ಔಷಧ  

(Search results - 584)
 • Centre tells 11 states to step up efforts against Serotype 2 dengue pod

  IndiaSep 20, 2021, 7:54 AM IST

  ರಾಜ್ಯಕ್ಕೆ ಡೇಂಜರ್ ಡೆಂಘೀ-2, ಹೊಸ ಮಾದರಿಯ ವೈರಸ್!

  * ಡೇಂಜರ್‌ ಡೆಂಘೀ 2 ಬಂದಿದೆ ಎಚ್ಚರ!

  * ಸೆರೋಟೈಪ್‌- 2 ಬಗ್ಗೆ ಕರ್ನಾಟಕ ಸೇರಿ 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ ಸಂದೇಶ

  * ಜ್ವರ ಪತ್ತೆಗೆ ಒತ್ತು, ಸಹಾಯವಾಣಿ ಆರಂಭ, ಔಷಧ, ಟೆಸ್ಟ್‌ ಕಿಟ್‌ ಸಂಗ್ರಹಕ್ಕೆ ಸೂಚನೆ

 • New medicine for Covid19 released in Bengaluru dpl
  Video Icon

  HealthSep 16, 2021, 11:03 AM IST

  ಬೆಂಗಳೂರಿನಲ್ಲಿ ಕೊರೋನಾಗೆ ವ್ಯೂಜ್ ಔಷಧಿ ಬಿಡುಗಡೆ

  ಬೆಂಗಳೂರು ಜೈವಿಕ ನಾವಿನ್ಯತಾ ಕೇಂದ್ರದಲ್ಲಿ 5 ಜೈವಿಕ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಯುವ ವಿಜ್ಞಾನಿಗಳು ಕಂಡು ಹಿಡಿದಿರುವ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.

 • ravi katpadi donated 7 lakh to 8 children treatment snr

  Karnataka DistrictsSep 16, 2021, 8:01 AM IST

  ವೇಷಹಾಕಿ ಸಂಗ್ರಹಿಸಿದ 7 ಲಕ್ಷ ರು. 8 ಮಕ್ಕಳಿಗೆ ದಾನ ಮಾಡಿದ ರವಿ

  • ಪ್ರತಿವರ್ಷದಂತೆ ಈ ಬಾರಿಯೂ ಸಮಾಜಸೇವಕ ರವಿ ಕಟಪಾಡಿ ಅವರು ಅನಾರೋಗ್ಯಪೀಡಿತ ಬಡ ಮಕ್ಕಳಿಗಾಗಿ ಕೃಷ್ಣ ವಿಭಿನ್ನ ವೇಷ
  • ವೇಷ ಧರಿಸಿ 7,17,350 ರು.ಗಳನ್ನು ಸಂಗ್ರಹಿಸಿದ್ದು, ಅದನ್ನು ಗುರುವಾರ 8 ಮಂದಿ ಮಕ್ಕಳಿಗೆ ಹಸ್ತಾಂತರ
 • In a first in India Telangana deploys drones to deliver vaccine and drugs pod

  IndiaSep 13, 2021, 3:37 PM IST

  ತೆಲಂಗಾಣದಲ್ಲಿ ಡ್ರೋನ್‌ ಮೂಲಕ ಲಸಿಕೆ ಪೂರೈಕೆ!

  * ದೇಶದಲ್ಲೇ ಮೊದಲ ಬಾರಿ ಸರ್ಕಾರದಿಂದ ಹೈಟೆಕ್‌ ಪ್ರಯೋಗ

  * ತೆಲಂಗಾಣದಲ್ಲಿ ಡ್ರೋನ್‌ ಮೂಲಕ ಲಸಿಕೆ ಪೂರೈಕೆ

  * 20 ವಯಲ್‌ ಲಸಿಕೆ, 12 ಕೇಜಿ ಔಷಧ ಡ್ರೋನ್‌ನಲ್ಲಿ ಸಾಗಣೆ

 • 17 crore fund for control covid 3rd wave snr

  stateSep 5, 2021, 8:48 AM IST

  ಕೋವಿಡ್‌ 3ನೇ ಅಲೆ ಎದುರಿಸಲು 17 ಕೋಟಿ ರು

  •  ಕೊರೋನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಿರುವ ಅಗತ್ಯ ಸಿದ್ಧತೆ
  • ಅಗತ್ಯ ಔಷಧ ಹಾಗೂ ವೈದ್ಯಕೀಯ ಪರಿಕರಗಳ ಖರೀದಿಗೆ 17.72 ಕೋಟಿ ರು. ಬಿಡುಗಡೆ
 • Grand mothers home remedies to have immunity power and enhance beauty

  HealthSep 2, 2021, 5:39 PM IST

  ಸೌಂದರ್ಯದಿಂದ, ಇಮ್ಯೂನಿಟಿ ಬೂಸ್ಟ್ ಹೆಚ್ಚಳಕ್ಕೆ ಅಜ್ಜಿ ಮಾತ್ ಕೇಳಿ!

