Asianet Suvarna News Asianet Suvarna News
99 results for "

ಓಮಿಕ್ರಾನ್

"
Virus Remains In The Ear For A Month After Covid Infection Research rooVirus Remains In The Ear For A Month After Covid Infection Research roo

ನಿಮ್ಮ ಕಿವಿಯನ್ನೂ ಬಿಡ್ತಾ ಇಲ್ಲ ಜೀವ ಹಿಂಡಿ ಹಿಪ್ಪೆ ಮಾಡಿದ ಕೊರೊನಾ ವೈರಸ್, ಏನು ಸಮಸ್ಯೆ?

ಕೊರೊನಾ ವೈರಸ್ ಜನರ ಜೀವ ಹಿಂಡಿದೆ. ಕೊರೊನಾ ನಮ್ಮನ್ನು ಬಿಟ್ಟು ಹೋಗಿಲ್ಲ. ಆಗಾಗ ಹೊಸ ರೂಪದಲ್ಲಿ ಕಾಣಿಸಿಕೊಳ್ತಿರುವ ವೈರಸ್ ಇಡೀ ದೇಹದ ಅಂಗಾಂಗಗಳಿಗೆ ಹಾನಿ ಮಾಡ್ತಿದೆ. ವೈರಸ್ ಕಿವಿಯನ್ನು ಹಾನಿಕೊಳಿಸ್ತಿದೆ. 
 

Health Mar 5, 2024, 11:50 AM IST

Coronavirus Cases Increased in Karnataka grg Coronavirus Cases Increased in Karnataka grg

ಕರ್ನಾಟಕದಲ್ಲಿ ಮತ್ತೆ ಕೊರೋನಾ ಹೆಚ್ಚಳ: ಹೊಸ ವರ್ಷಾಚರಣೆಗೆ ನಿರ್ಬಂಧ ಫಿಕ್ಸ್‌?

ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮ್ ಸಿಕ್ವೇನ್ಸಿಂಗ್‌ನಲ್ಲಿ ನಿರೀಕ್ಷೆಯಂತೆ ಓಮಿಕ್ರಾನ್ ವೈರಾಣು ಉಪತಳಿ ಜೆಎನ್‌.1 ಪತ್ತೆಯಾಗಿದೆ. 34 ಕೋವಿಡ್ ಸೋಂಕಿತರಿಗೆ ಜೆಎನ್‌.1 ಪಾಸಿಟಿವ್ ಬಂದಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

Coronavirus Dec 26, 2023, 7:01 AM IST

Those over 60  and symptoms of comorbidity having there all should wear mask satThose over 60  and symptoms of comorbidity having there all should wear mask sat

60 ವರ್ಷ ಮೇಲ್ಪಟ್ಟವರು ಮಾತ್ರವಲ್ಲ, ಈ ರೋಗ ಲಕ್ಷಣಗಳಿದ್ದವರೂ ಮಾಸ್ಕ್ ಧರಿಸಬೇಕು!

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು, ಹೃದರ ಸಂಬಂಧಿ ಕಾಯಿಲೆ ಹಾಗೂ ದೀರ್ಘಾವಧಿ ರೋಗಗಳಿಂದ ಬಳಲುವವರು ಮಾಸ್ಕ್ ಬಳಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

state Dec 18, 2023, 5:03 PM IST

Covid 19 Omicron subspecies outbreak in india 356 people are corona positive satCovid 19 Omicron subspecies outbreak in india 356 people are corona positive sat

ಕೋವಿಡ್-19 ಓಮಿಕ್ರಾನ್ ಉಪತಳಿ ಆರ್ಭಟ ಪುನಾರಂಭ: 356 ಮಂದಿಗೆ ಕೊರೊನಾ ಪಾಸಿಟಿವ್!

ಕರ್ನಾಟಕ ನೆರೆ ರಾಜ್ಯದ ಕೇರಳದಲ್ಲಿ ಕೋವಿಡ್ 19 ವೈರಸ್‌ನ ಓಮಿಕ್ರಾನ್ ಉಪತಳಿಯ ಆರ್ಭಟ ಹೆಚ್ಚಾಗಿದ್ದು, 356 ಮಂದಿಗೆ ಕರೊನಾ ಪಾಸಿಟಿವ್ ಕಂಡುಬಂದಿದೆ. 

