Asianet Suvarna News Asianet Suvarna News
6 results for "

ಒಳಚರಂಡಿ ನೀರು (

"
Ayodhya-bound flights on Jan 22 will be parked in neighbouring districts gowAyodhya-bound flights on Jan 22 will be parked in neighbouring districts gow

ಅಯೋಧ್ಯೆಯ ಶ್ರೀರಾಮಮಂದಿರ‘ಆತ್ಮನಿರ್ಭರ’ ದೇಗುಲ ಸಂಕೀರ್ಣ, ಜ.22ರಂದು ವಿಮಾನ ಪಾರ್ಕಿಂಗ್‌ಗೆ ಸ್ಥಳಾಭಾವ

ಅಯೋಧ್ಯೆಯ ಶ್ರೀರಾಮಮಂದಿರ. ‘ಆತ್ಮನಿರ್ಭರ’ ದೇಗುಲ ಸಂಕೀರ್ಣ. ಒಳಚರಂಡಿ ನೀರು ಶುದ್ಧೀಕರಣ, ತ್ಯಾಜ್ಯ ವಿಲೇ ಘಟಕ ಸ್ಥಾಪನೆ. ಅಯೋಧ್ಯೆಗೆ ಜ.22ರಂದು ನೂರಾರು ವಿಮಾನ ಲಗ್ಗೆ. ವಿಮಾನ ಪಾರ್ಕಿಂಗ್‌ಗೆ ಸ್ಥಳಾಭಾವ.  ವಿಮಾನ ದಟ್ಟಣೆ ತಡೆಗೆ ವಾರಾಣಸಿ, ಪ್ರಯಾಗ್‌ರಾಜ್‌, ಗೋರಖಪುರದಲ್ಲಿ ನಿಲುಗಡೆ

India Dec 27, 2023, 11:35 AM IST

Yeshwantpur railway station redevelopment work picks up pace gowYeshwantpur railway station redevelopment work picks up pace gow

ಯಶವಂತಪುರ ರೈಲ್ವೆ ನಿಲ್ದಾಣ ಹಸಿರು ಕಟ್ಟಡ ಮಾದರಿಯಲ್ಲಿ ಮರುನಿರ್ಮಾಣ

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪುನರಾಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಮಳೆ ನೀರು ಕೊಯ್ಲು, ಒಳಚರಂಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ. ಎಲ್ಇಡಿ ದೀಪಗಳ ಲೈಟಿಂಗ್‌ ಅಳವಡಿಕೆಗೆ ನೈಋತ್ಯ ರೈಲ್ವೆ ತೀರ್ಮಾನ

state Sep 22, 2023, 1:02 PM IST

Vomiting Dysentery For Sewage Water for Drinking Water in Shivamogga grgVomiting Dysentery For Sewage Water for Drinking Water in Shivamogga grg

ಶಿವಮೊಗ್ಗ: ಕುಡಿಯುವ ನೀರಿಗೆ ಒಳಚರಂಡಿ ನೀರು, ವಾಂತಿ-ಭೇದಿ

ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಸಂಕಷ್ಟ ಎದುರಾಗಿದೆ. ಉಷಾ ನರ್ಸಿಂಗ್‌ ಹೋಂ ಬಳಿಯ ರಾಘವೇಂದ್ರ ನರ್ಸಿಂಗ್‌ ಹೋಂ ಬಳಿಯ ಬೀದಿಯಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಬಂದು ಪರಿಶೀಲನೆ ನಡೆಸುತ್ತಿಲ್ಲ. ಯಾವುದೇ ಕ್ರಮವೂ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

Karnataka Districts Aug 20, 2023, 10:15 PM IST

KR Market Stinks of Sewage in Bengaluru grgKR Market Stinks of Sewage in Bengaluru grg

ಬೆಂಗಳೂರು: ಗಬ್ಬೆದ್ದು ನಾರುತ್ತಿರುವ ಕೆ.ಆರ್‌.ಮಾರ್ಕೆಟ್‌, ವ್ಯಾಪಾರಿಗಳು, ಗ್ರಾಹಕರ ಆಕ್ರೋಶ..!

ಅಸಮರ್ಪಕ ಒಳಚರಂಡಿ ವ್ಯವಸ್ಥೆ, ನಿಗದಿತವಾಗಿ ನಡೆಯದ ಸ್ವಚ್ಛತಾ ಕಾರ್ಯ, ಏಳು ವರ್ಷದಿಂದ ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು, ನಗರದ ಪ್ರಮುಖ ಕೆ.ಆರ್‌.ಮಾರುಕಟ್ಟೆಯನ್ನು ಅವ್ಯವಸ್ಥೆಯ ತಾಣವಾಗಿಸಿದೆ. ಗ್ರಾಹಕರು ಮೂಗು ಮುಚ್ಚಿಕೊಂಡು. ಕೊಳಚೆ ಮೇಲೆ ಓಡಾಡುತ್ತಾ ಖರೀದಿಸುವ ದುಃಸ್ಥಿತಿ ಬಂದಿದೆ.

Karnataka Districts Jun 29, 2023, 1:12 PM IST

Mandya  Drainage water on National Highway snrMandya  Drainage water on National Highway snr

Mandya : ರಾಷ್ಟ್ರೀಯ ಹೆದ್ದಾರಿಯಲ್ಲಿ ಒಳಚರಂಡಿ ನೀರು

   ಒಳಚರಂಡಿ ನೀರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಹಾಗೂ ಮಾಲೀಕರು ಪಟ್ಟಣದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

Karnataka Districts Nov 19, 2022, 6:03 AM IST

Heavy Rain in BengaluruYesterday grgHeavy Rain in BengaluruYesterday grg

ಬೆಂಗ್ಳೂರಲ್ಲಿ ಮತ್ತೆ ವರುಣನ ಅಬ್ಬರ: ಕೇವಲ 2 ತಾಸಿನಲ್ಲಿ 55 ಮಿ.ಮೀ. ಸುರಿದ ಮಳೆ

ನಗರದಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಮೂರು ಕಡೆ ಮರ ಧರೆಗುರುಳಿವೆ. ಕೆಲವೆಡೆ ರಸ್ತೆಗಳ ಮೇಲೆ ಒಳಚರಂಡಿ ನೀರು ತುಂಬಿ ಹರಿದಿದೆ.
 

Karnataka Districts Nov 6, 2020, 8:32 AM IST