Asianet Suvarna News Asianet Suvarna News
35 results for "

ಕಮಲ್‌ ಪಂತ್‌

"
Competition to Get Bengaluru City Police Commissioner Post grgCompetition to Get Bengaluru City Police Commissioner Post grg

Bengaluru: ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಟ್ರಾನ್ಸ್‌ಫರ್‌?: ಹುದ್ದೆಗೇರಲು ಭಾರೀ ಪೈಪೋಟಿ ಶುರು..!

*  ಆಯುಕ್ತರಾಗಿ 20 ತಿಂಗಳು ಪೂರೈಸಿದ ಕಮಲ್‌ ಪಂತ್‌
*  ಅಲೋಕ್‌, ದಯಾನಂದ್‌ ಮುಂಚೂಣಿಯಲ್ಲಿ
*  ಚಂದ್ರು ಕೇಸ್‌ನಲ್ಲಿ ಪಂತ್‌ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ
 

Karnataka Districts Apr 27, 2022, 4:40 AM IST

Prohibition on the Sale of Alcohol on April 11th to 12th in Bengaluru grgProhibition on the Sale of Alcohol on April 11th to 12th in Bengaluru grg

ಎಣ್ಣೆ ಪ್ರಿಯರಿಗೊಂದು ಶಾಕಿಂಗ್‌ ಸುದ್ದಿ: ಮದ್ಯ ಮಾರಾಟ ನಿಷೇಧ

*  ಇಂದು ಹಲಸೂರಿನಲ್ಲಿ ಮದ್ಯ ಮಾರಾಟ ನಿಷೇಧ
*  ಕೋದಂಡರಾಮಲಿಂಗೇಶ್ವರ ಸ್ವಾಮಿ ಹಾಗೂ ವಿವಿಧ ದೇವರ ಪಲ್ಲಕ್ಕಿ ಉತ್ಸವ
*  ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ 

Karnataka Districts Apr 11, 2022, 7:52 AM IST

Vehicles Prohibited in Some Roads Due to Amit Shah Visit in Bengaluru  grgVehicles Prohibited in Some Roads Due to Amit Shah Visit in Bengaluru  grg

ಬೆಂಗ್ಳೂರಿಗೆ ಇಂದು ಅಮಿತ್‌ ಶಾ ಭೇಟಿ: ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

*  ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ
*  ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶ
*   ಗಣ್ಯ ವ್ಯಕ್ತಿಗಳು ಬಂದು ಹೋಗುವವರೆಗೂ ವಾಹನ ಸಂಚಾರ ನಿಷೇಧ

Karnataka Districts Apr 1, 2022, 8:00 AM IST

Cancellation of Contract Basis Towing Can Be Difficult Says Kamal Pant grgCancellation of Contract Basis Towing Can Be Difficult Says Kamal Pant grg

Bengaluru: ಗುತ್ತಿಗೆ ಆಧಾರದ ಟೋಯಿಂಗ್‌ ರದ್ದು ಕಷ್ಟಸಾಧ್ಯ: ಕಮಲ್‌ ಪಂತ್‌

*   ಟೋಯಿಂಗ್‌ ವ್ಯವಸ್ಥೆ ಜಾರಿ ಬಗ್ಗೆ ರಾಜ್ಯ ಸರ್ಕಾರದಿಂದ ಸೂಕ್ತ ನಿರ್ಧಾರ 
*   ಬೆಂಗಳೂರಲ್ಲಿ ಕನಿಷ್ಠ 50 ಟೋಯಿಂಗ್‌ ವಾಹನಗಳ ಅಗತ್ಯ
*   ನೋ ಪಾರ್ಕಿಂಗಲ್ಲಿ ವಾಹನ ನಿಲುಗಡೆ ಹೆಚ್ಚಳ

Karnataka Districts Feb 13, 2022, 4:43 AM IST

Kamal Pant Said Protests Banned within 200 Meters of Educational Institutions Bengaluru gvdKamal Pant Said Protests Banned within 200 Meters of Educational Institutions Bengaluru gvd

Hijab Controversy: ನಗರದ ಶಾಲಾ-ಕಾಲೇಜು ಸುತ್ತ ನಿಷೇಧಾಜ್ಞೆ: ಕಮಲ್‌ ಪಂತ್‌

ರಾಜ್ಯದಲ್ಲಿ ಹಿಜಾಬ್‌ ಮತ್ತು ಕೇಸರಿ ಶಾಲು ವಿಚಾರದಲ್ಲಿ ನಡೆಯುತ್ತಿರುವ ಹೋರಾಟಗಳು ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಮುನ್ನಚ್ಚರಿಕಾ ಕ್ರಮವಾಗಿ ನಗರದ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಸುತ್ತಲ 200 ಮೀ. ವ್ಯಾಪ್ತಿಯಲ್ಲಿ ಬುಧವಾರದಿಂದಲೇ ಅನ್ವಯವಾಗುವಂತೆ 144 ಸೆಕ್ಷನ್‌ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶಿಸಿದ್ದಾರೆ.