Health Dec 16, 2023, 8:25 PM IST

Covid virus, most muted variant found in Indonesia, claim scientists VinCovid virus, most muted variant found in Indonesia, claim scientists Vin

ಇಂಡೋನೇಷ್ಯಾದಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆ, ತಜ್ಞರಿಂದ ಎಚ್ಚರಿಕೆ

ಕೊರೋನಾ ವೈರಸ್‌ ಜಗತ್ತನ್ನೇ ತಲ್ಲಣಗೊಳಿಸಿದ ವರ್ಷದ ನಂತರ ಮತ್ತೊಂದು ವೈರಸ್ ಜಗತ್ತನ್ನು ಕಾಡ್ತಿದೆಯಾ ಅನ್ನೋ ಆತಂಕ ಎದುರಾಗಿದೆ. ಇಂಡೋನೇಷ್ಯಾದಲ್ಲಿ 113 ರೂಪಾಂತರಗಳೊಂದಿಗೆ ಕರೋನಾದ ಹೊಸ ರೂಪಾಂತರವು ಬೆಳಕಿಗೆ ಬಂದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Jul 29, 2023, 10:26 AM IST

Mandatory Rtpcr tests for arrivals from China, 4 more nations amid Covid worry VinMandatory Rtpcr tests for arrivals from China, 4 more nations amid Covid worry Vin

ಚೀನಾ ಸೇರಿ ಈ 4 ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ

ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸುತ್ತಿದೆ. ಚೀನಾ ಸೇರಿ ಈ 4 ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Travel Dec 24, 2022, 1:35 PM IST

Omicron BF.7, Update the bodys immunity with these foods VinOmicron BF.7, Update the bodys immunity with these foods Vin

Omicron BF.7, ಸೋಂಕು ತಗುಲೋ ಮುನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಚಳಿಗಾಲ ಬಂದ ಕೂಡಲೇ ಕೋವಿಡ್ ಸೋಂಕು ಮತ್ತೊಮ್ಮೆ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದೆ. ಚೀನಾದಲ್ಲಿ Omicron ನ ಹೊಸ ರೂಪಾಂತರ BF.7 ನ ಸೋಂಕಿನ ಸ್ಫೋಟದ ನಂತರ, ಎಲ್ಲಾ ದೇಶಗಳಲ್ಲಿ ಸೋಂಕನ್ನು ತಡೆಗಟ್ಟುವ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತಿದೆ. ಇದು ಮುಖ್ಯವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದನ್ನು ಒಳಗೊಂಡಿರುತ್ತದೆ. ಹಾಗಿದ್ರೆ ಸೋಂಕು ಮತ್ತೆ ತಗುಲದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ?

Food Dec 23, 2022, 4:06 PM IST

karnataka health department released covid guidelines for christmas new year ashkarnataka health department released covid guidelines for christmas new year ash

BF.7 in India: ಕ್ರಿಸ್‌ಮಸ್, ನ್ಯೂ ಇಯರ್‌ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಓಮಿಕ್ರಾನ್ ಉಪತಳಿ BF.7 ಆತಂಕ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

state Dec 22, 2022, 10:34 PM IST

whatsApp message on covid xbb variant going viral health ministry says it is fake ashwhatsApp message on covid xbb variant going viral health ministry says it is fake ash

ಭಾರತಕ್ಕೆ ಕಾಲಿಟ್ಟ ಮಾರಣಾಂತಿಕ Covid XBB ವೈರಾಣು: ವಾಟ್ಸಾಪ್‌ ಮೆಸೇಜ್‌ನ ಸತ್ಯಾಸತ್ಯತೆ ಹೀಗಿದೆ..

ಕೋವಿಡ್-ಓಮಿಕ್ರಾನ್ ಎಕ್ಸ್‌ಬಿಬಿ ಡೆಲ್ಟಾ ರೂಪಾಂತರಕ್ಕಿಂತ 5 ಪಟ್ಟು ಹೆಚ್ಚು ತೀಕ್ಷ್ಣವಾಗಿದೆ ಮತ್ತು ಅದಕ್ಕಿಂತ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂಬ ವಾಟ್ಸಾಪ್‌ ಸಂದೇಶ ಹರಿದಾಡುತ್ತಿದೆ. ಈ ಬಗ್ಗೆ ಇಲ್ಲಿದೆ ಸತ್ಯಾಸತ್ಯತೆ.. 