  ಇಂದಿಗೂ ನಮಗೆ ಶೀತ ಅಥವಾ ಸೌಂದರ್ಯದ ಸಮಸ್ಯೆ ಬಂದಾಗ,ವೈದ್ಯರ ಬಳಿ ಹೋಗುವ ಮುನ್ನ ಮನೆಮದ್ದುಗಳ ಬಗ್ಗೆ ಯೋಚಿಸುತ್ತೇವೆ. ಚಿಕ್ಕ ವಯಸ್ಸಿನಿಂದಲೇ, ಅಜ್ಜಿಯರ ಔಷಧಿಗಳು ನಮ್ಮನ್ನು ರೋಗಗಳಿಂದ ರಕ್ಷಿಸಿ, ನಮ್ಮ ದೇಹವನ್ನು ಬಲಪಡಿಸುತ್ತ ಬಂದಿದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ, ನಾವು 'ಅಜ್ಜಿಯ ಪ್ರಿಸ್ಕ್ರಿಪ್ಷನ್' ಅನ್ನು ಮರೆತಿದ್ದೇವೆ. ಅದರ ಬದಲಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಔಷಧಿಗಳನ್ನೇ ಹೆಚ್ಚು ನಂಬುತ್ತಾರೆ. 
   

 • Maharashtra Man Nets Fish With Heart Of Gold Takes Home Over Rs 1 Crore pod

  IndiaSep 2, 2021, 8:27 AM IST

  ಮೀನುಗಾರರ ಬಲೆಗೆ ಚಿನ್ನದ ಮೀನು: 157 ಮೀನು ಮಾರಿ 1.33 ಕೋಟಿ ಗಳಿಸಿದ!

  * ಪಾಲ್ಘಾರ್‌ ಮೀನುಗಾರರ ಬಲೆಗೆ ಚಿನ್ನದ ಮೀನು

  * 157 ಘೋಲ್‌ ಫಿಶ್‌ಗಳ ಲಾಟ್‌ 1.33 ರು.ಗೆ ಮಾರಾಟ

  * ಅಪಾರ ಔಷಧೀಯ ಗುಣ ಇರುವ ಕಾರಣ ಭಾರೀ ಬೇಡಿಕೆ

 • KPCC President DK Shivakumar Talks Over Sweater Scam grg

  stateAug 26, 2021, 7:51 AM IST

  ಮಕ್ಕಳ ಸ್ವೆಟರ್‌ನಲ್ಲೂ ಹಗರಣ ನಾಚಿಕೆಗೇಡು: ಸರ್ಕಾರದ ವಿರುದ್ಧ ಹರಿಹಾಯ್ದ ಡಿಕೆಶಿ

  ಬಿಜೆಪಿ ಸರ್ಕಾರ ಸದಾ ಹಗರಣ, ಭ್ರಷ್ಟಾಚಾರಗಳಿಂದ ಕೂಡಿರುವ ಕೂಪ. ಔಷಧ, ವೆಂಟಿಲೇಟರ್‌, ಆ್ಯಂಬುಲೆನ್ಸ್‌, ಆಹಾರ ಕಿಟ್‌ ಹಗರಣದ ಬಳಿಕ ಮಕ್ಕಳ ಸ್ವೆಟರ್‌ನಲ್ಲೂ ಹಗರಣ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಪ್ರತಿಭಟನೆ ನಡೆಸುತ್ತಿದ್ದವರ ಜತೆ ಸಂಧಾನ ನಡೆಸುತ್ತಾರೆ ಎಂದರೆ ತಪ್ಪಾಗಿದೆ ಎಂದೇ ಅರ್ಥವಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ.
   