Karnataka Districts Feb 10, 2022, 4:00 AM IST

Arrest For Those Who Coming Outside During Weekend Curfew in Bengaluru grgArrest For Those Who Coming Outside During Weekend Curfew in Bengaluru grg

Weekend Curfew: 'ಅನಗತ್ಯವಾಗಿ ರಸ್ತೆಗಿಳಿದ್ರೆ ಅರೆಸ್ಟ್‌'

*  ವೀಕೆಂಡ್‌ ಕರ್ಫ್ಯೂ ವೇಳೆ ಕುಂಟು ನೆಪವೇಳಿ ಸಂಚಾರಿಸಿದರೆ ಕಠಿಣ ಕ್ರಮ
*  ಪೊಲೀಸ್‌ ಬಿಗಿ ತಪಾಸಣೆ ಶುರು
*  ಸರ್ಕಾರದ ಆದೇಶವನ್ನು ಎಲ್ಲರೂ ಗೌರವಿಸಬೇಕು

Karnataka Districts Jan 8, 2022, 7:07 AM IST

Bengaluru Is Safer Than Other Cities in India Says Kamal Pant grgBengaluru Is Safer Than Other Cities in India Says Kamal Pant grg

Crime Cases in India: ದೇಶದ ಇತರೆ ನಗರಗಳಿಗಿಂತ ಬೆಂಗ್ಳೂರು ಸೇಫ್‌..!

*  ಕಳೆದ ವರ್ಷ ನಗರದಲ್ಲಿ ಅಪರಾಧ ಪ್ರಮಾಣ ಇಳಿಕೆ
*  ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾಹಿತಿ
*  ರೌಡಿಸಂ ನಿಯಂತ್ರಣ 
 

CRIME Jan 8, 2022, 6:21 AM IST

Viloation of Night Curfew Guidelines will lead strict action said Gaurav Gupta mnjViloation of Night Curfew Guidelines will lead strict action said Gaurav Gupta mnj

Night Curfew in Bengaluru: ನಿಯಮ ಮೀರುವವರ ವಿರುದ್ಧ ಹದ್ದಿನಗಣ್ಣು: ಗೌರವ್‌ ಗುಪ್ತಾ!

*ಪಬ್‌, ಹೋಟೆಲ್‌, ಬಾರ್‌ಗಳಿಗೆ ದಿಢೀರ್‌  ಮಾರ್ಷಲ್‌ ಭೇಟಿ 
*ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಿಬಿಎಂಪಿ
*ರಾತ್ರಿ 10ರಿಂದ ಮುಂಜಾನೆ 5ರವರೆಗೆ ನಿಷೇಧಾಜ್ಞೆ
*ಅನಗತ್ಯವಾಗಿ ಓಡಾಡಿದವರ ವಿರುದ್ಧ ಕಠಿಣ ಕ್ರಮ: ಕಮಲ್‌ ಪಂತ್‌

Bengaluru-Urban Dec 28, 2021, 6:24 AM IST

New Year 2022 No Passes Action Against Violators Warns Bengaluru Top Cop Kamal Pant hlsNew Year 2022 No Passes Action Against Violators Warns Bengaluru Top Cop Kamal Pant hls
Video Icon

New Year 2022: ಪಾಸ್ ಕೊಡಲ್ಲ, ಸುಮ್ಮನೆ ಓಡಾಡಿದ್ರೆ ಬಿಡಲ್ಲ, ಕಮಿಷನರ್ ಪಂತ್ ಆದೇಶ

ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಬಾರಿ ಹೊಸ ವರ್ಷಾಚರಣೆ (New Year 2022) ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ (Kamal Panth) ತಿಳಿಸಿದ್ದಾರೆ.
 

state Dec 27, 2021, 4:38 PM IST

Bitcoin Safe in The Custody of the Police Says Kamal Pant grgBitcoin Safe in The Custody of the Police Says Kamal Pant grg

ಪೊಲೀಸರ ವಶದಲ್ಲಿರುವ ಬಿಟ್‌ ಕಾಯಿನ್‌ ಸೇಫ್‌: ಪಂತ್‌

ಬಿಟ್‌ ಕಾಯಿನ್‌ ಪ್ರಕರಣದ ಆರೋಪಿ ರಾಬಿನ್‌ ಖಂಡೇವಾಲಾ ವ್ಯಾಲೆಟ್‌ನಿಂದ ಪೊಲೀಸರ ವ್ಯಾಲೆಟ್‌ಗೆ ವರ್ಗಾವಣೆ ಆಗಿರುವ 0.8 ಬಿಟ್‌ ಕಾಯಿನ್‌ ಸುರಕ್ಷಿತವಾಗಿವೆ ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿ ಸ್ಪಷ್ಟಪಡಿಸಿದೆ.
 