India Dec 22, 2022, 4:12 PM IST

Omicron BF.7 Caused Havoc In China, Know Deadly Symptoms of this variant VinOmicron BF.7 Caused Havoc In China, Know Deadly Symptoms of this variant Vin

Omicron BF.7: ಮತ್ತೆ ಹರಡ್ತಿದೆ ಕೋವಿಡ್, ರೂಪಾಂತರಿ ವೈರಸ್‌ನ ರೋಗಲಕ್ಷಣಳು ಹೀಗಿವೆ

ಚೀನಾವನ್ನು ಹೊರತುಪಡಿಸಿ, BF.7 ಭಾರತ, USA, UK ಮತ್ತು ಬೆಲ್ಜಿಯಂ, ಜರ್ಮನಿಯಂತಹ ಅನೇಕ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಪ್ರಪಂಚದಾದ್ಯಂತದ ಇತರ ದೇಶಗಳಲ್ಲಿ ಕಂಡುಬಂದಿದೆ. ಫ್ರಾನ್ಸ್ ಮತ್ತು ಡೆನ್ಮಾರ್ಕ್‌ನಲ್ಲಿ ವೈರಸ್ ಹರಡುತ್ತಿದೆ. ಹೀಗಿರುವಾಗ ಈ ವೈರಸ್‌ನ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಹೀಗಾಗಿ ಸೋಂಕಿನ ಲಕ್ಷಣಗಳ ಬಗ್ಗೆ ತಿಳಿಯೋಣ.

Health Dec 22, 2022, 11:26 AM IST

Threat Of Omicron Variants, load up These Immunity Boosting Foods VinThreat Of Omicron Variants, load up These Immunity Boosting Foods Vin

Omicron Variant: ಹೆಚ್ತಿದೆ ಸೋಂಕು, ಇಂಥಾ ಆಹಾರ ಸೇವಿಸಿ ಇಮ್ಯುನಿಟಿ ಹೆಚ್ಚಿಸ್ಕೊಳ್ಳಿ

ಹೊಸ ಓಮಿಕ್ರಾನ್ ರೂಪಾಂತರಗಳು ಭಾರತವನ್ನು ಪ್ರವೇಶಿಸಿದ್ದು, ಸೋಂಕು ತ್ವರಿತ ಗತಿಯಲ್ಲಿ ಹೆಚ್ಚಾಗಲು ಕಾರಣವಾಗಿವೆ. ಇದು ದೇಶದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ. ಹೀಗಿರುವಾಗ ಸೋಂಕು ವ್ಯಾಪಕವಾಗಿ ಹರಡುವ ಮೊದಲೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋದು. ಅದಕ್ಕಾಗಿ ನಿಮ್ಮ ಆಹಾರಕ್ರಮ ಹೇಗಿರಬೇಕು ಅನ್ನೋ ಮಾಹಿತಿ ಇಲ್ಲಿದೆ. 

Food Nov 4, 2022, 9:07 AM IST

Maharashtra reports new sub variants of Omicron will Tighten Karnataka Borders K Sudhakar mnj Maharashtra reports new sub variants of Omicron will Tighten Karnataka Borders K Sudhakar mnj

Coronavirus Updates: ಸದ್ಯಕ್ಕೆ ಓಮಿಕ್ರಾನ್ ಆತಂಕ ಇಲ್ಲ‌: ಗಡಿಭಾಗದಲ್ಲಿ ಕಟ್ಟೆಚ್ಚರ: ಸಚಿವ ಸುಧಾಕರ್‌

Karnataka Covid 19 Updates: ರಾಜ್ಯದಲ್ಲಿ ಸದ್ಯಕ್ಕೆ ಓಮಿಕ್ರಾನ್ ಆತಂಕ ಇಲ್ಲ‌, ನಮ್ಮಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್‌ ಹೇಳಿದ್ದಾರೆ 

state Oct 27, 2022, 12:38 PM IST

First Case Of Omicrons Sub Variant BF.7 Found In India VinFirst Case Of Omicrons Sub Variant BF.7 Found In India Vin

ದೇಶದಲ್ಲಿ Omicron ಉಪ ರೂಪಾಂತರ BF.7 ಪತ್ತೆ, ಇದು ಕೋವಿಡ್‌ನಷ್ಟೇ ಡೇಂಜರಾ ?

