ಕನ್ನಡಿಗರು  

(Search results - 211)
 • Karnataka Minister Ashwath narayan felicitated by dubai Kannadigas snrKarnataka Minister Ashwath narayan felicitated by dubai Kannadigas snr

  InternationalOct 16, 2021, 8:17 AM IST

  ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

  • ದುಬೈ ಎಕ್ಸ್ ಪೋ-2020’ರಲ್ಲಿ ಕರ್ನಾಟಕ ಸರಕಾರದ ಪರವಾಗಿ ಭಾಗವಹಿಸಲು ದುಬೈಗೆ ಆಗಮಿಸಿರುವ ಉನ್ನತ ಶಿಕ್ಷಣ ಸಚಿವ
  • ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಿದ ಸಂಯುಕ್ತ ಅರಬ್ ಸಂಸ್ಥಾನದ ಅನಿವಾಸಿ ಕನ್ನಡಿಗರ ವೇದಿಕೆ
 • Minister sunil kumar assured jobs for kannadigas in foreign Company in Karnataka snrMinister sunil kumar assured jobs for kannadigas in foreign Company in Karnataka snr

  JobsOct 2, 2021, 9:49 AM IST

  ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ನೌಕರಿ ಕೊಡಿಸಲು ಸರ್ಕಾರ ಬದ್ಧ

  • ರಾಜ್ಯದಲ್ಲಿ ಸ್ಥಾಪನೆಯಾಗಿರುವ ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧ
  • ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್‌
 • RCB Opener Devdutt Padikkal Kannada Talk Wins Kannadigas HeartRCB Opener Devdutt Padikkal Kannada Talk Wins Kannadigas Heart

  CricketSep 27, 2021, 9:43 AM IST

  ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು!

  * ಹೊಸ ವಿಡಿಯೋ ಬಿಡುಗಡೆ ಮಾಡಿದ ಆರ್‌ಸಿಬಿ

  * ಬೆಂಗಳೂರು ತಂಡದ ಆಟಗಾರ ಪಡಿಕ್ಕಲ್ ಕನ್ನಡಾಭಿಮಾನ

  * ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು

  * ಗೌತಮ್ ಇರಲಿ, ರಾಹುಲ್ ಸರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ

 • Kannadigas Got Good Rank in UPSC Exam grgKannadigas Got Good Rank in UPSC Exam grg

  Central Govt JobsSep 26, 2021, 8:53 AM IST

  UPSC ಪಾಸಾದ ಕನ್ನಡಿಗರ ಯಶೋಗಾಥೆ..!

  ಸರ್ಕಾರಿ ಶಾಲೆಗಳು ಎಂದರೆ ನಿರ್ಲಕ್ಷ್ಯ ಮಾಡುವ ಜನರೇ ಜಾಸ್ತಿ. ಆದರೆ, ಸರ್ಕಾರಿ ಶಾಲೆಯಲ್ಲೇ ಕಲಿತ ವಿದ್ಯಾರ್ಥಿಯೋರ್ವ ಇದೀಗ ಯುಪಿಎಸ್‌ಸಿನಲ್ಲಿ ದೇಶಕ್ಕೆ 385ನೇ  ರ‍್ಯಾಂಕ್ ಪಡೆದುಕೊಂಡಿದ್ದಾನೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕೋರವಾರ ಶಾಲೆಯ ಹಿರಿಯ ಶಿಕ್ಷಕರಾದ ಅಮಗೊಂಡ ಎಸ್‌.
   

 • Youths Climbed to a Peak of 16,500 Feet in just 22 Hours in Jammu and Kashmir grgYouths Climbed to a Peak of 16,500 Feet in just 22 Hours in Jammu and Kashmir grg

  Karnataka DistrictsSep 20, 2021, 8:09 AM IST

  ಜಮ್ಮು ಕಾಶ್ಮೀರ : ಕೇವಲ 22 ತಾಸಲ್ಲಿ 16,500 ಅಡಿ ಶಿಖರ ಏರಿಳಿದ ಕನ್ನಡಿಗರು

  ಜಿಲ್ಲೆಯ ಮೂವರು ಸಾಹಸ ಚಾರಣಿಗರು ಕೇವಲ 22 ಗಂಟೆಯೊಳಗೆ ಜಮ್ಮು ಮತ್ತು ಕಾಶ್ಮೀರದ ಸಮೀಪ ಇರುವ 16,500 ಅಡಿ ಎತ್ತರದ ಮೌಂಟ್‌ ತುಳಿಯನ್‌ ಶಿಖರ ಏರಿ ಇಳಿದು ಸಾಹಸ ಮೆರೆದಿದ್ದಾರೆ.
   

