್.ದತ್ತಾತ್ರೇಯ ಚಿತ್ರಕತೆ, ನಿರ್ದೇಶನದ ಸಿನಿಮಾ
Sandalwood Feb 3, 2024, 10:41 AM IST
ಈ ವಾರ ಸ್ಯಾಂಡಲ್ವುಡ್ ಬೆಳ್ಳಿತೆರೆ ಮೇಲೆ ಎರಡು ಅದ್ಭುತ ಸಿನಿಮಾಗಳು ರಿಲೀಸ್ ಆಗ್ತಿವೆ. ಒಂದ್ ಕಡೆ ನಟ ಯೋಗಿ ಹಾಗೂ ದಿಗಂತ್ ಬ್ಯಾಚುಲರ್ ಪಾರ್ಟಿ ಮಾಡೋಕೆ ಸಜ್ಜಾಗಿದ್ರೆ, ಮತ್ತೊಂದ್ ಕಡೆ ನಟ ಚಿಕ್ಕಣ್ಣ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಾರೆ.
Sandalwood Jan 26, 2024, 8:49 AM IST
ದಿಗಂತ್ ಅಭಿನಯದ, ಅಭಿಜಿತ್ ಮಹೇಶ್ ನಿರ್ದೇಶನದ, ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜ.26ರಂದು ಬಿಡುಗಡೆ ಆಗುತ್ತಿದೆ. ವರ್ಷಾರಂಭದಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವ ಸಂಭ್ರಮದಲ್ಲಿರುವ ದಿಗಂತ್ ಜೊತೆ ಮಾತುಕತೆ.
Interviews Jan 12, 2024, 9:47 AM IST
ಯೂರೋಪ್ನ ಅತಿದೊಡ್ಡ ಚಿತ್ರಮಂದಿರವಾದ ಲೆ ಗ್ರ್ಯಾಂಡ್ ರೆಕ್ಸ್ನಲ್ಲಿ ಪ್ರದರ್ಶನಗೊಂಡಿರುವ ಡಂಕಿ ಇತಿಹಾಸ ಸೃಷ್ಟಿಸಿದೆ. ಏನಿದರ ವಿಶೇಷತೆ?
Cine World Dec 31, 2023, 5:24 PM IST
ನಟ ದರ್ಶನ್ ಅಭಿಮಾನಿಗಳು 'ಕಾಟೇರ' ಸಿನಿಮಾದ ಜಪ ಮಾಡುತ್ತಿದ್ದಾರೆ. ಇದೇ ಶುಕ್ರವಾರ ಕಾಟೇರ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕಾಟೇರ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ.
Sandalwood Dec 27, 2023, 8:15 PM IST
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿರುವ ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರಿಗೂ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಇದೀಗ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
Cine World Dec 12, 2023, 4:23 AM IST
ಕರಗ ಬೆಂಗಳೂರು ವೈಭವಕ್ಕೆ ಮತ್ತೊಂದು ಸಾಕ್ಷಿ. ಈ ಕಗರ ಆಚರಣೆಯಿಂದ ಸ್ಯಾಂಡಲ್ವುಡ್ಗೆ ಹಲವು ಸ್ಟೋರಿಗಳು ಸಿಕ್ಕಿವೆ. ಇದೀಗ ಇದೇ ಬೆಂಗಳೂರು ಕರಗದ ಬ್ಯಾಕ್ಡ್ರಾಪ್ನಲ್ಲೇ ಕನ್ನಡದಲ್ಲಿ ಮತ್ತೊಂದು ಸಿನಿಮಾ ಬಂದಿದೆ. ಅದೇ ಕೈವ.
Sandalwood Dec 11, 2023, 10:18 AM IST
ಹಬ್ಬ ಹಬ್ಬ.. ಸ್ಯಾಂಡಲ್ವುಡ್ ಮಂದಿಗಂತು ಈ ದೀಪಾವಳಿ ಹಬ್ಬ ಭರ್ಜರಿ. ದೀಪಗಳ ಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಊದುತ್ತವೆ ತುತ್ತೂರಿ. ಇದರ ಜೊತೆಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಕೂಡ ಭರ್ಜರಿ ಧಮಾಕವೊಂದನ್ನ ಹೊತ್ತು ತರುತ್ತಿದ್ದಾರೆ.
Sandalwood Nov 9, 2023, 8:15 PM IST
ಕನ್ನಡದ ಅಪ್ಪಟ ಹಳ್ಳಿ ಸೊಗಡಿನ ನಾಟಿ ಸ್ಟೈಲ್ ಟಗರು ಪಲ್ಯ ರುಚಿಗೆ ಕನ್ನಡ ಸಿನಿ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಎಷ್ಟೂ ತಿಂಗಳಾದ ಮೇಲೆ ನಮ್ಮ ನೇಚರ್ನ ಸಿನಿಮಾ ನೋಡಿದ್ವಪ್ಪ ಅಂತ ದಿಲ್ ಖುಷ್ ಆಗ್ತಿದ್ದಾರೆ. ಈ ಸಿನಿಮಾಕ್ಕಾಗಿ ಪ್ರೇಕ್ಷಕರು ಮುಗಿ ಬೀಳುತ್ತಿದ್ದು, ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿವೆ.
Sandalwood Nov 1, 2023, 1:03 PM IST
ದಳಪತಿ ವಿಜಯ್ ಅವರ ಬಹು ನಿರೀಕ್ಷಿತ ಲಿಯೋ ಚಿತ್ರದ ಟ್ರೇಲರ್ ನೋಡಿ ಫ್ಯಾನ್ಸ್ ಚಿತ್ರಮಂದಿರದ ಸೀಟುಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
Cine World Oct 7, 2023, 5:37 PM IST
ಟ್ರೈಲರ್ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ದಾಂಧಲೆ!
ಥಿಯೇಟರ್ ಕುರ್ಚಿಗಳನ್ನು ಧ್ವಂಸ ಮಾಡಿದ ದಳಪತಿ ಫ್ಯಾನ್ಸ್
ಲಿಯೋ ಟ್ರೈಲರ್ನಲ್ಲಿ ಹಿಂಸೆಗೆ ರೊಚ್ಚಿಗೆದ್ರಾ ಅಭಿಮಾನಿಗಳು?
Cine World Oct 7, 2023, 9:34 AM IST
ವಿಜಯ್ ಸೇತುಪತಿ ಮಗಳಿಗೆ ರೇಪ್ ಬೆದರಿಕೆ ಹಾಕಿದ್ದ 800 ಹೆಸರಿನ ಚಿತ್ರ ನಾಳೆಗೆ ರಿಲೀಸ್ ಆಗಲಿದೆ. ಏನಿದು ಕಥೆ, ಗಲಾಟೆ?
Cine World Oct 5, 2023, 3:46 PM IST