ಕರ್ನಾಟಕ  

(Search results - 17310)
 • State Disaster Management Authority visits flood Hit areas in chikkaballapur snrState Disaster Management Authority visits flood Hit areas in chikkaballapur snr

  Karnataka DistrictsOct 18, 2021, 12:40 PM IST

  ಬೆಳೆ ನಷ್ಠ : ಎಕೆರೆಗೆ 2 ಲಕ್ಷ ಪರಿಹಾರಕ್ಕೆ ಕೋರಿಕೆ

  •  ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಲ್ಲಿ ಮಳೆಯಿಂದಾಗಿ ನಷ್ಟಕ್ಕೊಳಗಾದ ಎಲ್ಲಾ ರೈತರ ಬೆಳೆ ಹಾಗು ಆಸ್ತಿ ನಷ್ಟಗಳ ಅಧ್ಯಯನ
  • ನಷ್ಟಗಳ ಅಧ್ಯಯನ ನಡೆಸಿ ಎಕೆರೆಗೆ 2 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ  ಆಗ್ರಹ
 • Words War Between Siddaramiah and HD Kumaraswamy grgWords War Between Siddaramiah and HD Kumaraswamy grg
  Video Icon

  PoliticsOct 18, 2021, 11:07 AM IST

  ಸಿದ್ದರಾಮಯ್ಯ ಅಹಿಂದ ಕೋಟೆ ಮೇಲೆ ಕುಮಾರಸ್ವಾಮಿ ದಾಳಿ..!

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಕೋಟೆಗೆ ಮತ್ತೋರ್ವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ದಾಳಿ ಮಾಡಿದ್ದಾರೆ.  

 • School Will Be reopen On October 21 says Minister BC Nagesh snrSchool Will Be reopen On October 21 says Minister BC Nagesh snr

  EducationOct 18, 2021, 10:55 AM IST

  1-5ರವರೆಗೆ ಶಾಲೆ ಆರಂಭಕ್ಕೆ ಡೇಟ್ ಫಿಕ್ಸ್ : ಮಕ್ಕಳೇ, ಪೋಷಕರೇ ಸಿದ್ಧರಾಗಿ

  • 1 ರಿಂದ 5 ನೇ ತರಗತಿಗೆ ಶಾಲೆ ಪ್ರಾರಂಭದ ವಿಚಾರವಾಗಿ ಇಂದು  ಮಧ್ಯಾಹ್ನದೊಳಗೆ ತಾಂತ್ರಿಕ ಸಲಹಾ ಸಮಿತಿ ಅಂತಿಮ   ವರದಿ
  • ತಜ್ಞರ ಸಲಹೆ ಪಡೆದೇ ಶಾಲೆ ಆರಂಭ ಮಾಡಿ ಎಂದು ಸಿಎಂ ಹೇಳಿದ್ದಾರೆ
 • State Handicrafts Development Shop Inauguration in Dubai Expo grgState Handicrafts Development Shop Inauguration in Dubai Expo grg

  stateOct 18, 2021, 9:48 AM IST

  ಪ್ರತಿಷ್ಠಿತ ದುಬೈ ಎಕ್ಸ್‌ಪೋದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗದ ಮಳಿಗೆ..!

  ಬೆಂಗಳೂರು(ಅ.18): ರಾಜ್ಯದ ಕರಕುಶಲ ನಿಗಮದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

 • Truck Owners Preparing for Indefinite Strike in Karnataka Due to Diesel Price Hike grgTruck Owners Preparing for Indefinite Strike in Karnataka Due to Diesel Price Hike grg

  stateOct 18, 2021, 9:19 AM IST

  ಡೀಸೆಲ್‌ ಏರಿಕೆ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಮಾಲೀಕರ ಸಿದ್ಧತೆ

  ಡೀಸೆಲ್‌(Diesel) ದರ ಏರಿಕೆ ಖಂಡಿಸಿ ಮುಂದಿನ ತಿಂಗಳಿಂದ ರಾಜ್ಯಾದ್ಯಂತ(Karnataka) ಅನಿರ್ದಿಷ್ಟಾವಧಿ ಲಾರಿ ಮುಷ್ಕರ(Truck Strike) ನಡೆಸಲು ಲಾರಿ ಮಾಲೀಕರ ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ.

