ಗಾಂಜಾ  

(Search results - 198)
 • WADA to review cannabis ban for athletes Says Report kvn

  OTHER SPORTSSep 15, 2021, 2:15 PM IST

  ಅಥ್ಲೀಟ್‌ಗಳಿಗೆ ಗಾಂಜಾ ನಿಷೇಧದ ಬಗ್ಗೆ ವಾಡಾ ತೀರ್ಮಾನ..!

  ಮುಂದಿನ ವರ್ಷ ಗಾಂಜಾ ಕುರಿತಂತೆ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲಾಗುವುದು ಎಂದು ಮಂಗಳವಾರ(ಸೆ.14) ವಾಡಾ ಸಂಸ್ಥೆ ತಿಳಿಸಿದೆ. 2022ರ ವರೆಗೆ ಕ್ಯಾನ್‌ಬಿಸ್ ಅನ್ನು ಅಥ್ಲೀಟ್‌ಗಳ ಬಳಕೆಗೆ ನಿಷೇಧ ಹೇರಲಾಗಿದೆ.
   

 • ganja smuggling 3 arrested in shivamogga snr

  Karnataka DistrictsSep 12, 2021, 12:16 PM IST

  ಅಕ್ರಮ ಗಾಂಜಾ ಮಾರಾಟ : ಮೂವರು ಅರೆಸ್ಟ್

  •  ಕಾರಿನಲ್ಲಿ ಗಾಂಜಾತಂದು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ 
  • ಇವರಿಂದ ಭಾರಿ ಮೊತ್ತದ ಗಾಂಜಾ ವಶಕ್ಕೆ ಪಡೆದ ಪೊಲೀಸರು
 • Karnataka Police seizes properties of North India drug peddler in Bengaluru mah
  Video Icon

  CRIMESep 5, 2021, 5:38 PM IST

  5 ವರ್ಷದ ಹಿಂದೆ ಬಿಹಾರದಿಂದ ಬಂದು ಗಾಂಜಾ ಮಾರಿ  3 ಕೋಟಿ, ಫ್ಲಾಟ್ ಮಾಡಿದ್ದವನ ಆಸ್ತಿ ಜಪ್ತಿ!

  ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಮಾದಕ ವಸ್ತು ಜಾಲದ ವಿರುದ್ಧ ದಾಳಿ ತೀವ್ರಗೊಳಿಸಿರುವ ಪೊಲೀಸರು, ಡ್ರಗ್ಸ್‌ ದಂಧೆಯಿಂದಲೇ ಪೆಡ್ಲರ್‌ವೊಬ್ಬ ಕೆಲವೇ ವರ್ಷಗಳ ಅಂತರದಲ್ಲಿ ಸಂಪಾದಿಸಿದ್ದ ಕೋಟಿಗಟ್ಟಲೆ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಸಾಗಣೆದಾರನಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ರಾಜ್ಯದ ಮೊದಲ ಪ್ರಕರಣ ಇದಾಗಿದೆ. ಆನೇಕಲ್‌ ತಾಲೂಕಿನ ಬ್ಯಾಗಡದೇವನಹಳ್ಳಿ ನಿವಾಸಿ, ಬಿಹಾರ ಮೂಲದ ಅಂಜಯ್‌ ಕುಮಾರ್‌ ಸಿಂಗ್‌ (54) ಎಂಬಾತನಿಗೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

 • Model Sonia Agarwal Getting Narcotic Drugs Via Dunzo grg
  Video Icon

  CRIMESep 1, 2021, 11:08 AM IST

  ಮಾಡೆಲ್‌ ಸೋನಿಯಾ ಕೈಗೆ ಗಾಂಜಾ ಸಿಗ್ತಿದ್ದು ಹೇಗೆ..?

  ಮಾಡೆಲ್‌ ಸೋನಿಯಾ ಅಗರವಾಲ್‌ ಡ್ರಗ್‌ ಡೀಲ್‌ ಬಯಲಾಗಿದೆ. ಹೌದು, ಹೇಗೆಲ್ಲ ನಡೀತಿತ್ತು ಸೋನಿಯಾ ಡ್ರಗ್‌ ಡೀಲ್‌?. ಸೋನಿಯಾ ಕೈಗೆ ಗಾಂಜಾ ಸಿಗ್ತಿದ್ದು ಹೇಗೆ?. 

 • NCB sleuths bust interstate drug racket, 3400 kilograms of Marijuana seized mah

  CRIMEAug 29, 2021, 10:28 PM IST

  ಭಾರೀ ಕಾರ್ಯಾಚರಣೆ; 21 ಕೋಟಿ ಬೆಲೆ ಬಾಳುವ 3400 ಕೆಜಿ ಲಾರಿ ಲೋಡು!