 • Kannada film Lanke director Ramprasad exclusive interview vcsKannada film Lanke director Ramprasad exclusive interview vcs

  InterviewsSep 10, 2021, 10:10 AM IST

  ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಕೈ ಬಿಡಲ್ಲ: ರಾಮಪ್ರಸಾದ್‌

  ಲೂಸ್‌ ಮಾದ ಯೋಗೀಶ್‌, ಸಂಚಾರಿ ವಿಜಯ್‌, ಕಾವ್ಯ ಶೆಟ್ಟಿನಟಿಸಿರುವ ಲಂಕೆ ಸಿನಿಮಾ ಇವತ್ತು ಬಿಡುಗಡೆ. ಈ ಸಿನಿಮಾ ನಿರ್ದೇಶಿಸಿದ್ದು ರಾಮ್‌ಪ್ರಸಾದ್‌. ಮೊದಲ ಸಿನಿಮಾ, ಚಿತ್ರರಂಗದ ಅನುಭವ, ಕತೆ ಕಟ್ಟುವ ಖುಷಿ, ಬಿಡುಗಡೆ ಸಂದರ್ಭದ ಕಳವಳ ಎಲ್ಲದರ ಕುರಿತು ಅವರು ಮಾತನಾಡಿದ್ದಾರೆ.

 • cm Basavaraja bommai Scheme For Sent kannadigas to Olympic snrcm Basavaraja bommai Scheme For Sent kannadigas to Olympic snr

  SportsAug 30, 2021, 7:48 AM IST

  ಒಲಿಂಪಿಕ್ಸ್‌ಗೆ ಕನ್ನಡಿಗರ ಕಳಿಸಲು ಬೊಮ್ಮಾಯಿ ಸ್ಕೀಂ

  • ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ರಾಜ್ಯದಿಂದ ಕನ್ನಡ ಕ್ರೀಡಾಪಟುಗಳು ಸಜ್ಜುಗೊಳಿಸಲು ಸ್ಕೀಂ
  • ‘ಒಲಿಂಪಿಕ್ಸ್‌ಗೆ ಕನ್ನಡಿಗರು ಯಾಕಾಗಬಾರದು?’ ಘೋಷವಾಕ್ಯದಲ್ಲಿ ಕಾರ್ಯಕ್ರಮ
  • ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 
 • Kannadiga Jagadish Poojari back to Mangalore from Afghanistan snrKannadiga Jagadish Poojari back to Mangalore from Afghanistan snr
  Video Icon

  Karnataka DistrictsAug 24, 2021, 9:38 AM IST

  ತಾಲಿಬಾನಿ ರಕ್ತ ಪಿಪಾಸುಗಳ ನೀಚ ಕೃತ್ಯದ ಬಗ್ಗೆ ಬಿಚ್ಚಿಟ್ಟ ಕನ್ನಡಿಗರು

  ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸಿಲುಕಿ ನಲುಗುತ್ತಿದೆ. ಅಲ್ಲಿನ ಜನರ ಬದುಕು ತಾಲಿಬಾನಿಗಳ ಅಟ್ಟಹಾಸದಿಂದ ಶೋಚನೀಯವಾಗಿದೆ. ಇದೀಗ ರಾಜ್ಯಕ್ಕೆ  ನಾಲ್ವರು ಕನ್ನಡಿಗರು ವಾಪಸಾಗಿದ್ದಾರೆ. 

  ಮಂಗಳೂರಿನ ಜಗದೀಶ್ ಪೂಜಾರಿ ಅಲ್ಲಿಂದ ವಾಪಸಾಗಿದ್ದು ಅಲ್ಲಿನ ನರಕ ಸದೃಶವಾದ ಬದುಕಿನ ಬಗ್ಗೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. 

