ಕಿನ್ನಾಳ ಕಲೆ  

(Search results - 2)
 • Koppal Kinnal Art Postal Envelope to be Released on August 31st grgKoppal Kinnal Art Postal Envelope to be Released on August 31st grg

  Karnataka DistrictsAug 30, 2021, 8:42 AM IST

  ಅಂಚೆ ಲಕೋಟೆ ಮೇಲೆ ರಾರಾಜಿಸಲಿದೆ ಕೊಪ್ಪಳದ ಕಿನ್ನಾಳ ಕಲೆ

  ಜಗತ್ತಿಗೆ ಬಣ್ಣದ ಪರಿಚಯವೇ ಇಲ್ಲದ ಕಾಲದಲ್ಲಿಯೇ ಮೆರೆಯುತ್ತಿದ್ದ ಕಿನ್ನಾಳ ಕಲೆಯ ಸೊಬಗನ್ನು ಈಗ ಕೇಂದ್ರ ಸರ್ಕಾರ ಮೆರೆಸಲು ಮುಂದಾಗಿದೆ. ಅದಕ್ಕೊಂದು ಜಾಗತಿಕ ಟಚ್‌ ಕೊಡಲು ಯೋಜನೆಯನ್ನು ರೂಪಿಸಿದ್ದು, ಆ.31ರಂದು ಜಾರಿಯಾಗಲಿದೆ.
   

 • Have a look on artistic heritage Kinnala of Koppal districtHave a look on artistic heritage Kinnala of Koppal district
  Video Icon

  MagazineFeb 11, 2020, 7:48 PM IST

  ಕಿನ್ನಾಳ ಎಂಬ ಚೆಂದದ ಕುಸುರಿ ಕಲೆ: ಕುಟುಂಬಕ್ಕೆ ಕಡಿಮೆಯಾಗದಿರಲಿ ಬೆಲೆ

  ಕೊಪ್ಪಳದ ಕಿನ್ನಾಳ ಗ್ರಾಮ ಅಗಾಧವಾದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಕಿನ್ನಾಳ ಗ್ರಾಮವು ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿದ್ದು, ಅತ್ಯಂತ ಸೊಗಸಾದ ಸುಪರಿಚಿತವಾದ ಮರದ ಕೆತ್ತನೆಗಳನ್ನು ಈ ಗ್ರಾಮದಲ್ಲಿ ಕಾಣಬಹುದಾಗಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿದ್ದ ಚಿತ್ರಗಾರ ಕುಟುಂಬದವರು ಉಳಿಸಿಕೊಂಡು ಬಂದಿರುವ ಈ ಕಲೆ ದೇಶ, ವಿದೇಶದಲ್ಲಿ ತನ್ನದೇ ಆದ  ವಿಶೇಷ ಛಾಪು ಮೂಡಿಸಿದೆ. ಹಾಗಾದ್ರೆ ಬನ್ನಿ ಕಿನ್ನಾಳ ಕಲೆಯ ವಿಶೇಷತೆ ಏನು? ಆ ಕೆಲಸಗಳು  ಹೇಗಿರುತ್ತವೆ ಅನ್ನೋದನ್ನ ನೋಡೋಣ ಈ ರಿಪೋರ್ಟನಲ್ಲಿ.