 • Real Estate lobby for Convert Jarkabandi Reserve Forest into Garden in Bengaluru grgReal Estate lobby for Convert Jarkabandi Reserve Forest into Garden in Bengaluru grg

  Karnataka DistrictsOct 18, 2021, 8:08 AM IST

  ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್‌ ಎಸ್ಟೇಟ್‌ ಲಾಬಿ..!

  ನಗರದ ಜಾರಕ ಬಂಡೆ(ಜೆ.ಬಿ.ಕಾವಲ್‌) ಅರಣ್ಯಪ್ರದೇಶದ ಹೊರ ಭಾಗದಲ್ಲಿ ರಿಯಲ್‌ ಎಸ್ಟೇಟ್‌(Real Estate) ಸಂಸ್ಥೆಗಳು ಬಂಡವಾಳ ಹೂಡಿದ್ದು ತಮ್ಮ ಆದಾಯ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ(Government) ಮೇಲೆ ಒತ್ತಡ ತಂದು ಮೀಸಲು ಅರಣ್ಯವನ್ನು ಉದ್ಯಾನವನ್ನಾಗಿ(Garden) ಪರಿವರ್ತಿಸಲು ಯತ್ನಿಸಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
   

 • Minister R Ashok Village Stay at Honnali in Davanagere grgMinister R Ashok Village Stay at Honnali in Davanagere grg

  Karnataka DistrictsOct 18, 2021, 7:52 AM IST

  ದಾವಣಗೆರೆ: ಕೇರಿ ಕೇರಿಗೂ ತೆರಳಿ ಜನರ ಮನಗೆದ್ದ ಸಚಿವ ಅಶೋಕ್‌

  ದಾವಣಗೆರೆ(ಅ.18): ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮ ಹೊನ್ನಾಳಿ ಕ್ಷೇತ್ರದ ಕುಂದೂರು ಗ್ರಾಮದಲ್ಲಿ ಪುನರ್‌ ಆರಂಭಗೊಂಡಿದ್ದು, ಯಶಸ್ವಿಯಾಗಿದೆ. ಕುಂದೂರು ಗ್ರಾಮದ ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್‌.ಅಶೋಕ ಸ್ವತಃ ಇಡೀ ಊರಿನ ಜನರ ಮನೆ ಬಾಗಿಲಿಗೆ ಹೋಗಿ ಜನರ ಅಹವಾಲು ಆಲಿಸುವ ಮೂಲಕ ಇಡೀ ಗ್ರಾಮಸ್ಥರ ಮನ ಗೆದ್ದಿದ್ದಾರೆ. ಒಟ್ಟು 36 ತಾಸುಗಳನ್ನು ಸಚಿವರು ಕುಂದೂರಿನಲ್ಲಿ ಕಳೆದಿದ್ದಾರೆ.

 • Muslim Leaders From Congress Slams HD Kumaraswamy Alleges Having Deal With BJP podMuslim Leaders From Congress Slams HD Kumaraswamy Alleges Having Deal With BJP pod

  PoliticsOct 18, 2021, 7:45 AM IST

  ಜೆಡಿಎಸ್‌, ಬಿಜೆಪಿ ಒಳ ಒಪ್ಪಂದ'': ಸುದ್ದಿಗೋಷ್ಠಿಯಲ್ಲಿ ಇದೆಂತಹಾ ಮಾತು!

  * ಎಚ್ಡಿಕೆ ವಿರುದ್ಧ ಕಾಂಗ್ರೆಸ್‌ ಮುಸ್ಲಿಂ ನಾಯಕರ ಕಿಡಿ

  *-ಬಿಜೆಪಿ ಜತೆ ಜೆಡಿಎಸ್‌ ಒಪ್ಪಂದ, ಹೀಗಾಗಿ ಬಿಜೆಪಿ ಬಗ್ಗೆ ಮಾತಾಡಲ್ಲ, ಅಲ್ಪಸಂಖ್ಯಾತರಿಗೆ ಎಚ್ಡಿಕೆ ಕೊಡುಗೆ ಏನು?