 • 6th navika Sammelana World Kannada Summit on august 27 28 and 29th 2021 mah6th navika Sammelana World Kannada Summit on august 27 28 and 29th 2021 mah

  InternationalAug 23, 2021, 9:51 PM IST

  ನಾವಿಕ ಸಮ್ಮೇಳನಕ್ಕೆ ಸಕಲ ಸಿದ್ಧತೆ, ಸಂಗೀತ, ನೃತ್ಯ, ಹಾಸ್ಯದ ಹೂರಣ!

  ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ ಒಂದು ಭಾಗವಾಗಿ  ನಾವಿಕ ಸಂಸ್ಥೆಯು  ವಿಶ್ವ ಕನ್ನಡ ಸಮ್ಮೇಳನಗಳನ್ನು ಸಂಯೋಜಿಸುತ್ತಾ ಬಂದಿದೆ.  ಈ  6ನೇ ವಿಶ್ವ ಕನ್ನಡ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

 • 7 Kannadigas airlift from Afghanistan and back to India pod7 Kannadigas airlift from Afghanistan and back to India pod
  Video Icon

  InternationalAug 23, 2021, 3:07 PM IST

  ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ 7 ಕನ್ನಡಿಗರ ರಕ್ಷಣೆ!

  ಅಷ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಈ ಪೈಕಿ ರಾಜ್ಯದ ಏಳು ಮಂದಿ ಕನ್ನಡಿಗರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಕನ್ನಡಿಗರು ಬಂದಿದ್ದು, ಅಲ್ಲಿಂದ ಕರ್ನಾಟಕ ತಲುಪಲಿದ್ದಾರೆ.

 • Kannadigas who stuck in Afghanistan are back to India thanked to Indian Govt podKannadigas who stuck in Afghanistan are back to India thanked to Indian Govt pod
  Video Icon

  InternationalAug 23, 2021, 12:30 PM IST

  'ಅಪ್ಘಾನ್‌ನಲ್ಲಿ ಬೇರಾವ ದೇಶವೂ ಭಾರತ ಸರ್ಕಾರದ ಹಾಗೆ ತನ್ನ ನಾಗರಿಕರ ರಕ್ಷಣೆ ಮಾಡುತ್ತಿಲ್ಲ'

   ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಈ ಪೈಕಿ ರಾಜ್ಯದ ಏಳು ಮಂದಿ ಕನ್ನಡಿಗರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಕನ್ನಡಿಗರು ಬಂದಿದ್ದು, ಅಲ್ಲಿಂದ ಕರ್ನಾಟಕ ತಲುಪಲಿದ್ದಾರೆ.

 • 7 Kannadigas Brought Back To India From Afghanistan pod7 Kannadigas Brought Back To India From Afghanistan pod

  InternationalAug 23, 2021, 7:23 AM IST

  ಅಫ್ಘಾನ್‌ನಲ್ಲಿ ಸಿಲುಕಿದ್ದ 7 ಕನ್ನಡಿಗರ ರಕ್ಷಣೆ: ಶೀಘ್ರದಲ್ಲೇ ತವರು ರಾಜ್ಯಕ್ಕೆ ಆಗಮನ!

  * ಆಫ್ಘನ್‌ನಲ್ಲಿ ಸಿಲುಕಿದ್ದ 7 ಕನ್ನಡಿಗರ ರಕ್ಷಣೆ

  * ಗಾಜಿಯಾಬಾದ್‌ಗೆ ಬಂದಿಳಿದ ಕನ್ನಡಿಗರು

  * ಶೀಘ್ರದಲ್ಲೇ ತವರು ರಾಜ್ಯಕ್ಕೆ ಆಗಮನ

  * ಇನ್ನೂ ಮೂವರು ಕನ್ನಡಿಗರು ಕಾಬೂಲ್‌ನಲ್ಲಿ

  * ಇಟಲಿಗೆ ತೆರಳಲು ಒಬ್ಬರ ನಿರ್ಧಾರ

 • 5 Stranded Kannadigas Airlifted From Afghanistan snr5 Stranded Kannadigas Airlifted From Afghanistan snr
  Video Icon

  stateAug 22, 2021, 2:49 PM IST

  ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿದ 6 ಕನ್ನಡಿಗರು

  ಅಫ್ಘಾನಿಸ್ತಾನದಲ್ಲಿ  ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದು ಜನರು ಜೀವ ರಕ್ಷಣೆಗಾಗಿ ವಿವಿಧ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ವಿವಿಧ ದೇಶಗಳು ಸುರಕ್ಷಿತವಾಗಿ ತಮ್ಮ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಮಾಡುತ್ತಿವೆ. 