 • Lemon grass medicinal qualities and health benefits

  HealthAug 22, 2021, 12:20 PM IST

  ಲೆಮನ್ ಗ್ರಾಸ್ ಎಂಬ ಗಿಡ ಮೂಲಿಕೆ ಔಷಧಿ, ಅನಾರೋಗ್ಯಕ್ಕೆ ರಾಮಬಾಣ!

  ಮೂತ್ರಪಿಂಡದ ಸಮಸ್ಯೆ ಗುಣಪಡಿಸಲು ರಾಮಬಾಣವಾಗಿದೆ ಲೆಮನ್ ಗ್ರಾಸ್. ಇದನ್ನು ಸಿಟ್ರೋನೆಲ್ಲಾ, ಚೈನಾ ಹುಲ್ಲು, ಭಾರತೀಯ ನಿಂಬೆ ಹುಲ್ಲು, ಮಲಬಾರ್ ಹುಲ್ಲು ಮತ್ತು ಕೊಚ್ಚಿನ್ ಹುಲ್ಲು ಎಂದೂ ಕರೆಯಲಾಗುತ್ತದೆ. ಲೆಮನ್ ಗ್ರಾಸ್ ದಕ್ಷಿಣ ಏಷ್ಯಾದ ಅಡುಗೆ ಮನೆಗಳಲ್ಲಿ ಅತ್ಯಂತ ಜನಪ್ರಿಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಇದು ನಿಂಬೆ ಪರಿಮಳವನ್ನು ಹೊಂದಿದೆ, ಇದನ್ನು ಚಹಾ, ಸಾರು, ಕಷಾಯ ತಯಾರಿಸುವಲ್ಲಿ ಬಳಸಲಾಗುತ್ತದೆ.

 • Johnson and Johnson seeks nod for Covid vaccine trial on adolescents pod

  IndiaAug 21, 2021, 3:05 PM IST

  ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಅನುಮತಿ ಕೋರಿದ ಜಾನ್ಸನ್‌ ಕಂಪನಿ!

  * ತಾನು ತಯಾರಿಸಿರುವ ಕೋವಿಡ್‌19 ಲಸಿಕೆಯನ್ನು ಭಾರತದಲ್ಲಿ 12-17 ವರ್ಷದ ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿ ಕೇಳಿದ ಕಂಪನಿ

  * ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ 

  * ಕೋವಿಡ್‌ 19 ವಿರುದ್ಧ ಸಾಮೂಹಿಕ ಪ್ರತಿರೋಧ ಶಕ್ತಿ ಬೆಳೆಸುವುದು ಅನಿವಾರ್ಯ

 • How to make cough drops as a home remedy

  HealthAug 18, 2021, 7:39 PM IST

  ಮನೆಯಲ್ಲಿಯೇ ತಯಾರಿಸಿ ಶೀತ, ಕೆಮ್ಮು ನಿವಾರಕ ಔಷಧಿ

  ಮನೆಯಲ್ಲಿ ಕೆಮ್ಮಿನ ಡ್ರಾಪ್ಸ್  ಮಾಡುವ ಮೂಲಕ ತೀವ್ರ ಕೆಮ್ಮು ಮತ್ತು ಗಂಟಲಿನ ಕಿರಿಕಿರಿಗೆ ಗುಡ್ ಬೈ ಹೇಳಬಹುದು.  ಕೇವಲ ಆರು ಪದಾರ್ಥಗಳೊಂದಿಗೆ ಈ ಕೆಮ್ಮಿನ ಡ್ರಾಪ್ಸ್ ಗಳನ್ನು ಸುಲಭವಾಗಿ ಮಾಡಬಹುದು, ಅಂದರೆ ಶುಂಠಿ, ಸಕ್ಕರೆ, ಜೇನುತುಪ್ಪ, ಕರಿಮೆಣಸು ಪುಡಿ ಮತ್ತು ನಿಂಬೆ ರಸ.  

 • Minister K Sudhakar Request to Companies for Donate to Covid Vaccine grg

  stateAug 18, 2021, 7:25 AM IST

  ಕೋವಿಡ್‌ ಲಸಿಕೆ ದೇಣಿಗೆ ನೀಡಿ: ಕಂಪನಿಗಳಿಗೆ ಸುಧಾಕರ್‌ ಮನವಿ

  ಖಾಸಗಿ ವಲಯಕ್ಕೆ ಹಂಚಿಕೆಯಾಗಿರುವ ಕೋವಿಡ್‌ ಲಸಿಕೆಯನ್ನು ಔಷಧ ವಲಯದ ಉದ್ದಿಮೆಗಳು ಸಾಂಸ್ಥಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಖರೀದಿಸಿ ದೇಣಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದ್ದಾರೆ. 
   