  * ಕಾಂಗ್ರೆಸ್‌ನ ಖಾದರ್‌, ರಿಜ್ವಾನ್‌, ನಾಸೀರ್‌ರಿಂದ ಜಂಟಿಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

 • Yellow Alert in Udupi District on Oct 18th in Karnataka grgYellow Alert in Udupi District on Oct 18th in Karnataka grg

  stateOct 18, 2021, 7:32 AM IST

  ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ: ಉಡುಪಿಗೆ ಇಂದು Yellow Alert

  ಅರಬ್ಬಿ ಸಮುದ್ರದಲ್ಲಿ(Arabian Sea) ವಾಯುಭಾರ ಕುಸಿತವುಂಟಾಗಿರುವ(Airway Collapse) ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ(Coastal) ಮತ್ತು ಮಲೆನಾಡಿನ(Malenadu) ಕೆಲಭಾಗಗಳಲ್ಲಿ ಭಾನುವಾರವೂ ಮುಂದುವರಿದಿದ್ದು ಅಲ್ಲಲ್ಲಿ ಪ್ರಾಕೃತಿಕ ಹಾನಿಯೊಂದಿಗೆ ಕೃಷಿಗೂ ಅಪಾರ ನಷ್ಟವಾಗಿದೆ. 
   

 • Electric Buses from Bengaluru 6 Cities in Karnataka grgElectric Buses from Bengaluru 6 Cities in Karnataka grg

  stateOct 18, 2021, 7:14 AM IST

  ಬೆಂಗ್ಳೂರಿಂದ 6 ನಗರಕ್ಕೆ ಎಲೆಕ್ಟ್ರಿಕ್‌ ಬಸ್‌ ಸಂಚಾರ

  ರಾಜಧಾನಿ ಬೆಂಗಳೂರು(Bengaluru) ನಗರದಿಂದ ರಾಜ್ಯದ ವಿವಿಧ ನಗರಗಳಿಗೆ (ಅಂತರ್‌ ನಗರ) ಪರಿಸರ ಸ್ನೇಹಿ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ (ಇ-ಬಸ್‌) ಸೇವೆ(Electric Bus) ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ(KSRTC) ಗುತ್ತಿಗೆ ಮಾದರಿಯಡಿ 50 ಇ-ಬಸ್‌(E-Bus) ಪಡೆಯಲು ಮೂರನೇ ಬಾರಿ ಕರೆದಿದ್ದ ಟೆಂಡರ್‌ ಅಂತಿಮಗೊಂಡಿದೆ.
   

 • Claims on religious conversion attempt spark protest Hubballi mahClaims on religious conversion attempt spark protest Hubballi mah

  Karnataka DistrictsOct 18, 2021, 12:05 AM IST

  ಮತಾಂತರಿಗಳ ವಿರುದ್ಧ ಕ್ರಮ ಇಲ್ಲ...ಪೊಲೀಸರ ಮೇಲೆ ಬೆಲ್ಲದ್ ಆಕ್ರೋಶ

  ಮತಾಂತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. 

 • only 326 New Coronavirus Cases and 4 deaths In Karnataka On Oct 17th rbjonly 326 New Coronavirus Cases and 4 deaths In Karnataka On Oct 17th rbj

  stateOct 17, 2021, 7:13 PM IST

  ಕರ್ನಾಟಕದಲ್ಲಿ ಹತೋಟಿಗೆ ಬಂದ ಕೊರೋನಾ: ಇಲ್ಲಿದೆ ಅ.17ರ ಅಂಕಿ-ಸಂಖ್ಯೆ

  * ರಾಜ್ಯದಲ್ಲಿ ಹತೋಟಿಗೆ ಬಂದ ಕೊರೋನಾ 
  * ಸಾವಿನ ಸಂಖ್ಯೆ, ಪಾಸಿಟಿವ್‌ ಕೇಸ್‌ನಲ್ಲಿ ಭಾರೀ ಇಳಿಕೆ
  * ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
   