Omicronನ ಉಪ ರೂಪಾಂತರ BF.7ರ ಮೊದಲ ಪ್ರಕರಣ ಭಾರತದಲ್ಲಿ ಕಂಡುಬಂದಿದೆ. ಇದು ಕೊರೋನಾದಂತೆಯೇ ತೀವ್ರಗತಿಯಲ್ಲಿ ಹರಡುವ ಭೀತಿ ಎದುರಾಗಿದೆ. ಅಪಾಯವನ್ನು ಕಡಿಮೆ ಮಾಡಲು ನೀವು ಮಾಡಬೇಕಾಗಿರದೇನು ಅನ್ನೋ ಮಾಹಿತಿ ಇಲ್ಲಿದೆ

Health Oct 20, 2022, 10:52 AM IST

Highly Infectious Covid Variants BF.7 And BA.5.1.7 Found In China VinHighly Infectious Covid Variants BF.7 And BA.5.1.7 Found In China Vin

ಮಾಸ್ಕ್ ಹಾಕ್ಕೊಳ್ಳಿ, ಹರಡ್ತಿದೆ ಡೇಂಜರಸ್‌ ಓಮಿಕ್ರಾನ್ ರೂಪಾಂತರ BF.7 ತಳಿ

ಸತತ ಎರಡು ವರ್ಷಗಳಿಂದ ಕೊರೋನಾ ಜಗತ್ತನ್ನು ತಲ್ಲಣಗೊಳಿಸಿದೆ. ಎರಡು ವರ್ಷದಲ್ಲಿ ಕೋವಿಡ್‌ನಿಂದಾನೇ ಕೋಟ್ಯಾಂತರ ಮಂದಿ ಮೃತಪಟ್ಟರು. ಇನ್ನದೆಷ್ಟೋ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಇಷ್ಟಾದರೂ ಕೊರೋನಾ ಕಾಟ ಮುಗಿದಿಲ್ಲ. ವೈರಸ್‌ನ ಹೊಸ ಹೊಸ ರೂಪಾಂತರಗಳು ಪತ್ತೆಯಾಗುತ್ತಲೇ ಇವೆ. ಸದ್ಯ ಚೀನಾದಲ್ಲಿ ಪತ್ತೆಯಾಗಿರುವ ಓಮಿಕ್ರಾನ್ ರೂಪಾಂತರ BF.7 ಮತ್ತು BA.5.1.7 ಜನರನ್ನು ಕಂಗೆಡಿಸಿದೆ.

Health Oct 12, 2022, 10:10 AM IST

Another Covid Variant Is Now Spreading, All About BA.4.6 VinAnother Covid Variant Is Now Spreading, All About BA.4.6 Vin

ಮಾಸ್ಕ್ ಹಾಕ್ಕೊಳ್ಳಿ, ಹರಡ್ತಿದೆ ಓಮಿಕ್ರಾನ್ ರೂಪಾಂತರದ ತಳಿ BA.4.6

ಯುಎಸ್‌ನಲ್ಲಿ ಶೀಘ್ರವಾಗಿ ಹರಡಿದ ಓಮಿಕ್ರಾನ್ ಕೋವಿಡ್ ರೂಪಾಂತರದ ಉಪರೂಪ BA.4.6 ಇಂಗ್ಲೆಂಡ್‌ನಲ್ಲೂ ಭೀತಿ ಮೂಡಿಸಿದೆ. ಕೋವಿಡ್ ಹೊಸ  ರೂಪಾಂತರ ಯುಕೆಯಲ್ಲಿ ಸಹ ವ್ಯಾಪಕವಾಗಿ ಹರಡುತ್ತಿದೆ ಎಂಬುದನ್ನು ದೃಢಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Sep 14, 2022, 12:53 PM IST