  ಇದೀಗ 6 ಮಂದಿ ಕನ್ನಡಿಗರ ವಾಪಸಾಗಿದ್ದಾರೆ. ಘಜಿಯಾಬಾದ್‌ಗೆ ಬಂದಿಳಿದಿದ್ದಾರೆ. ಸುರಕ್ಷಿತವಾಗಿ  ಏರ್‌ಲಿಫ್ಟ್ ಮಾಡಲಾಗಿದೆ. 

 • Terror forces can dominate for some time, but their existence not permanent says PM Modi mahTerror forces can dominate for some time, but their existence not permanent says PM Modi mah
  Video Icon

  IndiaAug 20, 2021, 11:26 PM IST

  ದಮನಕಾರಿ ಶಕ್ತಿಗಳ ಆಟ ಬಹಳ ದಿನ ನಡೆಯಲ್ಲ.. ಸೋಮನಾಥದ ಇತಿಹಾಸ ಗೊತ್ತಲ್ಲ!

  ಬೆಂಗಳೂರು(ಆ. 20)   ವಿನಾಶಕಾರಿ ಶಕ್ತಿಗಳು ಜಾಸ್ತಿ ದಿನ ಬಾಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮನಾಥ ದೇವಾಲಯದ ಉದಾಹರಣೆಯನ್ನು ನೀಡಿದ್ದಾರೆ.

  ಉರ್ದು ಕವಿ ಮುನ್ನಾವರ ರಾಣಾ ತಾಲೀಬಾನಿಗಳ ಪರವಾಗಿ ಮಾತನಾಡಿದ್ದಾರೆ. ಇವರು ಮಾತ್ರ ಅಲ್ಲ ಅನೇಕರು ಅದು ಯಾವ ಕಾರಣಕ್ಕೋ ಗೊತ್ತಿಲ್ಲ ದೊಡ್ಡ ಸಹಾನುಭೂತಿ ತೋರಿಸುತ್ತಿದ್ದಾರೆ. ಅಫ್ಘಾನಿಸ್ತಾನ ತಾಲೀಬಾನಿಗಳ ವಶವಾಗಿದೆ. ಬಳ್ಳಾರಿಯ, ಬೆಂಗಳೂರು, ತೀರ್ಥಹಳ್ಳಿ, ಮಂಗಳೂರಿನ ವ್ಯಕ್ತಿಗಳು ತಾಲೀಬಾನಿಗಳ ಕೈಯಲ್ಲಿ ಸಿಕ್ಕಿ  ಹಾಕಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮೊದಲು ಭಾರತದಲ್ಲಿ ವಾಸಿಸಿರುವ ಅಲ್ಪಸಂಖ್ಯಾತರ ಮೇಲೆ ಗಮನ ಹರಿಸಿ ಎಂದು ಹೇಳಿದ್ದಾರೆ.ಇದಕ್ಕೆ ಶೋಭಾ ಕರಂದ್ಲಾಜೆ ತಿರುಗೇಟು ಕೊಟ್ಟಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 • 6 Kannadigas Stranded At Kabul in Afghanistan grg6 Kannadigas Stranded At Kabul in Afghanistan grg

  InternationalAug 20, 2021, 3:48 PM IST

  ಆಫ್ಘನ್‌ನಲ್ಲಿ ಕನ್ನಡಿಗರು ಅತಂತ್ರ: ಕರುನಾಡಿಗೆ ಬರಲು ಪರದಾಟ

  ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆರ್ಭಟ ಒಂದೆಡೆಯಾದರೆ ಅಲ್ಲಿ ಸಿಲುಕಿರುವ ಕನ್ನಡಿರ ಸ್ಥಿತಿ ಅತಂತ್ರವಾಗಿದೆ.  ಹೌದು ಆಫ್ಘಾನಿಸ್ತಾನದಲ್ಲಿ ಆರು ಜನ ಕನ್ನಡಿಗರು ಸಿಲುಕಿದ್ದಾರೆ.