 • If the Congress Comes to Power 10 kg of Free Rice in Karnataka Says Siddaramaiah grgIf the Congress Comes to Power 10 kg of Free Rice in Karnataka Says Siddaramaiah grg

  PoliticsOct 17, 2021, 3:48 PM IST

  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ: ಸಿದ್ದರಾಮಯ್ಯ

  ಮೋದಿ ಪ್ರಧಾನಿಯಾದ(Narendra Modi) ಮೇಲೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ(India) 101ನೇ ಸ್ಥಾನಕ್ಕೆ ಕುಸಿದಿದೆ. ಬಡವರ(Poor) ಸಂಖ್ಯೆ ಹೆಚ್ಚಿದೆ. ಅಚ್ಚೇ ದಿನ್‌(Achche Din) ಆಯೇಗಾ ಎಂದರೆ ಇದೇನಾ ಎಂದು ಬಿಜೆಪಿ(BJP) ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. 
   

 • Congress Leaders Slams on Former CM HD Kumaraswamy grgCongress Leaders Slams on Former CM HD Kumaraswamy grg

  PoliticsOct 17, 2021, 1:57 PM IST

  ಎಲೆಕ್ಷನ್ ಬಂದಾಗ ಮಾತ್ರ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ: HDK ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌

  ಯಾವುದೇ ವ್ಯಕ್ತಿ ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಎಲ್ಲರೂ ಗಮನಿಸುತ್ತಿರುತ್ತಾರೆ. ಬಾಯಿಗೆ ಬಂದಂಗೆ ಮಾತನಾಡಬಾರದು. ಸಿದ್ದರಾಮಯ್ಯ(Siddaramaiah) ಎಲ್ಲ ವರ್ಗದವರ ಜೊತೆ ಸಂಪರ್ಕದಲ್ಲಿರುತ್ತಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಬಜೆಟ್‌ನಲ್ಲಿ 1,1000 ಕೋಟಿ ಮಾತ್ರ ಕೊಟ್ಟಿದ್ದರು. ಈಗ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಕೇವಲ ರಾಜಕಾರಣ ಮಾಡ್ತಾ ಇದ್ದಾರೆ ಅಂತ ಕಾಂಗ್ರೆಸ್‌ ನಾಯಕ ನಾಜೀರ್ ಅಹ್ಮದ್ ಎಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ. 
   

 • 44 People Injured During Vijayadashami Celebration at Siruguppa in Ballari grg44 People Injured During Vijayadashami Celebration at Siruguppa in Ballari grg

  Karnataka DistrictsOct 17, 2021, 12:48 PM IST

  ಸಿರುಗುಪ್ಪ: ಬಡಿಗೆಯಲ್ಲಿ ಹೊಡೆದಾಡಿ ವಿಜಯದಶಮಿ ಆಚರಣೆ, 44 ಜನರಿಗೆ ಗಾಯ

  ಹಬ್ಬ ಹರಿದಿನಗಳು ಬಂದರೆ ದೇವರ(God) ಪೂಜೆ-ಪುನಸ್ಕಾರ ಮಾಡಿ ಭಕ್ತಿ ಸಮರ್ಪಿಸುವುದನ್ನು ಕಂಡಿದ್ದೇವೆ. ಆದರೆ ತಾಲೂಕಿನ(Siruguppa) ಗಡಿಭಾಗದಲ್ಲಿರುವ ಆಂಧ್ರದ(Andhra Pradesh) ಕರ್ನೂಲ್‌(Kurnool) ಜಿಲ್ಲೆಯ ದೇವರಗಟ್ಟು ಮಾಳಮಲ್ಲೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ(Vijayadashami) ದಿನದ ರಾತ್ರಿ ಭಕ್ತರು(Devotees) ದೇವರಿಗಾಗಿ ಬಡಿಗೆ ಹಿಡಿದುಕೊಂಡು ಬಡಿದಾಡುತ್ತಾರೆ.