  ಇದೊಂದು ಅತಿದೊಡ್ಡ ಕಾರ್ಯಾಚರಣೆ ಎಂದೇ ಹೇಳಬಹುದು. ಟ್ರಕ್ ನಲ್ಲಿದ್ದ ಮೂವರು ಆರೋಪಿಗಳ ಸಹಿತ ಗಾಂಜಾ ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರ ಮೂಲದ ಕಿಂಗ್ ಪಿನ್ ಗಾಗಿ ಶೋಧ ಮುಂದುವರಿದಿದೆ. 21 ಕೋಟಿ ಬೆಲೆ ಬಾಳುವ 3400 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.

 • Farmer Request DC to license for Marijuana to Grow grg

  Karnataka DistrictsAug 28, 2021, 2:36 PM IST

  ಗಾಂಜಾ ಬೆಳೆಯಲು ಪರವಾನಗಿ ಕೊಡುವಂತೆ ಡಿಸಿಗೆ ರೈತನ ಮನವಿ!

  ಗಾಂಜಾ ಬೆಳೆಯಲು ಅನುಮತಿ ನೀಡಬೇಕೆಂದು ಕೋರಿ ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯ ಮೊಹಳ ತಾಲೂಕಿನ ಶಿರಾಪೂರ ಗ್ರಾಮದ ರೈತನೊಬ್ಬ ಸೋಲಾಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ.
   

 • Increasing Marijuana Cases in Uttara Kannada District grg

  Karnataka DistrictsJul 16, 2021, 10:47 AM IST

  ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು..!

  ಕೊಲೆ, ದೊಂಬಿ, ಗಲಾಟೆ, ಸುಲಿಗೆಯಂತಹ ಅಪರಾಧ ಪ್ರಕರಣಗಳು ಕಡಿಮೆಯಿರುವ ಹಿನ್ನಲೆ ಶಾಂತಿಪ್ರಿಯರ ಜಿಲ್ಲೆ ಎಂದು ಉತ್ತರ ಕನ್ನಡ ಪ್ರಸಿದ್ಧ ಹೊಂದಿದೆ. ಆದರೆ ಜಿಲ್ಲೆಯನ್ನು ಆವರಿಸಿರುವ ಗಾಂಜಾ ಘಾಟು ಸಾರ್ವಜನಿಕರನ್ನು ಬೆಚ್ಚಿ ಬೀಳಿಸುತ್ತಿದೆ.
   

 • Two Inter State Accused Arrested for Selling Marijuana in Kalaburagi grg

  CRIMEJun 21, 2021, 3:34 PM IST

  ಗಾಂಜಾ ಸಾಗಾಟ: ಅಂತಾರಾಜ್ಯ ಗ್ಯಾಂಗ್‌ನ ಇಬ್ಬರ ಬಂಧನ

  ಕರ್ನಾಟಕ-ಮಹಾರಾಷ್ಟ್ರ ನಡುವೆ ಗಾಂಜಾ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಆಳಂದ ತಾಲೂಕಿನ ಕೋಡಲಹಂಗರಗಾ ತಾಂಡಾದ ರಾಜು ಪವಾರ ಹಾಗೂ ಜೀರಹಳ್ಳಿ ತಾಂಡಾದ ಸಂತೋಷ ಚೌವ್ಹಾಣ ಬಂಧಿತ ಆರೋಪಿಗಳಾಗಿದ್ದಾರೆ.
   

 • Police Arrested Young Woman for Selling Marijuana for His Lover in Bengaluru grg

  CRIMEJun 16, 2021, 12:26 PM IST

  ಲವರ್‌ಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ..!

  ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದಿದ್ದ ಇಂಜನಿಯರಿಂಗ್ ಪದವೀಧರೆಯೊಬ್ಬಳನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ರೇಣುಕಾ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ. ಬಂಧಿತಳಿಂದ ಎರಡೂವರೆ ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
   

 • Sara Ali Khan had rolled doobies I have smoked it with her: Rhea Chakraborty to NCB dpl

  Cine WorldJun 8, 2021, 9:42 AM IST

  ಸಾರಾ ಜೊತೆಗೇ ಗಾಂಜಾ ಸಿಗರೇಟ್ ಸೇದುತ್ತಿದ್ದೆ ಎಂದ ರಿಯಾ

  • ಬಾಲಿವುಡ್‌ನಲ್ಲಿ ಮತ್ತೆ ಗಾಂಜಾ ಘಾಟು
  • ಸಾರಾ ಅಲಿ ಖಾನ್ ಜೊತೆ ಗಾಂಜಾ ಸಿಗರೇಟ್ ಸೇದುತ್ತಿದ್ದೆ ಎಂದ ನಟಿ ರಿಯಾ ಚಕ್ರವರ್ತಿ
  • ಸೈಫ್ ಮಗಳನ್ನು ಸಿಕ್ಕಿಸಿಹಾಕಿದ ಗೆಳತಿ
 • Kerala youth plant ganja on World Environment Day mah

  CRIMEJun 7, 2021, 11:04 PM IST

  ಪರಿಸರ ದಿನದಂದು ರಸ್ತೆಪಕ್ಕ ಗಾಂಜಾ ನಾಟಿ ಮಾಡಿದ ಯುವಕರು!