 • What is balanced food and how it will help you to be health and fit

  HealthAug 7, 2021, 5:15 PM IST

  #BalancedDiet ಅಂದ್ರೆ ಏನು ಅನ್ನೋದು ಗೊತ್ತಾ? ಸರಿಯಾಗಿ ತಿಳ್ಕೊಂಡ್ರೆ ಅರೋಗ್ಯ ಉತ್ತಮ

  ಆರೋಗ್ಯಕರ ಮತ್ತು ಉತ್ತಮ ಜೀವನಕ್ಕೆ ಸಮತೋಲಿತ ಆಹಾರ ಬಹಳ ಮುಖ್ಯ.ಇದು ಅನೇಕ ಅನುಕೂಲಗಳನ್ನು ಹೊಂದಿದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳಾಗಿವೆ. ಇವುಗಳ ಸೇವನೆಯಿಂದ ಅರೋಗ್ಯ ಉತ್ತಮವಾಗಿರುತ್ತದೆ. 
   

 • Simple Home remedies for severe dental pain

  HealthAug 4, 2021, 3:00 PM IST

  ಹಠಾತ್ ಆಗಿ ಕಾಣಿಸಿಕೊಂಡ ಹಲ್ಲುನೋವನ್ನು ನಿವಾರಿಸಲು ತ್ವರಿತ ಮಾರ್ಗಗಳು

  ಹಲ್ಲು ನೋವಿನ ಸಮಸ್ಯೆಯನ್ನು ತಡೆಯಲು ಸಾಧ್ಯವೇ ಇರೋದಿಲ್ಲ. ನಮ್ಮಲ್ಲಿ ಎಷ್ಟೋ ಜನರು ಈ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಕೆಲವೊಮ್ಮೆ ಪರಿಹಾರ ಕಾಣದೆ ಸಂಕಟಪಟ್ಟಿದ್ದೇವೆ. ಹಲ್ಲು ನೋವಿನ ಭೀತಿಯೊಂದಿಗೆ ಬದುಕಲು ನೀವು ಬಯಸದಿದ್ದರೆ, ಮನೆಯಲ್ಲಿ ಹಠಾತ್ ಆಗಿ ಹಲ್ಲು ನೋವು ಕಾಣಿಸಿಕೊಂಡರೆ ಈ ಕ್ರಮಗಳನ್ನು ಅನುಸರಿಸಿ. 
   

 • Raisins can help you gain weight and be fit

  HealthAug 4, 2021, 2:03 PM IST

  ತೂಕ ಹೆಚ್ಚಿಸುವ ಔಷಧ ಒಣದ್ರಾಕ್ಷಿ... ದಪ್ಪಗಾಗ್ಬೇಕು ಅಂದಿದ್ರೆ ಹೀಗ್ ಮಾಡಿ ನೋಡಿ!

  ತೂಕ ಇಳಿಸುವ ಬಗ್ಗೆ ನಿಮಗೆ ಸಾಕಷ್ಟು ಸಲಹೆಗಳು ಬರಬಹುದು, ಆದರೆ ತೂಕ ಹೆಚ್ಚಳದ ಸಲಹೆಗಳು ನಿಮಗೆ ಸಿಗುವುದು ಕಡಿಮೆ. ತುಂಬಾ ತೆಳ್ಳಗಿದ್ದರೆ ಮತ್ತು ತೂಕ ಹೆಚ್ಚಿಸಲು ಬಯಸಿದರೆ, ಆಗ ನಿಮಗೆ ಸಹಾಯ ಮಾಡುವ ಒಣ ಹಣ್ಣು ಇದೆ. ಹೌದು ತೂಕ ಹೆಚ್ಚಿಸಲು ಒಣ ದ್ರಾಕ್ಷಿ ಸಹಾಯ ಮಾಡುತ್ತೆ. ತೂಕ ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೇಗೆ ಬಳಸುವುದು ಮತ್ತು ಅದರ ಆರೋಗ್ಯಕರ ಪ್ರಯೋಜನಗಳು ಯಾವುವು ಎಂಬುದನ್ನು ನೋಡಿ...