state Nov 19, 2021, 12:01 PM IST

kamal panth Strsict warns To police officers snrkamal panth Strsict warns To police officers snr

‘ಜನರ ದೂರಿಗೆ ಸ್ಪಂದಿಸದ ಪೊಲೀಸರ ವಿರುದ್ಧ ಕ್ರಮ’

  • ಠಾಣೆಗಳಿಗೆ ಮಧ್ಯವರ್ತಿಗಳ ನೆರವಿಲ್ಲದೆ ಮುಕ್ತವಾಗಿ ಬಂದು ಜನರು ದೂರು ಕೊಡಬೇಕು.
  •  ದೂರಿಗೆ ಸ್ಥಳೀಯ ಪೊಲೀಸರು ಸ್ಪಂದಿಸದಿದ್ದರೆ, ಈ ಬಗ್ಗೆ ಮಾಹಿತಿ ನೀಡಿದರೆ ಕ್ರಮ 

Karnataka Districts Sep 26, 2021, 7:24 AM IST

Police Raid on Godowns in Bengaluru grgPolice Raid on Godowns in Bengaluru grg

ಬೆಂಗ್ಳೂರಲ್ಲಿ ಸಾಲು ಸಾಲು ದುರಂತ: ಗೋಡೌನ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

ನ್ಯೂ ತರಗುಪೇಟೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು, ನಗರ ವ್ಯಾಪ್ತಿಯ ಎಲ್ಲ ಪಟಾಕಿ ಅಂಗಡಿಗಳು ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿಸಿಪಿಗಳಿಗೆ ಸೂಚಿಸಿದ್ದಾರೆ.
 

Karnataka Districts Sep 25, 2021, 2:52 PM IST

ACP Investigates Arvind Bellad Complaint About Phone Tapping Says Kamal Pant grgACP Investigates Arvind Bellad Complaint About Phone Tapping Says Kamal Pant grg

ಫೋನ್‌ ಕದ್ದಾಲಿಕೆ: ಬೆಲ್ಲದ್‌ ದೂರು ಬಗ್ಗೆ ಎಸಿಪಿ ತನಿಖೆ

ಫೋನ್‌ ಕದ್ದಾಲಿಕೆ ಕುರಿತು ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ನೀಡಿರುವ ದೂರಿನ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.
 

state Jun 19, 2021, 11:42 AM IST

Bengaluru City Police Commissioner Kamal Pant Talks Over Durg Mafia grgBengaluru City Police Commissioner Kamal Pant Talks Over Durg Mafia grg

ಎಷ್ಟೇ ಕೆಲಸದ ಒತ್ತಡ ಇದ್ರೂ ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆ ನಿಲ್ಲಲ್ಲ: ಪಂತ್‌

ಪೊಲೀಸರ ಮೇಲೆ ಎಷ್ಟೇ ಕಾರ್ಯದೊತ್ತಡವಿದ್ದರೂ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ನಗರದಲ್ಲಿ ಡ್ರಗ್ಸ್‌ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿಯೇ ತೀರುತ್ತೇವೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಸಿದ್ದಾರೆ.
 

Karnataka Districts Apr 18, 2021, 8:17 AM IST

Re Apply for the Invite the Nirbhaya Tender grgRe Apply for the Invite the Nirbhaya Tender grg

ನಿರ್ಭಯಾ ಟೆಂಡರ್‌ ಅರ್ಜಿ ಆಹ್ವಾನಿಸಲು ಮತ್ತೆ ಅವಕಾಶ

ನಿರ್ಭಯಾ ನಿಧಿಯಡಿ ರಾಜಧಾನಿ ಬೆಂಗಳೂರು ನಗರ ಸುರಕ್ಷಾ ಯೋಜನೆಯಲ್ಲಿ 670 ಕೋಟಿ ಮೊತ್ತದ ಸಿಸಿಟಿವಿ ಆಳವಡಿಸುವ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣವಾಗಿ ರದ್ದುಗೊಳಿಸದೆ ಹೊಸ ನಿಯಮಾನುಸಾರ ಹರಾಜಿನಲ್ಲಿ ಪಾಲ್ಗೊಳ್ಳಲು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವಕಾಶ ನೀಡಿದ್ದಾರೆ.
 

Karnataka Districts Feb 13, 2021, 7:11 AM IST