  ವಿಶ್ವ ಪರಿಸರ ದಿನದಂದು ಸಸಿ ನೆಟ್ಟು ಜಗತ್ತನ್ನು ಹಸಿರಾಗಿಸಿ ಎಂದು ಕರೆಕೊಟ್ಟರೆ ಇಲ್ಲೊಂದು ಯುವಕರ ತಂಡ ಗಾಂಜಾ ಸಸಿ ನಾಟಿ ಮಾಡಿದೆ. ಹೆದ್ದಾರಿ ಪಕ್ಕವೇ ಸಸಿ ನಾಟಿ ಮಾಡಲಾಗಿದ್ದು ಅಧಿಕಾರಿಗಳು ಪ್ರಕರಣದ ಜಾಡು ಹಿಡಿದಿದ್ದಾರೆ.

 • Youths Arrested For Robbery Case in kolar snr

  Karnataka DistrictsJun 6, 2021, 3:22 PM IST

  ಗಾಂಜಾ ಮತ್ತಲ್ಲಿ ಸಿನಿಮೀಯ ರೀತಿಯ ದರೋಡೆ : ಯುವಕರು ಅರೆಸ್ಟ್

  • ಗಾಂಜಾ ಮತ್ತಿನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ
  •  ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ ಕೋಲಾರ ಪೊಲೀಸರು
  •  ಕೈಯಲ್ಲಿ ಚೂಪಾದ ಡ್ರ್ಯಾಗರ್ ಹಿಡಿದು ಬೆದರಿಸಿ ದರೊಡೆ
 • Person Arrested for Attempt to Sell Marijuana in Anekal grg

  CRIMEApr 29, 2021, 10:24 AM IST

  ಪೊಲೀಸರ ಭರ್ಜರಿ ಬೇಟೆ: 91 ಲಕ್ಷ ಮೌಲ್ಯದ 104 ಕೇಜಿ ಗಾಂಜಾ ವಶ

  ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಭರ್ಜರಿ ಬೇಟೆ ನಡೆಸಿ ಲಾಕ್‌ಡೌನ್‌ ಸಮಯದಲ್ಲಿ ಹಣ ಮಾಡುವ ಉದ್ದೇಶದಿಂದ ಕಾರಿನಲ್ಲಿ ತುಂಬಿಕೊಂಡು ಬಂದಿದ್ದ ಅಂದಾಜು 91.30 ಲಕ್ಷ ಮೌಲ್ಯದ 104 ಕೇಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಟೊಯೋಟಾ ಇಟಿಯಾಸ್‌ ಕಾರು ಹಾಗೂ ಬೆಲೆ ಬಾಳುವ ಮೊಬೈಲ್‌ ಫೋನನ್ನು ವಶ ಪಡಿಸಿಕೊಂಡಿದ್ದಾರೆ.
   

 • Two Arrested for Selling Drug in Bengaluru grg

  CRIMEApr 18, 2021, 7:42 AM IST

  ತಮಿಳುನಾಡಲ್ಲಿ ಗಾಂಜಾ ಸಂಗ್ರಹ, ಬೆಂಗ್ಳೂರಲ್ಲಿ ಮಾರಾಟ..!

  ತಮ್ಮ ತೋಟದ ಪಂಪ್‌ ಹೌಸ್‌ನಲ್ಲಿ ಕೆ.ಜಿ.ಗಟ್ಟಲೇ ಗಾಂಜಾ ಸಂಗ್ರಹಿಸಿ ರಾಜಧಾನಿಗೆ ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ಹುಳಿಮಾವು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
   

 • Four Accused Arrested for Selling Durgs in Bengaluru grg

  CRIMEApr 13, 2021, 9:32 AM IST

  ಬೆಂಗಳೂರು: ಕೇರಳದಿಂದ ಬಸ್ಸಿನ ಲಗೇಜ್‌ ಬಾಕ್ಸಲ್ಲಿ ಗಾಂಜಾ ಸಾಗಾಟ

  ಕೇರ​ಳ​ದಿಂದ ಖಾಸಗಿ ಬಸ್‌​ನಲ್ಲಿ ಗಾಂಜಾ ಹಾಗೂ ಹ್ಯಾಷ್‌ ಆಯಿಲ್‌ ತಂದು ನಗ​ರ​ದಲ್ಲಿ ಮಾರಾಟ ಮಾಡು​ತ್ತಿದ್ದ ಕೇರ​ಳದ ಇಬ್ಬರು ಸೇರಿ ನಾಲ್ವ​ರನ್ನು ಮಡಿ​ವಾಳ ಉಪ​ವಿ​ಭಾ​ಗದ ಎಚ್‌​ಎ​ಸ್‌​ಆರ್‌ ಲೇಔಟ್‌ ಪೊಲೀ​ಸರು ಬಂಧಿ​ಸಿ​ದ್ದಾ​ರೆ.